1 ಬಳ ವಳ್ಳೆದಾಗಿ ನೋಡ್ನ್ ,ಸತ್ಯನ ವರನ್ನೆ ಆಸೆ ಪಡ್ನ್ ,ದೈವನ ಸುದ್ದಿನೆ ಹೇಳಲೇ ಆಸೆ ಪಡ್ನ್ . 2 ಗೊತ್ತು ಹಾಗದ ಮಾತ್ನೆ ಹಾಡoವ ಮಹಿಷನ ವಂದಿಗೆ ಅಲ್ಲ ,ದೈವವಂದಿಗೆ ಮಾತಾಡಿತ್ತೇನೆ .ಪವಿತ್ರಾತ್ಮರ ಪ್ರೇರಣೆಯಿಂದ ಯಾರ್ ಅವರ್ ಮಾತ್ನೆ ಅರ್ಥ ಮಾಡಲೇ ಹಾಗದಿಲ್ಲೆ . 3 ಕಲ್ಸೋವರಲೇ ಜ್ಞಾನನ ನಂಬಿಕೆಗಾಗಿ ಪ್ರೋತ್ಸಾಹಕಾಗಿ ಸಂತೈಸುವಿಕೆಗಾಗಿ ಮಾತಾಡಿತ್ತೇನೆ . 4 ಗೊತ್ತು ಇಲದ ಮಾತ್ನೆ ಹೇಳವನ್ ತಾನೆವೆ ಬ್ ಳಿತ್ತೇನೆ .ಅಂದಲೇ ದೈವನ ಸುದ್ದಿನೆ ಸಾರವನ್ ಸಭೆನೆ ಬ್ ಳ್ಸಿತ್ತೇನೆ 5 ನಂಗಯಲ್ಲಾರ್ ಗೊತ್ತು ಇಲದ ಮಾತ್ನೆ ಹೇಳಿದಲೇನ್ ದೈವನ ಮಾತ್ನೆ ಸಾರವರ್ ಆಗಿರಕ್oಬದೆ ನನ್ನ ಆಸೆ ,ಗೊತ್ತು ಇಲದ ಮಾತ್ನೆ ಹೇಳವನ್ ಸಭೆನ ಬ್ ಳಿವದ್ಗಾಗಿ ತನ್ನ ಮಾತ್ನೆ ಅರ್ಥನೆ ಹೇಳಲೇ ಹಗದೆ ,ಅವನ್ ಗಿಂತ ದೈವನ ಮಾತ್ನೆ ಸಾರಂವ ದೊಡ್ಡಂವ . 6 ಹಿಂಗೇ ಇರಗ ಅಣ್ಣ -ತಂಮ್ಮದೀರೆ ,ನಾ ನಿಂಗ ದಂಡೆಗ್ ಬಂದ್ ಪ್ರಕಟಣೆಯಿಂದ ಅಗಲಿ ,ಕಲ್ತ್ರ್ ಯಿಂದಾಗಲಿ ಬರ್ದ್ರ್ ಯಿಂದಾಗಲಿ ,ಹೇಳಿದಲೇ ನನ್ನಯಿಂದ ನಿಂಗಗ್ ಯಾನ ಲಾಭ ? 7 ಕ್ವೋಳಲ್ ವೀಣೆ ಇನ್ ಇರ ಜೀಂವ ಇರದ ವಾದ್ಯಗಳ ದನಿಲ್ ಯಾವ ವ್ಯಾತ್ಯಾಸ ಇಲದಲೇ ಕ್ವೋಳಲ್ ಉರ್ಸಿದದ್ ಇಂದೇ ಉಯಿದ್ದಾ ಜ್ಯೋಡ್ ಮರತಂಬಟೆ ಅಂದ್ ಗೊತ್ತುಮಾಡದ್ ಯಾಂಗ್ಯಾ ? 8 ಕ್ವೋಳಲ್ನೆ ಸೇರೆಗೆ ಉರ್ಸಾದಾಲೆ ಯಾರ್ ಯುದ್ದಗ್ ನಿಲ್ಲಾಲೇ ಹಾತೆದ್ಯಾವ ? 9 ಆದ್ಗ್ ತ್ತಾ ನಿಂಗ ಸೇರೆಗೆ ಮಾತಾಡದಲೇ ಮಾತಾಡಿದದ್ ಯಾನ್oದ್ ಗೊತ್ತು ಮಾಡದ್ ಯಾಂಗ್ಯಾ ?ನಿಂಗ ಮಾತ್ ಗಾಳಿಲ್ ತೆಲ್ಯೋಡ್ ಹೊತ್ತೆದೆ ಅಸ್ಗ್ . 10 ಲೋಕಲ್ ಸುಮಾರ್ ಮಾತ್ ಇದ್ದಲೇನ್ ಅದ್ಲ್ ಒಂದಾರ ಅರ್ಥಹಾಗತರ ಕಾಣಿ . 11 ನಾ ಮಾತ್ನೆ ಅರ್ಥಮಾಡದಲೇ ,ಅದ್ನೆ ಹೇಳವನ್ಗ್ ನಾ ಬೇರೆ ದೇಶದoವ ಅಂದ್ ತ್ ಳಿತ್ತೇನೆ .ನನ್ನ ವಂದಿಗೆ ಮಾತಾಡoವನ್ ನನಗ್ ಬೇರೆ ದೇಶದoವಬತರ ಕಾಣಿತ್ತೇನೆ 12 ಆದ್ಗ್ ತ್ತಾ ಪವಿತ್ರಾತ್ಮ ವರನ ಮೇಲೆ ನಂಬಿಕೆ ಇರ ನಿಂಗ ,ದೈವನ ಸಭೆನೆ ಮುಂದಾಕ್ ತರಲೇ ಕ್ಯಾಲ್ಸಮಾಡ್ನ್ . 13 ಆದ್ಗ್ ತ್ತಾ ಬೇರೆ ಮಾತ್ನೆ ಕೇಳವನ್ ಅದರ ಅರ್ಥನೆ ಗೊತ್ತುಹಾಗಲೇ ದೈವಲ್ ಕೇಳಲಿ . 14 ಯಾನ್ಗಾ ಅಂದಲೇ ನಾ ಬೇರೆ ಮಾತ್ಲ್ ಬೇಡಿದಲೇ ನನ್ನ ಮನ್ಸ್ ಮಾತ್ರ ಬೇಡಿದತರ ಹಾತ್ತೆದೆ :ಆಂದಲೇ ನನ್ನ ಆತ್ಮ ಮಾತ್ರ ಅದ್ನೆ ಅರ್ಥಮಾಡದಿಲ್ಲೆ . 15 ಹಾಗ್ಯಾoದಲೇ ಈಗ ನಾ ಯಾನಾಮಾಡಕ್ ?ಆತ್ಮಯಿಂದ ದೈವನೆ ಬ್ಯಾಡಕ್, ಮನ್ಸ್ ಯಿಂದ ದೈವನೆ ಕೇಳಕ್, ಆತ್ಮಯಿಂದಲ್ ಪದನ ಹೇಳಕ್, ಮನ್ಸ್ ಯಿಂದನ ಪದನ ಹೇಳಕ್ . 16 ನೀನ್ ಆತ್ಮಲ್ ಮಾತ್ರ ಸ್ತೋತ್ರ ಮಾಡಿದಲೇಗೊತ್ತು ಇಲದoವ ಕುಳ್ ತ್ ದಾಲೇ ಅಂವ ನಿನ್ನ ಸ್ತೋತ್ರಗ್ ,ಆಮೆನ್ ಅಂದ್ ಹೇಳದ್ ಯಾಂಗ್ಯಾ ? 17 ನೀನ್ ನಂಬಿಕೆಯಿಂದ ಮಾಡಿರದ್ನೆ ದೈವಲ್ ಬೇಡಿತ್ತಿದಿ ನಿಜಾ ಅಂದಲೆ ನೀ ಮಾಡದ್ ಇನ್ನೊಬ್ಬನಾಗ್ ನಂಬಿಕೆ ಬರದಿಲ್ಲೆ . 18 ನಾ ಆರ್ ದೈವನ ಕ್ರುಪೆಯಿಂದ ನಿಂಗಗಿಂತ ಬೇರೆ ಮಾತ್ನೆ ಹೇಳಿತ್ತೀನಿ . 19 ಆಂದಲೇನ್ ಸಭೆಲ್ ಗೊತ್ತು ಇಲದ ಮಾತ್ನೆ ಹತ್ತು ಸಾವಿರ ಮಾತ್ನೆ ಹೇಳದ್ ಗಿಂತ ನನ್ನ ಬುದ್ದಿಯಿಂದ ಇದ್ ಮಾತ್ನೆ ಹೇಳಿ ಅಲ್ಲಿ ಇರವರ್ಗ್ ಕಲ್ಸೋದ್ ನನ್ನ ಇಷ್ಟ . 20 ಅಣ್ಣ - ತಂಮ್ಮದೀರೇ ಬುದ್ದಿನ ವಿಷಯಲ್ ಮಕ್ಕ ಆಗಿ ಇರದೇನ್ ಕ್ಯೆಟ್ಟ ವಿಷಯಲ್ ಪ್ರಾಯಸ್ಥರಾಗಿರ ಬೇಕು . 21 ಬೇರೆ ಮಾತ್ನೆ ಹೇಳವರೊಂದಿಗೆನ್ , ಬೇರೆ ದೇಶನ ಬಾಯಿಯಿಂದನ್ ನಾ ಈ ಜ್ಹಾನವಂದಿಗೆ ಮಾತಾಡಿತ್ತಿನಿ ,ಅಂದಲೇ ಅವರ್ ನನ್ನ ಮಾತ್ನೆ ಕೇಳದಿಲ್ಲೆ ಅಂದ್ ನಂಗನೆ ಉಂಟುಮಾಡಿದವರ್ ಹೇಳಿದೇನೆ ಅಂದ್ ಸತ್ಯಪುಸ್ತಕಲ್ ಬರ್ ದ್ ದೆದೆ . 22 ಆದ್ಗ್ ತ್ತಾ ಗೊತ್ತು ಇಲದ ಮಾತ್ನೆ ಹೇಳದ್ ನಂಬಿರವರ್ ಅಲ್ಲಾ ,ನಂಬದವರ್ಗ್ ಮಾತ್ರ ಆಗಿದೆದೆ . 23 ಅದ್ಗ್ ತ್ತಾ ಯಲ್ಲಾರ್ ಸಭೆಗೆ ಬಂದಗ ಯಲ್ಲಾರ್ ಗೊತ್ತ್ ಇಲದ ಮಾತ್ನೆ ಮಾತಾಡಗ ಬಂಬದೆ ಇರವರ್ ಅಲ್ಲಿಗ್ ಬಂದ್ ನಿಂಗಗ್ ಹುಚ್ಚು ಯ್ ಡ್ತ್ ದೆದ್ಯಾವ ಅಂಸ್ ಹೇಳದಿಲ್ಯಾವ ? 24 ಅಂದಲೇ ನಿಂಗಯಲ್ಲಾ ಕಲ್ತೋಡಿರಾಗ ನಂಬಿಕೆ ಇಲದoವ ಅಗಲಿ ಬುದ್ದಿ ಇಲದoವ ಆಗಲಿ ಅಲ್ಲಿಗ್ ಬಂದಲೇ ಅಂವ ತಾ ಪಾಪಿ ಅಂದ್ ಗೊತ್ತುಮಾಡಿಕೊತ್ತೇನೆ .ಯಲ್ಲಾರ್ನ್ ಮಾತ್ ಯಿಂದ ಪರಿಶೋದಿತನಾಗುವನು . 25 ಅಂವನ ಮನ್ಸ್ಲಿರದ್ ವರಗೆ ಬರ್ತ್ತೆದೆ .ಅಂವ ಅಡ್ಡಬ್ ದ್ದ್ ದೈವನ ಕೊಂಡಾಡಿತ್ತೇನೆ , "ದೈವ ನಿಜಾಗಿ ನಿಂಗವಂದಿಗೆ ಇದೆದೆ " ಅಂದ್ ಹೇಳಿತ್ತೇನೆ . 26 ಅಣ್ಣ -ತಂಮ್ಮದೀರೇ ನಂಗ ಇರದ್ ಯಾಂಗ್ಯಾ ?ನಿಂಗ ಸಭೆ ಸೇರಿದಾಗ ನಿಂಗಲ್ ಒಬ್ಬ ಪದನ ಹೇಳಿತ್ತೇನೆ ಇನ್ನೂಬ್ಬನ್ ಕಲ್ಸಿತ್ತೇನೆ ಒಬ್ಬ ದೈವ ತನಗ್ ನಾಡಿದದ್ನೆ ಹೇಳಿತ್ತೇನೆ ಒಬ್ಬ ಗೊತ್ತು ಇಲದ ಮಾತ್ನೆ ಹೇಳಿತ್ತೇನೆ ., ಒಬ್ಬ ಅದರ ಅರ್ಥನೆ ಹೇಳಿತ್ತೇನೆ ಆಂಧ್ ಹೇಳಾವೊ .ನಿಂಗ ಯಾನ್ ಮಾಡಿದಲೆನ್ ಸಭೆ ಬ್ ಳಿದಲೆವೇ ಮಡಕ್ . 27 ಗೊತ್ತು ಇಲದ ಮಾತ್ನೆ ಹೇಳದಾದಲೇ ಇಬ್ಬರ್ ಅಲದಲೆ ಮುರಾಳ್ ಮಾತಾಡಲಿ ,ಅಂದಲೇ ಅವರ್ ಒಬ್ಬಾರಾದ ಮೇಲೆ ಇನ್ನೊಬರ್ ಮಾತಾಡಲಿ . 28 ಅದರ ಅರ್ಥನೆ ಹೇಳಲೇ ಗೊತ್ತು ಇದದಲೇ ,ಗೊತ್ತು ಇಲದಮಾತ್ನೆ ಹೇಳವನ್ ಸಭೆಲ್ ಸುಮ್ಮನೆ ಇರಲಿ ,ತನ್ನವಳಗೆವೆ ದೈವವಂದಿಗೆ ಮಾತಾಡಲಿ . 29 ದೈವನ ವಾಕ್ಯನೆ ಕಲ್ಸೋವರ್ ಇಬ್ಬರ್ ಅಲದೆ ಬಾಕಿದವರ್ ಅವರ್ನ ಮಾತ್ನೆ ಕೇಳಲಿ . 30 ಕುಳ್ ತ್ರಾದ್ಲ್ ಒಬ್ಬನಾಗ್ ಯಾನಾರ್ ಹ್eಳಕ್oದ್ ಇದ್ದ್ ಲೇ ಮೊದ್ಲ್ ಇರವನ್ ಸುಮ್ಮನಿರಾಲಿ . 31 ನಿಂಗಯಲ್ಲಾ ಒಬ್ಬರಾದ ಇಂದೇ ಒಬ್ಬರ್ ಹೇಳಬುದು ,ಹಿಂಗೆ ಮಾಡಿದಲೇ ಯಲ್ಲಾರ್ ಕುಳ್ ತ್ತುಕಕೊತ್ತೇರೆ ಯಲ್ಲಾರ್ ಯಚ್ಚಾರಯಿಂದ ಇರ್ತ್ತೆರೆ . 32 ದೈವನ ವಾಕ್ಯನೆ ಕಲ್ಸೋವರ್ ತಂಗ ವಾಕ್ಚಾತುರ್ಯವನ್ನು ಸ್ವಾದೀನದಲ್ಲಿಟ್ಟಿಕೊಳ್ಳಬೇಕು . 33 ನಂಗ ದೈವ ಝಾಗಳ ಹಾಡ ದೈವ ಅಲ್ಲ ,ಅವರ್ ಸಮಾಧಾನಯಿಂದ ಇರ ದೈವ ಆಗಿದೆದೆ . 34 ದೈವ ಮಕ್ಕನ ಯಲ್ಲಾ ಸಭೆಲ್ ಇರತರ ಹ್ ಣ್ಣ್ ಗ ಸಭೆಲ್ ಸುಮ್ಮನಿರಾಲಿ ,ಯಾನ್ಗಾ ಅಂದಲೇ ಮಾತಾಡಲೇ ಅವರ್ಗ್ ನ್ಯಾಮಕಾಣಿ .ಸತ್ಯ ಪುಸ್ತಕಲ್ ಹೇಳಿತರತ ಅವರ್ ಆಳಾಗಿರಕ್ . 35 ಅವರ್ ಯಾನಾರ್ ಹೇಳ್ ಕoದ್ ಇದ್ಯಾಲೇ ಮನೆಲ್ ತಂಗಗ ಗಂಡದೀರ್ ವಂದಿಗೆ ಕೇಳಲಿ ಹ್ ಣ್ಣ್ ಗ ಸಭೆನ ಮುಂದಕ್ ಮಾತಾಡದ್ ನಾಚಿಕೆ ಹಾಗತರ ಹಾತ್ತೆದೆ . 36 ದೈವನ ಸುದ್ದಿ ನಿಂಗಯಿಂದ ಬಂತ್ತಾವ ? ಅಲ್ಲಾ ಅದ್ ನಿಂಗಗ್ ಮಾತ್ರ ಬಂತಾವ ? 37 ನಿಂಗಲ್ ಯಾರಾರ್ ಒಬ್ಬ ತಾ ದೈವನ ಸುದ್ದಿನೆ ಕಲ್ಸೋವನ್ ಇಂದೇ ದೈವನ ಬಲಯಿಂದ ಇರವನ್ ಅಂದ್ ಇರಂವ ಆಗಿದ್ದಲೇ ನಾ ನಿಂಗಗ್ ಬರ್ ದ್ರಾದ್ ಯಲ್ಲಾ ಸ್ವಾಮಿನ ನ್ಯಾಮ ಅಂದ್ ಸೇರೆಗೆ ಗೊತ್ತುಮಾಡಲಿ . 38 ಯಾರಾರ್ ಇದ್ನೆ ವಪ್ಪಾದಲೇ ನಿಂಗ ಅವರ್ನೆ ವಪ್ಪಾಬರ್ರ್ ದ್ , 39 ಅಣ್ಣ -ತಂಮ್ಮದೀರೆ ದೈವನ ಸುದ್ದಿನೆ ಸಾರದ್ಲ್ ಮುಂದಾಕ್ ಇರ್ನ್ ಗೊತ್ತು ಇಲದೆ ಮಾತ್ನೆ ಹೇಳವರ್ನೆ ತಡೆಬ್ ಡ . 40 ಯಲ್ಲರ್ ಮರೆದಿಯಿಂದ ನೇರೆಗಿ ನಡಿವಾಲಿ