Chapter 1

1 ದ್ಯಾವರ ಮಙ ಯೋಸುಕ್ರಿಸ್ತನ ಒಳ್ಳೆ ಸುದ್ದಿನೆ ಸುರುಮಾಡದ್, ಪ್ರವಾದಿ ಯೇಶಾಯನ ಪುಸ್ತಕ್ಲು ಹಿಂಗೆವೆ ಬರುದವುನಿಗೆ. 2 “ಕಾಳುನ್, ನಾ ನನ್ನ ದೂತನ ನಿಂಗ ಮುಂದಕ್ಕೂ ಕಾಳಿಸಿತಿನಿ, ಅಂವಾ ನಿಂಗಗಾಗಿ ದಾರಿನೆ ಸರಮಾಡಿತನೆ” 3 “ಸ್ವಾಮಿ ದಾರಿನೆ ಸಮಮಾಡುನು, ಅಂವನ ದಾರಿನೆ ನಟ್ಟಗೆ ಮಾಡುನ್” ಅತ್ತ ಒಬ್ಬ ಮನಸ ಬೆಂಗಾಡ್ಲು ಕೂಗಿತವುನಿಗೆ” 4 “ಸ್ವಾಮಿ ದಾರಿನೆ ಸಮಮಾಡುನು, ಅಂವನ ದಾರಿನೆ ನಟ್ಟಗೆ ಮಾಡುನ್” ಅತ್ತ ಒಬ್ಬ ಮನಸ ಬೆಂಗಾಡ್ಲು ಅಂಗೆವ ಸ್ನಾನಿಕ ಯೋಹಾನ ಬಂದ್, ಬೆಂಗಾಡು ಜನರ್ಗ. “ನಿಂಗ ಪಾವಗನೇ ಬುಟ್ಟು ದ್ಯಾವರ್ ಕಡೆಗೂ ತಿರುಗಬಲೆ ದೀಕ್ಷಾಸ್ನಾನ ಮಾಡ್ಸುನ್. 5 ಆಗ ನಿಂಗ ಪಾಪಗನೆ ದ್ಯಾವರು ಸಮಿಸಿತನೆ” ಅತ್ತ ಹಾಳಿ ಅವರ್ಗ್ ದೀಕ್ಷಸ್ನಾನ ಕೊಡಿತಿನಿ ಆಗ ಜುದೇಯ ಮತ್ತೆ ಜೆರುಸಲೇಮಿನ ಜನರೆಲರೂ ಯೋಹಾನ ಅತ್ರಗ್ ಬಂದ್ ತಂಗ ಪಾಪಗನೆ ಒಪ್ಪೊಡು ಹರಕೆ ಮಾಡಿದರ್. 6 ಆಗ ಯೋಹಾನ್ನನು ಅವರ್ಗ್‍ಯೊರ್ದನ್ ಹೊಳೆಲೂ ದೀಕ್ಷಸ್ನಾನ ಕೊಡಿತಿನ. ಈ ಯೋಹಾನನ್ನು ಒಂಟೆಯ ಕೂದಲ್ನ್ ಬಟ್ಟೆ ಆಗಿ ಹಾಕೋಡು, ಸೊಂಟಗೂ ಒಂದು ಸರ್ಮದ ನಡುಕಟ್ಟನೆ ಕಟ್ಟಿಕೊತಿನ. ಅಂವಾ ಮಿಡುತೆಗನೆ ಮತ್ತೆ ಕಾಡುಜೇನುವೆ ಅನವಗ್ ಊಟ ಆಗಿತು. 7 ಯೋಹಾನನ್ನು ಜನರ್ಗ್. “ನನ್ನ ಹಿಂದಕ್ಕೆ ಬರಂವ ನನಗಿಂತ ದೊಡ್ಡಂವಾ. ಅಗೌನಿಗೆ ನಾ ಬಗ್ಗಿ ಅವರ್ ಸಪ್ಪಲ್ ಬಾರ್. ಬಿಚ್ಚದ್ದು ಯೋಗ್ಯವೆಕಾಣೆ. 8 ನಾನಿಂಗಗು ನೀರುಲೂ ದೀಕ್ಷಾಸ್ನಾನ ಮಾಡ್ಸಿತಿನಿ, ಅಂಗೆವ ಅವರು ನಿಂಗಗ್ ಪವಿತ್ರಾತ್ಮಲ್ ದೀಕ್ಷಾಸ್ನಾನ ಮಾಡಿಸಿತರೆ “ಅತ್ತ ಹಾಳಿನ. ಪ್ರವಾದಿ - ದ್ಯಾವರ್ ಮಾತುಗನೆ ಆಳಂವನಾಗ್ ಬೆಂಗಾಡ್ಲು – ಜನರು ಇರಲೆ ಆಗದಿರ ಜಾಗ 9 ಆಜಿನಲ್ ಯೇಸು ಗಲಿಲಾಯ ಸೀಮೆಗೆ ಸೇರಿದ ನಜರೇತ್ ಊರಿಂದ ಬಂದ್, ಯೊರ್ದನ್ ಹೊಳೆಲೂ ಯೋಹಾಯಿಂದ ದೀಕ್ಷಾಸ್ನಾನ ಮಾಡ್ಸೋಡರು. 10 ಯೇಸು ನೀರಿಂದ ಮ್ಯಾಲಕು ಬರಗ, ಆಕಾಶವೇತರ್ದ್ ಪವಿತ್ರಾತ್ಮವೆ ತಂಗ ಮೇಲೆ ಪಾರುವಳಹಕ್ಕಿ ರೂಪುಲ್ ಇಳುದು ಬರದ್ಮೆ ಕಂಡರು. 11 ಆಗ ಸ್ವರ್ಗಲು ಸದ್ ಕಾಳಿತು, “ನೀವೆ ನನ್ನ ಮಙ, ನಾ ನಿನಗೆ ಮಚ್ಚೊಡಿದೆನೆ” ಅತ್ತ ಹಾಳಿತ್ 12 ಆಗ ಯೇಸುನೆ ಪವಿತ್ರಾತ್ಮನ್ ಬೆಂಗಾಡ್ಗು ಕರ್ದೋಡುವಾದರು. 13 ಯೇಸು ಅಲ್ಲಿ ನಲ್‍ವತ್ ಜಿನಕಾಲ ಕಾಡುಜಾತಿ ಜೊತೆವೆ ಇದ್, ಸೈತಾನ್‍ಯಿಂದವೆ ಸೋದಿಸ್ಲಪಟರ್, ಆಗವೆ ದ್ಯವದೂತರ್ ಬಂದ್, ಉಪಸಾರ ಮಾಡಿದರು. ಯೇಸು ಮೀನು ಹಿಡಿಯ ನಾಕ್ ಜನರ್ಗ್ ಆರ್‍ಸೊಡರ್. 14 ಯೋಹಾನ ಸಿರೆಲಿದಗ ಯೇಸು ಗಲಿಲಾಯಯಗ್ ಹೋಗಿ ದ್ಯಾವರ್ ಒಳ್ಳೆ ಸುದ್ದಿನೇ ಹಾಳಿನ. 15 “ಕಾಲ ಬಂದದ್ದಿಗೆ ದ್ಯಾವರ ರಾಜ್ಯ ಅತ್ರ ಆತು. ನಿಂಗ ಪಾವಗನೆ ಒಪ್ಪೊಡು ದ್ಯಾವರ ಕಡೆಗ್ ತಿರುಗೊಡ್ ಒಳ್ಳೆ ಸುದ್ದಿನೆ” ನಂಬುನು ಅತ್ತ ಹಾಳಿನ. 16 ಯೇಸು ಗಲಿಲಾಯ ಸಮುದ್ರದ ಅತ್ರ ನಡೆದೊಡು ವಾಗಗ ಸೀಮೋನ ಮತ್ತೆ ಸೀಮಾನನ ಜೊತೆಲು ಹುಟ್ಟಿದ ಅಂದ್ರೆಯನೆ ಕಂಡರ್, ಇವರಿಬ್ಬೊರು ಮೀನು ಬೊಟೆವರ್, ಇವರ್ ಮೀನು ಹಿಡಿಯಲ್ ಸಮುದ್ರಗ್ ಬಲೆನೆ ಬಿಸೊಡಿದರು. 17 ಯೇಸು ಅವರ್ಗ್ “ನನ್ನಿಂದಕ್ ಬಾರ್ನು, ನಿಂಗನೆ ಮನಸರ್ನ್ ಹಿಡಿಯಗೆ ನಿಂಗನೆ ಮಾಡಿತಿನಿ” ಅತ್ತ ಕರ್ದ್. 18 ಆಗವೆ ಅವರ್ ತಂಗ ಬಲೆಗನೆ ಅಲ್ಲವೆ ಬೂಟೊಟ್ ಅವರ್ ಇಂದಕ್ ವಾದರ್. 19 ಇನ್ನು ಸೆಟೆ ಮುಂದಕ್ ಹೋಗೋಡಿದಾಗ. ಜೆಬೆದಾಯನ ಮಕ್ಕವೆ ಆದ ಯಾಕೋಬ ಮತ್ತು ಯೋಹಾನನೆ ಯೇಸು ಕಂಡರ್. 20 ಅವರ್ ದೋಣಿಲ್ ಕೂತೂಡ್ ತಂಗ ಬಲೆಗನೆ ಸರಿಮಾಡಿದೊಡಿದರ್. ಆಗ ಯೇಸು ಅವರ್ಗ್ ಕರ್ದ್‍ಗ, ಅವರ್ ತಂಗ ಅಪ್ಪ ಜೆಬೆದಾಯನೆ ಕೂಲಿಯಳುಗ ಜೊತೆ ದೋಣಿನೆ ಬುಟೊಟ್ ಯೇಸು ಇಂದಕ್‍ವಾದರು. 21 ಯೇಸು ಅವನ ಶಿಷ್ಯರ್ ಕಪೆರ್ನೌಮ್ ಊರ್ಗ್‍ವಾದರು. ಕೆಲಸ ಮಾಡದ ಜಿನ ಅಂಗೆವೆ ಯೇಸು ಪಾರ್ಥನೆಗುಡಿಗ್ ಹೋಗಿ ಜನರ್ಗ್ ದ್ಯಾವರ್ ವಾಕ್ಯಗನೆ ಹಾಳಿತಿದರು. ಅವರೂ ಬೋಧನೆಗಳ ಕಾಳಿ ಜನರ್ ಆಸರ್ಯಆದರ್. 22 ಯಾನಂದರ್ ಯೇಸು “ದ್ಯಾವರ ವಾಕ್ಯಗನೆ ಕಲ್ಸಿಕೊಡವರಂಗೆ ಬೋಧನೆ ಹಾಳದೆ ಅಧಿಕಾರ ಇದ್ದವರಂಗೆವೆ ಬೋಧನೆ ಮಾಡಿದರು. ಆಲಿವೆ ದೆವ್ವಾ ಹಿಡ್ತಂವ ಒಬ್ಬ ಇದ. 23 ಅಂವಾ. “ಜನರೇತಿನ ಯೇಸುವೆ, ನನ್ನಯಿಂದ ನಿಂಗಗ್ಯಾನ ಆಗಲೆಅದಿಗೆ? ನಿಂಗವ ನಂಗನೆ ನಾಸಮಾಲೆ ಬಂದಿದೆಯ? 24 ನಿಂಗ ಯಾರ್ ಅತ್ತ ನಂಗಗ್ ಗೊತ್ ದ್ಯಾವರಿಂದವೇ ಬಂದ ಪರಿಶುದ್ದನ್” ಅತ್ತ ಕಿರಿಸಿನ. ಅಂಗವೆ ಯೇಸು ಅಂದಿಸಿನ. “ಸುಮ್ಮ ಇರು. ಇವನೆ ಬುಟ್ ಹೋಗು”.. ಅತ್ತ ಆ ದೆವ್ವಾಗು ಅಪ್ಪಣೆ ಮಾಡಿದರ್. 25 ಆಗವೆ ದೆವ್ವಾ ಆ ಮನಸನೇ ಒದಡಿಸ ಗಟ್ಟಿಯಾಗಿ ಕಿರಿಸಿ ಅವನೆ ಬುಟ್ ಹೋತ್. 26 ಆಗ ಜನರೆಲಾರ್ ಆಸರ್ಯಯಿಂದ ನೋಡಿತಿದರ್. 27 “ಇದ್ಯಾನ ವಸ ಬೋಧನೆ? ಇಂವಾ ಅಧಿಕಾರಲ್ ಬೋಧನೆ ಮಾಡಿತನೆ! ಇಂವನ ಮಾತುಗನೆ ದೆವ್ವಾಗನು ಕಾಳಿತವೆ ಅಲ !” ಅತ್ತ ಒಬ್ಬೊಬರ್ ಮಾತಡಿಕೊತಿದರ್. 28 ಯೇಸು ಸುದ್ದಿನೆ ಗಲಿಲಾಯ ಸೀಮೆಲೆ ಎಲ್ಲಾ ಕಡೆಗ್ ಹಬ್ಬೊಡಿತ್. ಧರ್ಮಶಾಸ್ತ್ರಿಗವರು ದ್ಯಾವರ ವಾಕ್ಯಗನೆ ಕಲ್ಸಿಕೊಡವವರ್ ತರಕರಿ ಕಾಯಿಲೆಯಿಂದ ವಾಸೆ ಮಾಡಿದರ್. 29 ಯೇಸು ಅವನ ಶಿಷ್ಯರ್ ಪಾರ್ಥನೆ ಗುಡಿಯಿಂದ ಬಂದ್ ಯಾಕೋಬ ಮತೆ ಯೋಹಾನರ್ ಜೊತೆ ಸೀಮಾನ ಆದ್ರೆಯನ ಮನೆಗ್‍ವಾದರು. 30 ಸೀಮಾನನ ಅತ್ತೆಗ್ ಜರಬಂದು ಹಾಸಿಗೆಲು ಹಾಕಿದ್ದಾಗ, ಅಲ್ಲಿದ್ದ ಜನರು ಅಬಳ ವಿಷಯನೆ ಯೇಸುಗು ಹಾಳಿದರು. 31 ಅಮಗೆವೇ ಯೇಸು ಅಬಳ ಹಾಸಿಗೆ ಅತ್ರಗ್ ಹೋಗಿ ಅವಳ ಕೈಯಿಡ್ತು ಏಳುಸಗವೆ, ಜರ ಬುಟ್ ಹೋತ್, ಆಗ ಅಬ ಅವರ್ಗ್ ಊಟುಪಸಾರ ಮಾಡಿದ 32 ಸಾಯಿಂಕಾಲ ಸೂರ್ಯ ಮುಳುಗಿದ್ದ ಮೇಲೆ ಜನರ್ ಕಾಯಿಲೆ ಹಿಡ್ತವರ್ನೆ ದೆವ್ವ ಹಿಡ್ತಿವರ್ನ್, ಕರ್‍ದೊಡ್ ಬತಿದರು. 33 ಊರುಜನರೂ ಆ ಮನೆ ಮುಂದಕ್ ಸೇರಿದರ್. 34 ತರವರಿ ಕಾಯಿಲೆಯಿಂದ ನರಳೊಡು ಇದ್ದವರ್ನೆ, ಯೇಸು ವಾಸೆ ಮಾಡಿನ ದೆವ್ವಾ ಹಿಡ್ತವರ್ನೆ ಮತ್ತೆ ಬುಡ್ಸಿನಾ. ಆಂಗೆವೆ ಆ ದೆವ್ವಾಗೆ ಮಾತಾಡ್ಸಲೆ ಬೂಟ್ಟತಿಲೆ ಯಾನಂದರೆ ಯೇಸು ಯಾರತ ದೆವ್ವಾಗು ಗೊತಿತು. 35 ಮಾರಳೆ ಬೆಳಿಗೆ, ಇನ್ನೊವೆ ಕತ್ತಲೆ ಇರಗವೆ ಯೇಸು ದ್ ಪಾರ್ಥನೆಮಾಡಲೆ ಬೆಂಗಾಡ್‍ಗ್‍ವಾದರ್. 36 ಆಗ ಸೀಮೋನ ಅವನ ಜೊತೆಅಲಿದವರು ಯೇಸುನೆ ಹುಡುಕೊಡ್ ವಾದರ್. 37 ಅವರ್ ಯೇಸುನೆ ಕಂಡೊಡ್, “ಜನರಲಾ ನಿಂಗನವೆ ಕಾತೊಡುಉರಿಗೆ” ಅತ್ತ ಹಾಳಿದರ್. 38 ಯೇಸು, “ಅತ್ರ ಇರ ಊರ್ಗು ನಂಗ ಹೊಗೊ. ಆ ಜಾಗಲು ನಾ ಒಳ್ಳೆಸುದ್ದನೆ ಸಾರಕ್ ಅದ್ಕುವೆ ನಾ ಇಲಿಗ್ ಬಂದದ್” ಅತ್ತ ಹಾಳಿದರ್. 39 ಅಂಗವೇ ಯೇಸು ಗಲಿಲಾಯ ಸೀಮೆಲ್ ವಾದಗ ಅಲಿವೆ ಪಾರ್ಥನೆ ಗುಡಿಗಲ್ ಒಳ್ಳೆಸುದ್ದನೆ ಹಾಳಿ ದೆವ್ವಾಹಿಡ್ತವರ್ನೆ ಬುಡುಸೋಡ್ ಬಂದರ್. 40 ಕುಷ್ಠರೋಗದಂಬ ಒಬ್ಬ ಯೇಸು ಅತ್ರ ಬಂದು ಮಂಡಿಕಾಲುಕೊಟ್, “ನಿಂಗಗ್ ವಾಸೆಮಡಲೆ ಮನ್ಸ್ ಇದರೆ ನನ್ನನೆ ವಾಸೆಮಾಡುನ್”, ಅತ್ತ ಬೇಡೊಣ 41 “ಯೇಸು ಆಗ ಅವನೆ ಮುಟ್ಟಿ, ನನ್ನಗ್ ಮನಸ್ ಅದಿಗೆ ನನಿಗೆ ವಾಸೆ ಆಗಲಿ” ಅತ್ತ ಹಾಳಿದರ್. 42 ಆಗವೆ ಕುಷ್ಠರೋಗ ಹೋಗಿ ಅವನಗ್ ವಾಸೆಆತು. 43 ಯೇಸು ಅವನಗ್ “ನಿವಾಸೆ ಆಗಿರದ್ನೆ ಯಾರ್ಗ್ ಅಳಬಡ. ಅಂಗೆವೆ ನಟಗೆ ತಮ್ಮಡಿ ಅತ್ರ ಹೋಗು: ಅಂವಾ ನಿನ್ನನೆ ಪರೀಕ್ಷೆ ಮಾಡಿ ನ್ವಾಡಲಿ. 44 ಇಂದೆ ಮೋಶೆ ಹಾಳಿರ ಕಟ್ಟಳೆಗನೆ ಅನುಸರುಸ್. ಇದು ಜನರ್ಗ್ ಸಾಕ್ಷಿ ಹಾಗಿರಕ್” ಅತ್ತ ಕಂಡಿತಾ ಅಗಿ ಹಾಳಿ ಕಾಳಿಸಿದರು. 45 ಅಂವಾ ಅಲ್ಲಿಂದವೆ ಹೋಗಿ ಯೇಸು ತನ್ನನೆ ವಾಸೆ ಮಾಡಿನ ಅತ್ತ ಜನರೆಲ್ಲರ್ಗ್ ಹಾಳಿನ. ಈ ಸುದ್ದಿ ಎಲ್ಲಾ ಕಡೆ ಗೊತ್ತಾಗಿದ್ದರಿಂದವೆ ಯೇಸು ಯಾವು ಊರ್ಗ್‍ವಾಗಲೆ ಆತಿಲೆ ಅಂವಾ ಯಾರು ಇಲ್ಲದ ಜಾಗಲಿದ ಅಂಗೆವೆ ಎಲ್ಲಾ ಕಡೆಯಿಂದ ಒನರ್ ಯೇಸು ಇದ್ದ ಜಾಗಗು ಬಂದೋಡಿದರ್.