1 2 3 1.ಯೇಸ್ ಸ್ವಾಮಿ ಪುನಃ ಶಿಷ್ಯರ್ ತಿಬೇರಿಯ ಸಮುದ್ರ ತಣಲ್ ಕಂಡರ. 2.ಸಿಮೋನ್ ಪೇತ್ರ ದಿದುಮ ಅಂಬ ತೋಮ, ಗಲಿಲಾಯದ್ ಕಾನ.ಊರ್ನು ನತಾನಯೇಲನು .ಜೇಬೆ ದಾಯನ ಮಗ ಇಂದೇ ಯೇಸ್ನೆ ಇನ್ ಇಬ್ಬರ್ ಶಿಷ್ಯ ರ್ ವಂದಿಗೆ ಸೇರಿ ಇದ್ದರ್ . 3.ಆಗ ಸೀಮೋನ ಪೇತ್ರ .''ನಾ ಮೀನ್ ಯ್ ಡಿಪಾಲ್ ಹೊತ್ತೀನಿ .''ಅಂದ್ ಹೇಳಿನ .ಇನ್ ಇದ್ದವರನ್ ,''ನಂಗ ನಿನ್ನವಂದಿಗೆ ಬರಿತ್ತಿಗೆ ,''ಅಂದ್ ಹೇಳಿದರ್ .ಅವರ್ಯಾಲ್ಲಾರ್ ದೋಣಿಲ್ ಕುಳ ತ್ಯೋಡ್ ವಾದರ್ .ಅ ರಾತ್ರ ಅವರ್ಗೆ ಒಂದ್ ಮೀನ್ ಸಿಕ್ಕಿತಿಲ್ಲೇ . 4 5 6 4.ಬ್ ಳಾಗಗ ಸಮೇಲ್ ಯೇಸ್ ಸಮುದ್ರನ ಕೆರೇಲ್ ನಿಂದದರ್ .ಅಂದಲೇ ಅವರ್ ಯೇಸ್ ಅಂದ್ ಶಿಷ್ಯ ರ್ಗೆ ಗೊತ್ತು ಹಾತ್ಲೆ . 5.ಯೇಸ್ ಅವರ್ಗೆ ,''ಮಕ್ಕಳೇ ,ತಿಂಬಲೇ ಯಾನರ್ ಸಿಕ್ಕಿತವ ?''ಅಂದ್ ಕೇಳಿದರ . ''ಯಾನ್ ಕಾಣಿ ''ಅಂದ್ ಹೇಳಿದರ್ . 6.''ದೋಣಿನ ಬಲವರಗ್ ಬಲೆ ಹಾಕ್ನೆ ;ಮೀನ್ ಸಿಕ್ಕಿತ್ತೆದೆ ,''ಅಂದ್ ಯೇಸ್ ಹೇಳಿದಾಗ ಅವರ್ ಹಾಗೇವೇ ಮಾಡಿದರ್ .ಆ ಮೀನ್ ಬಾಳ ಸಿಕ್ಕಿತ್ .ಬಲೆ ನೆ ಅಲಿಪಲೇ ಕ್ವೊಳ್ಳ ಮೋ ತ್ . 7 8 9 7.ಆಗ ಯೇಸ್ನೆ ಇಷ್ಟ ಆಗಿದ್ದ ಶಿಷ್ಯ ನಪೇತ್ರನಾಗ್ ,''ಅವರವೇ ನಂಗ ಸ್ವಾಮಿ ಅಂದ್ ಹೇಳಿನ ಸ್ವಾಮಿ ಅಂದ್ ಹೇಳಿದಗಲಳಿ ಗೆವೇ ,ಬರೀ ಮೇಲ್ ಪೇತ್ರ ಬಟ್ಟೆನೆ ಹಾಕ್ಯೋಡ್ ನೀ ರವಳಗೆ ನಡ್ದೆ . 8.ಇನ್ ದ ಶಿಷ್ಯ ರ್ ಮಿನ ಇದ್ದ ಬರನೆ ಅಲ ತ್ಯೋಡ್ ಸುಮಾರ್ ಮುನ್ನೂ ರು ಅಡಿ ದೂ ರಲಿದ್ದ ಕೇರೆಗ್ ದೋಣಿಲೆವೇ ಬಂದರ್ . 9.ಅವರ್ ಕೇರೆಗೆ ಬಂದ್ ಸೇರಿದಾಗ ಅಲ್ಲಿ ಬಿಂಕಿ ಯ್ ಡ್ಸಿದ್ದರ್ .ಬಿಂಕೆಲ್ ಮೀನ ಸುಟ್ಟರ್ ರೊಟ್ಟಿನ್ ಅಲ್ಲಿ ಇತ್ . 10 11 10.ಯೇಸ್ ಅವರ್ಗ್ ,ನಿಂಗ ಈಗ ಯಡ್ತ್ ಮೀನನೆ ಎತ್ತಿಬಾನ್ .''ಅಂದ್ ಹೇಳಿದಾರ್ . 11.ಸೀಮೋನ ಪೇತ್ರ ದೋಣಿನೆ ಅತ್ಯೋಡ್ ಬಲೆನೆ ಕೇರೆಗ್ ಅಳ್ ತ್ಯೋಡ್ ಬಂದರ್ .ಬಲೆ ತುಂಬ ದೊಡ್ಡ ಮೀನಪಾಲ್ ಒಟ್ಟಿಗೆ ನೂರೈವತ್ತು ಮೂ ರು ಇತ್ .ಅಷ್ಗ್ ಮೀನ್ ಇದ್ದಲೇನ್ ಬಲೆ ಕೇತತ್ತಿಲ್ಲೆ . 12 13 14 12.ಯೇಸ್ ಅವರ್ಗ್ ,''ಬಂದ್ ತೀನಿತಿನ್ ನ್ ''ಅಂದ್ ಅವರ್ನೆ ಕರ್ ದರ್ ಅವರ್ ಸ್ವಾಮಿಅಂದ್ ಗೊತ್ತಾದಕಂಡ್ಗ್ ಶಿಷ್ಯ ರ್ಲೆ ಒಬ್ಬನ್,ನಿಂಗ ಯಾರ ?ಅಂದ್ ಕೇಳಿತ್ತಿಲ್ಲೆ . 13.ಯೇಸ್ ದಂಡೆ ಬಂದ್ ರೊಟ್ಟಿನೆ ಎತ್ಯೋಡ್ ಅವರ್ಗ್ ಕ್ವೋಟರ್ ;ಹಾಗೇ ವೇ ಮೀನ್ನೆ ಕ್ವೋಟರ್ . 14.ಯೇಸ್ ಸತ್ತ್ ಶಿಷ್ಯ ರ್ ಜಿಂವಾಗಿ ಕಂಡದ್ ಇದ್ ಮೂರನೆ ಸಾಲ . 15 16 15.ಅವರಯಾಲ್ಲರ್ ತೀನಿ ತಿಂದ ತಿರಿದಗಳಿಗೆ ಸಿಮೋನ್ ಪೇತ್ರನೆ ನೋಡಿ ,ಯೆಹೂನ್ನನ ಮಗಆಗಿರ ಸೀಮೋನ ,ಇವರಿಗಿಂತ ಬಾಳ ನೀ ನನ್ನೆ ಇಷ್ಟ ಪಡಿತಿದಿತಲ್ಲ ?''ಅಂದ್ ಕೇಳಿದರ .ಅದ್ಗ್ ಪೇತ್ರ ,''ನಿಜಾ ನಾ ನಿಂಗನೆ ಇಷ್ಟ ಪಡಿತ್ತಿನಿನೆಂದ್ ನಿಂಗಗವೇ ಗೊತ್ತು ಇದ್ದೆ ''ಅಂದ್ ಹೇಳಿನ ಯೇಸ್ ಅಂವನಾಗ್ ,''ನನ್ನ ಕುರುಪಾಲ್ನೆ ಮೇಸ್ .''ಅಂದ್ ಹೇಳಿದರ್ . 16.ಯೇಸ್ ಎರಡ್ ಸಲಿ ,''ಯೋವಾನ್ನನ್ ಮಗಆಗಿರ ಸೀಮೋನ.ನೀ ನನ್ನೆ ಇಷ್ಟ ಪಡಿತಿದವ? ''ಅಂದ್ ಕೇಳಿದರ .''ನಿಜಾನಾ ನಿಂಗ ನೆ ಇಷ್ಟ ಪಡಿತ್ತಿನೆಂದ್ ನಿಂಗಗ್ ಗೊತ್ತು ,''ಪುನಃ ಹೇಳಿದರ್ ,ಯೇಸ್ ಅಂವನೆ ''ನನ್ನ ಕುರಿಪಾಲ್ನೆ ನೋಡ್ಯೋ ''ಅಂದ್ ಹೇಳಿದರ್ . 17 18 17.ಮೂರನೆ ಸಾಲಿನ್ ಯೇಸ್ ,''ಯೋವಾನ್ನನ ಮಗಆಗಿರ ಸೀಮೋನ ,ನೀ ನನ್ನೆ ಇಷ್ಟ ಪಡಿತ್ತಿದವ ?''ಅಂದ್ ಕೇಳಿದರ ,''ನೀ ನನ್ನ ಇಷ್ಟ ಪಡಿತ್ತಿದ್ಯವ ?''ಅಂದ್ ಕೇಳಿದರ .''ನೀ ನನ್ನ ಇಷ್ಟ ಪಡಿತ್ತಿದ್ಯವ ?''ಅಂದ್ ಯೇಸ್ ಮುರನ ಸಲಿ ಕೇಳಿದದ್ನೆ ಪೇತ್ರ ತನ್ನ ಮನ್ಸಲ್ ಅಂದ್ಯೋಡು .'' ಸ್ವಾಮಿ ನಿಂಗಗ್ ಯಲ್ಲಾ ಗೊತ್ತು ಇದ್ದೆ ನಾ ನಿಂಗನೆ ಇಷ್ಟ ಪಡಿತ್ತಿನೆಂದ್ ನಿಂಗಗ್ ಗೊತ್ತು ಇದ್ದೆ ''ಅಂದ್ ಹೇಳಿನ .ಅದ್ಗ್ ಯೇಸ್ .''ನನ್ನ ಕುರಿನೆ ನೋಡ್ಯೋ . 18.ನಾ ನಿಂಗಗ್ ನಿಜಾಗಿ ಹೇಳಿತ್ತೀನಿ ;ನೀ ವೈಸ್ ಇರಗ ನೀನೆವೇ ನಿನ್ನ ಬಟ್ಟೆನೆ ಹಾಕ್ಯೋಡು ಇಷ್ಟ ಬರಕಡೆಗ್ ತಿರಿಗಾಡ್ಯೋಡ ಇದ್ದೆ .ಅಂದಲೇ ನೀ ವೈಸಆದಾಗ ನಿನಗ್ ಬೇರೆವರನೆ ಸಹಾಯ ಬೇಕ್ ಹಾತ್ತೆದೆ ಆಗ ಬೇರೆ ಒಬ್ಬ ನಿನ್ನೆ ಇಷ್ಟ ಇಲ್ಲದ ತಣಗ್ ನಿನ್ನೆ ಹೊತ್ಯೋಡ್ ಹೋತ್ತೇನೆ,'' ಅಂದ್ ಹೇಳಿನ. 19 19.ಅಂವ ಸಾವಗಳಿಗೆಲ್ ದೈವನೆ ಯಾಂಗ್ಯಾ ಮಹಿಮೆ ಪಡಿಸಿತ್ತೆನೆಂದ್ ಅಂವ ಇದ್ನೆ ಹೇಳಿನ. ಅಂವ ಇದ್ನೆ ಹೇಳಿ ಪೇತ್ರನಾಗ್, ''ನನ್ನ ಹಿಂದಕ್ ಬಾ'' ಅಂದ್ ಹೇಳಿನ. 20 21 20.ರಾತ್ರಸಮೆಲ್ ತೀನಿಯಿಂದ ಆದಾಗ ಯೇಸ್ನೆ ಎದೆಗ್ ವರಿಗ್ಯೋಡ್ ಸ್ವಾಮಿ ನಿನ್ನ ಯಡ್ತ್ ಕ್ವೋಡ೦ವ ಯಾರ?ಅಂದ್ ಕೇಳಿನ. ಯೇಸ್ ಇಷ್ಟ ಪಟ್ಟ ಶಿಷ್ಯ ಬರದ್ನೆ ಪೇತ್ರ ಇಂದಕ್ ತಿರಿಗಿ ನೋಡಿ. 21.ಯೇಸ್ಗ ''ಸ್ವಾಮಿ ಇಂವನ್ಯವ ನಿಂಗ ಹೇಳಿದ ?'' ಅಂದ್ ಕೇಳಿನ. 22 23 22.ಯೇಸ್ ಅಂವನಾಗ್. ''ನಾ ಬರಗಂಟ ಅಂವ ಹಾಗೆಂವೇ ಇರಕಂದ್ ನನ್ನ ಆಸೆ ಅಂದಲೇ ಅದರಿಂದ ನನಗ್ಯಾನ?ನೀ ನನ್ನ ಹಿಂದಕ್ ಬಾ'' ಅಂದ್ ಕೇಳಿದರ್. 23.ಆದ್ಗತಾ ಆ ಶಿಷ್ಯ ಸಾವದಿಲ್ಲೆ ಅಂದ್ ಹೇಳಿದ ಮಾತ್ ಅವರಲೇ ಬಂತ್ ಅಂದಲೇ ಅಂವ ಸಾವದಿಲ್ಲೆಂದ್ ಯೇಸ್ ಅಂವನಾಗ್ ಹೇಳಿತ್ತಿಲ್ಲೇ ನಾ ಬರಗಂಟ ಅಂವ ಇರಕಂದ್ ನನಗ್ ಮಸ್ಸ್ ಇದ್ದಲೇ ಅದ್ ನಿನಗ್ಯಾನ?ಅಂದ್ ಹೇಳಿನ. 24 25 24.ಇದ್ನೆ ಸುದ್ದಿಲ್ ಸಾಕ್ಷಿ ಹೇಳಿ.ಇದ್ನೆ ಬರದ್ ಶಿಷ್ಯ ಇಂವವೇ ಅಂವನ ಸಾಕ್ಷಿ ನಿಜಾಂದ್ ನಂಗಗ್ ಗೊತ್ತು. 25.ಇದ್ನೆ ಅಲ್ಲದೆ ಯೇಸ್ ಮಾಡಿದ ಬೇರೆ ಕಾರ್ಯ ಇನ್ ಯೇಸ್ ಇದ್ದೆ ಇವೆ ನ್ಯಾಲ್ಯಾ ಒಂದೊಂದಾಗಿ ಬರಿವಕಂದಲೇ. ಬರಿವಲಿರ ಪುಸ್ತಕ ಲೋಕವೇ ಯ್ ಡಿ ಪಡಿಲ್ಲೆಂದ್ ಹೇಳಿತ್ತೀನಿ.