1 2 1.ವಾರನ ಮೊದ್ಲ್ ಜೀನವೇ ಮಗ್ದ ಲದ ಮರಿಯಳ ವತ್ತಾರೆ ಆಗದ ಮುಂಚೇವೆ ಸ್ವಾಡಲೇ ತಾಣ ಗ್ ಬಂದ್ ಸ್ವಾಡಲೇ ಕಲ್ಲ ತೆಗ್ತ್ ಹಾಕಿರದ್ನೆ ನೋಡಿದ . 2.ಆಗ ಆವ ಸೀಮಾನ ಪೇತ್ರ ಇಂದೇ ಯೇಸ್ ಇನೋಬ್ಬನೆ ಇಷ್ಟ ಪಟ್ಟ ವನಾ ತ ಣ ಗ್ ಬಂದ್ ಅವರ್ಗೆ .''ಸ್ವಾಮಿನೆ ಅವರ್ ನ್ವೊಡಲೇ ವಳಗಿಂದ ಎತ್ಯೋಡ್ ಹೋಗಿದೇರೆ ;ಅವರ್ ಅಂವನೆ ಎಲ್ಯಾ ಹಾಕಿದೇರಂದ ನಂಗಗ್ ಗೊತ್ತುಕಾಣಿ ''ಅಂದ್ ಹೇಳಿದ . 3 4 5 3.ಪೇತ್ರ ಇಂದೇ ಇನ್ನೊಬ್ಬ ಶಿಷ್ಯ ಸ್ವಾಡಲೇ ತ ಣ ಗ್ ಬಂದರ್ . 4.ಅವರಿಬ್ಬರ್ ವಂದಿಗೆವೆ ವೋಡಿಬಂದರ್ ,ಅ ಇನ್ನೊಬ್ಬ ಶಿಷ್ಯ ಪೇ ತ್ರನಗಿಂತ ಮುಂದಕ್ ಬಂದ್ ಸ್ವಾಡಲೇನೆ ನೋಡಿನ . 5.ಅಂವ ಬಂದ್ ಬಗ್ಗಿ ನೋಡಿದಾಗ ಬಟ್ಟೆ ಬುದ್ದುರದ್ನೆ ನೋಡಿನ ಅಂದಲೇ ಅಂವ ವಳಗೆ ಹೊತುಲೇ . 6 7 6.ಆಗ ಸೀಮೋನ ಪೇತ್ರನ್ ಅಂವನ ಹಿಂದಕ್ ಬಂದ್ ಸ್ವಾಡಲೇ ವಳಗೆ ವಾದರ್ .ಬಟ್ಟೆ ಬುದ್ರಾದ್ನ್ ನೋಡಿದರ್ . 7.ಯೀಸ್ನೆ ತಲೆಗ ಸುತ್ತಿದ ಬಟ್ಟೆಲ್ ಇರದೆ ,ಅದ್ನೆ ಮಾಡಿಸಿ ಹಾಕಿರದ್ನೆ ನೋಡಿದರ್ . 8 9 10 8.ಸ್ವಾಡಲೇಗ್ ಮೊದ್ಲ್ ಬಂದದ್ ಇನೊಬ್ಬ ಶಿಷ್ಯ ವಳಗೆ ಉಕ್ಕುನೋಡಿ ನಂಬಿನ , 9.ಯೇ ಸ್ ಸತ್ ಜಿಂವಾಗಿ ಎ ದ್ದಿ ಬರಿತ್ತೆನೆಂದ್ ಮಾತ್ ಅ ಜೀನಗಂಟ ಗೊತ್ತು ಆ ಗಿ ತ್ತಿ ಲ್ಲೆ . 10.ಆಗ ಅ ಶಿಷ್ಯ ರ್ ತಂಗ ಮನೆಗ್ ವಾದರ್ . 11 12 13 11.ಅಂದಲೇ ಮರಿಯಳ ಸ್ವಾಡಲೆನ ವರಗೆ ಅತ್ಯೋಡ ನಿಂದ್ ದ .ಆವ ಅತ್ಯೋಡ್ ಸ್ವಾಡಲೆವಳಗೆ ಬಗ್ಗಿ ನೋಡಿದಾಗ , 12.ಯೇಸ್ನೆ ಹಾಕಿದ ಜಾಗಲ್ ಬ್ ಳೆ ಬಟ್ಟನೆ ಹಾಕಿದ ಇಬ್ಬರ್ ದೂತರ್ ಒಬ್ಬ ಯೇಸ್ನೆ ತಲೆನ ವರಗ್ ಇನ್ನೊಬ್ಬ ಅಂವನ ಕಾಳ ವರಗೆ ,ಕುಳ್ ತರದ್ನೆ ನೋಡಿದ . 13.ಅವರ್ ಅವಗ್ ,''ಅವ್ವೆ ನೀ ಯನ್ಗಾ ಅಳಾದ್ ?''ಅಂದ್ ಕೇಳಿದ ಅವ ಅವರ್ಗೆ ,ನನ್ನ ಕರ್ತನ ಅವರ್ ಹೊತ್ತೇರೆ .ಅಂವನೆ ಅವರ್ ಎಲ್ಯಾ ಹಾಕಿದೇರೆಂದ್ ನನಗ್ ಗೊತ್ತುಕಾಣಿ ''ಅಂದ್ ಹೇಳಿದ . 14 15 14.ಅವ ಹಿಂಗೆ ಹೇಳಿ ವಗಗ ಯೇ ಸ್ ನಿಂದ್ರದ್ನೆ ನೋಡಿದ ಅಂದಲೇ ಅಂವ ಯೇ ಸ್ ಅಂದ್ ಅವಗ್ ಗೊತ್ತುಹಾತ್ಲೆ . 15.ಯೇಸ್ ಅವಗ್ .''ಅವ್ವೆ ನೀ ಯಾನ್ಗಾ ಅಳಾದ್ ?ಯಾರ್ನೆ ನೀ ತಡಕದ ಅಂದ್ ಕೇಳಿದಾಗ ,ಅವ ಅಂವ ತ್ವೊಟದವ ಅಂದ್ ಹೇಳಿ .ಅಂವನಾಗ್ ,''ನೀ ಅಂವನೆ ಎತ್ಯೋಡ್ ಹೋಗಿದ್ದಾರೆ ಅಂವನೆ ಎಲ್ಯಾ ಹಾಕದಂದ್ ನನಗ್ ಹೇಳ್ ನಾ ಅಂವನೆ ಎತ್ಯೋಡ್ ಹೊತ್ತೀನಿ .ಅಂದ್ ಹೇಳಿದ . 16 17 18 16.ಯೇಸ್ ಅವಗ್ ,''ಮರಿಯಳ ''ಅಂದ್ ಕೇಳಿದಾಗ ,ಅವ ತಿರಿ ಹೀಬ್ರೂ ಮಾತ್ಲ್ ಅಂವನಾಗ್ ,''ರಬ್ಬುನ್!''ಅಂದ್ ಹಾಗ್ಯಾಂದಲೇ ಕಾಲ್ಸ್ ೦ ವ ಅಂದ್ . 17.ಯೇಸ್ ಅವಗ್ ,''ನನ್ನೆ ನೀ ಮುತ್ತಬ್ ಡ ,ಯಾನ್ಗಾಂದಲೇ ನಾ ಇನ್ ಅಪ್ಪಾನ ತಾಣ ಗ್ ಹೊತ್ಲೆ ಅಂದಲೇ ನೀ ನ್ಸಂನೆ ಸಹೋದರರ ತ ಣ ಗ್ ಹೋಗಿ ಅವರ್ಗೆ ,ನನ್ನ ಅಪ್ಪಾನ ನಿಂಗ ಅಪ್ಪಾನ ನನ್ನ ದೈವ ನಿಂಗ ದೈವ ಆಗಿರ ತ ಣ ಗ್ ನಾ ಹೊತ್ತೀನಿ .ಅಂದ್ ಹೇಳ್ ''ಅಂದ್ ಹೇಳಿನ . 18.ಆಗ ಮಗ್ದಲದ ಮರಿಯಳ ಬಂದ್ ,''ದೈವನೆ ನೋಡಿದ್ದೀನಿ .''ಅಂದ್ ತನಗ್ ಇದ್ನೆಲ್ಲಾ ಹೇಳಿದೆನೆಂದ್ ಶಿಷ್ಯ ರ್ಗ್ ಹೇಳಿದ . 19 20 19.ಆಗ ಭಾನುವಾರನ ಸಂದೆಗಳಿಗೆಲ್ ಯೆಹುದ್ಯರ್ ಅಳ ಕಿಂಡ ಶಿಷ್ಯ ರ್ ಇದ್ದರ್ ಮನೆನ ಬಾಕಿಲ್ ಮುಚ್ಚಿತ್ ಆಗ ಯೇಸ್ ಬಂದ್ ಅವರ್ನೆ ಮದ್ಯೆ ನಿಂತ್ .''ನಿಂಗಗ್ ಸಮಾಧಾನ ಆಗಿಲಿ !''ಅಂದ್ ಅವರ್ಗೆ ಹೇಳಿನ . 20.ಇದ್ನೆ ಹೇಳಿದ ಇಂದೇ ತನ್ನ ಕೈನೆ .ಅವರ್ಗೆ ತೋರ್ಸಿನ ಆಗ ಶಿಷ್ಯ ರ್ ದೈವನೆ ನೋಡಿ ಋಷಿಹಾದರ್ . 21 22 23 21.ಯೇಸ್ ಪುನಃ ತಿರ್ಗಿ ಅವರ್ಗ್ ''ನಿಂಗಗ್ ಸಮಾಧಾನ ಆಗಿಲಿ ಅಪ್ಪಾ ನನ್ನೆ ಕಳ್ಸಿದ ನಾ ನಿಂಗನೆ ಕಳ್ಸಿಕೊಡಿತ್ತೀ ನಿ .''ಅಂದ್ ಹೇಳಿನ . 22.ಅಂವ ಇದ್ನೆ ಹೇಳಿ ಅವರ ಮೇಲೆ ಉರ್ಸಿ ಅವರ್ಗೆ .''ನಿಂಗ ಪವಿತ್ರಾತ್ಮ ನಿಂಗಗ್ ಬರಲಿ . 23.ನಿಂಗ ಯಾರ್ನೆ ಪಾಪನೆ ಕ್ಷ ಮಿಸಿತಿರ್ ಅದ್ ಅವರ್ಗೆ ಕ್ಷ ಮಿಸಿತ್ತೆದೆ ಇಂದೇ ಯಾರ ಪಾಪನೆ ನಿಂಗ ಅವರ್ಗೆ ಇರಿತ್ತೆದೆ ''ಅಂದ್ ಹೇಳಿನ . 24 25 24.ಅಂದಲೇ ಯೇಸ್ ಬಂದಾಗ ಹನ್ನೆರ್ಡ ಮಂದಿ ಶಿಷ್ಯ ರ್ಲೆ ಒಬ್ಬ ದಿದುಮೆ ಅಂದ್ ಹೇಳಂವ ತೋಮ ಅವರ್ನೆ ವಂದಿಗೆ ಇತ್ಲೆ . 25.ಇನ್ ಇರ ಶಿಷ್ಯ ರ್ ಅಂವನಾಗ್ ''ನಂಗ ಯೇಸ್ನೆ ನೋಡಿನು ''ಅಂದ್ ಹೇಳಿದರ್ .ಅಂದಲೇ ಅಂವ ,''ನಾ ಅಂವನ ಕೈಲ್ ಮೊಳೆನ ಗುರುತ್ನೆ ನೋಡಿ ಅದ್ಲಇರ ನನ್ನ ಬೊಟ್ಟುನೆ ಹಾಕಿ ಅಂವನ ಕೈಲ್ ನೋಡಗಂಟ ನಾ ನಂಬದೆ ಕಾಣಿ ''ಅಂದ್ ಹೇಳಿನ . 26 27 26.ಎ ೦ ಟ್ ಜೀನ ಕೇಳ್ದಾಗ ಅಂವನ ಶಿಷ್ಯ ರ್ ಪುನಃ ವಳಾಗೆ ಇರಗ ತೋಮ ಅವರ್ ವಂದಿಗೆ ಇದ್ದ ಆಗ ಬಾಕಿಲ್ ಮುಚ್ಚಿತ್ ಯೆಸ್ ಆಗಲಿ !''ಅಂದ್ ಹೇಳಿದರ್ . 27.ಆಗ ಅಂವ ತೋಮನಾಗ್ ,''ನೀ ನಿನ್ನ ಬೊಟ್ಟುನೆ ಇಲ್ಲಿ ಹಾಕ್ ,ನನ್ನ ಕೈನ ನೋಡ್ ,ನಿನ್ನ ಕೈ ನೆಟ ನನ್ನ ಪಕ್ಕೆಯಲ್ಲಿ ಹಾಕ್ .ನಂಬದೆ ಇರಬೇಡ ,ನಂಬಿರವ ಆಗಿರ್ .ಅಂದ್ ಹೇಳಿನ . 28 29 28.ತೋಮ ಅಂವನಾಗ್ ,''ನನ್ನ ದೈವೆ ನನ್ನ ದೈವೇ !''ಅಂದ್ . 29.ಯೇಸ್ ಅಂವನಾಗ್ ,''ನೀ ನನ್ನೆ ನೋಡಿ ನಂಬಿದೆ .ನ್ವೊಡದೆ ನಂಬದವರ್ ವಳ್ಳವರ್ ''ಅಂದ್ ಹೇಳಿನ . 30 31 30.ಯೇಸ್ ಇನ್ ಯಾಸ ಕಾರ್ಯನೆ ಶಿಷ್ಯ ರ್ ಮುಂದಕ್ ಮಾಡಿನ .ಅದ್ನೆ ಈ ಪುಸ್ತಕಲ್ ಬರ್ದಲೇ . 31.ಅಂದಲೇ ಯೇಸ್ ದೈವ ಮಗ ಅಂದ್ ನಂಗ ನಂಬಕ್ ನಂಬಿ ಅಂವನ ಯಸರ್ಲೆ ಪುನಃ ಜಿಂವನೆ ಎತ್ಯೋಕ್ ಇದ್ ಬರ್ದ್ ದೆದೆ .