ಭಾಗಂ 1

1 ಮೈಸನ್ ಯಿಂದಾಗಲಿ ಅಧಿಕಾರಿಯಿಂದಗಲಿ ಶಿಷ್ಯಾರಾಗಿ ಇರದೆ ಯೇಸುಸ್ವಾಮಿಯಿಂದ ಅವರ್ನ್ ಸತ್ರ್ವರವಳಗಿಂದ ಹೇಳ್ಸಿದ ಅಪ್ಪಾ ಆಗಿರ ದೈವಯಿಂದ ಶಿಷ್ಯ ಆಗಿರ ಪೌಲಾ ಅಂಬ ನಾ . 2 ನನ್ನ ವಂದಿಗೆ ಇರ ಯಲ್ಲಾ ಅಣ್ಣ -ತಮ್ಮರ್ ಗಲಾತ್ಯಲ್ ಇರ ಸಬೆಗ್ ಬರೆವದ್ . 3 ನಂಗ ಅಪ್ಪಾ ಅಗಿರ ದೈವಯಿಂದುಂಟು ಮಾಡಿರ ಯೇಸ್ ಸ್ವಾಮಿಯಿಂದ ನಿಂಗಗ್ ಕೃಪೆ ಇಂದೇ ಸಮಾದಾನ ಇರಲಿ. 4 ಇವರ್ ನಂಗನೆ ಈಗಇರ ಕೆಟ್ಟಕಾಲಯಿಂದ ಬಡ್ಸಕಂದ್ ನಂಗ ಅಪ್ಪಾ ಆಗಿರ ದೈವನ ಇಷ್ಟ ನಿಂಗನ ಪಾಪಗಾಗಿ ತನ್ನೆ ತಾನೆ ಬಲಿಕ್ವೊಟ್ಟಾದ್, 5 ಅವರ್ಗ್ ಯಾವುಗಲ್ ಮಹಿಮೆ ಆಗಲಿ ಆಮೆನ್ . 6 ಕ್ರಿಸ್ತನ ಕೃಪೆಯಿಂದ ನಿಂಗನೆ ಕರ್ದವನ್ ನಿಂಗ ಬುಟ್ ಬೇಗನೆ ಬೇರೆ ಸುದ್ದಿ ವರೆಗ್ ವೋಗಿದೆರೆಂದ್ ನಾ ಆಶ್ಚರ್ಯಪಡ್ತಿನಿ. 7 ಅದ್ ದೈವನ ಸುದ್ದಿ ಅಲ್ಲಾ ಅಂದಲೇ ಅರ್ದಳ್ ನಿಂಗನೆ ತೊಂದ್ರಿ ಮಾಡಿ ಕ್ರಿಸ್ತನ ಸುದ್ದಿನೆ ನಾಶ ಮಾಡಕಂದ್ ಇದ್ದೇರೆ. 8 ಅಂದಲೇ ನಂಗ ನಿಂಗಗ್ ಸಾರಿದ ದೈವನ ಸುದ್ದಿಲ್ ಇರದೆ ಬೇರೇನೆ ಸಾರಿದ ನಂಗವೇ ಆಗಲಿ ಸ್ವರ್ಗಯಿಂದ ಬಂದವರಾಗಲಿ ನಿಂಗಗ್ ಸಾರಿದಲೇ ಅಂವನಾಗ್ ಶಾಪ ಹಾತ್ತೆದೆ. 9 ನಿಂಗ ದೈವನ ವಳ್ಳೆ ಸುದ್ದಿನೆ ಬುಟ್ ಯಾರರ್ ಬೇರೆ ಸುದ್ದಿನೆ ನಿಂಗಗ್ ಸಾರಿದಲೇ ಅಂವನಾಗ್ ಶಾಪ ಹಾತ್ತೆದೆ ಅಂದ್ ನಂಗ ಮುಂಚೆವೇ ಹೇಳಿದ ತರ ಈಗನ್ ನಾ ಪುನಃ ಹೇಳಿತ್ತಿನಿ. 10 ನಾ ಈಗ ಯಾರ್ನೆ ಒಡಂಬಡಿಸುತ್ತಿದ್ದೇನೆ ಮೈಸನ್ ನ್ಯಾವ?ದೈವ ನ್ಯಾಮ? ನಾ ಮೈಸನ್ ಇಷ್ಟನೆ ಪಡಿವಲೇ ಇದ್ದ ನ್ಯಾವ ನಾ ಮೈಸನ್ ಇಷ್ಟನೆ ಪಡಿವಲೇ ಇದ್ದೆನ್ಯಾವ? ಇನ್ ಮಹಿಷನ ಇಷ್ಟನೆ ಪಡೆವವ ಅಂದಲೇ ನಾ ಕ್ರಿಸ್ತನ ಆಳ್ ಆಗಿ ಇರದಿಲ್ಲೆ. 11 ಅಣ್ಣ ತಮ್ಮಂದ್ರೆ ನಾ ಸಾರಿದ ದೈವ ಸುದ್ದಿನ್ ಮೈಸನ ಸುದ್ದಿ ಅಲ್ಲಾ ಅಂದ್ ನಿಂಗಗ್ ಗೊತ್ತುಮಾಡ್ಸಿತ್ತಿನಿ . 12 ನಾ ಅದ್ನೆ ಮೈಸನಯಿಂದ ಅದ್ ನನ್ನಗ್ ಬಂತಿಲ್ಲೆ ನನಗ್ ಮೈಸನ್ ಕಲ್ಸಿತ್ತಿಲ್ಲೇ ಅಂದಲೇ ಯೀಸುಸ್ವಾಮಿದೆವೇ ಅದ್ ನನಗ್ ಬಂತ್ . 13 ನಾ ಯಹೊದ್ಯಾ ಜ್ಹಾನಾಲ್ ಇದ್ದಾಗ ನನ್ನ ನಡೆನೆ ನಿಂಗ ಕೇಳಿತಿರ್ ನಾ ದೈವನ ಸಭೆನೆ ಜಾಸ್ತಿ ಕಷ್ಟ ಪಡ್ಸಿ ನಾಶ ಮಾದ್ಯೋಡಿದ್ದಿ . 14 ಇದ್ ಅಲದೆ ನಾ ನನ್ನ ಇಂದ್ಲ್ ಕಾಲದ ನ್ಯಾಮಲ್ ಒಳ್ಳೆಮಯಿಸನಾಗಿ ನನ್ನ ಸ್ವಂತ ಆಳ್ ಕಾರ್ ವಂದಿಗೆ ವಸ್ಸ್ ಇರಗ ಸೊಮಾರಾಲಗಿಂತ ಯೆಹೊದ್ಯ ಜ್ಹಾತಿಲ್ ಬಾಳ ಯೆಸರ್ ಇರಂವ ಆಗಿನ. 15 ಅಂದಲೇ ದೈವ ನನ್ನೆ ನನ್ನಅವ್ವೆ ವಟ್ಟೆಲ್ ಇರಗವೆ ನೋಡಿ ತನ್ನ ಕರಣೆಯಿಂದ ನನ್ನೆ ಕರ್ದರ್, 16 ಇದ್ ಅಲದೆ ದೈವನ್ನೆ ನಂಬದೆ ಇವರರ್ನೆ ಜನಃ ತಣಗ್ ತನ್ನ ಮಗನೆ ನಾ ಸಾರಂವ ಹಾಕಂದ್ ಅವರ್ನೆ ತನ್ನಲ್ ಗೊತ್ತು ಮಾಡ್ಸಲೇ ಮಸ್ಸ್ ಮಾಡಿನಾ ನಾ ಅಗವೇ ಮೈಸನೆ ಕಳದೆ, 17 ಯೆರೋಸಲೇಮಿಲ್ ನನಗಿಂತ ಮುಂಚೆ ಶಿಷ್ಯರಾಗಿದ್ದ ತಣಗ್ ವಾಗದೆ ಅರಬಸ್ಥಾನಗ್ ಹೋಗಿ ಪುನಃ ದವಸ್ಕಗ್ ತಿರಿಗಿ ಬಾನ್. 18 ಮೂರು ವರ್ಷ ಅದಾಗ ಪೇತ್ರನೆ ನ್ವೊಡಲೇ ಯೆರೋಸಲೇಮಿಗ್ ಹೋಗಿ ಅವನೊಂದಿಗೆ ಹದ್ನೈದ್ ಜೀನ ಇದ್ದಿ. 19 ಆಗ ಸ್ವಾಮಿನ ಅಣ್ಣ -ತಮ್ಮನೆ ಯಕೋಬನೆ ಬಟ್ ಶಿಷ್ಯರ್ಲೆ ಬೇರೆ ಯಾರ್ನೆ ನಾ ನೋಡಿತಿಲ್ಲೆ. 20 ಈಗ ನಾ ನಿಂಗಗ್ ಬರ್ದರ್ ಸುದ್ದಿಲ್ ದೈವನ ಮುಂದಕ್ ನಾ ಸುಳ್ಳು ಹೇಳದಿಲ್ಲೆ 21 ಆಗ ಸಿರಿಯಾ ಇಂದೇ ಸಿಲಿಸಿಯ ಸಿಮೇಗ್ ಬಾನ್ . 22 ಆಗ ಕ್ರಿಸ್ತನಲಿರ್ ಯೊದಾಯದ ಸಭೆ ನನ್ನಗ್ ಗೊತ್ತು ಇತ್ಲೆ . 23 ಅಂದಲೇ ಅವರ್,ಮುಂಚೆ ನಂಗನೆ ಕಷ್ಟಕೊಟ್ಟೋಡಿದ್ದ ಅಂವ ತಾ ಆಳ್ ಮಾಡಲೇ ತೊಡಗಿದ್ದ ನಂಬಿಕೆನ್ನೆ ಈಗ ಗೊತ್ತು ಮಾಡ್ಸಿತ್ತೇನೆ'' ಅಂಬದ್ನೆ ಮಾತ್ರ ಕೇಳಿದರ್ . 24 ಇದ್ಗತ್ತಾ ನನ್ನೆ ಅವರ್ ದೈವನ ನಂಭಿಕೆಲ್ ದೈವನೆ ಕೊಂಡಾಡಿದರ್.