ಅದ್ಯಾಯ 5

ಪೈಶವಳು ಕರನು ಬಳವತ್ಹಕೆ ಧೆಕನು 1 ಪೈಶವಳು ಅಪ್ನ ಅವಸ್ಥೆ ಖಸ್ತಮ್ನು ವಯುರೋ ಅನ್ಜುಮೆಲಾಸ್ ಚಿಕ್ರನ್ ಮೆಲನು . 2 ಅಪನ ಕಮಯಿನ ನಷ್ಟಮ್ಕರಸ್ ಅಪನು ಲುನ್ಗ್ದನ ಧುಲ್ ಹುಹಿಝಾಸ್ . 3 ಅಪ್ನು ಗೇಣು ತುಕ್ಹುಸ್ ಧರ್ಲೆಸ್ ಯೋಖ್ಹರುಸ್ ತುಖು ಅಪ್ನಖ್ಹರು ವಿರೋಧವಾಗಿ ಶಕ್ಷಂ ಹುಹಿರುತು ಅನ್ಗಿಘುನಿ ಅಪ್ನಿ ಬೋಟಿನ ನ ಧಹಿಸಿ ಲಸ್ತ್ಲೋಕಲಂ ಆಯು ಪಿಷ ಯೆಖ್ ಝಾಗೋ ಮೇಲಿನ್ ರಖಿತು 4 ಅಲ್ಲ , ಅಪ್ನ ಖೆತ್ಹರ್ ವಧಿಥೆ ಅಧ್ಮಿ ವನಕಿಯುಥೆ ಧರಕ್ಕೆಸ್ಥೆ ಆ ಕೂಲಿ ಕೂಗಿಕೊಳ್ಳುತ್ತಿದೆ ಬುಜು ಕವಲ್ಖ್ಷಿಚಿರುಕರ್ತು ಸೇನಾಧೀಶ್ವರನಾದ ಕರ್ತನ ಕಿವಿಗಳಲ್ಲಿ ಬಿದ್ದಿದೆ. 5 ಭೂಲೋಕದಲ್ಲಿ ತುಮೆ ಸುಖಭೋಗಿಗಳಾಗಿ ನಿಮ್ಮ ಇಚ್ಛೆಪೂರೈಸಿಕೊಳ್ಳುವವರಾಗಿ ಜೀವಿಸಿದ್ದೀರಿ. ವಧೆಯ ದಿವಸಕ್ಕಾಗಿಯೋ ಎಂಬಂತೆ ನಿಮ್ಮ ಹೃದಯಗಳನ್ನು ಕೊಬ್ಬಿಸಿಕೊಂಡಿದ್ದೀರಿ. 6 ತುಮೆ ನೀತಿವಂತನನ್ನು ಖಂಡಿಸಿ ಕೊಂದು ಹಾಕಿದ್ದೀರಿ. ಎವನೆಬೆ ತುಮ್ನ ವಿರೋಧಕರ್ಕಾಸ್ ಹಿಮ್ಸೆಪದುಕಾಸ್ ಕ್ರಿಸ್ತನ ಸಪುತ್ಕರವಳು 7 ಅನಪರ್ತು ಬೈಕನೆರಷೆ.ಯ ಕರ್ಥನು ಅವ ತೋಡಿ ಮನಶಂಥಿಕೆ ರನು ವ್ಯವಸಾಯ ದೆಕ್ನು ಇವನೇ ಝಾಮಿನ್ನವುಪರ್ ಪಂಟ್ನಕಿನ್ ಪಳಂ ರಹಿತು ಮುಗರುನ ಅಗ್ ಪಾಣಿ ಆಯಿತು ಥಧೆತೋಡಿ ಮನಶಂಥಿಕೆ ರನು . 8 ತುಮೆ ಶಂಥಿಕೆ ರನು ಅಪನೇ ಹ್ರುಧ್ಯಮ್ಮ ಘತ್ಕೆರನು ಶೇಕತ್ಹೋ ಕರ್ಥನು ಅವಶೇ 9 ಸಹೋದರರೇ, ನೀವು ಒಬ್ಬರ ಮೇಲೊಬ್ಬರು ಆಪಾದನೆಮಾಡಬೇಡಿರಿ. ಆದ್ದರಿಂದ ನ್ಯಾಯವಿಚಾರಣೆಗೆ ಗುರಿಯಾದಿರಿ. ಅಗೋ, ನ್ಯಾಯಾಧಿಪತಿಯು ಬಾಗಿಲಿನ ಮುಂದೆಯೇ ನಿಂತಿದ್ದಾನೆ. 10 ಸಹೋದರರೇ, ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಕರ್ತನ ಹೆಸರಿನಲ್ಲಿ ಮಾತನಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ. 11 ಇಗೋ, ತಾಳಿಕೊಳ್ಳುವವರನ್ನು ಧನ್ಯರೆಂದು ನಾವು ಪರಿಗಣಿಸುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಬಹಳ ಕರುಣಾಸಾಗರನೂ ಮತ್ತು ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ. ಬೇರೆ ಬೇರೆ ವಿಷಯಗಳನ್ನು ಕುರಿತದ್ದು 12 ಮುಖ್ಯವಾಗಿ ನನ್ನ ಸಹೋದರರೇ, ಆಣೆಯಿಡಲೇ ಬೇಡಿರಿ. ಆಕಾಶದ ಮೇಲಾಗಲಿ ಭೂಮಿಯ ಮೇಲಾಗಲಿ ಇನ್ನಾತರ ಮೇಲಾಗಲಿ ಆಣೆಯಿಡಬೇಡಿರಿ. << <ಹೌದೆಂದು ಹೇಳಬೇಕಾದರೆ ಹೌದೆನ್ನಿರಿ, ಅಲ್ಲವೆನ್ನಬೇಕಾದರೆ ಅಲ್ಲವೆನ್ನಿರಿ.> >> ಹೀಗಾದರೆ ನೀವು ನ್ಯಾಯವಿಚಾರಣೆಗೆ ಗುರಿಯಾಗುವುದಿಲ್ಲ. 13 ನಿಮ್ಮಲ್ಲಿ ಯಾವನಾದರೂ ಬಾಧೆಪಡುವವನು ಇದ್ದಾನೋ? ಅವನು ಪ್ರಾರ್ಥಿಸಲಿ. ನಿಮ್ಮಲ್ಲಿ ಯಾವನಾದರೂ ಸಂತೋಷಪಡುವವನು ಇದ್ದಾನೋ? ಅವನು ಸ್ತುತಿಗೀತೆಗಳನ್ನು ಹಾಡಲಿ. 14 ನಿಮ್ಮಲ್ಲಿ ಯಾವನಾದರೂ ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯರನ್ನು ಕರೆಕಳುಹಿಸಲಿ, ಅವರು ಕರ್ತನ ಹೆಸರಿನಲ್ಲಿ ಅವನಿಗೆ ಎಣ್ಣೆ ಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ. 15 ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ಗುಣಪಡಿಸುವುದು ಮತ್ತು ಕರ್ತನು ಅವನನ್ನು ಎಬ್ಬಿಸುವನು. ಪಾಪ ಮಾಡಿದವನಾಗಿದ್ದರೆ ಅವು ಅವನಿಗೆ ಕ್ಷಮಿಸಲ್ಪಡುವವು. 16 ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಸಾಮರ್ಥ್ಯವುಳ್ಳದಾಗಿರುತ್ತದೆ. 17 ಎಲೀಯನು ನಮಗೆ ಸಮಾನವಾದ ಸ್ವಭಾವವುಳ್ಳವನಾಗಿದ್ದನು, ಅವನು ಮಳೆ ಬರಬಾರದೆಂದು ಆಸಕ್ತಿಯಿಂದ ಪ್ರಾರ್ಥಿಸಲು ಮೂರು ವರ್ಷ ಆರು ತಿಂಗಳವರೆಗೂ ಭೂಮಿಯ ಮೇಲೆ ಮಳೆ ಬೀಳಲಿಲ್ಲ. 18 ತಿರುಗಿ ಅವನು ಪ್ರಾರ್ಥನೆ ಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಫಲಕೊಟ್ಟಿತು. 19 ನನ್ನ ಸಹೋದರರೇ, ನಿಮ್ಮಲ್ಲಿ ಯಾವನಾದರೂ ಸತ್ಯದಿಂದ ತಪ್ಪಿಹೋಗಿರಲಾಗಿ ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ, 20 ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದ್ದಲ್ಲದೆ ಅವನ ಆತ್ಮವನ್ನು ಮರಣದಿಂದಲೂ ತಪ್ಪಿಸಿ ಬಹು ಪಾಪಗಳನ್ನು ಮುಚ್ಚಿದವನಾದನೆಂದು ಅವನು ತಿಳಿದುಕೊಳ್ಳಲಿ