1 ಲದಯಿನಕರ್ನು ಪ್ರಪಂಚನ ಬುದ್ಧಿ ಅಕ್ಹ್ಹರು ವಿಷಯಮ್ನ ಎಚ್ಚರಿಕೆ ಅಪ್ನಮ ಲದಯಿನಹುನು ಮರಮರಿನಖನು ಅನಪರ್ತು ? ನಿಮಅಪನ ದೊಳಮ ನಪರ್ನು ದುರಾಶೆಗಳಿಂದಲೇ ನವನು ? ತುಮೆ ಬಯಸಿದರೂ ಮಲಿವ್ನ ಇದ್ದೀರಿ. 2 ನೀವು ಕೊಲೆ ಮಾಡಿದರೂ ಹೊಟ್ಟೆಕಿಚ್ಚುಪಟ್ಟರೂ ಸಂಪಾದಿಸಲಾರದೆ ಇದ್ದೀರಿ; ನೀವು ಕಾದಾಡುತ್ತೀರಿ, ಜಗಳವಾಡುತ್ತೀರಿ. ಅದರೂ ದೇವರನ್ನು ಬೇಡಿಕೊಳ್ಳದ ಕಾರಣ ನಿಮಗೇನೂ ಪಡೆದುಕೊಳ್ಳಲಾಗುತ್ತಿಲ್ಲ. 3 ತುಮ್ನ ಮಂಗನು ಮನ್ಗಿಲಿಧು ಅಪ್ನ ಬೋಳಸ್ಥೆ ವಥೆನ ಕಂಕೊಯಿನಿತ್ರ್ಹೆ ಜೀವನನ ಅಚುಧೆಶಂ ಖಾಯೇ ಮನ್ಗಿಲಿನ್ ತುಮ್ನ ಮಲಿವೆಕೊಯಿನಿ 4 ವ್ಯಭಿಚಾರಿಗಳೇ, ಇಹಲೋಕದ ಗೆಳೆತನವು ದೇವರಿಗೆ ಹಗೆತನವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಿರಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ. 5 ದೇವರು ನಮ್ಮಲ್ಲಿ ಇರಿಸಿರುವ ಪವಿತ್ರಾತ್ಮನು ಅತ್ಯಾಸಕ್ತಿಯಿಂದ ನಮಗೋಸ್ಕರ ಹಂಬಲಿಸುತ್ತಾನೆಂಬ ವೇದೋಕ್ತಿ ವ್ಯರ್ಥವೆಂದು ನೀವು ಭಾವಿಸುತ್ತೀರೋ? 7 ಯೋ ಏನ ಜಖ್ಹಥ್ ಖರುನೆ ಧೇಶ್ ಎನಕಜೆ-<< ಧೇವ್ ಗರ್ವಮ್ಕೆ ಅಧುರುಚಾಸ್ ಯುನಕಜೆ ಖರುನ ವಥಲಾಸ್ >> ಯೀಮ್ 6 ಧರ್ಮಮ್ನು ಶಶ್ರಂ ಬೋಲಾಸ್ . ಖಿರನುಕಿ ಧೇವ್ ರಸ ಸ್ಯೆಥನ್ ಅಧುರಿನ್ಚಾಸ್ ಬುಜು ಯೋ ಇವನ ಮೆನ್ಧಿನ್ ಮಿಲಯನ್ ಝಾ 8 ದೇವ್ ನಿ ಸಮಿಕ್ಷಮ ಯಾವ್ , ತದೆ ಯೋ ತುಮ್ಮರ ಸಮಿಕ್ಷಮ ಅವಶೇ . ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲಮಾಡಿಕೊಳ್ಳಿರಿ. 9 ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗುವು ಗೋಳಾಟವಾಗಿಯೂ; ಸಂತೋಷವು ಶೋಕವಾಗಿಯೂ ಮಾರ್ಪಡಲಿ. 10 ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ;ತದೆ ಯೋ ತುಮ್ನ ಉಪ್ಪಾರ್ ಪದ್ಷೆ . 11 ಸಹೋದರರೇ, ಒಬ್ಬರನ್ನೊಬ್ಬರು ನಿಂದಿಸಬೇಡಿರಿ. ಯಾವನಾದರೂ ತನ್ನ ಸಹೋದರನನ್ನು ನಿಂದಿಸಿದರೆ ಅಥವಾ ತನ್ನ ಸಹೋದರನ ವಿಷಯವಾಗಿ ತೀರ್ಪು ಮಾಡಿದರೆ ಅವನು ಧರ್ಮಶಾಸ್ತ್ರವನ್ನು ನಿಂದಿಸಿ ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪು ಮಾಡಿದ ಹಾಗಾಗುವುದು. ಆದರೆ ನೀನು ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪುಮಾಡಿದರೆ ನೀನು ನ್ಯಾಯಾಧಿಪತಿಯೆನಿಸಿಕೊಳ್ಳುವಿಯೇ ಹೊರತು ಅದನ್ನು ಅನುಸರಿಸುವವನಲ್ಲ. 12 ನ್ಯಾಯ ವಿಧಿಗಳನ್ನು ಕೊಟ್ಟಂಥ ನ್ಯಾಯಾಧಿಪತಿ ಒಬ್ಬನೇ; ಆತನೇ ಉಳಿಸುವುದಕ್ಕೂ ನಾಶಮಾಡುವುದಕ್ಕೂ ಸಮರ್ಥನು. ಹೀಗಿರುವಾಗ ನಿನ್ನ ನೆರೆಯವನ ವಿಷಯದಲ್ಲಿ ತೀರ್ಪುಮಾಡುವುದಕ್ಕೆ ನೀನು ಯಾರು? 13 <<ಆಜ್ ನ ಧನ್ನೆ ಆಚಾರು ಹಮೆ ಕ್ಘಾಯೇರ್ಣ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರ್ಷವಿದ್ದು ವ್ಯಾಪಾರ ಮಾಡಿ ಲಾಭವನ್ನು ಸಂಪಾದಿಸುತ್ತೇವೆ>> ಎನ್ನುವವರೇ ಕೇಳಿರಿ. 14 ನಾಳೆ ಏನಾಗುವುದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದ್ದು? ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದ್ದೀರಿ. 15 ಆದ್ದರಿಂದ ನೀವು ಅಂಥ ಮಾತನ್ನು ಬಿಟ್ಟು <<ದೇವರ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ ಆ ಕೆಲಸವನ್ನಾಗಲಿ ಮಾಡುವೆವು>> ಎಂದು ಹೇಳಬೇಕು. 16 ಆದರೆ ನೀವು ನಿಮ್ಮ ಸಂಕಲ್ಪಗಳನ್ನು ಕುರಿತು ಹೊಗಳಿಕೊಳ್ಳುತ್ತೀರಿ. ಅಂಥ ಹೊಗಳಿಕೆಯೆಲ್ಲಾ ಕೆಟ್ಟದ್ದೇ. 17 ಹೀಗಿರುವುದರಿಂದ ಒಳ್ಳೆಯದನ್ನು ಮಾಡಬೇಕೆಂದು ಗೊತ್ತಿದರೂ ಅದನ್ನು ಮಾಡದೆ ಇರುವವನು ಪಾಪ ಮಾಡುವವನಾಗಿದ್ದಾನೆ.