1 ಸಭೆಯವರ್ನ್ ಹಿಂಸೆಪಡಿನಂಗ ಸೌಲ ಅವೇ ಯೇಸುವನ್ ಶಿಷ್ಯನಾ೦ಗ ಸೌಲ ಇಪ್ಪ ಕರ್ತನ ಶಿಷ್ಯದಿರ್ಪ ಕೋಪಧಿಲ್ಇರ್ವ೦ಗ ಭೇಧರಿಸಿ ಸಂಪರ್ಗಿಯ೦ ಮಹಾಯಾಜಕನ ಬಳ್ಳಿ ಪೋ೦ಗ - ಯಾರು ಯೇಸುವಿನ 2 ಮಾರ್ಗ ಹಿಡಿಧಿರ್ಪ ಯರಂದರು ಸಿಕ್ಕಾದಿರ್ಪ ಅವ ಅಮಲ್ಪಸಂಗ ಅಥವಾ ಪೊನಪಸಂಗ ಆಧಿರ್ಪ ನಾಂಡಾ ಅವರಿಗೆ ಬೇಡಿಪೊಂಡಾ೦ಗ ಯೆರೂಸಲೇಮಿಗೆ ತರುವಂಗ ಧಮಸ್ಕಹ್ಲಿರ್ಪ ಆಯಾ ಸಭಾಮಂಧೀರವರಂಗಲ್ ನಿಂದ ಅಧಿಕಾರ ಪತ್ರವನ್ ಕೊಡಿರ್ಪನೆಂಧು ಅವನನ್ನು ವೇಡ್ಕೊಂಡ. 3 ಪ್ರಯಾಣ ಮಾಡುತ್ತಾ ದಮಸ್ಕದ ಹತ್ತಿರಕ್ಕೆ ಬರಲು ಫಕ್ಕನೆ ಪರಲೋಕದಿಂದ ಒಂದು ಬೆಳಕು ಅವನ ಸುತ್ತಲು ಮಿಂಚಿತು. 4 4ಅವನು ನೆಲಕ್ಕೆ ಬಿದ್ದನು – <<ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆಪಡಿಸುತ್ತೀ?>> ಎಂದು ಹೇಳುವ ವಾಣಿಯನ್ನು ಕೇಳಿದನು. 5 - <<ಕರ್ತನೇ, ನೀನಾರು?>> ಎಂದು ಕೇಳಿದ್ದಕ್ಕೆ ಕರ್ತನು – <<ನೀನು ಹಿಂಸೆಪಡಿಸುವ ಯೇಸುವೇ ನಾನು. 6 6ನೀನೆದ್ದು ಊರೊಳಕ್ಕೆ ಹೋಗು, ನೀನು ಮಾಡಬೇಕಾದದ್ದು ಅಲ್ಲಿ ನಿನಗೆ ತಿಳಿಸಲ್ಪಡುವುದು>> ಎಂದು ಹೇಳಿದನು. 7 7ಅವನ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದವರು ಧ್ವನಿಯನ್ನು ಮಾತ್ರ ಕೇಳಿ ಯಾರನ್ನೂ ಕಾಣದೆ ಮೂಕರಂತೆ ವಿಸ್ಮಿತರಾಗಿ ನಿಂತರು. 8 ನೆಲದಿಂದ ಎದ್ದು ಕಣ್ಣು ತೆರೆದಾಗ ಏನೂ ಕಾಣಿಸಲಿಲ್ಲ. ಆಗ ಅವರು ಅವನನ್ನು ಕೈಹಿಡಿದು ದಮಸ್ಕದೊಳಕ್ಕೆ ಕರೆದುಕೊಂಡು ಹೋದರು. 9 ಮೂರು ದಿವಸ ಕಣ್ಣುಕಾಣದೆ ಏನೂ ತಿನ್ನಲಿಲ್ಲ, ಏನೂ ಕುಡಿಯಲಿಲ್ಲ. 10 ದಮಸ್ಕ ಹೊಳ್ಳ ಅವಣಿಯ ಹೆನೆಂಬ ಒರು ಸ್ವಾಮಿ ಭಕ್ತ ಅರ್ಕ ;ಕರ್ತನ್ 11 ದರ್ಶನ್ನುತಾಲಿ<<ಅನಾನಿಯವ,>>ಹಪ್ಪಮ ಅವಣ್ಣನ್ ಕರೆದಿಕ್ಕುಮ್<<ಸ್ವಾಮಿ ,ಇಗೋ ,ಎಂಗಕಿರೆ >>ಸೋಲಿತ . ಸ್ವಾಮಿ ಹವನ್ಕು -<<ನಿ 12 ಹಂದ ಬಿಡಿಕಿ ನಿತ್ಮಪೋಹತು ಯಾದನ ಉಟ್ಲಿ ತರ್ಸದ ಪೌಲ್ ನೆಂಬವನ್ ಕುರಿತು ವಿಚಾರಿಕು; ಹವ ಪ್ರಥನಾ ಪಾಂತಕಿರ . ಹಪ್ಪು ಅನಾನಿಯವೆಂಬ ವರುಮನುಷ್ಯ ಹುಲ್ಲ ವಂದಿತು ಹವನ್ಕು ತಿರುಮ ಕಣ್ಣು ವರುಮಹಾಪನೆ ಹವಮೇಲೆ ಕಯ್ ವಾಚಿತು ಪ್ರಥನಾ ಪನಂತಕಿರುದನ್ನು ದರ್ಶನ್ ಡಿಕಿಲೇ ಪಥಿಕಿರ >> ಹಪಿಮ ಸೋಲತಾಕಿರ 13 13ಅದಕ್ಕೆ ಅನನೀಯನು – <<ಕರ್ತನೇ, ಆ ಮನುಷ್ಯನು ಯೆರೂಸಲೇಮಿನಲ್ಲಿ ನಿನ್ನನ್ನು ನಂಬಿದ ದೇವಜನರಿಗೆ ಎಷ್ಟೋ ಕೇಡನ್ನುಂಟುಮಾಡಿದನೆಂದು ಅವನ ವಿಷಯವಾಗಿ ಅನೇಕರಿಂದ ಕೇಳಿದ್ದೇನೆ; 14 14ಮತ್ತು ಇಲ್ಲಿಯೂ ನಿನ್ನ ಹೆಸರನ್ನು ಸ್ಮರಿಸುವವರೆಲ್ಲರಿಗೆ ಬೇಡಿಹಾಕಿಸುವ ಅಧಿಕಾರವನ್ನು ಮುಖ್ಯಯಾಜಕರಿಂದ ಹೊಂದಿದ್ದಾನೆ>> ಅಂದನು. 15 15ಕರ್ತನು ಅವನಿಗೆ – <<ನೀನು ಹೋಗು; ಆ ಮನುಷ್ಯನು ಅನ್ಯಜನರಿಗೂ, ಅರಸುಗಳಿಗೂ, ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಸುವುದಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ. 16 16ಅವನು ನನ್ನ ಹೆಸರಿನ ನಿಮಿತ್ತ ಎಷ್ಟು ಹಿಂಸೆ ಅನುಭವಿಸಬೇಕೆಂಬುದನ್ನು ನಾನೇ ಅವನಿಗೆ ತೋರಿಸುವೆನು>> ಎಂದು ಹೇಳಿದನು. 17 ಅನನೀಯನು ಹೊರಟು ಆ ಮನೆಯೊಳಗೆ ಹೋಗಿ ಅವನ ಮೇಲೆ ತನ್ನ ಕೈಗಳನ್ನಿಟ್ಟು – <<ಸಹೋದರನಾದ ಸೌಲನೇ, ನೀನು ಬಂದ ದಾರಿಯಲ್ಲಿ ನಿನಗೆ ಕಾಣಿಸಿಕೊಂಡ ಕರ್ತನಾದ ಯೇಸು ನಿನಗೆ ಕಣ್ಣು ಕಾಣುವಂತೆಯೂ ನೀನು ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ>> ಎಂದು ಹೇಳಿದನು. 18 18ಕೂಡಲೇ ಅವನ ಕಣ್ಣುಗಳಿಂದ ಪರೆಗಳಂತೆ ಏನೋ ಬಿದ್ದು ಅವನ ಕಣ್ಣು ಕಾಣಿಸಿದವು. ಅವನು ಎದ್ದು ದೀಕ್ಷಾಸ್ನಾನ ಮಾಡಿಸಿಕೊಂಡನು. 19 19ತರುವಾಯ ಊಟಮಾಡಿ ಬಲಹೊಂದಿದನು. ಅವನು ದಮಸ್ಕದಲ್ಲಿದ್ದ ಶಿಷ್ಯರ ಸಂಗಡ ಕೆಲವು ದಿವಸ ಇದ್ದನು. 20 ಕೂಡಲೇ ಸಭಾಮಂದಿರಗಳಲ್ಲಿ ಯೇಸುವಿನ ವಿಷಯವಾಗಿ ಆತನೇ ದೇವಕುಮಾರನೆಂದು ಸಾರುವುದಕ್ಕೆ ಪ್ರಾರಂಭಮಾಡಿದನು. 21 21ಕೇಳಿದವರೆಲ್ಲರು ಬೆರಗಾಗಿ – <<ಯೇಸುಕ್ರಿಸ್ತನ ಹೆಸರು ಹೇಳುವವರನ್ನು ಯೆರೂಸಲೇಮಿನಲ್ಲಿ ನಾಶಮಾಡುತ್ತಿದ್ದವನು ಇವನಲ್ಲವೇ. ಅಂಥವರನ್ನು ಬೇಡಿಹಾಕಿಸಿ ಮುಖ್ಯಯಾಜಕರ ಬಳಿಗೆ ತೆಗೆದುಕೊಂಡು ಹೋಗಬೇಕೆಂದು ಇಲ್ಲಿಗೆ ಬಂದಿರುವನಲ್ಲವೇ>> ಎಂದು ಮಾತನಾಡಿಕೊಂಡರು. 22 22ಆದರೆ ಸೌಲನು ಇನ್ನೂ ಅಧಿಕ ಬಲವುಳ್ಳವನಾಗಿ ಯೇಸುವೇ ಕ್ರಿಸ್ತನೆಂದು ರುಜುವಾತುಪಡಿಸುತ್ತಾ ದಮಸ್ಕದಲ್ಲಿದ್ದ ಯೆಹೂದ್ಯರನ್ನು ಉತ್ತರವಿಲ್ಲದವರ ಹಾಗೆ ಮಾಡಿದನು. 23 ಹವನ್ ನಿಕ್ ಧಿವಾಸಿಕ್ಕು ಪಾಯಿತ ಮೇಲೆ ಯಹೂಧಯ್ರು ಹರ್ಕಿ ಕೊಳ್ಳತಕಿಮ್ ಆಲೋಚನೆಯೆನ್ ಪಡಿತು 24 ಹಮ ಹವರನ್ ಗೂಢ ಲೋಚನೆ ಯಾನ್ ಪೌಲನಿಕು ತಿರಂಜಿಕುರುಧು . ಅವನ್ ಸವಪೌದೂಧಕು ಅವ ನ್ ಗು ಕಲಿಲೇ ರಾತ್ರಿ ಯಂ ಪಟ್ಟಣಕಿಟಿಲೇ ಹೊಳೆ ಕಿರ ಬಾಗಿಲನ್ ಅವನ್ ವೇತಣಿಕಿರ . 25 ಅಮ ಪೌಲ್ ನ್ ಶಿಷ್ಯ ರ್ ರಾತ್ರಿ ಕಾಲಂ ಅವನ್ ಕರೆತಂಡ್ ಪೊಹಿ ಒರು ಪ್ಪುತ್ತಿ ಎಲ್ ಕುಳಿರಿಸಿ ಗೋಡೆಹೆಂಗ್ಮುಗಳಲಿ ಧಿಪಿನಾನಿಗೂ 26 ಅವನ್ ಏರೋಸಾಲೆಮಿಕ್ಕಿ ವಂಧು ಶಿಷ್ಯ ರೋಗೂ ಹೊಳ್ಳೆ ಸೇರಿಧಿಕಾರಂಗು ಪ್ರಯತ್ತ್ನ್ ಪಟ್ಟಣಗು ಹೆಲ್ಲ ರ್ ಅವನ್ ಸ್ವಾಮಿ ಶಿಷ್ಯ ಹೆಮ್ ನಂಬಿತು ಅವಾಂಕೆ ಬಯಮ್ಪಟ್ಟ . 27 ಅಮ ಬಾನರ್ಬನ್ ಆವನ್ ಕಯ್ಪುಡಿಚಿ ಅಪೋಸತ್ಲ್ಯಾರ್ ಬಲಿಕು ವೇತನಿಪೊಹಿತು ಅವನ್ ದಮಸ್ಕ ಕ ದಾರಿಯನ್ ಕರ್ತನ್ ಕಂಡಧನ್, ಕರ್ತನ್ ಅವ ಸಂಗಡ ಪೆಸಿನ ಸ್ವಾಮಿ ದಮಸ್ಕ ಹೊಳ್ಳೆ ಸ್ವಾಮಿ ನಮತಿಲೇ ಧೇಯ್ರ್ದಿಂದ ಪ್ರಚಾರಿಕುಂ ಪೊನ್ನ ಅವಂಗೆ ವಿವರ್ಮಮ ಸೋಲಿನ್ ನಗ್ಗು . 28 ಆ ಮೇಲೆ ಥಿಲೆ ಪೌಲ್ ಯೋರೋಸಿಲಿಮೆ ನಲ್ಲಿದ ಕೊಂಡಕ್ ಅವನ್ ವಾರ್ತಾ ಪೊಟ ಕರ್ತನ್ ನಮತಿಲೇ ಧಾರ್ಯ ದಹಿಮ ಬೋಧಿಸತೊಡಗಿಕೊಂಡ್ 29 ಅಪ್ಮ ಗ್ರೀಕ್ ಭಾಷಾಥಿಲೆ ಪಿಸುವ ಯೆಹೂದ್ಯರನ್ ಸಂಗಡಲಿಥಿಲೆ ಪೆಸಿನಂಜು ತರಕಾಂಪೋಂತಾಕಿರೀತಿಲೇ . ಅವನ್ ಅವರಿತಿಳಿ ಸಹಾಪೋಡುತರುಕು ಪ್ರಯಥಾನ ಪಾಂತಕಿರ . 30 ಪು ಸಹೋದರರಿಕ್ಕಿ ತೀರಿಜಿಕುಂ ವರಳು ಅವ ಅವನ್ ಕಯ್ಸರ್ಯ್ ಕ್ಕೂ ಕರೆತಂದಂಗು ಪೊಹಿ ಅಂಗಿಂದ ತಸರಕ್ಕೆ ಪೋಹನು ಸೋಲಿತಂಗು . 31 ಯುಉದಾಯಗಲೀಲಾಯ ಸಂಮ್ಯಯ್ ಸೀಮೆಗಳಲಿಲಂಡದ್ ಸಬೇಯುತಿಲೇ ಸಮಾಡನಂ ಪಡಿಚಿರಿಚಿ ;ಅಪ್ಮ ಭಕೀತಿಯಂ ವೆರಾಂಧಿಕು ವಂಚಿ ಕರ್ತನ್ ಭಯಢಿಕ್ಕಿಲೇ ನಡೆತಕ್ಕದ್ದು ಪವಿತ್ತ್ರಥಹಮವನ್ನು ಒಂಧಿ ತು ಒಂಧೀಚಿ 32 ಹೆಲ್ಲ ಕಡಿತಿಕೀಲಿ ಸಂಚರಿಪಿಮ್ ಪಾಂತಕಿರ ಲ್ಯೂಧ್ದಕೀಲೆ ವಸತಿ ಕಿರ ದೇವನಿಥಿಲೆ ಬಲಿಕು ವಂಧ . 33 ಅಂಗ ಪಾಶವ್ರ್ ಯಾರೊಗಿಹಯ್ಹಿತು ಹೇತು ವರ್ಷಥಿಲೆ ಪಹಿ ಮೇಲೆ ಹೊನ್ನಧ ಹೈಜೆ ನೆಯನೆಂಬ ಒರು ಮಾನವೀಯ ಕಂಡಂನ್ 34 ಪ್ರಾಥನ್ ಅವಾಂಕು -ಹಿಂಜೆನೆಯ, ವೇ ಹಂಧ ಯೇಸು ಸ್ವಾಮಿ ಕ್ರಿಸ್ತನು ಹೊನ್ನೇ ವಾಸಪೋನ್ನುತಾಕು ಹೆಲ್ಫ್ ಪೊಂರ ಹನು ಸ್ವಾಮಿ ಸೋಲತಾಕಿರ ನಿಶೇ ಪೋಟಿಕೋ ಅಪ್ಮ ಸೋಲಿನಗುಕುಡಿತಲೆ ಹವನ್ಹೆರ್ಧಿರ್ಕಿರ 35 ಯುಧಕು ಕೀಲೆ ಶ್ರೋರೋಪರಂಥಧದಲಿ ಯಲ್ಲೂ ಅವನ್ ನಿಥಿಲೆ ಪತಂಗು , ಅಪ್ಮ ಅವನ್ ಕರ್ತನ್ ಕಡಿಕೆ ತೀರಿಕೊಂಡ 37 ಆ ಕಾಲಥಿಲೆ ಆಕೆ ರೋಗುತಿಲೇ ತಿತು ಗುನ್ ಸತುಳಿ , ಮಾಲಿ ಆಕೆ ಶೇರಿರ್ಥಿಲೇ ಕುಳಿಇಕಿರ್ಧೆ ಮೇಲಸ್ಥಾನಿನಲಿತರು. 36 ಥಬೀತಾ ಹೆಣ್ಣ ಒರು ಶೇಷಗಳಿಕೋ .ಆ ನಮತಿಲೇ ಗ್ರೀಕ್ ಭಾಷೆ ಹೆಣ್ಣೇ ಧೋಕೆ ಅಯೋಕೆ ಜಿಂಕೆ ಹೇಮಹಾರ್ತ್ಸ್ . ಹಂರ್ ಸಂಸುಕಿರ್ಥಿಹೆಂ ದಾನಧರಂಗಳನ್ನು ಬಹಲಿತಲ್ ಪಾಂತಕಿರಂಗು 38 ಯೋಪ್ಪಕ್ಕ ಲ್ಯೂಧ್ಧು ಹೂ ಹತೀರತಲೆ ಶಿಷ್ಯ ರು ಕೇತು ರೊಂದು ಪವಂಗತಿಳಿ ಮನವರನ್ ಅವಾಂಗ್ ಬಳಿಕ ಕಳುಹಿಕಿರಂಗು 39 39 ಹೆಂಜಿತು ಅವನ್ ಅವರಜೋತಿಳಿ ಮೇಲಣ ಲೋಕಥಿಲಿಕಿ ಪಾಯ್ತ್ಹಾಕಿರ . ಅವನ್ ಒಂಧು ಕೂಡಲೇ ಅವನ್ ಕರೆತಂಧು ವಿಧವಯನ್ನು ಪೊಂನಿತು ಶಿಂಧಿಕಿಕೊತು ಪೊಫ್ರಂಗೂ ಸಂಗಡ ಕಿರಾವ್ನ್ಗೂ ತುಲ್ ಯವರನ್ನು ಒಳಗಿಗಳು ತಮ್ಮ ಸಂಗದಕಿರಣಕಿರೋಗನ್ನು ಥೋರ್ಪೋತಂಗು 40 ಪ್ರಥನ್ ಅವಾಂರೆಲರು ಹೊರಕ್ಕೆ ಕಳುಹಿಸಿ ತೀರಿಗಿಕೊಂಡು ಪೊನಂಜು ಥಬೀತಾ ,ಹೆಜಿಕೊ ಅಪ್ಮ ಸೊಲ್ನ . ಅಕೇಹೆಂ ಕಾನ್ನು ತೆರೆ ಹನಿತು ಸೊಲ್ನ ಹೆಜಿ ವಕರು 41 ಅವನ್ ಆಕೆಯನ್ ಕೀ ಪಿಡಿಚಿ ಹೆಂಜಿಕೊ ಹನು ಸೊಳ್ತ ಕಿರ ವಿಧವೆಯರನ್ ಪಂ ದೇವಜನರನ್ ಕರೆತಂಧು ಜೀವಿಠದಲ್ಲಿ ಹಮ್ ಹಣ್ಣು ಹವನಗು ಮುಂಧುರಿಕ್ ನಿಂಧಿತು 42 ಈ ಸಗತಿಯನ್ನಿ ಯಪ್ಪೋಯಲ್ಲಿ ಮೇಲಿಥಿಲೆ ಪ್ರೀತಿಹೆಣ್ಣ 43 ಕರ್ತನ್ ನಂಬಿಕಿರೋನ್ಗುಕ