ಭಾಗಂ 8

1 ಅಸೌಲನನುಕು ಅವನಂದ ಕೊಲದದೂ ಸಮ್ಮತವಿರಂದಳ್. ಸಭೆ ಹಿಂಸದಲ್ ಗುರಿಯಾದುದಲ್ ಮತ್ತೆ ಚದರಿಹೋದಲ್ ಆ ದಿವಸದಲ್ಲಿ ಯೆರೂಸಲೇಮಿನಲ್ಲಿದಳ್ ರೊಂಬ ಹಿಂಸ ಉಂಟವದು.ಅಪೊಸ್ತಲರು ಚರತಾಗಿ ಎಲಾರು ಯೂದಾಯ ಸಮಾಯ‌೯ಸೀಮೆಗೆ ಚದುರಿಪೊದುದಲ್. 2 ವಕ್ತರಾದ ಜನಂಗು ಸ್ತೆಫನದು ಷರೀರಂ ಸಂಪಾಡಪೋಡುವುದು ಅವನಿಕಾಗ ರೊಂಬಾ ಅಳುದ್ದಾಂಗು. 3 ಅನಾ ಸೌಲನು ಮನೆಮನೆಗಲ್ ನುಗಿ ಗಂಡಸರನ್ ಹೆಂಗಸರನ್ ವರದಿರುಚುಕೊಂಡು ವಂದು ಸೆರೆಮನೆಗೆ ಪೊಡದ್ದು ಸಭೈಯನ ಅಲಿಕಿರುದಲ್.ಫಿಲೀಪನ್ ಸಮಾಯ೯ದಲ್ ಸುವ೯ನತೆಯಿನ್ ಘೊಷಿಸರಕ; ಹಾದದು ಸಿಮೊನನಬ್ ಮಂತ್ರವಾದಿಯಲ್ ಕುರಿತು 4 5 ಚದರಿಹೋದವರು ಅಲ್ಲಲ್ಲಿ ಹೋಗಿ ಸುವಾರ್ತೆಯನ್ನು ಸಾರುತ್ತಿದ್ದರು. 5ಫಿಲಿಪ್ಪನು ಸಮಾರ್ಯವೆಂಬ ಪಟ್ಟಣಕ್ಕೆ ಹೋಗಿ ಕ್ರಿಸ್ತನ ವಿಷಯವಾಗಿ ಅಲ್ಲಿರುವವರಿಗೆ ಪ್ರಚುರಪಡಿಸಿದನು. 6 ಗುಂಪಾಗಿ ಕೂಡಿದ ಜನಗಳು ಫಿಲಿಪ್ಪನ ಮಾತುಗಳನ್ನು ಕೇಳಿ ಅವನು ಮಾಡಿದ ಸೂಚಕಕಾರ್ಯಗಳನ್ನು ನೋಡಿ ಅವನು ಹೇಳಿದ ಸಂಗತಿಗಳಿಗೆ ಏಕಮನಸ್ಸಿನಿಂದ ಗಮನಕೊಟ್ಟರು. 7 7ಯಾಕೆಂದರೆ ಅನೇಕರೊಳಗಿಂದ ದೆವ್ವಗಳು ಮಹಾಶಬ್ದದಿಂದ ಕೂಗಿ ಹೊರಗೆ ಬಂದವು; ಮತ್ತು ಅನೇಕ ಪಾರ್ಶ್ವವಾಯು ರೋಗಿಗಳೂ ವಿಕಲಾಂಗರು ಸ್ವಸ್ಥರಾದರು. 8 8ಆ ಪಟ್ಟಣದಲ್ಲಿ ಬಹು ಸಂತೋಷವುಂಟಾಯಿತು. 9 ಆದರೆ ಕೆಲವು ಕಾಲದಿಂದ ಆ ಪಟ್ಟಣದಲ್ಲಿದ್ದ ಸೀಮೋನನೆಂಬ ಒಬ್ಬ ಮನುಷ್ಯನು ತಾನು ಏನೋ ಒಬ್ಬ ಮಹಾತ್ಮನೆಂದು ಹೇಳಿಕೊಂಡು ಮಂತ್ರತಂತ್ರಗಳನ್ನು ನಡಿಸಿ ಸಮಾರ್ಯದ ಜನರಲ್ಲಿ ಬೆರಗನ್ನು ಹುಟ್ಟಿಸುತ್ತಿದ್ದನು. 10 10ಚಿಕ್ಕವರು ಮೊದಲುಗೊಂಡು ದೊಡ್ಡವರವರೆಗೂ ಎಲ್ಲರೂ – <<ಇವನು ಮಹಾಶಕ್ತಿ ಎನಿಸಿಕೊಂಡಿರುವ ದೇವರ ಶಕ್ತಿಯೇ>> ಎಂದು ಹೇಳುತ್ತಾ ಅವನಿಗೆ ಲಕ್ಷ್ಯಕೊಡುತ್ತಿದ್ದರು. 11 11ಬಹುಕಾಲದಿಂದಲೂ ಅವನು ಮಂತ್ರತಂತ್ರಗಳಿಗೆ ಮಾರುಹೋಗಿದ್ದ ಜನರು ಇವನ ಮಾತಿಗೆ ಕಿವಿಗೊಡುತ್ತಿದ್ದರು. 12 2ಆದರೆ ಫಿಲಿಪ್ಪನು ದೇವರ ರಾಜ್ಯದ ವಿಷಯದಲ್ಲಿಯೂ ಯೇಸು ಕ್ರಿಸ್ತನ ಹೆಸರಿನ ವಿಷಯದಲ್ಲಿಯೂ ಶುಭವರ್ತಮಾನವನ್ನು ಸಾರಲು ಗಂಡಸರೂ ಹೆಂಗಸರೂ ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡರು. 13 13ಆಗ ಸೀಮೋನನೂ ಕೂಡ ನಂಬಿ ದೀಕ್ಷಾಸ್ನಾನಮಾಡಿಸಿಕೊಂಡು ಫಿಲಿಪ್ಪನ ಸಂಗಡ ಯಾವಾಗಲೂ ಇದ್ದು ಸೂಚಕಕಾರ್ಯಗಳೂ ಮಹತ್ಕಾರ್ಯಗಳೂ ಆಗುತ್ತಿದ್ದುದನ್ನು ನೋಡಿ ಬೆರಗಾಗುತ್ತಿದ್ದನು. 14 ಸಮರ್ಯಧಲ್ ಕರ್ತನ ವಾಕ್ಯ ಸ್ವೀಕರಿಸಿದಲ್ ವರ್ತಮಾನಧಲ್ ಏರುಸಮೇಲಿಯುಧಪ್ಪು ಕೇಳಿ , ನಿಧಲ್ ಅವ ಬಳಿಕ ಕಳುಹಿಸದ್ದು. 15 ಇವ ಅಲ್ಲಿನ ವಂದು ಆ ಪ್ರಜೆಗಲ್ ಪವಿತ್ರಆತ್ಮಾವರ್ ಪಡೆಬೇಕೆಂಡಲ್ ಅಪಾಟಿಕೋಸ್ಕರ್ ಪ್ರಾರ್ಥನೆ ಮಾಡಧಿರ್ಪ. 16 ಯಾಕೆಂಧರೆ ಪವಿತ್ರರ್ಥಮಾ ಅವರಲ್ಲಿ ಒಭರಧರುಂ ಭಂಧಿರ್ಲಿಳ .ಅವ್ರು ಕರ್ತನಾದ ಯೇಸುವಿನ ಹೆಸರಿನಲ್ಲಿ ಧೀಕ್ಷಸ್ನಾನ ಮಾತ್ರ ಮಾಡಿಸಿಕೊಡಿಧರು 17 ಆಪೋಸ್ಥಳರು ಅವರ ಮೇಲೇ ಕೈಗಳನೀಡಲು ಅವರು ಪವಿತ್ರಾತ್ಮವರವನಾಂ 18 8ಅಪೊಸ್ತಲರು ಕೈಗಳನ್ನಿಡುವುದರ ಮೂಲಕವಾಗಿ ಪವಿತ್ರಾತ್ಮದಾನವಾಗುವುದನ್ನು ಸೀಮೋನನು ಕಂಡು ಹಣವನ್ನು ತಂದು ಅವರ ಮುಂದಿಟ್ಟು – 19 19<<ನಾನು ಯಾರ ಮೇಲೆ ಕೈಗಳನ್ನಿಡುತ್ತೇನೋ ಅವರು ಪವಿತ್ರಾತ್ಮವರವನ್ನು ಹೊಂದುವಂತೆ ಈ ಅಧಿಕಾರವನ್ನು ನನಗೂ ಕೊಡಿರಿ>> ಅಂದನು. 20 ಅಧರೆ ಪ್ರೇತನುಬ ಆವಿನಿಗಲ್ _<<ನಿಂದ ಭೇಲಿಯು ನಿಂದ ಕೂಡ ಹಾಳಾಗಿಹೋಗಧಿರ್ಪ.ದೇವರ ವರವನ್ನು ಹೆಣಕ್ಕೆ ಸಮಾನವೆ೦ದು ಭಾವಿಸುತ್ತೀಯೋ? 21 ಈ ಕಾರ್ಯದಲ್ಲಿ ನಿನಗೆ ಭಾಗವೂ ಇಲ್ಲ , ಯಾಕೆಂದರೆ ನಿನ್ನ ಹೃದಯವು ದೇವರ ಮುಂದೆ ಸರಿಯಲ್ಲ . 22 ಆದ್ದರಿ೦ದ ಈ ನಿನ್ನ ಕೆಟ್ಟತನವನ್ನು ಬಿಟ್ಟು ಪಶ್ಚಾತ್ತಾಪದಿ೦ದ ದೇವರ ಕಡೆಗೆ ತಿರುಗಿಕೊ ಕರ್ತನು ನಿನ್ನ ಮನಸ್ಸಿನ ಆಲೋಚನೆಯನ್ನು ಕ್ಷಮಿಸುವನೋ ಏನೋ ಆತನನ್ನು ಬೇಡಿಕೋ 23 ನೀನು ಕಡು ಕಹಿಯಾದ ದ್ವೇಷದಿಂದಲೂ ಮತ್ತು ಅನೀತಿಯೆಂದಲೂ ಬ೦ಧಿತನಾಗಿರುವುದು ಮತ್ತು ವಿಷಕರವಾದ ಅನೀತಿಯಿಂಲೂ ಬಂದಿಸಿಲ್ಧು ನಾನ್ ಕಾಣುತ್ತಿರುಪ >>ಅ೦ದು 24 ಅದಕ್ಕೆ ಸೀಮೋನನು – <<ನೀವು ಹೇಳಿರುವ ಸಂಗತಿಗಳಲ್ಲಿ ಯಾವುದೂ ನನ್ನ ಮೇಲೆ ಬಾರದಂತೆ ನನಗೋಸ್ಕರ ಕರ್ತನನ್ನು ಬೇಡಿಕೊಳ್ಳಿರಿ>> ಎಂದು ಹೇಳಿದನು. 25 ಹೀಗಿರಲಾಗಿ ಅವರು ಕರ್ತನ ವಾಕ್ಯವನ್ನು ಪ್ರಮಾಣಪೂರ್ವಕವಾಗಿ ಹೇಳಿದ ಮೇಲೆ ಯೆರೂಸಲೇಮಿಗೆ ಹಿಂತಿರುಗಿ ಬಂದು ಸಮಾರ್ಯದವರ ಅನೇಕ ಊರುಗಳಲ್ಲಿ ಸುವಾರ್ತೆಯನ್ನು ಸಾರಿದರು. ಫಿಲಿಪ್ಪನು ಐಥಿಯೋಪ್ಯದವನಿಗೆ ಸುವಾರ್ತೆಯನ್ನು ತಿಳಿಸಿದ್ದು 26 ಅಷ್ಟರಲ್ಲಿ ಕರ್ತನ ದೂತನು ಫಿಲಿಪನ - <<ನಿಂಡಾ ಎದ್ದು ದಕ್ಷೀಣದಲ್ ಕಡೆ ಏರುಸಾಲೆಮಿಂದ ಗಜಾಕೆ ಪಾಂಡುವಧರಿಯಲ್ಲಿ ಪೊ೦ಗದಾರಿಯಲ್ ,ಅದು ಅಟವಿಯಲ್>> ಎಂಬ ಪೆಲದಿರ್ಪ.ಅವ ತೆರಿಮಿಪುನ೦ಗದು;ಪೊಗುತಿರ್ಪ ಐಟಿವ್ಪ್ಯ ದೇಶದಲ್ ಒರುಮನುಷಯನ್ ಕ೦ಡಿರುಪ . 27 ಅವ ಕಂಚುಕಿಯಲ್ ಐಥಿಯೋಪಕ್ತದವರ್ ರಾಣಿಯಗಇರ್ಪ ಕಂಡಕೆಯನ್ ಕೈಕೀಲೆ ಪೇರಿಯರದಲ್ ಅಧಿಕಾಕರಿಯನ್ ನೀಡಿಕೆ ಎಲ್ಲ ಸಂಪತಿದೀರ್ಪ್ ಮೇಲ್ವಿಚಾರ ಆಗಿದಿರ್ಪು .ಅವ ದೇವಾರಾಧನಕಾಗೆ ಹಿಂಧೀರೂಪ ವಂದು ಹಿಂದಿರುಪುಗಣ ಅವ ರತದಲ್ಲಿ ಕುಳಿಕಂಡಇರಗರ ಯೆಶಾಯ ಗಂತವಾನ್ ಒಧಿರ್ಪ 28 6 29 29ದೇವರಾತ್ಮನು ಫಿಲಿಪ್ಪನಿಗೆ – <<ನೀನು ಆ ರಥದ ಹತ್ತಿರ ಹೋಗಿ ಅದರೊಂದಿಗೆ ಸೇರಿ ನಡೆ>> ಎಂದು ಹೇಳಿದನು. 30 30ಫಿಲಿಪ್ಪನು ಓಡಿಹೋಗಿ ಆ ಮನುಷ್ಯನು ಯೆಶಾಯ ಪ್ರವಾದಿಯ ಗ್ರಂಥವನ್ನು ಓದುತ್ತಿರುವುದನ್ನು ಕೇಳಿ – <<ಎಲೈ, ನೀನು ಓದುತ್ತಿರುವುದು ನಿನಗೆ ತಿಳಿಯುತ್ತಿದೆಯೋ?>> 31 31ಅನ್ನಲು ಅವನು – <<ಯಾರಾದರೂ ನನಗೆ ಅರ್ಥ ತಿಳಿಸಿಕೊಡದ ಹೊರತು ಅದು ನನಗೆ ಹೇಗೆ ತಿಳಿದೀತು?>> ಎಂದು ಹೇಳಿ – ನೀನು ರಥವನ್ನು ಹತ್ತಿ ನನ್ನ ಬಳಿಯಲ್ಲಿ ಕುಳಿತುಕೋ ಎಂಬುದಾಗಿ ಫಿಲಿಪ್ಪನನ್ನು ಕೇಳಿಕೊಂಡನು. 33 2ಅವನು ಓದುತ್ತಿದ್ದ ಶಾಸ್ತ್ರವಚನವು ಯಾವುದೆಂದರೆ – <<ವಧಿಸುವಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆ ಆತನು ಒಯ್ಯಲ್ಪಟ್ಟನು; ಮತ್ತು ಕುರಿಮರಿಯು ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವಂತೆ ಆತನು ಬಾಯಿ ತೆರೆಯದೆ ಮೌನವಾಗಿದ್ದನು. 32 33ಆತನಿಗಾದ ಅವಮಾನದ ನ್ಯಾಯವಿಚಾರಣೆಯಲ್ಲಿ ಆತನಿಗೆ ನ್ಯಾಯ ಸಿಗಲಿಲ್ಲ. ಆತನ ಪೀಳಿಗೆಯ ಕುರಿತಾಗಿ ಯಾರು ವಿವರಿಸಬಲ್ಲರು? ಆತನ ಜೀವವನ್ನು ಭೂಮಿಯಿಂದ ತೆಗೆದುಬಿಟ್ಟರಲ್ಲಾ>> ಎಂಬುದೇ. 34 35 34ಕಂಚುಕಿಯು ಈ ವಚನವನ್ನು ಕುರಿತು – <<ಪ್ರವಾದಿಯು ಇದನ್ನು ಯಾರ ಬಗ್ಗೆ ಹೇಳಿದ್ದಾನೆ? ತನ್ನನ್ನು ಕುರಿತೋ ಅಥವಾ ಮತ್ತೊಬ್ಬನ ವಿಷಯದಲ್ಲಿಯೋ?>> ದಯಮಾಡಿ ಹೇಳಬೇಕು ಎಂದು ಫಿಲಿಪ್ಪನನ್ನು ಕೇಳಲು 35ಫಿಲಿಪ್ಪನು ಬೋಧಿಸುವುದಕ್ಕೆ ತೊಡಗಿ ಅದೇ ವಚನವನ್ನು ಆಧಾರಮಾಡಿಕೊಂಡು ಅವನಿಗೆ ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸಿದನು. 36 36ಅವರು ದಾರಿಯಲ್ಲಿ ಹೋಗುತ್ತಿರುವಾಗ ನೀರಿರುವ ಜಾಗಕ್ಕೆ ಬಂದರು. 37 37ಕಂಚುಕಿಯು – <<ಆಗೋ, ನೀರು; ನನಗೆ ದೀಕ್ಷಾಸ್ನಾನವಾಗುವುದಕ್ಕೆ ಅಡ್ಡಿ ಏನು?>> ಎಂದು ಹೇಳಿ ರಥವನ್ನು ನಿಲ್ಲಿಸು ಎಂದು ಅಪ್ಪಣೆ ಕೊಟ್ಟನು; 38 38ಫಿಲಿಪ್ಪನು ಕಂಚುಕಿಯು ಇಬ್ಬರೂ ನೀರಿನೊಳಗೆ ಇಳಿದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು. 39 39ಅವರು ನೀರನ್ನು ಬಿಟ್ಟು ಮೇಲಕ್ಕೆ ಬಂದಾಗ ಕರ್ತನ ಆತ್ಮ ಫಿಲಿಪ್ಪನನ್ನು ಎತ್ತಿಕೊಂಡು ಹೋಗಲಾಗಿ ಆ ಕಂಚುಕಿಯು ಫಿಲಿಪ್ಪನನ್ನು ಪುನಃ ಕಾಣಲಿಲ್ಲ. ಅವನು ಸಂತೋಷವುಳ್ಳವನಾಗಿ ತನ್ನ ಪ್ರಯಾಣವನ್ನು ಮುಂದುವರಿಸಿದನು. 40 40ತರುವಾಯ ಫಿಲಿಪ್ಪನು ಅಜೋತ್ ಎಂಬಲ್ಲಿ ಕಾಣಿಸಿಕೊಂಡು ಅಲ್ಲಿಂದ ಕೈಸರೈಯದ ತನಕ ಎಲ್ಲಾ ಊರುಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಹೋದನು.