ಭಾಗಂ 27

ಕ್ಯೆಸರೈಯನಿಕ ರೋಮಾಪುರಕಿ ಪ್ರಯಾಣ ಶೇಯಿರಪು ಹಡಗು ಮೆಲಿತೆದ್ವೀಪತವ ವದಿಚಿಪೋಷಿ 1 1. ನಾಗ ಸಮುದ್ರಮಾರ್ಗತಿಲೆ ಇತಾಲ್ಯದೇಶಕು ಪೋಗೊನಂದೆ ತೀರ್ಮಾನ ವನ ಮೇಲೆ ಪೌಲನೆವಿ ಬೇರೆ ಸೆರೆಯವಗಲೆವಿ ಚಕ್ರವರ್ತಿಹೊಂಗ ಸೇನೆಕಿ ಸೇರಿನ ಯೂಲ್ಯನೆಂಬ ಒರು ಶತಾಧಿಪತಿಕಿ ಒಪ್ಪಿಕೋಣ 2 2ಅದ್ರಮಿತ್ತಿಲೇ ವೆಂದು ಆಸ್ಯಸೀಮೆಕಿ ಕರಾವಳಿಕಿ ಸ್ಥಳಗಲುಕಿ ಪೋಗುರಥಿಕಿ ಒರು ಹಡಗೆವಿ ಯಾಕಿ ಸಮುದ್ರಪ್ರಯಾಣಮಳಿ ಪೋನಗ . ಮಕೆದೋನ್ಯಕಿ ಸೇರಿನ ಥೆಸಲೋನೀಕನೆವಿ ಅರಿಸ್ತಾರ್ಕ ನಮರಿ ಜೋಥಿಲಿಕರ . 3 3ಸೀದೋನಿಗಕಿ ಪೋನಾಮ . ಯೂಲ್ಯನು ಪೌಲನಿಕಿ ದಯೆಥೆವಿ ಕತುರುಥಿಕಿ ಅವನೆವಿ ಸ್ನೇಹಿಹನ ತಾಕಿ ಪೋಯಿ ಸತ್ಕಾಮು ಶೇಷಗ 4 4ಅಗಿಂದ ಪೋಯಿ ವಿರುದ್ಧ ದಿಕ್ಕಿತಾಳಿ ಕತು ವರರಪು ಕುಪ್ರದ್ವೀಪದ ಮರೆಲಿ ಪೋನಗ 5 5ಪಂಫುಲ್ಯಕ್ಕೂ ಮುಂಇಕುರ ಸಮುದ್ರಟೀವಿ ದಾಟಿ ಲುಕೀಯ ಸೀಮೆಯಲ್ಲಿಇಕಾರ ಮುರಕೆ ಪೋನಗ . 6 6ಅಲೆಕ್ಸಾಂದ್ರಿಯನಿಕ ವೆಂದು ಇತಾಲ್ಯದೇಶತಿಕಿ ಪೋರೋಗ ಒರು ಹಡಗೆವಿ ಶತಾಧಿಪತಿಯು ಪಾತು ನಮ್ರೆವಿ ಅಥಿಉಲ್ಲ ಪೋಷಲಿನಗ 7 7.ಅನೇಕ ದಿನಗಳ ಕಾಲಮ ನಿಧಾನಮೆಯ್ ಪೋಗುಥ ಎಷ್ಟೋ ಪ್ರಯಾಸನಿಕ ಕ್ನೀದಕಿ ಅನ್ಚಿಲಿಲಿ ವಂದಪು ಕಾತ್ತು ನಮ್ರೆವಿ ಅಂಗ ಪೋಗುರಥಿಕಿ ಕ್ರೇತ ದ್ವೀಪತೆವಿ ಮರೆಲಿ ಪೋಯಿ ಸಲ್ಮೋನೆಕಿ ಅಂಚಲಿ ವೆಂದು 8 8ಅಂದು ದ್ವೀಪತ ಕರಾವಳಿಯ ಮೂಲಕಮ ಚಂದರೇಉಗಂಗ ಜಗಕಿ ಪೋಷಿ . ಅತಿತವ ಲಸಾಯಅಂದುರ ಉರಿ ಇಂಚಿ .. 9 9. ಇಪಡಿ ಜಾಸ್ತಿ ದಿನುಗಚಿ ಮಹಾ ಉಪವಾಸಮ ದಿನುಗಚಿ . ಇಂದ ಸಂದರ್ಭತಿಲೆ ಸಮುದ್ರಪ್ರಯಾಣಮು ಶೇಯುರುದು ಅಪಾಯಮ ಇರುಕುದು ಪೌಲು 10 10ಜನುಗಳೇ ಇಂದು ಪ್ರಯಾಣತನಿಕ ಸರಕಿಗೂ ಹಡಗುಕು ಮಾತ್ರಮಲ್ಯದೆ ನಮ್ರಿ ಪ್ರ್ನಮುಗಲಿಕಿ ಕಷ್ಟಮು ಬಹು ನಷ್ಟಮು ವರುರಪದಿ ಇಕದು ಅತ್ಹಿನಿಕ ನಿಗಾ ಉಶರುಗ ಇಕೋನು. 11 11ಪೌಳು ಶಾಲಿನ ಪೇಶಿಗ ನಾವಿಕನಿಕಿ ಹಡಗಿ ಯಜಮಾನನಿಕಿ ಶಾಲಿನ ಪೆಶಿಕಿ ಶತಾಧಿಪತಿಹೊಂಗ ಜಾಸ್ತಿ ಲಕ್ಷ್ಯಪತ್ಹೊಂಗ . 12 12ಬಂದರು ಪ್ರದೇಶ; ಚಳಿಗಾಲಿತೆಲೆ ಕಲಿಕುರುದು ಅನುಕೂಲವಿಲದ ಅ ಹೊರಗಣಿಕ ಸಾಧ್ಯಮನ ಯಪಿದೋ ಫೊಯಿನಿಕ್ಸ ಊರೆವಿ ಸೇರಿ ಅಂಗೆ ಆ ಚಳಿಗಾಲವನ್ನು ಕಲಿಕೊನೆಂದು ಜಾಸ್ತಿ ಜನುಗ ಅಗಾ ಅಬ್ಪ್ರಯಗಲೆವಿ ಷಲಿನಗ . ಫೊಯಿನಿಕ್ಸವು ಕ್ರೇತ ದ್ವೀಪತ ಒರು ಬಂದರು ಪ್ರದೇಶ ಈಶಾನ್ಯ ದಿಕ್ಕುಕು ಆಗ್ನೇಯ ದಿಕ್ಕುಕು ಅಭಿಮುಖಇಕುದು . ಚಂಡಮಾರುತಕಿ ಸಿಕ್ಕಿಕಿಣಿ ಹಡಗು 13 13ಕಾತ್ತು ಮೆಲ್ಲಗೆ ವಂದಪ್ಪು ಅಗಾ ಉದ್ದೇಶಮು ಸಾರ್ಥಕಮಯುಕದಂಡು ಥಲಿಜಿಕಿನಿ ಲಂಗರುಗಲೆವಿ ವೆಂಗಿ ಕ್ರೇತ ದ್ವೀಪಥೆವಿ ಅನುಸರಿಸಿ ತೀರತ ಮಗ್ಗುಲಕಿ ಪೋನಗ . 14 14ರರ್ಥಿನಿ ಹೊತ್ತಿನಮೇಲೆ ಅಂದು ದ್ವೀಪಗ ಮೇಲಾಗಿ ಈಶಾನ್ಯ ಮಾರುತ ಅಂದುರ ಪ್ರಕ್ಷುಬ್ಕಕತು ಅಂದಾಗ 15 15ಅಂದು ಅಡಿಕಿ ಹಡಗು ಸಿಕ್ಕಿ ಕತುಲೇ ನಿಂದುಕುತಕರ ನಿಂದುಕುರಾಗ ಆಗದೆ ಕತು ವೆಂದು ಕಡೆಕಿ ಹಡಗೆವಿ ದುರಿಕಿನಿ ಪೋನಗ 16 16ಅಂದ್ರ ಒಂದು ಪುಟ್ಟ ದ್ವೀಪದ ಸಮೀಪತಾಕಿ ಹಾದುಪೋನಗ ಹಡಗಿನಲಿ ಇದ್ದ ಚಿನ ದೋಣಿವಿ ಸುಭದ್ರಪಡಿಸಿಕೊಂದಾಗ . 17 17ಅಥೆವಿ ಮೇಲಕಿ ಎದತ ಮೇಲೆ ಹಗ್ಗಗಲೆವಿ ವಗಿಕಿನಿ ಹಡಗೆವಿ ಕಿಗೆ ಬಿಗಿಜಂಗ . ಆ ಮೇಲೆ ಸುರ್ತಿಸ್ ಅಂದುರ ಮರಳುದಿಕುಕಿ ಸಿಕ್ಕಿಕೊಳ್ಳುವುದೋ ಅಂದಾರ ತಿಗಳಚಿ . ಆತನಿಕ ಅಗ ಹಾಯಿಎವಿ ಇಳಿಸಿ, ಕಾಟು ಪೋರ ಕಡೆಕಿ ಹಡಗು ಪೋಗುತೆಂದು ಬಿಟಾಗ 18 18ನಮರೆವಿ ಅತ್ಯಂತವನ ಹೊಯಿದಾಡಿಸಿತನಿಕ ಅಗ ಮರುದಿನ ಹಡಗಳಿಂದ ಸರಕು ಸಾಮಗ್ರಿಗತೆವಿ ಸಮುದ್ರಲಕಿ ಪೋಟಾಗ . 19 19ಮೂನಡನೆದಿನುಥಲೇ ಹಡಗ ಕೆಲವು ಸಲಕರಣೆಗ್ಲೆವಿ ಸ್ವತಃ ಎದತುಪೋಟಾಗ 20 20ಅನೇಕ ದಿವಸಗಳತನಕ ಸೂರ್ಯಅನ್ಗುತು ನಕ್ಷತ್ರಅನ್ಗುತು ನಮಕಿ ಕಾಣದೇ ಪೆರಿ ಬಿರುಗಾಳಿ ನಮರಿ ಮೇಲೆ ಹೊಡತನಿಕ ತಪ್ಪಿಚಕನಿಕುರ ಎಲ್ಲಾ ನಿರೀಕ್ಷೆಕಿ ವಿಫಲವಾಚಿ . . 21 21ಅಗ ಬಹುಕಾಲಮ ಕಲೀಲದೆ ಇದ್ದ ಮೇಲೆ ಪೌಳು ಅಂಗಲಿಕಿ ಅಗಲ ಮಧ್ಯತಿಲೆ ನಿಂದುಕುನಗ ಎಲೈ ಜನುಗುಲೇ ನಿಗಾ , ಕ್ರೇತಮುನಿಕ ಪೋಯಿ ಇಂದ ಕಷ್ಟನಷ್ಟಕಿ ಗುರಿಯಾಗದೇ ಯಾನಿ ಪೆಷೆವಿ ಕೆಕೊನು 22 22ನಿಗಾ ಧೈರ್ಯಮುಗ ಇಕೊನು ಉಂಗುಲಿಕಿ ಬುದ್ಧಿಶಲಿರೆ ಹಡಗು ನಷ್ಟಮಾಚಿ ಹೊರತು ಉಂಗಲಿಕಿ ಪ್ರಾಣನಷ್ಟಮಗಿಲ . 23 23ನಾನಿ ಯಾರೋವೈಕುರುನೋ ಯಾರವಿ ಸ್ತುತಿಸುತ್ತೇನೋ ಆನದ ಸ್ವಾಮಿನಿಕ ವಂದ ಒರು ದೂತ ಕಳೆದ ರಾತ್ರಿಲೇ ಯಾನಿತಕಿ ವೆಂದು ನಿಂಡ 24 24ಪೌಲು , ಭಯಮ್ಇಲ್ಯ , ಉನಿಕಿ ಚಕ್ರವರ್ತಿಯ ಮುನದೆ ನಿಂಡುಕೊನು ; ಇದಲ್ಲದೆ ಯುನಿ ಸಂಗಡ ಇಂದ ಹಡಗಿವಿ ಪ್ರಯಾಣಶೆಹಿರೋಗೆಲ್ಲ ಪ್ರಾಣಥೆವಿ ಸ್ವಾಮಿ ಮೇಲಣ ದಯಥೆವಿ ಕುಟಿರುಕರಾಗ 25 25ಜನುಗಲಿಕಿ ಧೈರ್ಯವಾಗಿರಂಗ . ಯನಿಕಿ ಶಾಲಿನ ಪೆರ್ಕರಮ ಸ್ವಾಮಿ ನಂಬಿನಾಗ 26 .26ಯಾವುದೋ ಒರು ದ್ವೀಪದ ದಡಥೆವಿ ಸೇರಕುಡದು ಅಂದು ಶಾಲಿಂಗ . ಹಡಗು ಒಡೆದುಪಾಚಿ 27 . 27ಹದಿನಾಲ್ಕನೆ ರಾತ್ರಿಲಿ ನಾಗ ಆದ್ರಿಯ ಸಮುದ್ರತಿಳಿ ಅತ್ತ ಇತ್ತ ಅನ್ದಚಿಕನಿ ಪೋರಪು ಸುಮಾರು ಮಧ್ಯರಾತ್ರಿಲಿ ನಾವಿಕಹೊಂಗ ಒರು ದೇಶದ ಅನ್ಚಿಲಿ ವಂದಮೆಂದು ನೆನಸಿ 28 28ಅಳತೆ ಮಾಪನಥೆವಿ ಇಗಪಿಚಿ ಇಪ್ಪತ್ತು ಮಾರುದ್ದವೆಂದು ಕಂಡಗ . ಸ್ವಲ್ಪ ಹೊತ್ತಿಗೆ ಮೇಲೆ ಅಗ ತಿರುಂಗಿ ಮಾಪನಥೆವಿ ಗುನ್ದೇವಿ ಇಗಪಿಚಿ ಪಕರಪು ಹದಿನೈದು ಮರುದನ್ ಅಯುತು 29 29ಡಿಕ್ಕಿಹೊಡೆದೆವೋ ಅಂದು ಭಯಮ ಪಟ್ಟು ಹಡಗವಿ ಹಿಂಭಾಗತನಿಕ ನಾಲಿ ಲಂಗರುಗಲೆವಿ ಬೂಟು ಪೋಗುಡದೆ ಅಂಗತೆಂದು ಪ್ರಾರ್ಥಿಚನಾಗ . 30 30ಆನ ನಾವಿಕಗ ಮುಂಭಾಗತಳಿ ಲಂಗರುಗಲೆವಿ ಪೋದೊನು ಸುಳ್ಳುಕಾರಣಕುಟು ದೋಣಿಟೀವಿ ಸಮುದ್ರತಿಳಿ ಪೊಯ್ ಹಡಗವಿ ಹುಟು ತಪ್ಪಿಚಿಕಿನಿ ಪೋರುಥಿಕಿ ಪ್ರಯತ್ನಿಚೀನಾಗ 31 31ಶತಾಧಿಪತಿಗಲಿಕಿ ಸಿಪಾಯಿಗಲಿಕಿ ಇಗ ಹಡಗಳಿಕುರ ನಿಲ್ಲದೆ ಪಾನಕ ನೀಗ ಉಳುಜಿಕಿರಿಥಿಕಿ ಅಂಗರದಿಲ್ಯ 32 32ಸಿಪಾಯಿಗಂಳು ದೋಣಿಯ ಹಗ್ಗಗಥೆವಿ ಕತ್ತರಿಪಿಚಿ ಅಥೆವಿ ಬೂಟು ಪೋಗದ್ದು. 33 33ಪೋಗಡದೆ ಪೌಳು ಹಾರಥೆವಿ ವನ್ಗಿಕೊನೆಂದು ಯಲ್ಯರು ನಿಂಗ ಇಂದ ಪೋಗದು ಪಡಿನಲಿ ದಿನಮುನಿಕ ಆನ್ದುಕಿನಿ ಕಳೆವಿ ವನ್ಕ್ಯದೆ ಉಪವಾಸಮ್ ಇಕುರರು. 34 34ಆಹಾರಥೆವಿ ಉಂಗಲೆವಿ ಕೆಟುಕುರಂಗ ಇಂದ ಉಂಗಳ ಪ್ರಾಣರಕ್ಷಣೆಗಕಿ ಅಗತ್ಯವಿಕುದು . ಉಂಗಲಿಲಿ ಯಾರ ತಲೆಯಾನಕ ಒರು ಕೂದಲೂ ಉದುರುದಿಳಂದು ಸ್ವಲ್ರರು. 35 35ವನ್ಗಿಕಿನಿ ವನ್ಗಿಕಿನಿ ಎಲ್ಲರ ಮುನೆ ಸ್ವಾಮಿಕಿ ಸ್ತೋತ್ರವಗುತು ಅಥೆವಿ ಮುರಿಚಿ ತಿನ್ನುರಥಿಕಿ ಅಮ್ಪಿಚನಗ. 36 ಆಗ ಎಲ್ಲರೂ ಧೈರ್ಯ ತಂದುಕೊಂಡು ತಾವೂ ಆಹಾರವನ್ನು ಸೇವಿಸಿದರು. 37 37ಆ ಹಡಗಿನಲ್ಲಿದ್ದ ನಾವೆಲ್ಲರೂ ಒಟ್ಟು ಇನ್ನೂರ ಎಪ್ಪತ್ತಾರು ಮಂದಿ ಇದ್ದೇವು. 38 38ಸಾಕಾದಷ್ಟು ತಿಂದ ಮೇಲೆ ಮಿಕ್ಕ ಗೋದಿಯನ್ನು ಸಮುದ್ರಕ್ಕೆ ಚೆಲ್ಲಿ, ಹಡಗನ್ನು ಹಗುರ ಮಾಡಿದರು. 39 9ಬೆಳಗಾದ ಮೇಲೆ ಆ ದೇಶದ ಗುರುತನ್ನು ತಿಳಿಯದೆ ಉಸುಬಿನ ದಡವುಳ್ಳ ಒಂದು ಕೊಲ್ಲಿಯನ್ನು ನೋಡಿ ಆ ದಡದ ಮೇಲೆ ಹಡಗನ್ನು ನೂಕುವುದಕ್ಕೆ ಸಾಧ್ಯವಾದೀತೆಂದು ಯೋಚಿಸಿ, 40 40ಅವರು ಲಂಗರುಗಳನ್ನು ಸರಿಸಿ ಸಮುದ್ರದಲ್ಲೇ ಬಿಟ್ಟು ಚುಕ್ಕಾಣಿಗಳ ಕಟ್ಟುಗಳನ್ನು ಬಿಚ್ಚಿ ದೊಡ್ಡ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ಆ ದಡಕ್ಕೆ ನಡಿಸುತ್ತಿದ್ದರು. 41 41ಆದರೆ ಮಧ್ಯದಲ್ಲಿ ಅವರಿಗೆ ಮರಳದಿಬ್ಬ ಸಿಕ್ಕಿದಾಗ ಅದಕ್ಕೆ ನಾವೆಯನ್ನು ಹತ್ತಿಸಿದರು. ಮುಂಭಾಗವು ದಿಣ್ಣೆಗೆ ತಗಲಿಕೊಂಡು ಅಲ್ಲಾಡದೆ ನಿಂತಿತು. ಹಿಂಭಾಗವು ಹುಚ್ಚು ಅಲೆಗಳ ಹೊಡೆತದಿಂದ ಒಡೆದು ತುಂಡಾಯಿತು. 42 42ಸೆರೆಯವರಲ್ಲಿ ಕೆಲವರು ಈಜಿ ತಪ್ಪಿಸಿಕೊಂಡಾರೆಂದು ಸಿಪಾಯಿಗಳು ಅವರನ್ನು ಕೊಲ್ಲಬೇಕೆಂಬುದಾಗಿ ಯೋಚಿಸಿದರು. 43 43ಆದರೆ ಶತಾಧಿಪತಿಯು ಪೌಲನನ್ನು ಉಳಿಸಬೇಕೆಂದು ಅಪೇಕ್ಷಿಸಿ ಅವರ ಆಲೋಚನೆಯನ್ನು ಬೇಡವೆಂದು - ಈಜಬಲ್ಲವರು ಹಡಗಿನಿಂದ ಧುಮುಕಿ ಮೊದಲು ತೀರಕ್ಕೆ ಹೋಗಬೇಕೆಂತಲೂ 44 44ಉಳಿದವರಲ್ಲಿ ಕೆಲವರು ಹಲಿಗೆಗಳ ಮೇಲೆ ಕೆಲವರು ಹಡಗಿನ ತುಂಡುಗಳ ಮೇಲೆ ಹೋಗಬೇಕೆಂತಲೂ ಅಪ್ಪಣೆಕೊಟ್ಟನು. ಈ ರೀತಿಯಿಂದ ಎಲ್ಲರೂ ಸುರಕ್ಷಿತವಾಗಿ ತೀರವನ್ನು ತಲುಪಿದರು.