1 1ಅಪ್ಪೋ ಅಗ್ರಿಪ್ಪನು ಪೌಲನಿಕಿ - <<ನೀನೀ ಯಾ ಪರವಾಗಿ >> ಅಂಡು ಪೌಲನು ಕೈಯಡುತು ಪ್ರತಿವಾದ ಶೆಶಿಂದುಯಾನಿಅಂಡಕ - 2 2<<ಅಗ್ರಿಪ್ಪರಾಜನೇ, ಯೆಹೂದ್ಯರೆ ಯಾ ಮೇಲೆ ಆರೋಪಿಸುರ್ವ ಎಲ್ಲಾ ಆರೋಪಗಂಳ ವಿಷಯಮೈ ವು ಎದುರುತೆಲ್ಯ ನಾನೀ ಇಂದಹೊತ್ತು ಪ್ರತಿವಾದ ಶೆರ್ತ್ಕುಮೈ ಯನೆವಿ ಧನ್ಯನೆಂಡು ಎಣಿಸಿಕೊಳೋಣ. 3 3ಎನೀಅಂಡಕಾ ಯೆಹೂದ್ಯರ್ಲಿಕರ್ವ ಎಲ್ಲಾ ಆಚಾರಗಳೆವಿ, ವಿವಾದಗಳೆವಿ ನೀನೀ ನಣ್ಣ ಬಲ್ಲವನಾಗಿರುತ್ತೀ. ಯಾ ಪೆಶಿಗಳೆವಿ ಸಹನೆನಿಂಕ ಕೆಕೋಣು ವೆಂಡಿಕೊಳ್ಗಿರೈನ್. 4 . 4<<ನಾನೀ ಶಿನಿವನಿಂದ, ಯೆರೂಸಲೇಮಿನಲ್ಲಿ ಯಾ ದೇಶದ ಜನಂಗ್ಲಿಂದ ಬದುಕಾನಾ ರೀತಿಲಿ ಎಲ್ಲಾ ಯೆಹೂದ್ಯರಿಕಿ ತಿಳಿದೇ ಇಕ್ಕದು; 5 5ನಾನೀ ಯಂಗಾ ಧರ್ಮತಲಿ ಜಾಸ್ತಿ ಖಂಡಿತವಾನಾ ಮತವನ್ನನುಸರಿಶಿ ಫರಿಸಾಯಗಿ ನಡೆಜಿಕಿನಿ ಪ್ರಾರಂಭದಿಂದಲೂ ಅವುಂಗ ಬಲ್ಲರು; ಸಾಕ್ಷಿ ಶೇಲಾರ್ ಆವುನ್ಗ್ಲುಕು ಮನಸ್ಸಿಇಂದಕ ಶೆರ್ಪಡಿ. 6 ಸ್ವಾಮಿ ಯಂಗಾ ಪಿತೃಗಳಿಗೆ ಶೇಷಾ ವಾಗ್ದಾನವು ನೆರವೆರಿಷಿಯಂದು ನಿರೀಕ್ಷೆಯ ನಿಮಿತ್ತವೇ ನಾನೀ ಇಪ್ಪು ನ್ಯಾಯವಿಚಾರಣೆತೇವಿ ಇಂಗಾ ನಿಂಡಾಗ. ಪನೆಂಡು ಕುಲದವಂಗಾ ಹಗಲಿರುಳು 7 ಆಸಕ್ತಿನಿಂಕ ಸ್ವಾಮಿವಿ ಆರಾಧಿಸುತ್ತಾ ಅಂದ ವಾಗ್ದಾನತೇವಿ ಫಲವನ್ನು ಹೊಂದುರುತುಕು ನಿರೀಕ್ಷಿಸುತ್ತಾ ಇಕ್ಕರ್ಗ. ಅರಸನೇ,ಅಂದ ನಿರೀಕ್ಷೆಯ ವಿಷಯತಲಿಯೇ ಯೆಹೂದ್ಯರು ಯಾನಿ ಮೇಲೆ ದೋಷಾರೋಪಣೆಶೇಷಾಗ. 8 8ಸ್ವಾಮಿ ಸತ್ತೋಗಳೇವಿ ಕೆಳಿಪಿಷಿ ನಂಬತಕ್ಕದ್ದಲ್ಲಅಂಡು ನಿಂಗ ಯಾಕೆ ತೀರ್ಮಾನಿಸನ್ನಗಾ? 9ಒರು ಕಾಲಿತಿಲಿ ನಜರೇತಿನ ಯೇಸುವಿನ ಪೆರಿಕಿ ವಿರುದ್ಧಮಾಗ ಅನೇಕ ಕಾರ್ಯಗಳೆವಿ ನಡೆಸೋನೆಂದು ನಾನೀ ಯೋಚಿಸಿನಿಕಿರೆ. 9 10ಯೆರೂಸಲೇಮಿಲ್ಯ ಅಮಲೇ ಶೆಶಿನ್ದೇ. ಮುಖ್ಯಯಾಜಕರನಿಂಕ ಅಧಿಕಾರತೇವಿ ಪಡೆಜಿಕಿನಿ ದೇವಜನರ್ಲೀ 10 ಅನೇಕರನ್ನು ಜೇಐಲುಗಳಿ ಇರಿಸಿಕಿನಿ ಆವುನ್ಗ್ಲುಕು ಮರಣದ ತೀರ್ಪಾನಪ್ಪು ನಾನೀ ಅದಕು ಸಮ್ಮತೇವಿ ಸೂಚಿಷ್ಣ 11 .11ಎಲ್ಲಾ ಸಭಾಮಂದಿರಗಳೇ ನಾಣಿ ಜಾಸ್ತಿ ಸಲಿ ಅಗಳೆವಿ ಆಗಳಿಂದ ದೇವದೂಷಣೆಯ ಪೆಶಿಗಲೆವಿ ಸ್ಹೆಲ್ರುದುಕ್ಕು ಪ್ರಯತ್ನಿಸ್ನ. ಇದಲ್ಯದೆ ಅವುಂಗ ಮೇಲೆ ಜಾಸ್ತಿ ಕೋಪಾವೇಶವುಳ್ಳವನಾಗಿಂದ ವೇರೆ ಪಟ್ಟಣಗಳವರೆಕ್ಕೂ ಪೋಯ್ಯಿ ಅಗಳೆವಿ ಹಿಂಸೆಪಡಿಸ್ನ. 12 12ಇಂದ ಉದ್ದೆಶತಿಕ್ಕಿ ನಾನೀ ಮುಖ್ಯಯಾಜಕರನಿಂಕ ಅಧಿಕಾರವೇವಿ ಆದೇಶಮೇವಿ ಹೊಂದಿ ದಮಸ್ಕಕ್ಕೆ ಪೋರಪ್ಪೋ ವಾಗಿಳಿ ರಾಜನೇ, 13 13ಮಧ್ಯಾಹ್ನತ ಸಮಯತ್ತಿಲೆ ಪರಲೋಕನಿಂಕ ಒರು ಬೆಳಕು ಯಾ ಸುತ್ತಲೂ ಮತ್ತು ಯಾ ಜೊತೀಲ್ಲಿ ಪ್ರಯಾಣಶೆಷವಂಗ ಸುತ್ತಲೂ ಸೂರ್ಯನ ಹೊಳಪು ಇಂಚಿ ಜಾಸ್ತಿ ಹೋಲಿರ್ತೇವಿ ನಾನಿ ಪಾತು. 14 14ನಾನ್ಗೆಲ್ಲರ್ರು ನೆಲತ್ತುಕ್ಕು ಬೂಂದ್ದು - <ಸೌಲನೇ, ಸೌಲನೇ, ಎನ್ನೇವಿ ಯೇನೀ ಹಿಂಸೆಪಡಿಸ್ರ? ಮುಳ್ಳುಗೋಲೇವಿ ಒದಿಕುರ್ದು ಉನಿಕಿ ಕಷ್ಟಮು ಎಂದು ಇಬ್ರಿಯ ಭಾಷೆನಿಂಕ ಶೆಲ್ರಾ ವಾಣಿವೀ> ಕೆಟ್ಟಾ. 15 15ಅಪ್ಪೋ ನಾನೀ - <ಕರ್ತನೇ, ನೀನ್ಯಾರೀ?> ಅಂಡು ಶೆಲ್ಯಾವಾ ಕರ್ತನು - <ನೀನಿ ಹಿಂಸೆಪಡಸ್ರಾ ಯೇಸುವೇ ನಾನೀ. 16 16ನೀನೀ ಕೆಳಮಿ ನಿಂಡುಕ, ಉನ್ನಿ ಎನ್ನಿ ಸೇವಕನೈಯಿಂದು ಸಾಕ್ಷಿಯೈಯಿ ನೇಮಿಸುದ್ರುಕು ಉನುಕಿ ಕಾಣಿಸಿನಿಕ್ರು. ಇಪ್ಪೂ ಮುನ್ನೆಯೂ ನಿಂಕೀ ಕಾಣಿಸಿಕ್ರುದುಕ್ಕು ದರ್ಶನಗಳ್ಳಿ ಉನಿಕಿ ಕಾಣಿಸಿನಿಕ್ರು ಪತ್ತಿ ಉನ್ನಿ ಎನಿಕಿ ಸಾಕ್ಷಿಯಾಗಿಕ್ಕೋಣು. 17 ನಾನೀವೂನಿ ಸ್ವಂತ ಜನಗಳ್ಲಿ ಅನ್ಯಜನಗಳೆವಿ ಎನ್ನೆವಿ 18 ರಕ್ಷಿಸ್ರಾ.18ಅವುಂಗ ಕತ್ತಿಲ್ನಿಂಕ ಬೆಳಕುಕು ಸೈತಾನನ ಅಧಿಕಾರತ್ಲಿನಿಂಕ ಸ್ವಾಮಿ ಕಡಿಕಿ ತಿರುಗಿಕಿನಿ ಎನತ್ತಲೀ ನಂಬಿಕೆಯಿಕ್ಕರ್ತನಿಂಕ ಪಾಪಕ್ಷಮಾಪಣೆವಿ ಪರಿಶುದ್ಧರೊಂದಿಗೆ ಹಕ್ಕೇವಿ ಹೊಂದುನಪ್ಪಡಿ ಅಗ ಕಣ್ಣುಗಳೆವಿ ವಾಂಗಿ ಆಗತ್ತಾಕು ನಾನೀ ಉನ್ನೆವಿ ಅಮ್ಪಿಸ್ರು> ಅಂಡಾ. 19 19ಅತ್ತುಕ್ಕು ಅಗ್ರಿಪ್ಪರಾಜನೇ, ಪರಲೋಕನಿಂಕ ಎನಕಿ ಉಂಟಾಣ ಅಂದ ದರ್ಶನತ್ತುಕು ನಾನೀ ಅವಿಧೇಯ ಆಗದೆ ಮೊದಲು ದಮಸ್ಕದವಂಗಳುಕ್ಕು 20 20ಆಮೇಲೆ ಯೆರೂಸಲೇಮಿನಲ್ಲಿಯೇ ಯೂದಾಯದ ಎಲ್ಯಾ ಸೀಮೆಯಲ್ಲಿಯೇ ಇಕ್ಕರವನ್ಗಳುಕ್ಕು ಮತ್ತು ಅನ್ಯಜನರಗಲಿಕಿ ಸಹ - ನೀಂಗ ಸ್ವಾಮಿ ಕಡಿಕಿ ತಿರುಗಿಕೊಲ್ಲೆನೆನ್ದ್ರು ಮಾನಸಾಂತರತಿಕ್ಕಿ ಯೋಗ್ಯಮಾಗಿ ಕೃತ್ಯಗಳೆವಿ ಶೆಯುನೆಂದು ಸಾರ್ನಾ. 21 21ಇಂದಈ ಕಾರಣತ್ತುಕ್ಕು ಯೆಹೂದ್ಯರ ದೇವಾಲಯತ್ತಿಲ್ಲಿ ಎನ್ನೆವಿ ಪುಡಿಷಿ ಸಂಪುರ್ತುಕು ಪ್ರಯತ್ನಿಸ್ನಾಗ. 22 22ಆನಾಕ ನಾನೀ ಸ್ವಾಮಿನಿಂಕ ಸಹಾಯನೇವಿ ಪಡಿಜಿ ಇಂದ ದಿನತವರುಕ್ಕು ನಣ್ಣಇಂದು ಶಿನ್ನೋಗ್ಲಿಕಿ ಪೆರಿಯೋಗ್ಲಿಕಿ ಸಾಕ್ಷಿಶೆಲ್ರವನೈಯಿಕ್ರು. ಪ್ರವಾದಿಗ ಮೋಶೆ ಮುನ್ನೆ ಆಗರ್ತ್ತೆವಿ ಪತ್ತಿ ತಿಳಿಜಿ ಸಂಗತಿಗಳೆವಿ ಬುಟ್ಟು ನಾನೀ ಇನ್ನೆನ್ನಿ ಸ್ಹೆಲ್ರತ್ತಿಲ್ಲ 23 23ಅಂದ ಸಂಗತಿಗಳೆವಿ ಎನ್ನಿಅಂಡಾಕಾ - ಕ್ರಿಸ್ತನು ಬಾಧೆವ್ರುಂದು ಸಾಗೋನೈಕ್ರೋವು ಮತ್ತು ಆನ್ದಪ್ಪ ಸತ್ತವರೊಲಿಂಕ ಮೊದಲನೆಯವನಾಗಿ ಕೇಳಿಮೀ ಯೆಹೂದ್ಯಗಳಿಕ್ಕು ಅನ್ಯಜನಗಳಿಕ್ಕು ಬೆಳಕ್ಕೆವಿ ಪ್ರಸಿದ್ಧಿ ಪಡಿಸುವನಾಗಿಕ್ರಾ>> ಎಂಡ್ರಾದು. 24ಹೀಪಡಿ ಪೌಲನು ಪ್ರತಿವಾದ ಶೆತಾಹಿಂದ್ಪ್ಪು ಫೆಸ್ತನು ಮಹಾಶಬ್ದನಿಂಕಿ - <<ಪೌಲನೇ, ಉನಿಕಿ ತಿಕ್ಕಲ್ ಪುದಿಶಿಕುದು; ಅಧಿಕ ಪಾಂಡಿತ್ಯ ಉನೇವಿ ಹತಿಕ್ಕಲುಪುದಿಶಿಕುದು,>> ಎಂದು ಶೆಲ್ನ್. 24 ಅತುಕು ಪೌಲನು - <<ಶ್ರೀಮನ್ ಮಹಾ ಫೆಸ್ತನೇ, ನಾನೀ ಹುಚ್ಚನಲ್ಯ; 25 ಸ್ವಸ್ಥಬುದ್ಧಿಯುಳ್ಳವನಾಗಿಕ್ರು ಸತ್ಯವಾದ ಪೇಶಿಗಳೆವೀ ಶೇಲ್ಲಿತಾಯಿಂದ. 26 26ಅಗ್ರಿಪ್ಪರಾಜನೆ ಇಂದ ಸಂಗತಿಗಳೆವ್ಯಲ ತಿಳಿಜಿಕ್ರ್; ಅವ್ನು ಮುನೆ ಧೈರ್ಯಮಾಗಿ ಪೆಸುರು. ಇತ್ತಗಳಿ ಒಣಾನೂಕು ಅವನಿಕಿ ಮರೆಯಾದದ್ದಲ್ಲವೆಂಣು ನಂಬಿಕೋಣು, ಎನಿಅಂಡಕಾ ಇದು ಮೂಲ್ಲಿ ನಡೆಜ ಕಾರ್ಯಅನ್ಗ್ಲಿಲ್ಯ್. 27 27ಅಗ್ರಿಪ್ಪರಾಜನೇ, ಪ್ರವಾದಿಗಳಿ ಯನಿಕಿ ನಂಬಿಕೆಇಕೊದೋ?>> ಇಕ್ಕ್ದೆಂದು ನಾನೀ ಬಲ್ಲೆನು ಅಂಡ. 28 28ಅತುಕು ಅಗ್ರಿಪ್ಪನೆ - <<ಅಲ್ಪಪ್ರಯತ್ನನಿಂಕ ಯನೆವಿ ಕ್ರೈಸ್ತನಾಗುರ್ತುಕು ಒಡಂಬಡಿಸುತ್ತೀಕ್ಕ್ರ್?>> ಎಂದು ಶ್ಲೇನ 29 29ಪೌಲನು - <<ಅಲ್ಪಪ್ರಯತ್ನತ್ನಿಂಕಿ ಜಾಸ್ತಿ ಪ್ರಯತ್ನತ್ನಿಂಕ ನೀನೀ ಅಲ್ಯಾದೆ ಇಂದಹೊತ್ತು ಯಾ ಪೇಶಿಗಳೆವಿ ಕೇಕೋರೋಗೆಲ್ಯ ಇಂದ ಬೇಡಿಕೆಗಲೆವ್ವಿ ಹೊರತು ಯ್ನ್ಯಪಡಿ ಅಗೋನೆಂದು ಸ್ವಾಮೆವಿ ಪ್ರಾರ್ಥಿಸುತ್ತಇಕ್ಕ್ರಾಗ>> ಅಂಡಾ. 30 30ಅಂದ ಮೇಲೆ ರಾಜನೂ ದೇಶಾಧಿಪತಿಯೂ ಆಮೇಲೆ ಬೆರ್ನಿಕೆಯೂ ಅಗ ಸಂಗಡತ್ಲಿ ಉಕೊಕ್ನೀನ್ದಗ ಕೇಳಿಮೀ ಅಪ್ಲಿಕಿ ಪೈ - 31 31<<ಅಂದ ಮನುಷ್ಯನೇವಿ ಮರಣದಂಡನೆಆಗಲಿ ಬೇಡಿಆಗಲಿ ಆಧಾರವಾದುದ್ದನಿ ಶೆಶ್ವನ್ಲ>> ಎಂದ್ರುದು ಯಂಗ್ ಯಂಗ್ಲಿ ಪೆಶಿಕಿನೀನ್ದ್ಗ. 32 32ಅಗ್ರಿಪ್ಪನು ಫೆಸ್ತನಿಕಿ - <<ಇಂದ ಮನುಷ್ಯನೇವಿ ಚಕ್ರವರ್ತಿಯ ಎದುರುಕ ಶೆಲ್ಲಿಕಿನಿ ಶೆಲ್ಯ್ದೆ ಪೋನಾಗ ಇವನೇವಿ ಬಿಡುಗಡೆ ಮಾಡಬಹುದಿತ್ತು>> ಎಂದು ಶೆಲ್ನ.