Titus 2

1 1.ನೀನಾರ್ ಗುಣ ಆಗಿರ ಮಾತ್ನೆ ಹ್ ಳ್. 2 2.ಯಾಗ್ಯಂದಲೇ - ವಯಿಸಾದವರ್ ಬೆಲೆಯಿರವರ್ ಯಲ್ಲಮಾಡಂವಹಾಗಿ ನಂಬಿಕೆ ಪ್ರೀತಿ ತಾಳ್ಮೆಲ್ ವಳ್ಳೆವರ್ ಆಗಿರಕಂದ್ ಕಲ್ಸ್. ಹಾಂಗೆ ವೈಸಾದ ಹ್ ಣ್ಣ್ ಗ ಚಾಡಿಹಾಳವರ್ ಮದ್ದೆ ಗುಲಾಮಾರ್ ಆಗಿರದೆ. 3 3.ದೈವ ಮೇಲೆ ಭಗ್ತಿಯಿರವರ್ಗ್ ವಳ್ಳೆದಾಗಿ ನಡೆವರ್ ವಳ್ಳೆದಾಗಿ ಕಲ್ಸೋವರ್ ಆಗಿರಕಂದ್ ಹ್ ಳ್. 4 4-5.ಇದಲ್ಲದೆ ಅವರ್ ಪ್ರಾಯ ಹ್ ಣ್ಣ್ ಗ್ ನಿಂಗಯಿಂದ ದೈವ ವಾಕ್ಯಗ್ ತಪ್ಪುಬರದಗೆ ನಿಂಗ ಗಂಡದಿರ್ನೆ ಮಕ್ಕನೆ ಪ್ರೀತಿ ಮಾಡವರ್ ದಮೆಯಿರವರ್ (ಪತಿವ್ರತೆಯರು) ಮನೆಲ್ ಕ್ಯಲ್ಸಮಾಡವರ್ 5 (ಸುಶೀಲೆಯರು) ನಿಂಗಗಂಡದಿರ್ಗ್ (ಆದೀನ)ಆಗಿರಕಂದ್ ಬುದ್ದಿ ಕಲ್ಸೋ ಹಾಗೆ ಕಲ್ಸ್. 6 7 8 ಎಲ್ಲಾ ಸಂಗತಿಗಳಲ್ಲಿಯೂ ಶೋಧನೆಗೆ ಒಳಗಾಗದಂತೆ ನೀನು ಯೌವನಸ್ಥರನ್ನು ಎಚ್ಚರಿಸು. 7ಸತ್ಕಾರ್ಯ ಮಾಡುವುದರಲ್ಲಿ ನೀನೇ ಮಾದರಿಯಾಗಿರು. ನೀನು ಮಾಡುವ ಉಪದೇಶದಲ್ಲಿ ಸತ್ಯವೂ ಗೌರವವೂ ಆಕ್ಷೇಪಣೆಗೆ ಅವಕಾಶವಿಲ್ಲದಂಥ ಸುಬುದ್ಧಿಯೂ ಇರಬೇಕು; 8ಆಗ ನಮಗೆ ಎದುರಾಳಿಗಳಾಗಿರುವವರು ನಮ್ಮ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕೆ ಆಸ್ಪದವಿಲ್ಲದೆ 9 10 ಎಲ್ಲಾದರಲ್ಲಿ ತಮ್ಮ ಯಜಮಾನರಿಗೆ ವಿಧೇಯರಾಗಿದ್ದು ಅವರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಪಡುತ್ತಾ 10ಎದುರುತ್ತರಕೊಡದೆ ಯಾವುದನ್ನೂ ಕದ್ದಿಟ್ಟುಕೊಳ್ಳದೆ ಒಳ್ಳೆಯ ನಂಬಿಗಸ್ತರೆಂದು ಹೆಸರನ್ನು ಹೊಂದಲು, ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಗೌರವ ತರುವಂತೆ ವರ್ತಿಸಬೇಕೆಂದು ಅವರಿಗೆ 11 12 13 ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟುಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು; 12ಅದು ಭಕ್ತಿ ಹೀನತೆಯನ್ನೂ, ಲೋಕದ ಆಸೆಗಳನ್ನೂ ತ್ಯಜಿಸಿ ಭಾಗ್ಯಕರವಾದ ನಿರೀಕ್ಷೆಯನ್ನು, 13ಅಂದರೆ ಮಹಾ ದೇವರ ಮತ್ತು ನಮ್ಮ ರಕ್ಷಕನಾದ ಯೇಸುಕ್ರಿಸ್ತನ ಪ್ರಭಾವಪೂರ್ಣವಾದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಇಹಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ, ನೀತಿವಂತರಾಗಿಯೂ, ಭಕ್ತಿಯುಳ್ಳವರಾಗಿಯೂ 14 ನಮ್ಮನ್ನು ಸಕಲ ಅಧರ್ಮಗಳಿಂದ ಬಿಡುಗಡೆಮಾಡುವುದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯಜನರನ್ನು ತನಗಾಗಿ ಬೇರ್ಪಡಿಸಿ ಶುದ್ಧೀಕರಣ ಮಾಡುವುದಕ್ಕಾಗಿಯೂ ನಮಗೋಸ್ಕರ ತನ್ನನ್ನು 15 ಕಾರ್ಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಬೋಧಿಸುತ್ತಾ, ಎಚ್ಚರಿಕೆಯನ್ನು ನೀಡುತ್ತಾ ಪೂರ್ಣ ಅಧಿಕಾರದಿಂದ ಅದಕ್ಕೆ ವಿರುದ್ಧವಾದ ಸಂಗತಿಗಳನ್ನು ಖಂಡಿಸುತ್ತಾ ಇರು.