1 1-3.ದೈವದಾಸ ಯೇಸುಕ್ರಿಸ್ತನು ಅಪೊಸ್ತಲಹಾಗಿರ ಪೌಲ ನಂಗ್ಯಲ್ಲರ್ಗ್ (ಹುದುಹಾಗಿರ ನಂಬಿಕೆಯಿಂದ ತೀತನ್ಗ್ ಬರಿವದ್ಯಾಂದಲೇ -ಅಪ್ಪಹಾಗಿರ ದೈವಯಿಂದ 2 ನಂಗನೆ ಕಾಪವರಾಗಿರ ಕ್ರಿಸ್ತುಯೇಸುಯಿಂದ ನಿನಗ್ ಕೃಪೆ ಶಾಂತಿ ಆಗಲಿ ದೈವನೆ ಕಂಡವರ್ ನಂಬಿಕೆ ಭಕ್ತಿ ಉಂಟುಮಾಡೋ ಸತ್ಯ ವಳ್ಳೆಬುದ್ದಿ 3 ಆಗಿರಂವ.ಆಪೊಸ್ತಲನಾಗಿದ್ದಾನೆ.ಆ ನಂಬಿಕೆಗ್ ಸತ್ಯ ವಳ್ಳೆಬುದ್ದಿಗ್ ಯಾಗ್ಲ್ ಯಿರಜ್ಜಿಂವನೆ ಕೊಡ್ತಿನಂದ್ ಆ ಕಾಲಲ್ ವಾಗ್ದಾನ ಮಾಡಿ ಗೊತ್ತಾಗದ ಸಮೇಲ್ ಹ್ ಳಿ ಗೊತ್ತುಮಾಡಿಸ್ನಿ. 4 4.ಆ ಆಳಕ್ಯಲ್ಸನೆ ನಂಗ ಕಾಪಲೆ ಯಿರ ದೈವ ಆಳಿದಗೆ ನನ್ನಗ್ ಒಪ್ಪಿಸಿಕೋಟ್ಟ್ದೆದೆ. 5 5.ನಿನ್ನ ಸಬೆಲ್ ಯಿನ್ನ್ ಕ್ರಮಗ್ ಬರದಿರ ಕಾರ್ಯನೆ ಕ್ರಮಪಡಿಸಿ ಪಟ್ನಪಟ್ನಲ್ ಸಭೆ ಹಳೆವರ್ನೆ ನೇಮಸಕಂದ್ ನಾ ನಿಂಗಗ್ ಅಪ್ಪಣೆಕೊಟ್ಟು ನಿನ್ನೆ ಹಲ್ಲೇವೆ ಬ್ ಟ್ಟ್ ಬನ್ಯಲ್ಲ. 6 6.ಸಭೇನ ದೊಡ್ದಂವ (ನಿಂದಾರಹಿತನು) ಒಬ್ಬ ಹ್೦ಡ್ರ್ ಯಿರಂವ ಆಗಿರಕ್ ; ಅಂವನ ಮಕ್ಕ ದೈವನೆ ನಂಬಿದವರಾಗಿರಕ್ ಅವರ್ ಕ್ಯಟ್ಟವರ್ ಅಂಬದ್.ಅದಿಕಾರಲ್ ಯಿರವರಾಗಿರಬಾರ್ದ್ . 7 7.ಯಾನ್ಗಂದಲೇ ಸಭೆ ಅದ್ಯಕ್ಸ ದೈವ ಮನೆ ಸುದ್ದಿನೇ ಆಳಂವಹಾಗಿರಯಿಂದ ಕಷ್ಟನೆ ಸಹಿಸಂವ ಆಗಿರಕ್ ಅಂವ (ಸ್ವೆಚ್ಹೆಪರನಾದರೂ ಮುಂಗೋಪಿಯಾದರೋ) ಕುಡ್ತ್ ಜ್ಹಗಳ ಆಡಂವಆಗಲಿ ಉಯಿದಾಡಂವ ಆಗಲಿ ಕ್ಯಟ್ಟಲೋಕನೆ ಇಷ್ಟಪಡಂವ ಆಗಿರದೆ. 8 8-9.ತಿನ್ಸಿ ನೀರ್ ಕ್ವಡಂವ ನ್ಯಾಯ ಆಳಂವ ದೈವ ಭಕ್ತಿಯಿರಂವ ಯಲ್ಲ ಮಾಡಂವಾಗಿ ತಾನ್ ವಳ್ಳೆಮಾತಿಂದ ಜನನೆ ಯಚ್ಚರಿಸಲೇ ಅಂಚ್ಹಅವರ್ ಬಾಯಿ 9 ಕಟ್ಟಲೇ ಸಗ್ತಿಯಿರವನ್ಲಕ ಕ್ರಿಸ್ತುಆಳಮಾದ್ರಿ ನಂಬಲಿರ ವಾಕ್ಯನೆ ಸೆರೆಗೆ ಹ್ ಡ್ತ್ ರಂವ ಆಗಿರಕ್. 10 10.ಸುಮಾರಾಳ್ ಬಿರೆಮಾತ್ನವರಾಗಿ ಮ್ವಾಸಮಾಡವರಾಗಿ ಇದ್ದ್ ಅದಿಕಾರಗ್ ಸೇರಿದಲೇ ಅವರ್ವಳಗೆ ಜಾಸ್ತಿ ಜ್ಹನ ಸುನ್ನತಿ ಅವರ್ . 11 11.ಮ್ವಾಸ ದುಡ್ದುನೆ ಎತ್ಯೋಡು ಹಾಡಬರದ್ ಮಾತ್ ಹಾಡಿ ಕುಡುಮ ಕುಡುಮನೆ ಆಳ್ಮಾಡೋಯಿಂದ ಅವರ್ ಬಾಯಿ ಕಟ್ಟ್ ವೋಗಿದೆದೆ. 12 13 14 15 16 ಕ್ರೇತದವರು ಯಾವಾಗಲೂ ಸುಳ್ಳುಗಾರರೂ, ದುಷ್ಟಮೃಗಗಳೂ, ಸೋಮಾರಿಗಳಾದ ಹೊಟ್ಟೇಬಾಕರೂ>> ಆಗಿದ್ದಾರೆಂದು ಅವರ ಸ್ವಂತ ಪ್ರವಾದಿಗಳಲ್ಲಿಯೇ ಒಬ್ಬ ಪ್ರವಾದಿಯು ಹೇಳಿದ್ದಾನೆ. ಈ ಸಾಕ್ಷಿಯು ನಿಜವೇ ಆಗಿದೆ. 13-14ಆದಕಾರಣ ಅವರು ಯೆಹೂದ್ಯರ ಕಟ್ಟುಕಥೆಗಳಿಗೂ ಅಸತ್ಯವಾದಿಗಳಾದ ಮನುಷ್ಯರ ವಿಧಿಗಳಿಗೂ ಲಕ್ಷ್ಯಕೊಡದೆ ಕ್ರಿಸ್ತ ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವಂತೆ ಅವರನ್ನು ಕಠಿಣವಾಗಿ ಖಂಡಿಸು. 15ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಮಲಿನವಾದವರಿಗೂ ನಂಬಿಕೆಯಿಲ್ಲದವರಿಗೂ ಯಾವುದೂ ಶುದ್ಧವಲ್ಲ; ಅವರ ಬುದ್ಧಿಯೂ ಮನಸಾಕ್ಷಿಯೂ ಎರಡೂ ಮಲಿನವಾಗಿವೆ. 16ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರು ಅಸಹ್ಯ ಕೃತ್ಯಗಳನ್ನೆಸಗುವವರೂ, ಅವಿಧೇಯರೂ, ಸತ್ಕಾರ್ಯಗಳಿಗೆ ಅಪ್ರಯೋಜಕರೂ ಆಗಿರುವುದರಿಂದ ದೇವರನ್ನು ಅರಿಯದವರೆಂದು ತಮ್ಮ ಕೃತ್ಯಗಳಿಂದಲೇ ಹೇಳಿದಂತಾಯಿತು. 14 15 16