21

1 ಮಿಲೇತನಿಕ ಯೆರೂಸಲೇಮಿಗೆ ಪಾಂಡುನ ಪ್ರಯಾಣಮು ಶೇಷಪು ನಡೆದ ವೃತ್ತಾಂತಮು.1ನಾಗಾ ಪ್ರಯಾಸಮೂಳೆ ಅನಗಲೆವಿ ಹಡುಗಲಿ ಯಕಿನ ಮೇಲೆ ನೇರೂಂಗ ಕೋಸ್‍ ದ್ವೀಪಕ್ಕೆ ವಂದಗಾ . ಮರುನಾಲು ರೋದಕ್ಕೆ ಪೋಯಿ ಅಂಗನಿಕ ಪತರಕ್ಕೆ ಪೋನಗ 2 ಫೊಯಿನೀಕೆಗೆ ಪೋರಪು ಹಡಗವಿ ಪಾತು ಯಡತು ಪ್ರಯಾಣತೆವಿ ಮುಂದುವರಿಚನಗ . 3 ಮುನೇ ಕುಪ್ರದ್ವೀಪವಿ ಪಾತು ಎಡಪಕನಿಕ ಅಗಲೆವಿ ದಾಟಿ ಸಿರಿಯದೇಶತಿಕಿ ಕಡೆಕೀ ಸಾಗಿ ತೂರ್ ಪಟ್ಟಣಕೀ ಪೋನಗ . ಏನೆನಡಕ ಅಂಗ ಸರಕವಿ ಇಗಾಚಿಕುಂಡದು . 4 ಶಿಷ್ಯರೆವಿ ತಡುಕಿ- ಪಾತು ಏಳು ದಿವಸ ಇರುನ್ದರು . ಅಗಾ ದೇವರಾತ್ಮನ ಪ್ರೇರಣೆತಿಲೆ ಪೌಲನಿಕೀ - ನೀಯಿ ಯೆರೂಸಲೇಮಿಕೀ ಕಾಲಿಡಕುದದೆಂದು ಸ್ವಲಿನರು . 5 ದೆನ್ಗಳಲಿ ಮುಗಿಸಿಕೊಂಡ ನಾಗ ಪೋರಪು ಅಗಯಲ್ಯ್ ತಮ್ಮ ಮಡದಿ ಮಕ್ಕಳು ಸಹಿತವಂಗ ವಂದು ನಮ್ರ್ವಿ ಊರ ಹೊರಕ್ಕೆ ಬುಟಾಗ . ನಾಗ ಸಮುದ್ರತೀರತಿಳಿ ಮೊಣಕಾಲೂರಿಕಿನಿ ಪ್ರಾರ್ಥನೆ ಶೇಯಿ 6 ವರತರುಕಿ ವರುಥರು ವಂದನೆಪಂಡಿ ಹಡಗೆವಿ ಯಕಿನಾಗ ; ಅಗಾ ತಿರಿಪಿ ಪಾತು ಉಟಕಿಪೋನಗ 7 ನಾಗಾ ತೂರ್ ಪಟ್ಟಣನಿಕ ಪೋಯಿ ಪ್ತೊಲೆಮಾಯಕೀ ಸೇರಿ ಸಮುದ್ರಪ್ರಯಾಣಮುಳಿ ಮುಗಿಚಿ . ಅಗಿಂದ ಸಹೋದರನೆವಿ ವಂದಿಸಿ ಅಗಲ ಬಳಿಯಲ್ಲಿ ಓರು ದಿನಮ್ ಇರಂದು 8 ಮರುದಿನಮ್ ಪೋಯಿ ಕೈಸರೈಯಕೀ ಸುವಾರ್ತಿಕನೆವಿ ಫಿಲಿಪ್ಪನ ಉಟಕಿ ಪೋಯಿ ಅವನೀ ಬಳಿಯಲ್ಲಿಯೇ ಇರನ್ದಾಗ . ಅವ ಆ ಏಳುಜನುಗಳತಿಳಿ ಒರತು . 9 ಅವನಿಕೀ ಅವಿವಾಹಿತನಿಕಿ ನಲಿಮಂದಿ ಹೆಣ್ಣು ಮಕ್ಕಳು ; ಅವ ಪ್ರವಾದಿಸುವವಆಗಿಂದಾಗ 10 ನಾಗಾ ಅಂಗ ಅನೇಕ ದಿನಗಳು ಇದ್ದ , ಅಗಬನೆಂಬ ಓರು ಪ್ರವಾದಿಯು ಯೂದಾಯದನಿಕ ನಮಾರಿ ವರುಕು ವಂದು ಪೌಲನ ನಡುಕಟ್ಟವಿ ವಂಗಿ 11 ತನ್ನ ಕೈಕಾಲುನುಗ ಕಟ್ಟಿಕಿನಿ -- <<ಇಂದ ನಡುಕಟ್ಟು ಯಾರದೋ ಆ ಅವನೆವಿ ಯೆಹೂದ್ಯರು ಇದೇ ಇಕರಪು ಯೆರೂಸಲೇಮಿನ ಕಟ್ಟಿ ಅನ್ಯಜನಗುಲ್ಲಾ ಕೈಗೆ ಒಪ್ಪಿಟು ಕೊಡಡುವಾಗ , ಇಪದಿ ಪವಿತ್ರಾತ್ಮ ಸ್ವಲಿನರು 12 ಅಂದ ಪೆಸೇವಿ ಕೇಟು ನಾಗಾ ಆನದ ಸ್ಥಳತೊಗ - ನಿಂಗ ಯೆರೂಸಲೇಮಿಕೀ ಪೋಗಕುಡದು ಪೌಲನೆವಿ ಕೆಟುಕನಮು . 13 ಅತಿಕಿ ಪೌಲ ನೀಗಾ ದುಃಖಿಚರಪು ಏನೀ ಏನೆವಿ ಎದೆಯೊಡೆಪುರಪು ಶೆಹಿರಾಗ ? ನಾನಿ ಕರ್ತಯೇಸು ಸ್ವಾ ಮೀ ಪೆರಿನ ನಿಮಿತ್ತಮುಂಗ ಯೆರೂಸಲೇಮಿತಾಳಿ ಬೇಡೀಕೊಳುವಂಗ ಮಾತ್ರಮಲ್ಯ ಸಾಗುರಥಿಕಿ ಸಿದ್ಧಮಗುರಾಗ ಅಂದಾಗ್ 14 ಅವ ಒಪ್ಪದೆ ಇರುಕುರುಥಿನಿಕ ಕರ್ತ ಚಿತ್ತಮೂಳೆ ಆಗಟು ಅಂಡು ಸ್ವಲಿ ನಾಗ ಸುಮಾ ಅನುಮ . 15 ದಿನಗಲಿಲಿ ಮೇಲೆ ನಾಗಾ ಚೇತರಿಸಿಕೊಂಡಗಾ ಯೆರೂಸಲೇಮಿಕೀ ಪೋನಗ . 16 ಕೈಸರೈಯನಿಕ ಕೆಲವು ಶಿಷ್ಯಗಾ ನಮಾರಿ ಜೊತೆಲಿ ವಂದು ನಾಗ ಇಳುಕೊಳ್ಳಬೇಕಾಗಿದವ ಉಟು ವರಿಕಿ ನಮರೆವಿ ಕುಪುಟುಕನಿ ಪೋರರು . ಆ ಉಟೋಗ ಮೊದಲಶಿಷ್ಯರಿ ಓರು ಕುಪ್ರದೇಶದ ಮ್ನಾಸೋನನೆಂಬವ. ಯೆರೂಸಲೇಮಿ ಸಭೇಹಿರಿಯಾಹೊಂಗ ಸ್ವಲಿನ ಆಲೋಚನೆತಿಳಿ ಅನುಸರಿಚಿ ಪೌಲು ವಿರೋಧಿಗಳಾದ ಯೆಹೂದ್ಯಕ್ರೈಸ್ತಹೊಂಗ ಸಮಾಧಾನಮು ಪದುಥಿರಥಿಕಿ ಪ್ರಯತ್ನಂಪಟಗಾ 17 ನಾಗ ಯೆರೂಸಲೇಮಿಕೀ ಪೋನಪು ಸಹೋದರು ನಮರೆವಿ ಸಂತೋಷಮುಗ ವರಷೆಲಿ . 18 ಪೌಲು ನಮ್ರೆವಿ ಕುಪುತುಕಿನಿ ಯಾಕೋಬನತಾಕಿ ವಂದರು . ಸಭೇಹಿರಿಯರೆಲ ಕೂಡ ವಂದಾಗ . 19 ಅವನೆವಿ ವಂದಿಸಿ ಅಂಗಳ ಸೇವೆಕೀ ಮೂಲಮೈ ಸ್ವಾಮೀ ಅನ್ಯಜನುಗ ಕಾರ್ಯಥಗಲೆವಿ ಒನೊನೈಎ ವಿವರಿಸಿನಾಗ . 20 ಅಗಾ ಅತ್ಹೇವಿ ಕೇಟು ಸ್ವಾಮಿಕೀ ಕೊಂಡಾಡನಗ . ಅಗಾ ಅಗಲಿಕಿ ಸಹೋದರನೇ, ಯೆಹೂದ್ಯರ ಯೇಸುವೇವಿ ನಂಬುನೊಗ ಎಷ್ಟೋ ಸಾವಿರ ಮಂದಿ ಇರುನ್ದಕಲು . ಅಗಲಿಕಿ ಧರ್ಮಶಾಸ್ತ್ರತಿಲೆ ಅಭಿಮಾನಿಗಳನ್ಗರು . 21 ನೀಯಿ ಅನ್ಯಜನುಗ್ ಮಧ್ಯತಿಲೆ ವಾಸಮೈರುಕುರ ಯೆಹೂದ್ಯಹೊಂಗಲಿಕಿ ಉಂಗಳ ಮಕ್ಕಳಿಗೆ ಸುನ್ನತಿಪಂದಕುಡದು , ಉಂಗಳ ಆಚರುನ್ಗಲೆವಿ ಅನುಸರಿಚಿ ನಡೆಕಾಮನ ಅಂಡು ಸ್ವಲಿ ಮೋಶೆಯ ಧರ್ಮವಿ ತ್ಯಜಿಸೋನೆಂದು ಬೋಧಿಚಂಗ ಅಂಡು ಉನಿ’ ಪಾತುಷಲಿನಗ . . 22 ನಿಗಾ ವನ್ದಿರುಕುರ ಅಗಾ ಹೇಗೂ ತಿಲಿದು . ಇಂದು ನಾಗ ಏನೀ ಪಂದೋನು ? 23 ಕಾರಣ ನಾಗಾ ಉನಿಕಿ ಸ್ವಲಿರಗಾ ಕೆಲಸವನ್ನು ಪಾಂಡು . ನಮ್ರಿ ಶಪಥಪಂದುನ ನಾಲು ಮಂದಿ ಇರುಕುರರು 24 ಅಗಲೆವಿ ಕುಪುಟುಕಿನಿ ಪೋಯಿ ಅಗಲಕುಂದ ಉಂಗಲೆವಿ ಶುದಂಪಂದಿಕಿನಿ ಅಗಾ ಶಪಥಒಂಗ ತೀರಿಸಿಕೊಳ್ಳುವುದಕ್ಕಾಗಿ ಅವರಿಗೋಸ್ಕರ ಹಣ ವೆಚ್ಚಮಾಡು. ಹೀಗೆ ಮಾಡಿದರೆ ಎಲ್ಲರೂ ನಿನ್ನ ವಿಷಯವಾಗಿ ತಾವು ಕೇಳಿದ ಸುದ್ದಿ ನಿಜವಲ್ಲವೆಂತಲೂ ನೀನಾದರೂ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುತ್ತೀ ಎಂತಲೂ ತಿಳಿದುಕೊಳ್ಳುವರು. 25 ನಗಾ ಅಗಲೆವಿ ಕುಪುಟುಕಣಿ ಪೋಯಿ ಅಗಲಕುಡ ಉನೆವಿ ಶುದ್ಧಿಪಂದೆಚಿ ಅಗಾ ತಮ್ಮ ಶಪತೀ ಪತಿ ತೀರಿಸಿಕೊಳುಥಿರಥಿಕಿ ಅಗಾಲಿಗೋಸ್ಕ ಹಣ ಕರ್ಚು . ಹಿಪ್ಡಿ ಪಂದುನಕ ಎಲ್ಲ ಉನೆವಿ ಅಗಾ ಕೇಟ ಸುದ್ದಿ ನಿಜಮನುದಲ ನೀಗಣಕ ಧರ್ಮಶಾಸ್ತ್ರವಿ ಕೈಪುದಚಿ ನಡಕರ ಅಂಡು ತಿಳಜಿಸಿ . 26 ಪೌಲು ನಾಳೆ ಅಂದು ನಲಿಜನುಗ ಜೋಥಿಲೆ ಪೋಯಿ ಶುದ್ಧಾಚಾಮ ವಿಧಿಎವಿ ನೆರವೇರಿಸಿನ . ಅಮೇಲೆ ಶುದ್ಧಾಚಾರ ಮುಗಿರ ದಿನಮೇವಿ ತಿಳಿರುಥಿಕಿ ದೇವಸ್ಥನ್ಮುಳಕಿ ಪೋನಗ . ಅಗಲ್ಲಿ ಪೆರ್ಥಿಯೋರ್ಥನಿಕಿ ಬಲಿಯರ್ಪಣೆಯಗದೆದು ಅಗಾ . ಯೆಹೂದ್ಯರು ಪೌಲನ ಮೇಲೆ ಬುಂದು ಕೊಲ್ಲಬೇಕೆಂದಿದ್ದಾಗ ರೋಮ್ ರಾಜ್ಯದ ಸರದಾರನೂ ಸಿಪಾಯಿಗಳೂ ಅಗಲೆವಿ ಬಿಡಿಸಿದ್ದು; ಅವನು ಜನಗಲೆವಿ ಬುದುಪಿಚಿನಗ . 27 ಇಂದು ಏಗು ದಿನಗ ನರಿಮಿಕುದು ಅಸ್ಯಸಿಮೆಹೊಂಗ ವಂದಗ್ಗ ಯೆಹೂದ್ಯರು ಪೌಲನೆವಿ ಪಾತು ಕಂಡು ಗುಂಪುಕೂಡಿ ಜನುಗೆಲ ಚದುರಿಸಿ ಅವನೆವಿ ಪುಡಿಚಗ 28 ಜನುಗ , ನಮರಿಕಿ ಸಹಾಯಮು ಶೆಯಂಗ , ನಮಾರಿ ಜನುಗ ಧರ್ಮಶಾಸ್ತ್ರಕೀ ಅಂಡು ಆಲಯಮವಿ ವಿರುದ್ಧಮುಗ ಯಂಗೆಗೋ ಎಲ್ಲರು ಬೋಧನೆ ಶೆಲಿರೋಗ ಇಗಲೇ . ಇದಲದೆ ಈಗ ಗ್ರಿಕರೆವಿ ದೇವಸ್ಥ್ನಮು ಉಳಿಕಿ ಕುಪುಟುಕನಿ ವಂದು ಪರಿಶುದ್ಧ ಜಗನೆವಿ ಹಾಳು ಶೆಶೋಟ ಅನ್ದಾಗ . 29 ಮೊದಲು ಅಂಗಲೆವಿ ಎಫೆಸದ ತ್ರೊಫಿಮನೆವಿ ಅವ ಜೋಥಿಲಿ ಪಟ್ಟಣತಿಳಿ ಪಥಾಗ ಅವನೆವಿ ಪೌಲೇ ದೇವಸ್ಥನಮು ಕುಪುಟುಕನೀ ವಂದಗೆನ್ದಾಗ 30 ಪಟ್ಟಣದಲ್ಲೆಲ್ಲಾ ಕೋಲಾಹಲವಾಶಿ , ಜನುಗೆಲ ಕಡೆನಿಕ ಓಡಿವಂದು ಸೇರಿಕಿನಗ . ಪೌಲನೆವಿ ಪುದಚಿ ದೇವಸ್ಥ್ನಮು ಉಳಕಿ ಏಳನ್ದುಪೋಟಗಾ ವಂದು ವಶ್ಲಿ ಮುಂದುನಗ 31 ಅವರು ಅವನನ್ನು ಕೊಲ್ಲುವುದಕ್ಕೆ ಯತ್ನಿಸುತ್ತಿದ್ದಾಗ ಯೆರೂಸಲೇಮಿನಲ್ಲೆಲ್ಲಾ ಗಲಿಬಿಲಿಯಾಯಿತೆಂದು ಪಟಾಲಮಿನ ಸಹಸ್ರಾಧಿಪತಿಗೆ ವರದಿ ವನ್ಚಿ . 32 ತಕ್ಷಣಮೇ ಸಿಪಾಯಿಕೀ ಶತಾಧಿಪತಿಗಲೆವಿ ಕುಪುಟುಕನಿ ತ ಜನಸಮೂಹವಿ ಅನ್ಚಿಲಿಕಿ ವಂದಾಗ . ಅಗಾ ಸಹಸ್ರಾಧಿಪತಿಎವಿ ಸಿಪಾಯುಂಗ ಪಾತು ಪೌಲನೆವಿ ಅಡಿಕರುತೆವಿ ಬುಟಗಾ . 33 ಸಹಸ್ರಾಧಿಪತಿಹೊಂಗ ವಂದು ಅಗಲೆವಿ ಪುದಚಿ ಅವನಿ ಜೋಥಿಲೆ ಬೇಡಿಎವಿ ಪೋದುರುಥಿಕಿ ಅಪ್ಪಣೆಕುಂತಾಗ 34 ಇವಯರಿ ಏನೀ ಶೇಯಿರ ?ಅಂಡು ಕೇಟ ಇಪಡಿ ಕೆಲವರು ಅಪಡಿ ಕೆಲವರು ಸ್ವಲುರಂಗ ಅಪಡಿ ಕುಪುಟಪು ಗದ್ದಲಮಾಯಿ ನಿಮಿತ್ತ ನಿಜ ಸ್ಥಿತಿಎವಿ ತಿಳಿಯದೆ ಅವನೆವಿ ಕೋಟೆಉಳುಕಿ ಕುಪುಟಕಿನಿ ಪೋರಥಿಕಿ ಸ್ವಲಿನಗ . 35 ಮೆಟ್ಟಿಲು ಮೇಲೆ ವಂದಪು ಜನುಗ ನೂಕುನಗ ನಿಮಿತ್ತ ಸಿಪಾಯಿಗಲೆವಿ ಅವನೆವಿ ಯದುಥಿಕನಿ ಪೋಗೋಷಿ ಪುದಚಿಚಿ . 36 ಗುಂಪಾಗಿ ಕೂಡಿನ ಜನುಗ ಪರಗನಿಕ ವಂದು ಅವನೇವಿ ಸಂಪಂಗ ಅಂಡು ಸ್ವಲಿನಗ 37 ಪೌಲನೆವಿ ಕೋಟೆಯುಳಕಿ ಸೇರಿಚಾರುಲ ಅವನೆವಿ ಅಂದ ಸಹಸ್ರಾಧಿಪತಿಯೇವಿ ಉನಿಕಿ ಓರು ಪೇಶಿ ಷಲಿರುತಿಕಿ ಅಪ್ಪಣೆ ಇಕುದ ಅಂಡು ಕೆಟಗ ಅವ ಗ್ರೀಕ್ ಭಾಷೆ ಉನಿಕಿ ವರುದ ? 38 ಕೊಡದಿ ದಿನುಗಳ ಪರಿಗೆ ದಂಗೆ ಕಲಿಮಿಚಿ ಅಂದು ನಾಲಿ ಸಾವಿರ ಮಂದಿ ಘಾತಕಗಲೆವಿ ಅಡವಿಲಕಿ ಕುಪುಟುಕಣಿ ಪೋಯಿ ಅಂದು ಐಗುಪ್ತ್ಯನೆವಿ ನಿಯೇ ಅಲ್ಲವೆ ಅಂಡು ಕೆಟಗ . 39 ಅತಿಕಿ ಪೌಲು - ನಾನೀ ಯೆಹೂದ್ಯ, ತಾರ್ಸದವ, ಕಿಲಿಕ್ಯಸೀಮೆಲಿ ಪ್ರಖ್ಯಾಮನ ಪಟ್ಟಣಮಾವ . ಇಂದು ಜನುಗಲಿಕಿ ಪೆಶಿಗ ಶಾಲುರಥಿಕಿ ಯನಿಕಿ ಅಪ್ಪಣೆ ಕುಡುಕೋನು ಅನ್ದಾಗ 40 ಅಪ್ಪಣೆ ಕುಟು ಪೌಲನೆವಿ ಮೆಟ್ಟಿಲಗ ಮೇಲೆ ನಿಡುಕನಿ ಜನಗ ಕೈ ಯೇವಿ ಅತುನಗ . ಗದ್ದಲಮು ರತ್ಹಿನಿ ಮಟ್ಟಿಗೆ ಕಮೀ ಅವಇಬ್ರಿಯ ಭಾಷೆಯೋಂಗ ಪೆಶಿಕಿಂಗ -