20

ಪೌಲನು ಮಕೆದೋನ್ಯ ಹಾಗೀ ಗ್ರೀಸ್ ದೇಶಕೀ ಪೋನಾ ಮೇಲೆ ತ್ರೋವಕ್ಕೆ ವನಿನುದು; ಅಂಗಾ ನಡೆಜಾ ಯೂತಿಖನೆವಿ ಬದುಕಿಶಿಂದ ಸಂಗತೇವಿ 1 ಗದ್ದಲ ನಿಂಡ ಮೇಲೆ ಪೌಲನು ಶಿಷ್ಯರೆವಿ ಜೊತಿಲಿ ಕುಪಿಟ್ಕಿನೀ ಧೈರ್ಯಅಂಗಾ ಅವುನ್ಗಾ ಅಪ್ಪಣೆ ವಂಕಿನಿ ಮಕೆದೋನ್ಯಕ್ಕೆ ಪೊನ. 2 ಅಂದ ಸೀಮೆಯತ್ತ್ಲ್ಲಿ ಸಂಚಾರಮ್ಷೆಷಿ ಅಂಗಾಇಕ್ಕ್ರೋಗಳೆವಿ ಜಾಸ್ತಿ ಸಂದೇಶಗಳೆವಿ ಧೈರ್ಯಪಡಿಶಿ ಗ್ರೀಸ್ ದೇಶಕು ವಂದಾ. 3 ಅಂಗಾ ಮುಂಡು ತಿಂಗಳಿ ಕಳೆಜಾ ಮೇಲೆ ಸಿರಿಯ ದೇಶಕು ಸಮುದ್ರಮಾರ್ಗಅಂಗ ಪೋಗೋನೆಡ್ರ್ಪ್ಪು ಅವನಿಕೀ ವಿರುದ್ಧನ್ಗ ಯೆಹೂದ್ಯರು ಒಳಸಂಚುಶೆಶಿಂದು ಅವನಿಕೀ ತಿಳಿಜಿ ವಾನ್ದಪು ಅವ್ನು ಮಕೆದೋನ್ಯದ ಮಾರ್ಗಅಂಗ ಪರಿಕಿತಿರಿಕ್ನಿ ಪೋರ್ತುಕು ತೀರ್ಮಾನಾಶೇಷಾ 4 ಪುರ್ರನ ಮಗನಾನಾ ಬೆರೋಯ ಪಟ್ಟಣಮೇವಿ ಸೋಪತ್ರನೂ ಥೆಸಲೊನೀಕದವರತೇಲಿ ಅರಿಸ್ತಾರ್ಕ ಸೆಕುಂದ ದೆರ್ಬೆಪಟ್ಟಣಮೇವಿ ಗಾಯೋಸನ ತಿಮೊಥೆಯನ ಆಸ್ಯಸೀಮೆಯೋಗಳ ತುಖಿಕನೂ ತ್ರೊಫಿಮನೂ ಆಸ್ಯಸೀಮೆಯ ವರೆಕು ಅವ್ನು ಜೊತಿಲೀ ಪೋನಾಗ. 5 ಅಗ್ಳುಕು ಮುಂಚಿತಂಗ ಪೈಇ ಯಂಗ್ಲಿಕೋಸ್ಕರ ತ್ರೋವತಲೀ ಕಥಕ್ಗ 6 ಪುಳಿಯಿಲೇದೇ ರೊಟ್ಟಿಯ ಪಾಂಡಿಗೀ ದಿನಗಳೆವಿ ಪೂರೈಸಿನಾ ಮೇಲೆ ನಂಗಾ ಫಿಲಿಪ್ಪಿನಿಂಕಾ ಪೈಇ ಹಡಗೇವಿ ಎಕೀ ಅಂಜಿ ದಿನಗಳಿ ತ್ರೋವನಲ್ಲಿ ವಂದು ಅಗಳೇವಿ ಸೇರಂಗಾ. ಅಂಗಾ ಏಗು ದಿನಂಗಳ ಕಾಲ ತಂಗಿನದ್ಗ. 7 ವಾರದ ಮೊದಲನೆ ದಿವಸತಲ್ಲಿ ನಂಗಾ ರೊಟ್ಟಿ ಮುರಿಕ್ರ ನಿಯಮತ್ಕು ಸೇರನಪ್ಪು ಪೌಲನು ಅಂಗಾ ವಂದೋಗಳೆವಿ ವಿಶ್ವಾಸಿಗಳಿಕೀ ಬೋಧನೆಶೆಯ್ತ್ಹಿದ್ಪು. ಮರುಸೋದಿನಮೂ ಪೋಗೊನೆಂದು ಪೌಲನು ಅವರಿಕೀ ಬೋಧಿಸತ್ತಾ ಮಧ್ಯರವುವರ್ಕು ಉಪನ್ಯಾಸವಮೇವಿ ಕೂಟಾ. 8 ನಂಗಾ ಕೂಡಿಅಂದ ಮೇಲಂತಸ್ತಿನಲ್ಲಿ ಜಾಸ್ತಿ ದೀಪಗಳುಇಂಚಿ. 9 ಯೂತಿಖನೆಂಬ ಒರು ಯೌವನಸ್ಥನಿಂದಾ ಕಿಟಿಕಿಯ ಹೊಸ್ತಿಲಲ್ಲಿ ಉಕೊಕನಿ ಗಾಢನಿದ್ರೆಯಂಕಿ ತೂಕಡಿಸುಥೈಯಂದ್. ಪೌಲನು ಇನ್ನೂ ಬೋಧನೆ ಬೋಧನೆಶೆಯ್ತ್ಹಿದ್ಪು ಅಂದು ಯೌವನಸ್ಥನೆವಿ ಗಾಢನಿದ್ರೆಯಂಕಿ ತೂಕಡಿಶಿ ಮುಂಡನೆ ಅಂತಸ್ತಿನಿಂಕ ಕೀಕಿ ಬುಂದಾ; ಅವನೆವಿ ಕೇಳಿಪಿಶವ ಪೈ ಪತಪು ಸತ್ತುಪೈಂದ. 10 ಪೌಲನು ಇಗಿಜಿ ಹೋಗಿಪೋನಾ ಅವ್ನ ಮೇಲೆ ಬುಂದು ತಬ್ಬಿಕಿನಿ - <<ಗೋಳಾಡಮಣ, ಅವ್ನ ಬದುಕಿಕ್ರ್>> ಎಂದು ಶೆಳನ್. 11 ಅಪ್ಪು ಅವುನ್ನ ಮೇಲಿಕಿ ಪೈ ರೊಟ್ಟಿವೀ ಮುರಿಶಿ ಕಳಿತಿಂಡು ಜಾಸ್ತಿ ಪೋಗಷಿ ಬೆಳಗಾಗುವರಿಕಿ ಪಶಿ ಪೋನಾ 12 ಅವುಂಗ ಜೀವಿಸ್ಸತಯಿಂದಪು ಅಂದ ಪೈನೆವಿ ಕುಪಿಟಕನೀ ವರುತುಕು ಅವುನ್ಗ್ಲುಕು ಜಾಸ್ತಿ ಸಮಾಧಾನಮೂ.ಆಶಿ ಪೌಲನು ಎಫೆಸ ಪಟ್ಟಣತಲಿ ಸಭೇಹಿರಿಯರೆವಿ ಮಿಲೇತಕ್ಕೆ ಕುಪಿಟು ಅಪ್ಪಣೆ ವಕ್ನ್ರೆತಿಲಿ ಪ್ರಸಂಗಶೇಷ 13 ನಂಗಾ ಮೊದಲೇ ಅಂಕು ಪೈ ಅಸ್ಸೊಸಿನಲ್ಲಿ ಪೌಲನವೇ ಯಂಗ್ಳೊಂದಿಗೆ ಎಕಿಷಿಕೊಣುಯಂಡು ಸಮುದ್ರ ಪ್ರಯಾಣಶೇಷಮಾ. ಪೌಲನು ಅಪ್ಪಡಿ ಯಂಗ್ಲುಕು ಅಪ್ಪಣೆ ಕುಟಾ ತಾನೀ ಕಾಲುನಡಿಗೆಯಾಲಿ ನಡಿಜಿಕಿನಿ ಪೋಗೊನೆಂದು ಮನಸ್ಸು ಶೇಷಾ 14 ಅಸ್ಸೊಸಿನಲ್ಲಿ ಅವುಉನ್ ಯಂಗಳೆವಿ ಕೂಡಿಸಿಕಿನಿ ನಂಗಾ ಅವನೆವಿ ಎಕಿಸಿಕಿನಿ ಮಿತಿಲೇನೆಗೆ ವಂದಮು. 15 ಅಂಗಿಂದ ಪೈ ಮರುದಿನಮೂ ಖೀಯೊಸ್‍ ದ್ವೀಪಕು ಎದುರಾಗಾ ವೆಂದು ಅತ್ತಿ ಮರುದಿನಮೂ ಸಾಮೊಸಿನ ಹತ್ತಿರತಾಕು ವಂದಮಾ. ಮರುದಿನಮೂ ಮಿಲೇತಕ್ಕೆ ಸೇರನಗಾ. 16 ಪೌಲನು ಯನಕಿ ಸಾಧ್ಯವಾದತ್ನಿ ಪಂಚಾಶತ್ತಮ ದಿವಸತಲಿ ಹಬ್ಬಕ್ಕೆ ಯೆರೂಸಲೇಮಿನಲ್ಲಿರಯಿಕೊನಿಂದು ಅವಸರಪಡುತ್ತಾ ಯಿಕ್ಕ್ರ್ತನಿಂಕ ಆಸ್ಯಸೀಮೆಯಲ್ಲಿ ಕಾಲಮೇವಿ ಕಳಿರುತುಕು ಮನಸ್ಸಿಲ್ಲದೆ ಎಫೆಸ ಪಟ್ಟಣಮೇವಿ ದಾಟಿಪೋಗೊಣಿದು ತೀರ್ಮಾನಿಸ್ನಗ. 17 ಅವುನ್ ಮಿಲೇತನಿಂಕಾ ಎಫೆಸಕ್ಕೆ ಶೆಲಿಹ್ಪಿಸ್ನ ಅಂಗಾ ಸಭೆಯ ಪೆರೋಗಳೆವಿ ಕುಪಿಟು. 18 ಅವುಂಗ ಅವನ್ ತಕು ಅವುನ್ಗುಳುಕು ಅವನ್ ಶೆಲ್ರ್ದನಿಅಂಡಕ -- <<ನಾನಿ ಆಸ್ಯಸೀಮೆಯಲ್ಲಿ ಕಾಲಿವಚ್ಚಿ ಮೊದಲನೆ ದಿವಸತ್ತನಿಂಕ ನಿಂಗಾ ಮಧ್ಯೆ ಎಲ್ಲಾ ಕಾಲಗಳಿಯು ಯಾಪಡಿನಡಜಿಕನ ಯಂಡು ನಿಂಗೆ ತಿಲಿಯೋಣು. 19 ನಾನೀ ಜಾಸ್ತಿ ನಮ್ರತೆಯಿಂದಲ ಕಣ್ಣೀರಿನಿಂದ ಕರ್ತನೆವಿ ಸೇವೆ ಶೈರು. ಇತ್ತಲಿ ಯೆಹೂದ್ಯರ ಒಳಸಂಚುಗಳನಿಂಕ ಸಂಭವಿಸ್ನ ಕಷ್ಟಗಳೆವಿ ಸಹಿಸುತ್ತಾ . 20 ನಾನೀ ಉಂಗಳುಕು ಹಿತಕರವಾದದ್ದೆಲ್ಲವನ್ನು ಶೆಲಿರ್ತುಕು ಸಭೆಲ್ಲಿಯೂ ಮನೆಮನೆಲ್ಲಿಯೂ ಉಪದೇಶಿಸುರ್ತುಕು ಹಿಂತೆಗೆಯಾದೆ 21 ಗ್ರೀಕರಿಕು ಪಶ್ಚಾತ್ತಾಪಪಟ್ಟು ಸ್ವಾಮಿ ಕಡಿಕಿ ತಿರೋಗೊನಂದು ಯಾಂಗ ಸ್ವಾಮಿ ಯೇಸುವಿನ ಮೇಲೆ ನಂಬಿಕೆಯಿಕೊಣು ಖಂಡಿತವಾಗಿ ಬೋಧಿಸುವವನಾಗಿಕ್ಕ್ರವು; ಇದೆಲ್ಲಾ ಉಂಗ್ಳಿಕಿ ತಿಳಿಮು. 22 ಇಗೋ, ನಾನೀ ಇಂದ ಪರಿಶುದ್ಧಾತ್ಮನನಿಂಕ ಬಂಧಿಸಲ್ಪಟ್ಟವನೈ ಯೆರೂಸಲೇಮಿಕೀ ಪೋತಾಇಕ್ಕುರು. ಅಂಗ ಯನಕಿ ಯಾನ್ನಿ ಸಂಭವಿಸುವುದೋ ಯಂಡುತಿಳಿದು. 23 ಉನಿಕಿ ಬೇಡಿಗಳೂ ಸಂಕಟಗಳೂ ಕಾತ್ತಕ್ನಿಇಕ್ಕಿವೀ ಎಂದು ಪವಿತ್ರಾತ್ಮನು ಎಲ್ಲಾ ಪಟ್ಟಣಗಳಿ ಯಾನಿಕಿ ಖಂಡಿತವಾಗಿ ಶೆಲ್ಲನ್; ಇಷ್ಟುಮಾತ್ರ ತಿಳಿಮು. 24 ಅನಕಾ ಪ್ರಾಣಮೇವಿ ಉಳಿಪಿಶಿಕ್ರದು ಶ್ರೇಷ್ಠವೆಂದು ನಾನಿ ಎಣಿಸಶಿಲಾ. ಸ್ವಾಮಿ ಕೃಪೆಯ ವಿಷಯಮಾಗಿ ಸುವಾರ್ತೆವೀ ಆಸಕ್ತಿಯಿಂದ ಪ್ರಕಟಿಸ್ರ್ತುಕು ಕರ್ತನಾದ ಯೇಸುವಿನಿಂಕ ನಾನೀ ಹೊಂದಿರುವ ಸುವಾರ್ತಾಸೇವೆಯೆಂಬ ಓಟಮೇವಿ ಪೂರ್ಣಗೊಳಿಸುವುದೊಂದೇ ಯನ್ನಿ ಅಪೇಕ್ಷೆಯನ್ಚ್ಚಿ. 25 ಇತೀನಿ ದಿನಂಗ ಉಂಗಳ್ಳಿ ಸಂಚಾರಶೇಷಿ ಸ್ವಾಮಿ ರಾಜ್ಯಮೇವಿ ಸಾರನವ್ನೆವಿ ಯಾನಿ ಮುಜೇವಿ ಇನ್ನು ಮುನ್ನೆ ಉಂಗುಳ್ಳಿ ಒರುತ್ಹ್ನು ಪಕ್ಕಿಲಾವ್ದು ಬಲ್ಲೆನು. 26 ಅತ್ತುಕು ನಾನೀ ಇಂದ ಹೊತ್ತುಲಿ ಖಂಡಿತಂಗಾ ಶೆರ್ಲಾ, ಉಂಗಳ್ಳಿ ಯಾರೈನಕ ನಾಶವಾನಾಕ ಅದು ಯಾನಿ ತಪ್ಪಿನಿಂದಲ್ಲ. 27 ಒಣೆವೀ ಮರೆಮಾಡದೆ ಸ್ವಾಮಿ ಸಂಕಲ್ಪವನ್ನೆಲ್ಲಾ ಉಂಗಳ್ಳಿಕೀ ತಿಳಿಪಿಶಿಕ್ರ್. 28 ಕರ್ತನೇ ಯನ್ನಿ ಸ್ವಂತ ರಕ್ತತೇವಿ ಸಂಪಾದಿಸಿಕಿನಿ ಸ್ವಾಮಿ ಸಭೆವೀ ಪರಿಪಾಲಿಸ್ರ್ತುಕು ಪವಿತ್ರಾತ್ಮನು ಉಂಗ್ಳೆವಿ ಅಂದ ಗುಂಪಿನಲ್ಲ ಸಭಾಧ್ಯಕ್ಷರೆಇ ಇಕ್ಕ್ರ್ತಿನಿಂಕ್ ನಿಂಗಾ ವಿಷಯದತಲಿ ಎಲ್ಲಾ ಹಿಂಡಿನ ವಿಷಯದತಲಿಯೂ ಎಚ್ಚರಿಕೆನಿಂಕಿ. 29 ನಾನೀ ಪೊನ ಮಲೆ ಕ್ರೂರಮೈನಾ ತೋಳಗಳೇವಿ ಉಂಗುಳುಕು ವರ್ದ್ನೆಂದು ಯಾನಿಕಿ ತಿಳಿಮು; ಅವ್ನು ಹಿಂಡೆವೀ ಕನಿಕರಿಶಿಲ್ಲಾ. 30 ಉಂಗುಳೆ ಕೆಲವಂಗಾ ಭಕ್ತವಿಶ್ವಾಸಿಗಳೆವಿ ಅವುಂಗ ಕಡಿಕಿ ಸೆಳೆದುಕೊಳ್ಳವ ಅಸತ್ಯಮಾನ ಬೋಧನೆಗಳೆವಿ ಶೇಷಿ ಯೇಸುವಿನ ಶಿಷ್ಯರೆವಿ ಯಾಂಗ ಕಡಿಕಿ ಎಳದುಕ್ಕ್ರಗ 31 ಅತ್ತುಕು ನಾನೀ ಕಣ್ಣೀರು ಸುರುಸ್ತ್ ಮುಂಡು ವರುಷ ಹಗಲಿರುಳು ಎಡೆಬಿಡಾದೇ ಪ್ರತಿಯೊರ್ತನಿಕು ಬುದ್ಧಿ ಶೆಲ್ರತೆವಿ ನಿಂಗಾ ನೆನಪಿಶಿಕಿನಿ ಎಚ್ಚರವಾಗಿರಂಗಾ. 32 ನಾನಿಪ್ಪೋ ವುಂಗ್ಲವೆ ಸ್ವಾಮೀ ಪಕ್ಕ ಅಂದಾತನ ಕೃಪಾವಾಕ್ಯತ್ತುಕ್ಕು ಒಪ್ಪಿಕಿನಿಇಕ್ರ. ಅಂದಾತನ ವುನ್ಗುಲ್ಲೇ ಭಕ್ತಿವೃದ್ಧಿ ವುಂಟು ಸೈರುದುಕ್ಕು ಪರಿಶುದ್ಧರಗ ಜೊತಿಲಿ ಉಂಗ್ಲುಕಿ ಹಕ್ಕೇವಿ ಅನುಗ್ರಹಿಸುರ್ದುಕು ಶಕ್ತನಾಗಿರ್ಕಾನ್. 33 ನಾನೀ ಯಾರಿ ಬೆಳ್ಳಿಬಂಗಾರವೆನ್ನಿ ಉಡಿಗೆತೊಡಿಗೆಯವೆನ್ನಿ ಆಶಿಶ್ಲಿಲ್ಲ. 34 ಇಂದ ಕೈಗಳಿಂದ ಯಾಲಿ ಚೆಷಿ ಏನ್ಕೆ ಕೊರತೆಗಳೆವಿ ಎನ್ ಜೊತೆಯಲ್ಲಿ ಇನ್ದವಂಗ ಕೊರತೆಗಳೆವಿ ನೀಗಿಸದ್ನ ನಿಂಗ್ಲೆ ತಿಳಿಮು. 35 ಎಲ್ಲಾ ವಿಷಯಗಳೆವಿ ನಾನೀ ವುನ್ಗಳುಕು ಮಾದರಿ ಕಾಟಿಶೃ. ನಿಂಗ ಅಪ್ಪಡಿ ದುಡಿಜಿ ಬಲವಿಲ್ಲದವಗ್ಲೊಕಿ ಉಪಕಾರಮೂಶೇಶಿ ಮತ್ತು - <ಪಡಿಜಿಕಿರ್ಕ್ನ ಕೂಡುಕುರ್ದು ಜಾಸ್ತಿ ಪುಣ್ಯವೆಂದು> ಕರ್ತನಾದ ಯೇಸು ಸ್ವಾಮಿ ತಾನೇ ಶೆಲ್ಲಿನಾ ಪೆಶಿಗಳೆವಿ ಜ್ಞಾಪಾಕಮುವೊಂಡಿಕೋಣು>> ಶೆಲ್ನಾ. 36 ಇಂದ್ ಪೆಶಿಗಳೆವಿ ಅವ್ನು ಶೆಲ್ನ ಮೇಲೆ ಮೊಣಕಾಲೂರಿಕಿನಿ ಆಗ್ ಜೊತೀಲಿ ಪ್ರಾರ್ಥನೆ ಶೇಷಾಗ. 37 ಆಮೇಲೆ ಪೌಲನು <<ನೀಂಗ ಯಾ ಮುಂಜೆವಿ ಇನೋರ್ಸಾರಿ ಪಾಕವಾಗದೆ,>> ಅಂಡು, ಆಗೆಲ್ಲ ವ್ಯಥೆಪಟ್ಟು ಅಗತ್ತಾ ಇನ್ದಾಗಾ, ಅವನ ಕೊರಳಿ ತಬ್ಬಿಕಿನಿ ಅವ್ನಕಿ ಮುತ್ತು ಕೊಟ್ಟಗ, 38 ಆಮೇಲೆ ಆಗ ಹಡಗಗುವರ್ಕು ಅವ್ನ ಜೊತೇಲಿ ಪೋಯ್ಯಿ ಅವ್ನೆವಿ ಸಾಗಅನ್ಪಿನಾಗ.