1 2 1 ನುವ್ವಾಯ್ತೇನೋ ಸ್ವಸ್ಥುಮು ಭೋಧನೆಕಿ ಅಣ್ಗುನ್ಮಾಯಿ ಉಪದೇಶ್ಮು ಸೆಯ್ಯಿ . 2 ಎಟ್ಟಂಟೆ ವೃಧ್ಧುಲು ಮಧ್ಯುಮಾಸಕ್ತುಲೇನೋಳು ಗೌರವ್ಮು ವುಂಡೋಳು ಜಿತೆಂದ್ರಿಯುಲು ನಂಬುಕ್ಮು ಪ್ರೀತಿ ತಾಳ್ಮೆ ಇವುಟ್ಲುಲ ಸ್ವಸ್ಥುಲು ಆಯುಂಡಾಲನಿ ಬೋದಿಯ್ಯಿ . 3 ಅಟ್ಟೆನೆ ವೃದ್ದ ಆಡೋಳು ಚಾಡಿ ಸೊಪ್ಪೋಳು ಮದ್ಯಂಕಿ ಗುಲಾಮುಲು ಆವ್ಕುಣ್ಣ ದೇವುಡು ಭಕ್ತುಲುಕಿ ಯೋಗ್ಯುಮಾಯಿನ ನಡ್ತೆವುಂಡೋಳು ಸದ್ಬ್ಹೊಧನ್ಮು ಸೊಪ್ಪೋಳು ಆಯುಂಡಾಲನಿ ಬೋಧಿಯ್ಯಿ . 4,5 ಇದ್ಕಾಕುನ್ನ ವಾಳು ಪ್ರಾಯುಮು ಆಡೋಳ್ಕಿ - ಮೀ ಮೂಲಕ್ಮು ದೇವುಡು ವಾಕ್ಯಂಕಿ ದೂಷಣ್ಮು ಆಯ್ನಟ್ಗ ಮೀರು ಮೊಗುಳ್ನಿ ಬಿಡ್ಳುನಿ ಪ್ರೀತಿಚ್ಚೋಳು ದಮೆವು೦ಡೋಳು ಪತಿವ್ರತೆಲು ಇಂಟ್ಳಾನೆ ಕೆಲ್ಸ್ಮು ಸೇಸೋಳು ಸುಸಿಲೇಯುಲು ಮೀ ಮೊಗುಳ್ಳುಕಿ ಅದೀನುಲು ಆಯುಂಡಾಲನಿ ಬುದ್ದಿ ನೇರ್ಪಿಚ್ಚೆ ಅಟ್ಗ ಸೊಪ್ಪು . 6 ಅಟ್ಟೆನೆ ಅನ್ನೀ ವಿಷಯುಮ್ಲಾನು ಜಿತೆಂದ್ರಿಯುಲಾಯು೦ಡಾಲನಿ ನುವ್ವ ಯೌವನಸ್ಥುಲ್ನಿ ಎಚ್ರುಬಿಯ್ಯಿ . 7 ,8 ಸತ್ಕಾರ್ಯುಮು ಸೇಸೆದಾಂಟ್ಳ ನುವ್ವೇ ಮಾದರಿಯಾಯುಂಡು . ನುವ್ವ ಸೇಸೆ ಉಪದೇಶ್ಮುಲ ಯಥಾರ್ಥರ್ತ್ವಮು ಗೌರವ್ಮು ಆಕ್ಷೇಪಣ್ಮುಕಿ ಆಸ್ಪದ್ಮುಲೇನಿನ ಸ್ವಸ್ಥ್ಮುಬುದ್ದಿ ವುಂಡಾಲ ,ಅಪ್ಡು ನನ್ನೀ ಎದ್ರಿಚ್ಚೋಳು ಮಾ ವಿಷಯುಮ್ಲ ಶೆಡ್ದೇದೆಮಿ ಸೊಪ್ಪೆದಾನ್ಕಿ ಅವಕಾಶ್ಮು ಲೇಕುಣ್ಣಾ ನಾಚ್ಕೊನೋಳು . 9,10 ದಾಸುಲು ಅನ್ನಿದಾನ್ಟ್ಲಾನು ವಾಳ್ ಯಜ್ಮಾನುಡ್ಕಿ ಅಧೀನ್ಮಾಯುಂಡಿ ವಾಳ್ನಿ ಮೆಚ್ಚಿಚ್ಚೆದಾಂಕಿ ಪ್ರಯಾಸ್ಮು ಪಡ್ತಾ ಎದ್ರು ಮಾಟ್ಳಾಡ್ಕುಣ್ಣ ಯಾವುದ್ನಿ ದೊಂಗ್ಲಿಚ್ಚ್ಕೊಕುನ್ನ ಪೂರ್ಮು ನಂಬಿಗಸ್ತುಲನಿ ಪೇರು ಪೊಂದಿ ಮಾ ರಕ್ಷಕುಡಾಯಿನ ದೇವುಡು ಉಪದೇಶುಮ್ಕಿ ಅನ್ನೀ ವಿಷಯುಮ್ಲನು ಅಲಂಕಾರ್ಮು ಆಯುಂಡಾಲನಿ ಬೋದಿಯ್ಯಿ . 11 ಎಂದ್ಕಂಟೆ ಅನ್ನಿ ಮನುಷ್ಯುಲ್ಕಿ ರಕ್ಷಣ್ಮುನಿ ಸೇಸೆ ದೇವುಡು ಕೃಪಮು ಪ್ರತ್ಯಕ್ಷುಮಾಯೇ , 12 , 13 ಮಾಮು ಭಕ್ತಿ ಹೀನತೆನಿ ಲೋಕ್ಮು ಆಶೆಲ್ನಿ ವಿಸರ್ಜಿಚ್ಚಿ ಭಾಗ್ಯುಮುಕರ್ಮಾಯಿನ ನಿರಿಕ್ಷೆನಿ ಅಂಟೆ ಮಹಾದೇವುಡಾ ಮಲಿ ಮಾ ರಕ್ಷಕುಡಾಯಿನ ಯೇಸು ಕ್ರಿಸ್ತುಡ ಪ್ರಭಾವ್ಮಿನ ಪ್ರತ್ಯಕ್ಷತ್ಮುನಿ ಎದ್ರುಸೂಸ್ತ ಇಹಲೋಕ್ಮುಲ ಸ್ವಸ್ಥ್ಮು ಚಿತ್ತುಲಾಯಿನು ನೀತಿವಂತುಲಾಯಿನು ಭಕ್ತಿವುಂಡೋಳಾಯಿನು ಬದ್ಕಾಲನಿ ಆದಿ ಮಾಕಿ ಭೋಧಿಸ್ತಾದಿ . 14 ವಾಡು ಮಮ್ಮುಲ್ನಿ ಸಕಲ್ಮು ಅಧರ್ಮುಮಿಂಚ ವಿಮೋಚಿಚ್ಚೆದಾಂಕು ಸತ್ಕ್ರಿಯೆಲ್ಲಾ ಆಸಕ್ತುಲಾಯಿನ ಸ್ವಕೀಯ ಜನಲ್ನಿ ತನ್ಕಾಯಿ ಪರಿಶುಧ್ಮು ಸೇಸೆದಾನ್ಕು ಮಾಕೊಸ್ಕರ್ಮು ತನ್ನೀ ಒಪ್ಪಿಚ್ಚಿ ಇಚ್ಛೆ . 15 ಈ ಕಾರ್ಯಾಲು ವಿಷಯುಮ್ಲ ಬೋಧಿಸ್ತ ಎಚ್ರಿಸ್ತ ಪೂರ್ಣಮು ಅಧಿಕಾರ್ಮಿಂಚ ಖಂಡಿಸ್ತ ವುಂಡು . ಯೋಳು ನಿನ್ನಿ ತಿರಸ್ಕರಿಚ್ಚಿನ ಅಟ್ಗ ಸೂಸ್ಕೋ . 3 4 5 ಹಾಗೆಯೇ ವೃದ್ಧ ಸ್ತ್ರೀಯರು ಚಾಡಿಹೇಳುವವರೂ ಮದ್ಯಕ್ಕೆ ಗುಲಾಮರೂ ಆಗಿರದೇ ದೇವಭಕ್ತೆಯರಿಗೆ ಯೋಗ್ಯವಾದ ನಡತೆಯುಳ್ಳವರೂ, ಸದುಪದೇಶವನ್ನು ಮಾಡುವವರೂ ಆಗಿರಬೇಕೆಂದು ಬೋಧಿಸು. 4ಇದಲ್ಲದೆ ಅವರು ಪ್ರಾಯದ ಸ್ತ್ರೀಯರಿಗೆ - ತಮ್ಮ ಮೂಲಕ ದೇವರ ವಾಕ್ಯಕ್ಕೆ ದೂಷಣೆಯಾಗದಂತೆ ಅವರು ತಮ್ಮ ಗಂಡಂದಿರನ್ನೂ, ಮಕ್ಕಳನ್ನೂ ಪ್ರೀತಿಸುವವರೂ, ದಮೆಯುಳ್ಳವರೂ, ಪತಿವ್ರತೆಯರೂ 5ಸ್ವಂತಮನೆಗಾಗಿ ಕೆಲಸಮಾಡುವವರೂ, ಸುಶೀಲೆಯರೂ ತಮ್ಮ ಗಂಡಂದಿರಿಗೆ ವಿಧೇಯರಾಗಿರಬೇಕೆಂದು ಬುದ್ಧಿಕಲಿಯುವ ಹಾಗೆ ಬೋಧಿಸು. 6 7 8 ಹಾಗೆಯೇ ಎಲ್ಲಾ ಸಂಗತಿಗಳಲ್ಲಿಯೂ ಶೋಧನೆಗೆ ಒಳಗಾಗದಂತೆ ನೀನು ಯೌವನಸ್ಥರನ್ನು ಎಚ್ಚರಿಸು. 7ಸತ್ಕಾರ್ಯ ಮಾಡುವುದರಲ್ಲಿ ನೀನೇ ಮಾದರಿಯಾಗಿರು. ನೀನು ಮಾಡುವ ಉಪದೇಶದಲ್ಲಿ ಸತ್ಯವೂ ಗೌರವವೂ ಆಕ್ಷೇಪಣೆಗೆ ಅವಕಾಶವಿಲ್ಲದಂಥ ಸುಬುದ್ಧಿಯೂ ಇರಬೇಕು; 8ಆಗ ನಮಗೆ ಎದುರಾಳಿಗಳಾಗಿರುವವರು ನಮ್ಮ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕೆ ಆಸ್ಪದವಿಲ್ಲದೆ ನಾಚಿಕೊಳ್ಳುವರು. 9 10 ಸೇವಕರು ಎಲ್ಲಾದರಲ್ಲಿ ತಮ್ಮ ಯಜಮಾನರಿಗೆ ವಿಧೇಯರಾಗಿದ್ದು ಅವರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಪಡುತ್ತಾ 10ಎದುರುತ್ತರಕೊಡದೆ ಯಾವುದನ್ನೂ ಕದ್ದಿಟ್ಟುಕೊಳ್ಳದೆ ಒಳ್ಳೆಯ ನಂಬಿಗಸ್ತರೆಂದು ಹೆಸರನ್ನು ಹೊಂದಲು, ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಗೌರವ ತರುವಂತೆ ವರ್ತಿಸಬೇಕೆಂದು ಅವರಿಗೆ ಉಪದೇಶಿಸು. 11 12 13 ಯಾಕೆಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟುಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು; 12ಅದು ಭಕ್ತಿ ಹೀನತೆಯನ್ನೂ, ಲೋಕದ ಆಸೆಗಳನ್ನೂ ತ್ಯಜಿಸಿ ಭಾಗ್ಯಕರವಾದ ನಿರೀಕ್ಷೆಯನ್ನು, 13ಅಂದರೆ ಮಹಾ ದೇವರ ಮತ್ತು ನಮ್ಮ ರಕ್ಷಕನಾದ ಯೇಸುಕ್ರಿಸ್ತನ ಪ್ರಭಾವಪೂರ್ಣವಾದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಇಹಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ, ನೀತಿವಂತರಾಗಿಯೂ, ಭಕ್ತಿಯುಳ್ಳವರಾಗಿಯೂ ಜೀವಿಸಬೇಕೆಂದು ನಮಗೆ ಬೋಧಿಸುತ್ತದೆ. 14 ಆತನು ನಮ್ಮನ್ನು ಸಕಲ ಅಧರ್ಮಗಳಿಂದ ಬಿಡುಗಡೆಮಾಡುವುದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯಜನರನ್ನು ತನಗಾಗಿ ಬೇರ್ಪಡಿಸಿ ಶುದ್ಧೀಕರಣ ಮಾಡುವುದಕ್ಕಾಗಿಯೂ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು. 15 ಈ ಕಾರ್ಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಬೋಧಿಸುತ್ತಾ, ಎಚ್ಚರಿಕೆಯನ್ನು ನೀಡುತ್ತಾ ಪೂರ್ಣ ಅಧಿಕಾರದಿಂದ ಅದಕ್ಕೆ ವಿರುದ್ಧವಾದ ಸಂಗತಿಗಳನ್ನು ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದ ಹಾಗೆ ನೋಡಿಕೋ.