ಬಾಗಂ 1

1 .ಮುಂಚೆ ದೈವನ ಮಾತ್ ಇತ್.ಆ ಮಾತ್ ದೈವ ತಣಲ್ ಇತ್ ಆ ಮಾತ್ ವೇ ದೈವ ಆಗಿತ. 2 ಮುಂಚವೇ ದೈವ ತಣಲ್ ಇದ್ದ. 3 ಅಂವನಿಂದಲೇ ಉಂಟಾತ್ ಅಂವ ಇಲ್ಲದ ಯಾವುದು ಉಂಟಾಗಿಲೆ. 4 ಅಂವನತಣ ಜಿಂವ ಇತ್.ಆ ಜಿಂವ ಮೈಸರ್ಗ್ ಬೇಕಿತ್. 5 ಬೈಲ್ ರಾತ್ರಲ್ ವಲಿತ್ತೆದ್ .ರಾತ್ರ ಆ ಬೈಲ್ ಮರೆಹಾಗದಿಲ್ಲೇ. 6 ದೈವಯಿಂದ ಬಂದ ಒಬ್ಬ ಮೈಸ ಇದ್ದ ಅವನ ಯೆಸರ್ ಯೋಹಾನ. 7 ನೋಡಿ ಯಲ್ಲಾರ್ ನಂಬಂತೆ ಅಂವ ಆ ಬೈಲನ ಸುದ್ದಿಲ್ ಸಾಕ್ಷಿ .ಕ್ವೊಡಲೇ ಬನ್ನ. 8 ಆ ಬೈಲ್ ಅಲ್ಲ.ಅಂದಲೇ ಆ ಬೈಲನ ಸುದ್ದಿಲ್ ಸಾಕ್ಷಿ ಕ್ವೊಡಲೇ ಬನ್ನ. 9 ನಿಜ್ಹಾಗಿರ ಬೈಲ್ ಲೋಕಗ್ ಬರದಿತ್.ಆ ಬೈಲವೇ ಯಲ್ಲಾ ಮೈಸರ್ಗ್ ಬೈಲ್ ಕಾಣದ್. 10 10.ಅಂವ ಲೋಕಲ್ ಇದ್ದ;ಇಂದೇ ಲೋಕ ಅಂವನ ಯಿಂದ ಉಂಟಾತ್ ಅಂದಲೇ ಲೋಕ ಅಂವನೆ ಗೊತ್ತುಮಾಡಿತಿಲ್ಲೆ ಅಂವ ತನ್ನ ಸ್ವಂತ ಜನ ತಣ್ ಗ್ ಬನ್ನ ಅಂದಲೇ. 11 ಜ್ಹಾನವೇ ಅಂವನೆ ಕರ್ದಿಲ್ಲೇ. 12 ಅಂದಲೇ ಯಾರಾರ್ ಅಂವನೆ ನಂಬಿತೆರೋ.ಅಂದಲೇ ಅಂವನ ಯೆಸರ್ಲ್ ನಂಬಿಕೆ ಹತ್ಟಲ್ ಅವರ್ಗ್ ದೈವನ ಮಕ್ಕ ಹಾಗ ಆಧಿಕಾರನೆ ಅಂವ ಕ್ವೊಟ್ಟ. 13 .ಇವರ್ ರಕ್ತ ಸಂಬಂದಯಿಂದ ಆಗಲಿ.(ಕಾಮದಿಂದಾಗಲಿ )ಮೇಸನ ಇಷ್ಟದಂತೆ ಆಗಲಿ ಹುಟ್ಟಿದವರ್ ಅಲ್ಲ.ದೈವಯಿಂದ ಹುಟ್ಟಿದವರ್. 14 ದೈವನ ಮಾತ್ ನಂಗ ಮದ್ದ ಇತ್ .ನಂಗ ಅಂವನ ಮಹಿಮೆನೆ ನೋಡಿನ್ ಆ ಮಹಿಮೆ ಅಪ್ಪನಿಂದ ಬಂದ ಒಬ್ಬ ಮಗನಾಗ್ ಇರ ಮಹಿಮೆ ಅಂವ ಕೃಪೆಯಿಂದ ಸತ್ಯಾಯಿಂದ ಇರಂವ ಆಗಿದ್ದೇನೆ. 15 .ಯೋಹಾನನ್ ಅಂವನ ಸುದ್ದಿಲ್ ಸಾಕ್ಷಿಕೊಡಿತ್ತೇನೆ.ಯ್ಯೊಂಗದಲೇ ;ನನ್ನ ಹಿಂದಕ್ ಬಂರವ ನನಗಿಂತ ಮುಂಚವೇ ಇದ್ದಕೆಂಡ್ಗ್ ನನಗಿಂತ ಮುಂದಕ್ ನವ ಆಗಿದ್ದೇನೆ.ನಾ ಹೇಳಿದಂವ ಇಂವವೇ ಅಂದ್ ಕೊಗಿ ಹೇಳಿದೀನಿ. 16 ಅಂವನ (ಪರಿಪೊರ್ಣತೆಯಿಂದ )ನಂಗಯೆಲ್ಲಾರ್ ಕೃಪೆಯು ಮೇಲೆ ಕೃಪೆಯನು ಪಡ್ದದಿಗ್. 17 .ಯಾನ್ಗಾಂದಲೇ ಸತ್ಯಾಪುಸ್ತಕ ಮೋಶಯಿಂದ ಸಿಕ್ಕಿದೆದೆ.ಕೃಪೆ ಸತ್ಯ ಯೇಸ್ ಕ್ರಿಸ್ತನ ಯಿಂದ ಬಂತ್. 18 .ದೈವನೆ ಯಾವ ಮೇಸನ್ ನೋಡಿಲೇ;ಅಪ್ಪನ ಎದೆಲಾರ್ ಒಬ್ಬ ಮಗನ ಸ್ವತ ದೈವ ಆಗಿರವ ಅಂವನೆ ಗೊತ್ತು ಮಾಡಿತ್ತೇನೆ. 19 .ಯರೋಸಲೇಮಿನ ಯಹೊದ್ಯರ್ ಪುಜಾರಿಗನೆ ಇಂದೇ ಲೇವಿನೆ ಯೋಹಾನನ ತ ಣ್ ಗ್ ಕಳ್ಸಿ ''ನೀ ಯಾರ?''ಅಂದ್ ಕೇಳಿದದ್ಗ್. 20 .ಅಂವ,''ನಾ ಕ್ರಿಸ್ತ ಅಲ್ಲ''ಎಂದ ಯಲ್ಲಾರ್ ಮುಂದಕ್ ಹೇಳಿನ. 21 . ಅದ್ಗ್ ಅವರ್, ಹಾಗ್ಯಾಂದಲೇ ನೀ ಎಲೀಯನವ ?''ಅಂದ್ ಕೇಳಿದರ.ಅದ್ಗ್ ಅಂವ,''ನಾ ಎಲೀಯನ್ ಅಲ್ಲ''ಅಂದ್ ಹೇಳಿನ.''ನೀ (ಪ್ರವಾದಿಯೋ) ?ಅಂದ್ ಕೇಳಿದ್ದದ್ಗ್ ''ಕಾಣಿ ''.ಅಂದ್ ಹೇಳಿನ. 22 ಅವರ್ ''ನೀ ಯಾರ ?ನಂಗನೆ ಇಲ್ಲಿಗ್ ಕೆಳ್ಸಿದವರ್ಗ್ ನಂಗ ಹೋಗಿ ಹೇಳಕ್.ನಿನ್ನ ಸುದ್ದಿಲ್ ನೀನ್ ಯಾನ ಹೇಳಿತ್ತಿದ್ದಿ?''ಅಂದ್ ಕೇಳಿನ. 23 .ಅದ್ಗ್ ಯೋಹಾನನ್.''ಪ್ರವಾದಿ ಯೆಶಾಯನ್ಹೇಳಿದ ಲಕ ''ಕರ್ತನ ದಾರಿನೆ ನೇರ ಮಾಡ್ನೆ ಅಂದ್ ಕಾಡ್ಲೆ ಕೋಗ್ಸೋಡಿದವ ಅಂದ್ ಹೇಳಿನ. 24 ಬಂದ್ದವರ್ ಫರಿಸಾಯರ ಕಡೆದವರ್ ಆಗಿದ್ದರ್. 25 .ಅವರ್ ಅವನಾಗ್ ,''ನೀ ಕ್ರಿಸ್ತ ಆಗಲಿ,ಎಲೀಯ ಆಗಲಿ ಆ (ಪ್ರವಾದಿಯಾಗಲಿ)ಇರದಲೇ ನೀ ನೀರ್ ಮುಗ್ಸೋದು ಯಾನ್ಗಾ?''ಅಂದ್ ಕೇಳಿದರ. 26 ಅದ್ ಯೋಹಾನನ್ ,''ನಾ ನೀರ್ ಯಿಂದ ಮುಗ್ಸಿತ್ತಿನಿ .ಅಂದಲೇ ನಿಂಗಗ್ ಗೊತ್ತು ಇಲ್ಲದ ಒಬ್ಬ ನಿಂಗ ಮುಂದಕ್ ಇದ್ದೇನೆ. 27 .ಅಂವವೇ ನನ್ನ ಇಂದಕ್ ಬರವ,ಅಂವನ ಜ್ಯೋಡ್ನೆ ದಾರನೆ ಬಿಚ್ಚಾಲೆ''ನಾ ವಳ್ಳೆವ ಅಲ್ಲ'' ಅಂದ್ ಹೇಳಿನ. 28 ಯೋಹಾನನ್ ನೀರ್ ಮುಗ್ಸಿಡಿದ ಯೋರ್ದನ್ ನದಿನ ಆಚ್ಚೆಕೆರೆಲಿದ್ದ ಬೇಥನ್ಯಲ್ ನಡ್ದತ್. 29 ಮರುದಿನ ಯೋಹಾನನು ತನ್ನ ವರ್ಗ ಯೇಸ್ ಸ್ವಾಮಿ ಬರದ್ನೆ ನೋಡಿ,''ಅದ್ ಲೋಕನ ಪಾಪನೆ ವರ ದೈವನ ಕುರಿಮರಿ ಇವರೇವೆ. 30 .ಇವರ್ ನನ್ನ ಹಿಂದಕ್ ಬಂದಲೇನೆ ನನಗಿಂತ ಮುಂಚವೇ ಇದ್ದವರ್;ಆದ್ಗತ್ತಾ ಇವರ್ ನನಗಿಂತ (ಶ್ರೇಷ್ಟರು' ಅಂದ್ ನಾ ಹೇಳಿದದ್ ಇವರವೇ. 31 ಗ್ ಇವರ್ನೆ ಗೊತ್ತುಮಡ್ಕಂದ ನಾ ನೀರ್ ಮುಗ್ಸಿ ಕೊಟ್ಟೋ ದಿದ್ದಿ ;ಬರಕಂದ್ ಇದ್ದವರ್ ಇವರೇವ್ ಅಂದ್ ನನಗ್ ಗೊತ್ತು ಇತ್ಲೇ''ಅಂದ್ ಹೇಳಿನ. 32 ಯೋಹಾನನ ಸಾಕ್ಷಿ ''ಪವಿತ್ರಾತ್ಮ ಮೇಲಿಯಿಂದ ಪಾರಿವಾಳಲಕ ಯಳ್ದ್ ಬಂದ್ ಅವರ್ನೆ ಮೇಲೆ ಇರದ್ನೆ ನಾ ನೋಡಿನಿ. 33 .ನನಗ್ ಅಂವ ಗೊತ್ತು ಇತ್ಲೇ ಅಂದಲೇ ನೀರ್ ಲ್ಲೆ ಮುಗ್ಲೆಲೇ ನನ್ನೆ ಕಲ್ಸಿದವ.ಯಾರ ಮೇಲೆ ಆತ್ಮ ಯಳ್ದ್ ಇರದ್ನೆ ನೋಡಿದಿಗೆ ಅಂವವೇ ಪವಿತ್ರಾತ್ಮಲ್ ನೀರ್ ಮುಗ್ಸಾವ ಅಂದ್ ಹೇಳಿನ. 34 .ಈಗ ನಾ ನೋಡಿ.ಇಂವವೇ ದೈವನ ಮಗ ಅಂದ್ ಸಾಕ್ಷಿ ಕೊಟ್ಟಿದೀನಿ''ಅಂದ್ ಹೇಳಿನ. 35 (ಮರುದಿನ) ಯೋಹಾನನ್ ಪುನಃ ಯನ್ನ ಶಿಷ್ಯರಲ್ ಇಬ್ಬ ರವೊಂದಿಗೆ ನಿಂದ್ ಸೀನಾ. 36 .ಆಗ ಯೇಸು ವಾಗದ್ನೆ ನೋಡಿ ಅಂವ .''ಇದ್ ದೈವನ ಕುರಿಮರಿ .''ಅಂದ್ ಹೇಳಿನ. 37 ಆ ಇಬ್ಬರ್ ಶಿಷ್ಯರ್ ಅಂವ ಹೇಳಿದದ್ನೆ ಕೇಳಿ ಯೇಸು ಇಂದಕ್ ವಾದರ್. 38 .ಯೇಸು ಸ್ವಾಮಿಲ್ ತನ್ನ ಇಂದಕ್ ಬಂದೊಡಿದವರ್ನೆ ನೋಡಿ ''ನಿಂಗ ತಡಕದ್ ಯಾನ?''ಅಂದ್ ಕೇಳಿದರ ,ಅವರ್ .''ಗುರುವೇ ನೀ ಬುಳದ್ ಎಲ್ಲಾ ?''ಅಂದ್ ಕೇಳಿದರ. 39 .ಅಂವ ಅವರ್ಗ್ ,''ನಿಂಗವೇ ಬಂದ್ ನ್ವೊಡ್ನೆ ''ಅಂದ್ ಹೇಳಿ ಆಗ ಅವರ್ ಅಂವ ಇದ್ದ ಜಾಗನೆ ನೋಡಿ ಆ ಜೀನ ಅಂವನ ವಂದಿಗೆ ಇದ್ದರ್.ಆಗ ನಾಕ್ಕ್ ಗಂಟೆ ಸಂದ ಆಗಿತ್. 40 ಯೋಹಾನನ ಮಾತ್ನೆ ಕೇಳಿ ಯೇಸೆನೆ .ಇಂದಕ್ ಬಂದವ ಇಬ್ಬ್ ರಲೇ ಸಿಮೋನ್ ಪತ್ರನ ಅಪ್ಪಿ ಅಂದ್ರೆಯ ಒಬ್ಬ ಆಗಿನಾ. 41 ಮುಂಚೆ ತನ್ನ ಅಣ್ಣ ಆಗಿರ ಸಿಮೋನನೆ ನೋಡಿ ''ನಂಗ ಮಸ್ಸಿಯನೆ ನೋಡಿನು ,''ಅಂದ್ ಹೇಳಿದರ್. 42 ಅಂವನೆ ಯೇಸು ತಣಗ್ ಕರ್ದ ಬನ್ನ ಮಸ್ಸಿಯ ಅಂದಲೇ ಕ್ರಿಸ್ತ ನ್ ಅಂದ್ ಅರ್ಥ ಯೇಸು ಅಂವನೆ ನೋಡಿ .''ನೀ ಯೋಹಾನನ ಮಗಆಗಿರ ಸಿಮೋನನ್ .ನೀ ಕೇಫೆ ?ಅಂದ್ ಕರ್ಸಿಕೊತ್ತಿದ್ದಿ ''ಅಂದ್ ಹೇಳಿನ ಕೇಫೆ ಅಂದಲೇ ಪೇತ್ರ ಇಂದೇ ಬಂಡೆ ಅಂದ್. 43 ಯೇಸು (ಮರುದಿನ )ಗಲಿಲಾಯಗ್ ಹೊಕಂದ್ ಇರಗ್.ಅಂವ ಪಿಲಿಪ್ಪನೆ ನೋಡಿ ,''ನನ್ನ ಇಂದಕ್ ಬಾ ''ಅಂದ್ ಹೇಳಿನ. 44 .ಅಂದ್ರಯ ಇಂದೇ ಪೇತ್ರನ ಪಟ್ಟಣ ಆದ ಚಿತ್ಸಾಯಿದವ ಆಗಿನ. 45 ನತಾನ ಯೆಲನೆ ಕಂಡ್,ಸತ್ಯಾ ಪುಸ್ತಕಲ್ ಮೋಶೆ ಇಂದೇ (ಪ್ರವಾದಿಗಳು )ಯಾರ್ನೆ ಬಗ್ಗೆ ಬರ್ದ್ ದೇರ್ ಅಂವ ನಂಗನೆ ಸಿಕ್ಕಿನಾ,ಅಂವವೇ ಯೋಸೇಫನ ಮಗಆಗಿರ ನಜರೇತಿನ ಯೇಸು''ಅಂದ್ ಹೇಳಿನ. 46 .''ನಜರೆತ್ ಯಿಂದ ವಳ್ಳೆ ದೈವ ಬರಲೇ ಹಾತೆದ್ಯಾವ?''ಅಂದ್ ನತಾನಯೇಲ ನೆಕೇಳಿನ ,ಅದ್ಗ್ ಫಿಲಿಪ್ಪ ''ನೀನೇ ಬಂದ್ ನೋಡ್''ಅಂದ್ ಹೇಳಿನಾ. 47 ಯೇಲನು ತನ್ನ ತಣಗ್ ಬರದ್ನೆ ಯೇಸು ಕಂಡ್ ಅಂವನ ಸುದ್ದಿ ಆಗಿ,''ಇಂವ ನಿಜಾಗಿರ ಇಸ್ರಾಯೇಲನ್ .ಇಂವನಲ್''ಕಪಟ ವಿಲ್ಲ''ಅಂದ್ ಹೇಳಿನ. 48 ''ಅದ್ಗ್ ನತಾನ ಯೇಲನ್,''ನೀ ನನ್ನೆ ಯಂಗ್ಯಾ ಗೊತ್ತು ?''ಅಂದ್ ಕೇಳಿನ ,ಯೇಸು ಅಂವನಾಗ್ ''ಫಿಲಿಪ್ಪನು ನಿನ್ನೆ ಕರಿವದ್ ಗಿಂತ ಮುಂಚವೇ ನೀ ಅಂಜುರನ ಮಾರನ ಕೇಳಗ್ ಇರದ್ನೆ ನಾ ನೋಡಿನಿ,''ಅಂದ್ ಹೇಳಿನ. 49 ಅದ್ಗ್ ನತಾನಯೇಲನ್ ,''ಗುರುವೇ ನೀ ದೈವನ ಮಗ!ಇಸ್ರಾಯೇಲನ ರಾಜ'' ಅಂದ್ ಹೇಳಿನ. 50 ಅಂವನಾಗ್ ,''ನಿನ್ನೆ ಅಂಜೂರನ ಮಾರನ ಕೇಳಗೆ ನೋಡಿನಿ ಅಂದ್ ನಾ ಹೇಳಿದದ್ಗ್ ನೀ ನಂಬಿತ್ತಿದ್ಯಾವ ?ನೀ ಇವೆಗಿಂತ ದೊಡ್ಡ ಕ್ಯಾಲ್ಸನೆ ನೋಡಿತ್ತಿದ್ದಿ''ಅಂದ್ ಹೇಳಿನ. 51 ಅಂವನಾಗ್,''ನಾ ನಿನಗ್ ನಿಜಾ ಹೇಳದ್ ಯಾನ ಅಂದಲೇ ;ನಿಂಗ ಪರಲೋಕ ತೆಗಿಪದ್ನೆ ದೇವದೊತರ ಮೈಸ ಮಗನ ಮೇಲೆ ಯಳ್ದ್ ಬಂದ್ ಮ್ಯಾಲಕ್ ವಾಗದ್ನೆ ನೋಡಿತ್ತೀರ್ ಅಂದ್ ಹೇಳಿನ.