13

1 ಸಮುದ್ರಮ್ನಿಂಚ ಮೃಗಮು ಏರಿಪೈಯ್ಯೇದಾನ್ನಿ ಸೂಸ್ತಿ . ದಾನ್ಕಿ ಯೋಡು ತಲಕೈಲೂ , ಪೋದೀ ಕೊಂಬ್ಲು , ಕೊಂಬ್ಲು ಮಿಂದ ಪೋದೀ ಮಕುಟಲು ತಲಕೈಲ್ ಮಿಂದ ದೇವದೂಷಣೆ ನಾಮಲು ವುಂಡೆ . 2 ನಾನು ಸೂಸ್ನಾಟ್ಟ ಮೃಗ ಚಿರತೆ ರೀತಿ ವುಂಡೆ . ದಾನ್ ಕಾಳ್ಳು ಕರಡಿಲಕನೂ ದಾನ್ ನೋರು ಸಿಂಹ ನೋರ್ ರೀತಿ ವುಂಡೆ . ದಾನ್ಕಿ ಘಟಸರ್ಪಮೂ ಶಕ್ತಿನೀ ಸಿಂಹಾಸನ್ನಿ ಮಹಾ ಅಧಿಕಾರನ್ನಿ ಇಚ್ಚೆ . 3 ದಾನ್ ತಲಕೈಲಾ ಒಕ್ಕ ತಲಕೈ ಗಾಯಮ್ ಅಯ್ಯಿ ಸೇಚ್ಚಿ ಪಯ್ಯೆರೀತಿ ವುಂಡೆ ದಾನ್ನಿ ಸೂಸ್ತಿ . ಆ ಮರಣಕರ ಮೈನಾಟ್ಟ ಗಾಯಮು ವಾಸಿ ಅಯಾ . ಭೂಲೊಕಮ್ಲಾ ವುಂಡ ಅಂದ್ರೂ ಆ ಮೃಗನ್ನಿ ಸೂಸ್ತಾ ಆಶ್ಚರ್ಯಮ್ಪಡ್ಲಿ . 4 ಘಟಸರ್ಪುಡು ಆ ಮೃಗಂಕಿ ಅಧಿಕಾರನೀ ಇಚ್ಚುಂಡೆ ದಾನ್ನಿಚ್ಚ ವಾಳು ಆ ಘಟಸರ್ಪುಡ್ಕಿ ನಮಸ್ಕಾರಮ್ ಸೇಸ್ಸೋಳ್ ಅಯ್ಲಿ ; ಇದುಕಾಕು೦ಡ ಆ ಮೃಗಂಕಿ ನಮಸ್ಕಾರಮ್ ಸೇಸ್ಸಿ - ಈ ಮೃಗಂಕಿ ಸಮಾನಮೈನೋಳು ಯೋಳು ? ದೀನ್ ಮಿಂದ ಯುದ್ದಮ್ ಸೇಸ್ಸೇಕಿ ಯೋಳು ಶಕ್ತುಲು ? ಅನ್ಲಿ . 5 ಬಡಾಯಿ ಮಾಟ್ಲುನೀ ದೂಷಣೆ ಮಾಟ್ಲುನೀ ಆಡೆ ನೋರು ಇಚ್ಚಲ್ ಪಟ್ಟೆ . ಮಲ್ಲಿ ನಲಪೈರೊಂಡು ನೇಲ ಪರ್ಯಂತರಮೈಯ್ಯಿ ತನ್ ಕಾರ್ಯಲ್ನಿ ನಡಿಪಿಚ್ಚೆ ಅಧಿಕಾರಮು ದಾನ್ಕಿ ಇಚ್ಚಲ್ ಪಟ್ಟೆ . 6 ಅದಿ ನೋರು ತೇರ್ಸಿ ದೇವುಡ್ನಿ ದೂಷಿಚಿನ್ ಕಾನ್ದನೆ ಆತನ ನಾಮನ್ನಿ ಆತನ ನಿವಾಸನ್ನಿ ಪರಲೋಕ ನಿವಾಸಿಲ್ನಿ ದೂಷಿಚ್ಚೆ . 7 8 ದೇವಜನರ ಮೇಲೆ ಯುದ್ಧ ಮಾಡಿ ಅವರನ್ನು ಜಯಿಸುವುದಕ್ಕೆ ಅದಕ್ಕೆ ಅಧಿಕಾರ ಕೊಡಲ್ಪಟ್ಟಿತು. ಮತ್ತು ಸಕಲ ಕುಲ, ಜನ, ಭಾಷೆ ಜನಾಂಗಗಳ ಮೇಲೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು. 8ಜಗದುತ್ಪತ್ತಿಗೆ ಮೊದಲೇ ಕೊಯ್ಯಲ್ಪಟ್ಟ ಕುರಿಮರಿಯಾದಾತನ ಬಳಿಯಲ್ಲಿರುವ ಜೀವಬಾಧ್ಯರ ಪುಸ್ತಕದಲ್ಲಿ ಯಾರಾರ ಹೆಸರುಗಳು ಬರೆದಿರುವುದಿಲ್ಲವೋ ಆ ಭೂನಿವಾಸಿಗಳೆಲ್ಲರೂ ಅದಕ್ಕೆ ನಮಸ್ಕಾರ ಮಾಡುವರು. 9 10 ಕಿವಿಯುಳ್ಳವನು ಕೇಳಲಿ, 10ಸೆರೆಹಿಡಿಯುವವನು ತಾನೇ ಸೆರೆಗೆ ಹೋಗುವನು; ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಸಾಯುವನು. ಇದರಲ್ಲಿ ದೇವಜನರಿಗೆ ತಾಳ್ಮೆಯೂ ನಂಬಿಕೆಯೂ ಅಗತ್ಯವಾಗಿರಬೇಕಾಗಿದೆ. ಭೂಮಿಯೊಳಗಿಂದ ಬಂದ ಸುಳ್ಳುಪ್ರವಾದಿಯೆಂಬ ಮೃಗವನ್ನು ಕುರಿತದ್ದು; 11 12 ಮತ್ತೊಂದು ಮೃಗವು ಭೂಮಿಯೊಳಗಿಂದ ಬರುವುದನ್ನು ಕಂಡೆನು. ಇದಕ್ಕೆ ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದವು; ಅದು ಘಟಸರ್ಪದಂತೆ ಮಾತನಾಡಿತು. 12ಈ ಮೃಗವು ಮೊದಲನೆಯ ಮೃಗದ ಎದುರು ತನ್ನ ಅಧಿಕಾರವನ್ನೆಲ್ಲಾ ನಡೆಸಿ ಮರಣಕರವಾದ ಗಾಯ ವಾಸಿಯಾದ ಮೊದಲನೆಯ ಮೃಗಕ್ಕೆ ಭೂಲೋಕವೂ ಭೂನಿವಾಸಿಗಳೂ ನಮಸ್ಕರಿಸುವಂತೆ ಮಾಡಿತು. 13 14 ಇದು ಜನರ ಮುಂದೆ ಬೆಂಕಿಯು ಆಕಾಶದಿಂದ ಭೂಮಿಗೆ ಇಳಿದುಬರುವಂತಹ ಅದ್ಭುತಕಾರ್ಯಗಳನ್ನು ಮಾಡುತ್ತಾ, 14ಆ ಮೊದಲನೆಯ ಮೃಗದ ಸನ್ನಿಧಿಯಲ್ಲಿ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರವಿರುವುದರಿಂದ ಭೂನಿವಾಸಿಗಳನ್ನು ಮರಳುಗೊಳಿಸುತ್ತಾ; ಅವರಿಗೆ, ಕತ್ತಿಯಿಂದ ಗಾಯಹೊಂದಿ ಸಾಯದೆ ಬದುಕಿದ ಮೃಗದ ಘನಕ್ಕಾಗಿ ವಿಗ್ರಹವನ್ನು ಮಾಡಿಸಿಕೊಳ್ಳಬೇಕೆಂದು ಬೋಧಿಸಿತು. 15 16 17 ಇದಲ್ಲದೆ ಆ ಮೃಗದ ವಿಗ್ರಹಕ್ಕೆ ಜೀವಕೊಡುವ ಸಾಮರ್ಥ್ಯವು ಇದಕ್ಕೆ ದೊರೆಯಿತು. ಆ ಮೃಗದ ವಿಗ್ರಹವು ಮಾತನಾಡುವುದಲ್ಲದೆ; ತನಗೆ ನಮಸ್ಕರಿಸಿದವರೆಲ್ಲರಿಗೂ ಮರಣದಂಡನೆ ಆಗುವಂತೆ ಮಾಡುವ ಆತ್ಮನ ಶಕ್ತಿಯು ಲಭಿಸಿತು. 16ಈ ಎರಡನೆಯ ಮೃಗವು - ದೊಡ್ಡವರು, ಚಿಕ್ಕವರು, ಐಶ್ವರ್ಯವಂತರು, ಬಡವರು, ಸ್ವತಂತ್ರರು, ದಾಸರು ಎಲ್ಲರೂ ತಮ್ಮತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಆ ಮೃಗದ ಗುರುತು ಅಥವಾ ಅದನ್ನು ಸೂಚಿಸುವ ಸಂಖ್ಯೆಯನ್ನು ಹೊಂದಬೇಕೆಂತಲೂ 17ಆ ಗುರುತು ಯಾರಿಗಿಲ್ಲವೋ ಅವರು ಕ್ರಯ ವಿಕ್ರಯಗಳನ್ನು ನಡೆಸಕೂಡದಂತೆಯೂ ಮಾಡಿತು.