17

1 .ಆತುಡು ತನ್ನ ಶಿಷ್ಯಲ್ಗಿ-ತೊಡಕುಲು ರಾಗುಂಡ ಉಂಟಾವ್ಯ;ಆಯ್ನೂ ಅವಿ ಯವ್ವನ್ನಿಂಕ ವಸ್ತಾವೋ ವಾಡ ಗತಿನ್ನಿ ಏಮಿ ಸೋಪ್ಪುದ್ನು? 2 .ವಾಡು ಈ ಸಿನ್ನೋಳ ಒಕ್ಕಡ್ಗಿ ತೊಡಕ್ಕನ್ನಿಒದ್ದೆದಾನ್ಗಿoತ್ತ ತನ್ನ ಕುತ್ತಿಗೆಗಿ ಇಸ್ರೇ ರಾಯ್ನಿ ಕಟ್ಟಿಚ್ಗಾನಿ ಸಮುದ್ರಮ್ಲಾ ಎಬಿಚ್ಗನಾದೆ ಲೇಸು. 3 ವಿಷಯಮ್ಲಾ ಎಚ್ಚರ್ಕoಗ್ಗಉಂಡಡ್ಡಿ.ನೀ ಸಹೋದುರುಡು ತಪ್ಪು ಸೇಸ್ತೆ ಅವುಟ್ಲಿನಿ ಗದರಿಚ್ಚು;ವಾಡು ಪಶ್ಚಾತಾಪಂಪೋಡ್ತೆ ವಾಡ ತಪ್ನಿ ಕ್ಷಮ್ಸುಡಿ. 4 ದಿನಾಂಗಿ ಯೋಡು ಸಾರಿ ನೀಕಿ ತಪ್ಪು ಸೇಸಿ ಯೋಡು ಸಾರಿನು ನೀ ಕಡ್ಗಿ ತಿರ್ರಿಕಾನಿ-ನಾಕಿ ಪಶ್ಚಾತಾಪಂಆಯಾ ಅನಿ ಸೋಪ್ತೆ ವಾಡ್ಗಿ ಕ್ಷಮಿಚ್ಚು ಅನಿ ಸೋಪ್ನಾಡು. 5 .ಅಪೋಸ್ತಲಳು ಸ್ವಾಮಿಗಿ -ಮಾ ನಂಬಿಕೆನಿ ಹೆಚ್ಚಿಚ್ಚು ಅನಿ ಅಡ್ಗಲು 6 .ಸ್ವಾಮಿಯು-ಸಾಸ್ವೆ ಗಿಂಜoತ್ತ ನಂಬಿಕೆ ಮೀಕುಂಟ್ಟೆ ಮೀಳು ಈ ಹತ್ತಿಮಾನ್ಗಿ-ನುವ್ವ ಬೇರ್ ಸಹಿತ ಪೆರ್ರಿಕ್ಕಾನಿಪಾಯಿ ಸಮುದ್ರಮ್ಲಾ ನಾಟ್ಗೋ ಅನಿ ಸೋಪ್ನು ಆದಿ ಮೀ ಮಾಟ್ನಿ ಅಡ್ಗೆದಿ. 7 .ಮೀಲ ಯವ್ವಡಿಗೈನಾ ದುನ್ನ ಅಥ್ವ ಗೊರ್ರಮೇಪ ಮಂಡ್ಸಿಉಂಡಲಾಗ ವಾಡು ಸೇನ್ನಿoಕ್ಕ ಇಂಟ್ಗಿ ವಚ್ಚಿ ಆ ಮನ್ಸಿಗಿ-ನುವ್ವ ತಟ್ಟನೆ ವಚ್ಚಿ ಊಟನ್ಗಿ ಕುಚ್ಕೋ ಅನಿ ಸೋಪ್ಪಾಡೆ? 8 .ಅಟ್ಟೆ ಸೋಪ್ಪೆಗುಂಡ-ನುವ್ವ ನನ್ನಿ ಊಟನ್ಗೆಮೈನಾ ಸಿದ್ದoಸೇಯ್ಯಿ,ನೀನು ಊಟಂಸೇಸಿ ತಾಗೆ ತನ್ಕ ನಡುಕಟ್ಗಾನಿ ನಾಕಿ ಸೇವೆ ಸೇಯ್ಯಿ;ಆಮಂಕ್ಕ ನುವ್ವ ಊಟಂಸೇಸಿ ತಾಗು ಅನಿ ಸೋಪ್ತಾಡುಕಾದೆ. 9 .ನಾ ಅಪ್ಪಣೆಯಂತ್ತೆ ನಡ್ಸನಾ ಆ ಮನ್ಸಿಗಿ-ನಿನ್ನಿಂಕ ಉಪಕಾರಂಮಾಯೆ ಅನಿ ವಾಡ್ಗಿ ಸೋಪ್ತಾಡೆ?ದೀನಟ್ಟೆ ಮೀ ಸಂಗತಿ. 10 .ಮೀಳು ಮೀಕಿ ಅಪ್ಪಣೆಆಯ್ಡದಾನಂತ ಸೇಸ್ನಾ ಪೈನಾ ಮಾಮು ಮನ್ಸಿಲು,ಪ್ರಯೋಜನಂ ಲೆಕುನ್ನವಾಳು,ಸೇಸೆಕಾಪೈಯ್ಯೇದಾನ್ನೇ ಸೇಸ್ನಾಮು ಅನ್ನಂಡಿ ಅನಿ ಸೋಪ್ನಾಡು. 11 ಯೇರುಸಲೆಮ್ಗಿ ಪ್ರಯಾಣಂ ಸೇಸಪ್ದು ಸಮಾರ್ಯಂ ಗಲಿಲಾಯ ಸೀಮೆಲಾ ನಡ್ವೆ ದಾಟಿಪೈನಾಡು. 12 ಹಳ್ಳಿಗಿ ವಚ್ನಪ್ದು ಪದಿಮಂದಿ ಕುಷ್ಟರೋಗಿಲು ಆತುಡ ದೇಗ್ಗರ್ಗಿ ವಚ್ಚಿ ದೂರ್ಮ್ಲಾನೆ 13 .ನಿಲ್ಚಿ-ಯೇಸುವೇ, ಗುರುವೇ ,ಮಾ ಪೈನಾ ದಯಂಪೆಟ್ಟು ಅನಿ ಕೂಸಿಸೋಪ್ನಾಳು. 14 .ಆತುಡು ವಾಲ್ನಿ ಸೂಸಿ-ಮೀಳು ಪಾಯಿ ಯಾಜಕುಲ್ಗಿ ಪೈ ಸೂಪಿಚ್ಗಾoಡ್ಡಿ ಅನಿ ಸೋಪ್ನಾಡು.ವಾಳು ಪಾತಾವುನ್ನಪ್ದೆ ಶುದ್ದಲೈನಾಳು. 15 .ವಾಳಾ ಒಕ್ಕಡು ತಂನ್ಗಿ ಗುಣಂಅಯ್ನದಾನ್ನಿ ಸೂಸಿ ಮಹಾಶಬ್ದಂನಿಂಕ ದೇವುಡ್ನೀ ಕೊಂಡಾಡ್ತಾ ಯನ್ಕಿತಿರ್ಗಿ ವಚ್ಚಿ 16 .ಯೇಸುವಿನ ಪಾದಾಲ್ಗಿ ಅಡ್ಡoಪೊಡಿ ಆತುಡ್ಗಿ ಉಪಕಾರಸ್ತುತಿಲ್ನಿ ಸೇಸ್ನಾಡು.ವಾಡು ಸಮಾರ್ಯಮೊಡು. 17 18 19 ಇದನ್ನು ನೋಡಿ - <<ಹತ್ತು ಮಂದಿ ಶುದ್ಧರಾದರಲ್ಲವೇ. ಮಿಕ್ಕ ಒಂಭತ್ತು ಮಂದಿ ಎಲ್ಲಿ? 18ದೇವರನ್ನು ಸ್ತುತಿಸುವುದಕ್ಕೆ ಈ ಅನ್ಯದೇಶದವನೇ ಹೊರತು ಇನ್ನಾರೂ ಹಿಂತಿರುಗಿ ಬರಲಿಲ್ಲವೇ?>> ಎಂದು ಹೇಳಿ - 19ಅವನಿಗೆ, <<ಎದ್ದು ಹೋಗು, ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥಮಾಡಿಯದೆ>> ಎಂದು ಹೇಳಿದನು. ದೇವರ ರಾಜ್ಯವು ಯಾವಾಗ ಮತ್ತು ಎಲ್ಲಿ ಬರುವುದು ಎಂಬ ವಿಷಯವಾಗಿ ಯೇಸು ಉಪದೇಶಮಾಡಿದ್ದು 20 21 ದೇವರ ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಆತನನ್ನು ಕೇಳಿದಾಗ ಆತನು ಅವರಿಗೆ - <<ದೇವರ ರಾಜ್ಯವು ಸೂಚನೆಗಳನ್ನು ಗಮನಿಸುತ್ತಾ ಕಾಯುತ್ತಿರುವಾಗ ಪ್ರತ್ಯಕ್ಷವಾಗಿ ಬರುವಂಥದಲ್ಲ. 21<ಇಗೋ ಇಲ್ಲಿ ಇದೆ, ಅಗೋ ಅಲ್ಲಿ ಅದೆ> ಎಂದು ಹೇಳುವುದಕ್ಕಾಗದು; ದೇವರ ರಾಜ್ಯವು ನಿಮ್ಮಲ್ಲಿಯೇ ಅದೆ ಎಂದು ತಿಳಿದುಕೊಳ್ಳಿರಿ>> ಎಂದು ಹೇಳಿದನು. 22 23 24 ಒಂದು ಕಾಲ ಬರುತ್ತದೆ, ಆ ಕಾಲದಲ್ಲಿ ನೀವು ಮನುಷ್ಯಕುಮಾರನ ದಿವಸಗಳೊಳಗೆ ಒಂದು ದಿನವನ್ನು ನೋಡಬೇಕೆಂದು ಅಪೇಕ್ಷಿಸಿದರೂ ಅದನ್ನು ನೋಡದೆ ಇರುವಿರಿ. 23ಜನರು ನಿಮಗೆ - <ಅಗೋ ಅಲ್ಲಿದ್ದಾನೆ, ಇಗೋ ಇಲ್ಲಿದ್ದಾನೆ> ಎಂದು ಹೇಳಿದರೆ ನೀವು ಅವರು ಹೇಳುವಲ್ಲಿಗೆ ಹೊರಟುಹೋಗಬೇಡಿರಿ, ಅವರನ್ನು ಹಿಂಬಾಲಿಸಲೂ ಬೇಡಿರಿ. 24ಯಾಕೆಂದರೆ ಮಿಂಚು ಮಿಂಚುತ್ತಾ ಆಕಾಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಹೇಗೆ ಹೊಳೆಯುವುದೋ ಹಾಗೆಯೇ ಮನುಷ್ಯಕುಮಾರನು ತನ್ನ ದಿನದಲ್ಲಿರುವನು. 25 26 27 ಆದರೆ ಮೊದಲು ಆತನು ಬಹು ಕಷ್ಟಗಳನ್ನನುಭವಿಸಿ ಈಗಿನ ಕಾಲದ ಜನರಿಂದ ತಿರಸ್ಕರಿಸಲ್ಪಡಬೇಕು. 26ನೋಹನ ದಿವಸಗಳಲ್ಲಿ ನಡೆದ ಹಾಗೆಯೇ ಮನುಷ್ಯಕುಮಾರನ ದಿವಸಗಳಲ್ಲಿಯೂ ನಡೆಯುವುದು. 27ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಮದುವೆಮಾಡಿಕೊಳ್ಳುತ್ತಿದ್ದರು, ಮದುವೆಮಾಡಿಕೊಡುತ್ತಿದ್ದರು. ಆಗ ಜಲಪ್ರಳಯವು ಬಂದು ಎಲ್ಲರನ್ನು 28 29 ಮತ್ತು ಲೋಟನ ದಿವಸಗಳಲ್ಲಿ ನಡೆದ ಪ್ರಕಾರ ನಡೆಯುವುದು. ಅವರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಕೊಂಡುಕೊಳ್ಳುತ್ತಿದ್ದರು, ಮಾರಾಟಮಾಡುತ್ತಿದ್ದರು, ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು. 29ಆದರೆ ಲೋಟನು ಸೊದೋಮ್ ಊರನ್ನು ಬಿಟ್ಟುಹೋದ ದಿವಸದಲ್ಲಿ ಆಕಾಶದಿಂದ ಬೆಂಕಿ ಗಂಧಕಗಳು ಸುರಿದು ಅವರೆಲ್ಲರನ್ನು ನಾಶಮಾಡಿದವು. 30 31 ಮನುಷ್ಯಕುಮಾರನು ಪ್ರತ್ಯಕ್ಷವಾಗುವ ದಿವಸದಲ್ಲಿ ಅದೇ ರೀತಿಯಾಗಿ ಇರುವುದು. 31ಆ ದಿನದಲ್ಲಿ ಮಾಳಿಗೆಯ ಮೇಲೆ ಇರುವವನು ಮನೆಯೊಳಗಿರುವ ತನ್ನ ವಸ್ತುಗಳನ್ನು ತೆಗೆದುಕೊಳ್ಳುವುದಕ್ಕೆ ಇಳಿದು ಬರಬಾರದು; ಅದೇ ಪ್ರಕಾರ ಹೊಲದಲ್ಲಿರುವವನು ಸಹ ತಿರುಗಿ ಹಿಂದಕ್ಕೆ ಹೋಗಬಾರದು. 34 35 36 37 ಆ ರಾತ್ರಿಯಲ್ಲಿ ಇಬ್ಬರು ಒಂದೇ ಹಾಸಿಗೆಯಲ್ಲಿ ಇರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಮತ್ತೊಬ್ಬನು ಕೈ ಬಿಡಲ್ಪಡುವನು. 35ಇಬ್ಬರು ಹೆಂಗಸರು ಒಂದೇ ಕಲ್ಲಲ್ಲಿ ಬೀಸುತ್ತಿರುವರು; ಒಬ್ಬಳು ತೆಗೆದುಕೊಳ್ಳಲ್ಪಡುವಳು, ಮತ್ತೊಬ್ಬಳು ಬಿಡಲ್ಪಡುವಳು>> ಅಂದನು. 3637ಈ ಮಾತಿಗೆ ಶಿಷ್ಯರು - <<ಕರ್ತನೇ, ಅದು ಎಲ್ಲಿ ಆಗುವುದು?>> ಎಂದು ಕೇಳಲು ಆತನು ಅವರಿಗೆ - <<ಹೆಣ ಎಲ್ಲಿಯೋ ಅಲ್ಲಿಯೇ ಹದ್ದುಗಳು ಬಂದು ಸೇರುವವು>> ಎಂದು ಉತ್ತರಕೊಟ್ಟನು.