1 .ಇಂತಿಟ್ಲಾ ಸಾವಿರಾರು ಜನಲು ಒಕ್ಕಲೊಕ್ಕಲ್ನಿ ತೊಕ್ಕಾoತ ಕೂಡಿವಚ್ಚುoಡಲಾಗ ಆತುಡು ಮೊದ್ಲು ತನ್ನ ಶಿಷ್ಯಲ್ಗಿ ಸೋಪ್ಪೆದಾನ್ಗಿ ತೋದ್ಗಿoದೇಮoಟ್ಟೆ -ಫರಿಸಾಯಲ ಕಪಟಮನ ಪುಲ್ಪುಪಿಂಡಿಯ ವಿಷಯಂಲಾ ಜಾಗರೂಕಾರ್ಲ್ಲುಆಯ್ಡoಡ್ಡಿ. 2 .ಮರೆಅಯಂಡ ಯವ್ಡಿ ವ್ಯಕ್ತಂಕಾಕುಂಡ ಉಂಡೆಲೇದು;ಹೊರಪೊಡಗುಂಡ ರಹಸ್ಯಮು ಲೇದು. 3 .ಇಟ್ಟುಡಗ ಮೀ ಸೀಗ್ಟಿಲಾ ಸೊಪ್ಪಿನಟ್ಟದಿ ಎಲ್ಗಲಾ ಅಡ್ಗೆದೈತಿ;ಮಲಿ ಮೀಳು ಕೊಣಲೋಗ ಸೇವ್ವುಮಾಟ ಆಡಿoದ್ದಿ ಮಾಳಿಗೆಲ ಪೈನ ಸಾರಲೈತಾದಿ. 4 .ನಾ ಸ್ನೇಹಿತಲೈನ ಮೀಕಿ ಸೋಪ್ತಾನು-ದೇಹಾoನ್ನಿ ಸಂಪ್ಪಿ ದಾನ್ಗಿಂತ ಹೆಚ್ಚಿನದೇಮೋ ಸೈಗುನ್ನವಾಳ್ಗಿ ದಡ್ಸಗವದ್ದoಡಿ. 5 .ಮೀಳು ಯವ್ಲ್ಗು ದಡ್ಸಗ್ಗವಲ್ನೋ ಮೀಕಿ ತಿಲ್ಬಿಸ್ತಾನು;ಸಂಪ್ಪಿನ ಪೈನ ನರಕಂಲೋಕಿ ಎಶ ಅಧಿಕಾರಂವುಳ್ಳವಾಡ್ಗಿ ದಡ್ಸಗ್ಗವಾಲ್ನೋ;ಹೌನು,ಅತುಡ್ಗಿ ದಡ್ಸಗವಾಲನಿ ಮೀಕಿ ಸೋಪ್ತಾನು. 6 ಗುಬ್ಬಿಲ್ನಿ ರೊಂಡು ದುಡ್ಗಿ ಅಮ್ತಾಳುಕದ?ಆದಾಗ್ಯೂ ಅವುಟಲಾ ಒಕ್ಕಟದ್ರು ದೇವುಡಗಿ ಮರ್ಸಿಪಾಯೇಲೇದು. 7 .ಮೀ ತಲಯೆಂಟಗುಲು ಸಹ ಅನ್ನಿವಿ ಲೆಕ್ಕೈನಾವಿ.ದಡ್ಸಗವದ್ದಂಡ್ಡಿ;ಬಹಳ ಗುಬ್ಬಿಲ್ಗಿoತ ಮೀಳು ಹೆಚ್ಚಿನವಾಳು. 8 .ನಾನು ಮೀಕಿ ಸೋಪ್ತಾನು.ಯವ್ವಡು ಮನುಷ್ಯಡ ಮುಂದ್ರ ತಾನು ಯೇಸುವಾಡುಅನಿ ಒಪ್ಗಂಟಾಡೋಮನುಷ್ಯಕುಮಾರುಡು ಸಹ ವಾಡ್ನಿ ದೇವದೂತಲ ಮುಂದ್ರ ತನ್ನವಾಡನಿ ಒಪ್ಗoಟಾಡು. 9 ಯಾವ್ದೊ ಮನುಷ್ಯಲಮುಂದ್ರ ತಾನು ಯೇಸುವಾಡುಕಾದುಅನಿ ಸೋಪ್ತಾಡೋ ವಾಡ್ಗು ನಾನು ದೇವದೂತಲ ಮುಂದ್ರ ನಾವೋಡುಕಾದುಅನಿ ಸೋಪ್ತಾನು. 10 ಪೈನ ಎಮೈನಮಾಟಾಡ ಪ್ರತಿಒಕ್ಕಡ್ಗು ಕ್ಷಮಾಪಣೆಅಯ್ತಾದಿ;ಆಯ್ತೆ ಪವಿತ್ರಾತ್ಮಡ್ನೀ ದೂಸಿಚ್ಚಿನವಾಡ್ಗಿ ಕ್ಷಮಾಪಣೆಲೇದು. 11 .ವಾಳು ಮಿಮ್ಮಲ್ನಿ ಸಭಾಮಂದಿರಲ್ಲ ಅಧ್ಯಕ್ಷಲ ಮುಂದ್ರುಗು ಅಧಿಕಾರಿಲ ಮುಂದ್ರುಗು ಅಧಿಪತಿಲ ಮುಂದ್ರರ್ಗು ಪೊಟ್ಗನುoಡ್ಡಿಪಾಯಪ್ದು ಎಟ್ಟ ಉತ್ತರಂಇಯ್ಯಾಲ?ಏಮಿ ಉತ್ತರಂಇಯ್ಯಾಲ ?ಏಮಿ ಸೋಪ್ಪಾಲ ಅನಿ ಚಿಂತಸೇಯ್ಯಾದಂಡ್ಡಿ. 12 ಮೀಳು ಸೋಪ್ಪೆದಾನ್ನಿ ಪವಿತ್ರಾತ್ಮುಡು ಆ ಗಳಿಗೆಲಾನೆ ಮೀಕಿ ನೆರ್ಪಿಸ್ತಾಡು ಅನ್ನಾಡು. 13 .ಅಪ್ಡು ಜನಲೋಗ ಒಕ್ಕಡು-ಬೋಧಕುಡೆ,ತಂಡ್ರಿಯ ಆಸ್ತಿನ್ನಿ ನಾಕಿ ಪಾಲುಸೇಸಿ ಇಚ್ಚಟ್ಲಾ ನಾ ಅನ್ನಗಿ ಸೊಪ್ಪು ಅನಿ ಆತುಡ್ನಿ ಅಡಿಕ್ಕನ್ನಾಲು 14 .ಆತುಡು-ಎಲಾ ಮಂಷೆ,ನನ್ನಿ ನೀಕಿ ನ್ಯಾಯಾಧಿಪತಿಯಾಯಿ ಅಥ್ವ ಪಾಲುಸೇಸೆವಾಡೈ ನೆಮಿಚ್ಚಿನವಾಳುಯವ್ಳು ಅನಿ ವಾಡ್ನಿ ಅಡ್ಗಿ 15 .ಜನಾಲ್ಗಿ-ಅಂತಾ ಲೋಭಂಗು ಎಚ್ಚರಂಗಉಂಡಿ ಮಿಮ್ಮಲ್ನಿ ಕಾಪಾದ್ಗಂಡ್ಡಿ.ಒಕ್ಕಡ್ಗಿ ಎಂತೋ ಆಸ್ತಿ ಉನ್ನಾನು ಆದಿವಾಡ್ಗಿ ಜೀವಂಆಧಾರಂ ಆಯೇಲೇದು ಅನಿ ಸೊಪ್ಪಿ ಒಕ್ಕ ಸಾಮ್ಯಮ್ನಿ ಸೋಪ್ನಾಡು; 16 .ಅದೇಮoಟ್ಟೆ ಒಕ್ಕಡೋಕ್ಕಡು ಐಶ್ವರ್ಯವoತುಡ ಭೂಮಿ ಬಾಗ ಬೆಳ್ಸಿoದ್ದಿ. 17 ವಾಡು ತನ್ಲೋಗ ನಾನೇಮಿಸೇತ್ನು?ನಾ ಬೆಳೆನಿ ನಿಂಪ್ಪಿಪೆಟ್ಟೆದಾನ್ಗಿ ನಾಕಿ ಸ್ಥಳಂಲೇದುಕದ ಅನಿ ಆಲೋಚ್ಚಿಚ್ಚಿ ಒಕ್ಕ ಕೆಲಸಂ ಸೇಸ್ತಾನು; 18 ಕಣಜಲ್ನಿ ಪಿರ್ಕಿಚ್ಚಿ ಅವುಟ್ಲಗಿಂತ ಪೆದ್ದ ಕಣಜಲ್ನಿ ಕಟ್ಟಿಸ್ತಾನು. 19 ನಾ ಅಂತಾ ದವಸಧಾನ್ಯಲ್ನಿ ಸರಕುಲ್ನಿ ನಿಮ್ಪಿಚ್ಚಿ ನಾ ಜೀವಾತ್ಮನ್ಗಿ ಜೀಮೆ,ಅನೇಕ ವರ್ಷಲ್ನಿಂಕ ಬೆಕೈನಂತ ಸರಕುನೀಕಿ ಪೋದ್ದಿಂಡಿ;ವಿಶ್ರಮಿಚ್ಚ್ಕೋ,ಊಟಂಸೇಯ್ಯಿ,ತಾಗು,ಸುಖಂಪೋಡು ಅನಿ ಸೋಪ್ತಾನು ಅನ್ಗಾನ್ನಾಡು. 20 21 ಆದರೆ ದೇವರು ಅವನಿಗೆ - ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವನ್ನು ನಿನ್ನಿಂದ ಕೇಳಲ್ಪಡುವುದು. ಆಗ ನೀನು ಕೂಡಿಸಿಟ್ಟಿರುವುದು ಯಾರಿಗಾಗುವುದು? ಎಂದು ಹೇಳಿದನು. 21ತನಗೋಸ್ಕರ ಹಣವನ್ನು ಸಂಗ್ರಹಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ>> ಅಂದನು. ಇಹಲೋಕದ ಚಿಂತೆಯ ವಿಷಯವಾಗಿಯೂ ಎಚ್ಚರಿಸಿದ್ದು 22 23 ಇದಲ್ಲದೆ ಯೇಸುವು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ - <<ಈ ಕಾರಣದಿಂದ ಪ್ರಾಣಧಾರಣೆಗೆ ಏನು ಊಟ ಮಾಡಬೇಕು? ದೇಹ ರಕ್ಷಣೆಗೆ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂಬುದಾಗಿ ನಿಮಗೆ ಹೇಳುತ್ತೇನೆ. 23ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ದೇಹವು ಮೇಲಾದದು. 24 25 26 ಕಾಗೆಗಳನ್ನು ಗಮನಿಸಿರಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ; ಆದಾಗ್ಯೂ ದೇವರು ಅವುಗಳನ್ನು ಸಾಕಿಸಲಹುತ್ತಾನೆ. ಹಕ್ಕಿಗಳಿಗಿಂತ ನೀವು ಎಷ್ಟೋ ಹೆಚ್ಚಿನವರಲ್ಲವೇ. 25ಚಿಂತಿಸಿ, ಚಿಂತಿಸಿ, ನಿಮ್ಮ ಜೀವಿತಾವಧಿಯನ್ನು ಒಂದು ಮೊಳದಷ್ಟು ಉದ್ದವಾದರೂ ಎಳೆದು ದೀರ್ಘಮಾಡಲು ನಿಮ್ಮಲ್ಲಿ ಯಾರಿಂದಾದೀತು? 26ಇಂಥ ಅಲ್ಪ ಕಾರ್ಯಗಳನ್ನು ಮಾಡಲು ನೀವು ಆಸಕ್ತರಾಗಿರಲಾಗಿ ಉಳಿದ ವಿಷಯದಲ್ಲಿ ಚಿಂತೆಮಾಡುವುದೇಕೆ? 27 28 7ಹೂವುಗಳು ಬೆಳೆಯುವ ರೀತಿಯನ್ನು ಲಕ್ಷ್ಯವಿಟ್ಟು ಗಮನಿಸಿ ನೋಡಿರಿ; ಅವು ದುಡಿಯುವುದಿಲ್ಲ, ನೂಲುವುದಿಲ್ಲ, ಆದರೂ ಅರಸನಾದ ಸೊಲೊಮೋನನು ತನ್ನ ಸರ್ವ ವೈಭವದಲ್ಲಿ ಇದ್ದಾಗಲೂ, ಈ ಹೂವುಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪುಗಳನ್ನು ಧರಿಸಲಿಲ್ಲವೆಂದು ನಿಮಗೆ ಹೇಳುತ್ತೇನೆ. 28ಎಲೈ ಅಲ್ಪ ವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಈ ಪ್ರಕಾರ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನು. 29 30 ಏನು ಊಟ ಮಾಡಬೇಕು? ಏನು ಕುಡಿಯಬೇಕು? ಎಂದು ತವಕಪಟ್ಟು ಚಿಂತಿಸಬೇಡಿರಿ. 30ಇವೆಲ್ಲವುಗಳ ಕುರಿತು ಇಹಲೋಕದ ಜನಗಳು ಅಲೆದಾಡುತ್ತಾರೆ. ಇವು ನಿಮಗೆ ಅವಶ್ಯವೆಂದು ನಿಮ್ಮ ತಂದೆಗೆ ತಿಳಿದಿದೆ. 31 32 ನೀವಾದರೋ ದೇವರ ರಾಜ್ಯಕ್ಕಾಗಿ ತವಕಪಡಿರಿ. ಇದರ ಕೂಡ ಅವೂ ನಿಮಗೆ ದೊರಕುವುದು. 32ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವುದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ. 33 34 ನಿಮಗಿರುವುದನ್ನು ಮಾರಿಬಿಟ್ಟು ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ; ಪರಲೋಕದಲ್ಲಿ ಲಯವಾಗದ ಸಂಪತ್ತನ್ನು ಇಟ್ಟುಕೊಳ್ಳಿರಿ. ಅದನ್ನು ಕದಿಯುವುದಕ್ಕೆ ಕಳ್ಳನು ಸಮೀಪಕ್ಕೆ ಬರಲಾರನು. ಅವು ನುಸಿ ಹಿಡಿದು ನಾಶವಾಗುವುದಿಲ್ಲ. 34ನಿಮ್ಮ ಗಂಟು ಇದ್ದಲ್ಲಿಯೇ ನಿಮ್ಮ ಮನಸ್ಸು ಇರುವದಷ್ಟೇ. ತನ್ನ ಶಿಷ್ಯರು ಯಾವಾಗಲೂ ಎಚ್ಚರವಾಗಿರಬೇಕೆಂಬುದಾಗಿ ಯೇಸು ಎರಡು ಸಾಮ್ಯಗಳನ್ನು ಹೇಳಿದ್ದು 35 36 ನಿಮ್ಮ ನಡುಗಳು ಕಟ್ಟಿರಲಿ. ನಿಮ್ಮ ದೀಪಗಳು ಆರದಂತೆ ಉರಿಯುತ್ತಾ ಇರಲಿ. 36ನೀವಂತೂ ತಟ್ಟಿದ ಕೂಡಲೆ ಬಾಗಿಲನ್ನು ತೆರೆಯಲು ಸಿದ್ಧರಾಗಿರುವ ಸೇವಕರಂತೆ ಇರಿ. ತಮ್ಮ ಯಜಮಾನನು ಯಾವಾಗ ಮದುವೆ ಔತಣ ಮುಗಿಸಿಕೊಂಡು ಹಿಂತಿರುಗುವನೋ ಎಂದು ಕಾಯುವ ದಾಸರಂತೆ ಇರಿ. 37 38 ಯಜಮಾನನು ಬಂದು ಯಾವ ಆಳು ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುವನೋ ಆ ಆಳುಗಳೇ ಧನ್ಯರು. ಏಕೆಂದರೆ, ಯಜಮಾನನೇ ನಡುಕಟ್ಟಿಕೊಂಡು ಆ ಆಳುಗಳನ್ನು ಊಟಕ್ಕೆ ಕುಳ್ಳಿರಿಸಿ, ಹತ್ತಿರಕ್ಕೆ ಬಂದು ಅವರಿಗೆ ಊಟವನ್ನು ಬಡಿಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 38ಯಜಮಾನನು ಬರುವಾಗ ನಡು ರಾತ್ರಿಯಾಗಿರಲಿ, ಮುಂಜಾವವಾಗಿರಲಿ, ಆತನು ಬರುವಾಗ ಎಚ್ಚರವಾಗಿ ಕಾಣಿಸಿಕೊಳ್ಳುವ ಸೇವಕರು ಧನ್ಯರು. 39 40 ಕಳ್ಳನು ಬರುವ ಗಳಿಗೆಯು ಮನೆ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಾ ಹಾಕಗೊಡಿಸುತ್ತಿರಲಿಲ್ಲವೆಂದು ತಿಳಿದುಕೊಳ್ಳಿರಿ. 40ನೀವು ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧವಾಗಿರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ>> ಅಂದನು. 41 42 43 44 ಆಗ ಪೇತ್ರನು - <<ಕರ್ತನೇ, ನೀನು ಈ ಸಾಮ್ಯವು ನಮಗೆ ಮಾತ್ರ ಹೇಳುತ್ತಿದ್ದೀಯೋ ಅಥವಾ ಎಲ್ಲರಿಗೋ?>> ಎಂದು ಕೇಳಲು. 42ಯೇಸು ಕರ್ತನು ಹೇಳಿದ್ದೇನಂದರೆ - <<ಹೊತ್ತು ಹೊತ್ತಿಗೆ ಅವಶ್ಯಕತೆಗೆ ಬೇಕಾದದ್ದನ್ನು ಅಳೆದು ಕೊಡುವುದಕ್ಕಾಗಿ ಯಜಮಾನನು ತನ್ನ ಮನೆಯವರ ಮೇಲೆ ನೇಮಿಸಿದ ನಂಬಿಗಸ್ತನೂ ವಿವೇಕಿಯೂ ಆದ ಮನೆವಾರ್ತೆಯವನು ಯಾರು? 43ಯಜಮಾನನು ಬಂದು ಯಾವ ಆಳು ಹೀಗೆ ಮಾಡುವುದನ್ನು ಕಾಣುವನೋ ಆ ಆಳು ಧನ್ಯನು. 44ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಕಾರಿಯಾಗಿ ನೇಮಿಸುವನು ಎಂದು ನಿಮಗೆ ಸತ್ಯವಾಗಿ 45 46 ಆದರೆ ಆ ಆಳು - ನನ್ನ ಯಜಮಾನನು ಬರುವುದಕ್ಕೆ ತಡವಾಗುತ್ತದೆಯೆಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯುವುದಕ್ಕೂ ತೊಂದರೆಕೊಡುವುದಕ್ಕೂ ಮತ್ತು ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ, 46ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾದ ಚಿತ್ರಹಿಂಸೆಗೂ ಅಪನಂಬಿಗಸ್ತರಿಗೆ ಆಗತಕ್ಕ ಗತಿಯನ್ನು ಅವನಿಗೆ ನೇಮಿಸುವನು. 47 48 ತನ್ನ ಯಜಮಾನನ ಇಷ್ಟಾರ್ಥವನ್ನು ಆಳು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಅವನ ಚಿತ್ತಕ್ಕನುಸಾರ ನಡೆಯದಿದ್ದರೆ ಕಠಿಣವಾದ ಶಿಕ್ಷೆಗೆ ಗುರಿಯಾಗುವನು. 48ತಿಳಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಯಾವನಿಗೆ ಬಹಳವಾಗಿ ಕೊಡಲ್ಪಟ್ಟಿದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವುದು. ಇದಲ್ಲದೆ ಯಾವನ ವಶಕ್ಕೆ ಬಹಳವಾಗಿ ಒಪ್ಪಿಸಿದೆಯೋ ಅವನ ಕಡೆಯಿಂದ ಇನ್ನೂ ಹೆಚ್ಚಾಗಿ ಕೇಳಲ್ಪಡುವುದು. ಯೇಸುವನ್ನು ಅನುಸರಿಸುವವರಿಗೆ ಸಂಬಂಧಿಕರ ವಿರೋಧವಿರುವುದೆಂತಲೂ, ನೂತನ ಕಾಲದ ಸೂಚನೆಗಳನ್ನು ಗುರುತಿಸಿಕೊಳ್ಳಬೇಕೆಂತಲೂ ಬೋಧನೆ 49 50 ನಾನು ಭೂಮಿಯ ಮೇಲೆ ಬೆಂಕಿಯನ್ನು ಹಾಕಬೇಕೆಂದು ಬಂದೆನು. ಅದು ಇಷ್ಟರೊಳಗೆ ಹತ್ತಿಕೊಂಡಿದ್ದರೆ ನನಗೆ ಎಷ್ಟೋ ಸಂತೋಷ. 50ಆದರೆ ನಾನು ಹೊಂದತಕ್ಕ ದೀಕ್ಷಾಸ್ನಾನ ಒಂದುಂಟು, ಅದು ನೆರವೇರುವ ತನಕ ನನಗೆ ನೆಮ್ಮದಿಯಿಲ್ಲ. 51 52 53 ನಾನು ಭೂಮಿಯಲ್ಲಿ ಸಮಾಧಾನವನ್ನುಂಟು ಮಾಡುವುದಕ್ಕೆ ಬಂದೆನೆಂದು ಭಾವಿಸುತ್ತೀರೋ? ಅದಕ್ಕೆ ಬರಲಿಲ್ಲ, ಭಿನ್ನಭೇದಗಳನ್ನು ಉಂಟುಮಾಡುವದಕ್ಕೆ ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ. 52ಹೇಗೆಂದರೆ - ಒಂದೇ ಮನೆಯಲ್ಲಿರುವ ಐದು ಮಂದಿಯೊಳಗೆ ಇಬ್ಬರಿಗೆ ವಿರೋಧವಾಗಿ ಮೂವರು, ಮೂವರಿಗೆ ವಿರೋಧವಾಗಿ ಇಬ್ಬರೂ ಏಳುವರು. 53ಮಗನಿಗೆ ವಿರೋಧವಾಗಿ ತಂದೆಯು, ತಂದೆಗೆ ವಿರೋಧವಾಗಿ ಮಗನು, ಮಗಳಿಗೆ ವಿರೋಧವಾಗಿ ತಾಯಿಯು, ತಾಯಿಗೆ ವಿರೋಧವಾಗಿ ಮಗಳು, ಸೊಸೆಗೆ ವಿರೋಧವಾಗಿ ಅತ್ತೆಯು. ಅತ್ತೆಗೆ ವಿರೋಧವಾಗಿ ಸೊಸೆಯು ಪರಸ್ಪರ ಭಿನ್ನಭೇದವುಳ್ಳವರಾಗಿ ವಿಂಗಡಿಸಿ ಹೋಗುವರು>> ಅಂದನು. 54 55 56 ಇದಲ್ಲದೆ ಯೇಸುವು ಎಲ್ಲಜನರಿಗೂ ಹೇಳಿದ್ದೇನಂದರೆ - <<ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೆ ಮಳೆ ಬರುತ್ತದೆ ಅನ್ನುತ್ತೀರಿ; ಹಾಗೆಯೇ ಆಗುತ್ತದೆ. 55ದಕ್ಷಿಣ ದಿಕ್ಕಿನಿಂದ ಗಾಳಿ ಬೀಸಲಾಗಿ ಸೆಕೆ ಹುಟ್ಟುತ್ತದೆ ಅನ್ನುತ್ತೀರಿ. ಅದೂ ಹಾಗೆಯೇ ಆಗುತ್ತದೆ. 56ಕಪಟಿಗಳೇ, ನೀವು ಭೂಮ್ಯಾಕಾಶಗಳ ಲಕ್ಷಣಗಳನ್ನು ಸರಿಯಾಗಿ ಅರಿತುಕೊಳ್ಳಬಲ್ಲಿರಿ; ಆದರೆ ಪ್ರಸ್ತುತ ಕಾಲವನ್ನು ವಿವರಿಸುವ ಸಾಮರ್ಥ್ಯವನ್ನು ಹೊಂದದೆ ಹೋಗಿದ್ದಿರಾ? 57 58 59 ಇದಲ್ಲದೆ ನ್ಯಾಯವಾದದ್ದು ಯಾವುದೆಂದು ನೀವೇ ಯಾಕೆ ತೀರ್ಮಾನ ಮಾಡಿಕೊಳ್ಳುವುದಿಲ್ಲ? 58ನೀನು ವಾದಿಯ ಸಂಗಡ ನ್ಯಾಯಾಧಿಪತಿಯ ಬಳಿಗೆ ಹೋಗುತ್ತಿರುವಾಗ ದಾರಿಯಲ್ಲಿಯೇ ಜಗಳವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸು. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಬಳಿಗೆ ಎಳಕೊಂಡು ಹೋದಾನು. ನ್ಯಾಯಾಧಿಪತಿಯು ನಿನ್ನನ್ನು ಸೆರೆ ಯಜಮಾನನ ವಶಕ್ಕೆ ಒಪ್ಪಿಸಾನು. ಸೆರೆಯಜಮಾನನು ನಿನ್ನನ್ನು ಸೆರೆಮನೆಯಲ್ಲಿ ಹಾಕಿಯಾನು. 59ನೀನು ಕೊನೆಯ ಕಾಸನ್ನು ಕೊಟ್ಟು ತೀರಿಸುವವರೆಗೂ ಅಲ್ಲಿಂದ ಹೊರ ಬರುವುದಕ್ಕೆ ಸಾಧ್ಯವಿಲ್ಲವೆಂದು ನಾನು ನಿನಗೆ ಒತ್ತಿ ಹೇಳುತ್ತೇನೆ