28

1 ನಂಗ ಕರೆಗ್ ಸೇರಿದ ಮೇಲೆ ಆ ದ್ವೀಪದ ಯಾಸರ್ ಮೇಲಿತೆ ಅಂದ್ ನಂಗಗ್ ತ್ ಳ್ ದ್ ಬಂತು. 2 ಗೂತ್ತಲ್ಲದ ಮಾತ್ ನವರಾದ ಆ ದ್ವೀಪದವರ್ ನಂಗಗ್ ಮಾಡಿದ ಉಪಕಾರ ಆಸೀಸಲ್ಲ. ಮಳೆ ಆಗಲಿ ಊಯಿದೂಡ್ಡಿದ್ದಾಗ ಸನ್ನಿ ಆಗೋಡಿದ್ದಕಂಡ್ ಗ್ ಅವರ್ ಬಿಂಕಿನೆ ಇಡಿಸಿ ನಂಗೆಲ್ಲಾರ್ ನೆ ಸೇರಿಸ್ಯೋಡರ್. 3 ಪೌಲನ್ ಒಂದ್ ಹೂರೆ ಸೌದೆನೆ ಕೂಡಿಸಿ ಬಿಂಕಿಮೇಲೆ ಹಾಕಲೇ ಆ ಕಾವುಯಿಂದ ಒಂದು ಹಾವು ವರೆಗೆ ಬಂದು ಕೈನೆ ಬಿಗಿಯಾಗಿ ಇಡ್ತ್ತಿ ಸಿತ್. 4 ಆ ಹಾವೂ ಕೈಯಿಂದ ವಾಲಾಡದ್ ನೆ ದ್ವೀಪದವರು ನೋಡಿ ಈ ಮಹಿಷ್ಯನು ಕ್ವೊಲೆ ಮಾಡಾವಾ ;ಸಮುದ್ರಯಿಂದ ತಪ್ಪಿಸ್ಯೋಡು ಬಂದವರೂ ನ್ಯಾಯ ಇವನೆ ಬದುಕದಿಲ್ಲೆ ಅಂದ್ ತಂಗ ತಂಗೊಳಗೆ ಮಾತಾಡ್ಯೆಡರ್. 5 ಅಂದರೆ ಪೌಲನ್ ಅವನಗ್ ಯಾನ್ ತೊಂದರೆ ಅಕ್ತಿಲ್ಲೆ. 6 ಇವನು ಊದಿವಾನ ಅಂದಲೆ ತಕ್ಷಣ ಆಗಿರಾಗಾ ಸತ್ತುಬಿದ್ಯನೆ ಎಂದ್ ಅವರ್ ನೋಡ್ಯಡೆವೇ ಇದ್ದರ್ ,ಬಳ ಹೊತ್ತು ನೋಡ್ಯೋಡಿ ದ್ದ ಮೇಲೆ ಅವನಗ್ಯಾನ್ ತೊಂದ್ರಿ ಆತ್ತಿಲ್ಲೆ ಅಂದ್ ಕಂಡು ಬೇರೆ ಗ್ಯಾನವುಳ್ಳವರಾಗಿ ಇವಾ ಬಬ್ಬ ದೈವ ಎಂದ್ ಹ್eಲಳ್ಯಡರು. 7 ಆ ಜಾಗಲು ತೆಣಲು ದ್ವಿಪದ ಮುಖ್ಯಸ್ದನಾದ ಪುಪ್ಲಿಯನೆಂಬವನ್ ಗ್ ಕೆಲವು ಭೂಮಿ ಇತ್ತು ಅವನ್ ನಂಗನೆ ತೂರ್ ಸ್ಯೊಡು ಮೂರು ದಿನ ಗಂಟ ಸೇರೆಗೆ ನೋಡಿನಾ. 8 ಅವನ ಅಪ್ಪಾ ಜರಯಿಂದ ರತ್ತಬೇದಿಯಿಂದ ರ್ವೊಗದಂವ ಆಗಿ ಬುದ್ರಿಸಿನಾ ಪೌಲನು ಅವನ ತಣಗ್ ಹೋಗಿ ದೈವನ ಪ್ರಾರ್ಥನೆ ಮಾಡಿ ಅವನ ಮೇಲೆ ಕೈ ಯಾಟ್ಸ್ ಅವನೆ ಗುಣಮಾಡಿನಾ. 9 ಇದಾದ ಮೇಲೆ ಆ ದ್ವೀಪಲಿದ್ದ ಮಿಕರಾ ರ್ವೋಗದವರ್ ಅವನ ತಣಗ್ ಬಂದು ಗುಣಾದರ್ ಅವರು ನಂಗನೆ 10 ಬಹಳಾಗಿ ಗೌರವಯಿಂದ ನಂಗ ಬುಟ್ಟ್ ವಾದಾಗ ನಂಗಗ್ ಬೇಕಿರಾ ಪದಾರ್ಧನೆ ತಂದು ಹಡಗ್ ಲ್ ಇಸಿದರ್ 11 ಮೂರು ತಿಂಗ ಆದ ಮೇಲೆ ಅಲೆಕ್ಸಾಂದ್ರಿಯ ದಿಂದ ಬಂದು ಆ ದ್ವೀಪಲ್ ಇಬ್ಬಿನಿ ಕಾಲನೆ ಕಳ್ ದಿದ್ದ ಒಂದು ಹಡಗ್ ನೆ ಹತ್ತಿ ವಾದರ್ ಆ ಹಡಗಿಗೆ ಅಶ್ವಿನೀದೇವತೆಗಳೆಂಬ. 12 ಚಿಹ್ನೆ ನಂಗ ಸುರಕೂಸಿಗೆ ಮುಟ್ಟಿ ಅಲ್ಲಿ ಮೂರು ಜಿನ ನಿಂದರ್. 13 ಅಲ್ಲಿಂದ ನಂಗ ಸುತ್ತ್ಯೋಡೋಗಿ ರೇಗಿಯಗ್ ಸೇರಿದರು ಒಂದು ಜೀನಾದಗ ತೆಂಕಣ 14 ಗಾಳಿ ಹುಟ್ಟಿದ ಯಿಂದ ಎರಡನೇಯ ಜಿನಲೂಪೂತಿಯೊಲಕ್ಕೆ ಬಂದರ್. 15 ಅಲ್ಲಿದ್ದ ಜೊತೆಗಾರರ್ ನಂಗ ವಿಷಯನೆ ಕ್eಳಿದಾಗ ನಂಗನೆ ನೋಡಲೆ ಅರ್ಧ ಆಳ್ ಅಪ್ಪಿಯಪೆಟೆವರೆಗೂ ಆರ್ದಳ್ ತ್ರಿಛತ್ರವೆಂಬ ಜಾಗಗ್ ಬಂದರ್ ಪೌಲನು ಅವರ್ನೆ ನೋಡಿ ದೈವನ ಸ್ತೂತ್ರನೆ ಮಾಡಿ ಧೈರ್ಯಗೊಂಡರು, 16 ನಂಗರೋಮಪುರಗ್ ಬಂದ ಮೇಲೆ ಪೌಲನು ತನ್ನೆ ಕಾಪಾವರ್ ದಿಪಾಯಿವಂದಿಗೆ ಅತೆದಂದು ಮಾತುನೆ ಹೊಂದಿದನು. 17 ಮೂರು ಜನ ಆದ ಮೇಲೆ ಪೌಲನು ಯೆಹೂದ್ಯರ್ ಲ್ ಮುಖ್ಯಾದವರ್ ನೆ ತನ್ನ ತಣಗ್ ಕರ್ರಿಸಿನಾ. ಅವರ್ ಕೂಡಿದ ಮೇಲೆ ಅವನ್ ಅವನ್ ಅವರ್ಗ್ ಜೊತೆಗಾರರೇ, ನಾನು ನಂಗ ಜನಗ್ ನಂಗ ಅಪ್ಪಾದಿರ್ ನ್ಯಾಮಗ್ ವಿರುದ್ದ ಆಗಿ ಯಾನ್ ಮಾಡದವನಾದರೂ ಯರೂಸಲೀವಿನಿಂದ ರೋಮಯಾರ ಕೈಗ್ ಸೆರೆ ಆಗಿ ಒಪ್ಪಿಸ್ಸಿನಾ. 18 ಅವರ್ ನನ್ನೆ ನ್ಯಾಯಮಾಡಿ ನನ್ನಲ್ ಮರಣ ದಂಡನೆಗ್ ಕಾರಣ ಯಾನ್ ಕಾಣಿ ಅಂದ ನನ್ನೆ ಬುಡುಸ್ಸಾಕ್ ಅಂದರ್. 19 ಅದ್ಗ್ ಯಹೂದ್ಯರು ಅಡ್ಡ ಮಾತು ಆಡಿದಯಿಂದ ನಾನು ಚಕ್ರವರ್ತಿಯ ಮುಂದಕ್ ಹ್eಳಿಕೋತ್ತಿನಂದ್ ಆಳಕ್0ದ್ ಬಂತು ನನ್ನ ಸ್ವಂತದೇಶದವರ ಮೇಲೆ ದೋಚಾರೋಪಣೆ ಮಾಡಕಂದ್ ಅಭಿಪ್ರಾಯಯಿಂದ, 20 ಅದ್ನ ಹ್eಳಿತ್ತಿಲ್ಲೆ ಈ ಕಾರಣಯಿಂದ ನಾನ್ ನಿಂಗನೆ ಕಂಡ್ ಮಾತಾಡಕಂದ್ ಕರಿಸಿನಿ ಇಸ್ರಾಯೇಲ್ ಜನರ ಕಾತ್ಯೂಡಿದಕ್0ಡ್ಗ್ ಈ ಬೇಡಿಯಿಂದ ಕಟ್ಟಿದರ್ ಎಂದ್ ಹ್eಳಿದನು. 21 ಅವರ್ ಅವನಗ್ -ನಿನ್ನ ವಿಷಯವಾಗಿ ನಂಗಗ್ ಯೂದಾಯಿಂದ ಕಾಜ್ ಗಾಬಂತ್ತಿಲ್ಲೇ ಮಾತಾಡಲೆ ಕಾಣಿ. 22 ಅಂದಲೇ ನಿನ್ನ ಅಂಚಿಕೆನೆ ನಿನ್ನಿಂದವೇ ಕೇಳೋದು ನಂಗಗ್ ಸರಿ ಅಂದ್ ತೋರಿಸಿತ್ತದೆ. ಆ ಜಾತಿನ ಸುದ್ದಿಲ್ ಜನ ಎಲ್ಲೆಲ್ಲೆಲ್ಲಾ ವಿರುದ್ದವಾಗಿ ಮಾತಾಡಿತ್ತರಂದ್ ನಂಗಗ್ ಗೊತ್ತಿದೆದೆ ಅಂದರ್. 23 ಅಸರ್ ಅವನಗ್ ಒಂದು ಜೆನನೆ ಗೊತ್ತು ಮಾಡಲೆ ಜಾಸ್ತಿಳ್ ಅವನ ಮನೆಲು ಅವನ ತಣಲ್ ಬಂದರ್ ಅವನ್ ವತ್ತೆರಾಯಿಂದ ಸಂಜೆಗಂಟ ದೈವನ ರಾಜ್ಯನೆ ಪತ್ತಿ ಸತ್ಯಾಗಿ ಸಾಕ್ಷಿ ಹೇಳಿ ಮೋಶೆಧರ್ಮಪ್ರಮಾಣಲ್ ಪ್ರವಾದಿಗಳ ಪುಸ್ತಕಲ್ ಎತ್ಯೋಡು ಯೇಸುನ ಸುದ್ದಿಲ್ ಅವರ್ ನೆ ಹೇಳ್ಯೋಡು ಇದ್ದನು. 24 ಅವನ್ ಹೇಳಿದ ಮಾತ್ ನೆ ಅರ್ಧಆಳ್ ಒಪ್ಯೂಡರ್; 25 ಅರ್ಧಳ್ ನಂಬದೆವಾದರ್. ಅವರ್ ಒಂದಾಗಿ ಇರದೆ ಇರಾಗ ಪೌಲನು ಅವರ್ ಗ್ 26 ಪವಿತ್ರಾತ್ಮ ಪ್ರವಾದಿ ಅದ ಯೆಶಾಯನ ಬಾಯಿಯಿಂದ ನಿಂಗ ಆಪ್ಪಾದಿರ್ಗ್ ಹ್eಳಿದದ್ ಯಾನ್ಬಾದಲೇ ನೀನ್ ಈ ಜನ ತಣಗ್ ಹೋಗಿ ಅವರ್ಗ್ ನಿಂಗ ಕಿವಿ ಇದ್ದು ಕ್eಳಿತಿಲ್ಲೆ, ಕಣ್ಣ್ ಇದ್ದಲೇನ್ ನೋದಿತಿಲ್ಲೆ , ಅಂದ್ ಹ್eಳ್ ಈ ಜನ ಹ್ನದಯವು ಕ್ ಟೆತ್;ಇವರ ಕಿವಿಯಿಂದ ಆತ್; ಇವರು ಕಣ್ಣು ಮಚ್ಚಿದರೆ, 27 ತರುವಾಯ ಅವನು ತಾನೇ ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರುಷಗಳ ಕಾಲ ಇದ್ದು ತನ್ನ ಬಳಿಗೆ ಬರುವವರೆಲ್ಲರನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದನು; 31ಯಾವ ಅಡ್ಡಿಯೂ ಇಲ್ಲದೆ ತುಂಬಾ ಧೈರ್ಯದಿಂದ ದೇವರ ರಾಜ್ಯದ ಕುರಿತು ಬೋಧಿಸುತ್ತಾ ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ ಇದ್ದನು. 28 29 ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ಹ್ನದಯಯಿಂದ ತ್ ಳ್ ದ್ ನನ್ನ ಕಡೆಗ್ ತಿರಿಗ್ಯೋಡು ನನ್ನಿಂದ ಗುಣಹೊಂದಿ ಹೇಗೊ ವಂದಬಾರ್ ದು ಅಂದ್ ಮಾಡಿಕೊಂಡಿದ್ದೆರೆ ಆಂಬದ್. ಅದ್ಗ್ ತಾ ದೈವಯಿಂದಾದ ಈ ರಕ್ಷಣೆನೆ ಗೊತ್ತಿಲ್ಲದವರ್ ಗ್ ಹೇಳಿಕಳಿಸಿದ್ದೆರೆ ಎಂದ್ ನಿಂಗಗ್ ಬಹಳವಾಗಿ ತ್ ಳ್ದ್ ಸಲಿ. ಯಾರರ್ ಕ್eಳೋವರ್ ರಂದ್ ಹ್eಳಿದನ್ ಅವನ್ ಈ ಮಾತ್ ನೆ ಹೇಳಿದ ಮೇಲೆ ಅವರ್ ದಾಟಿವಾದರ್ 30 31 ಅವನು ತಾನೇ ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರುಷಗಳ ಕಾಲ ಇದ್ದು ತನ್ನ ಬಳಿಗೆ ಬರುವವರೆಲ್ಲರನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದನು; 31ಯಾವ ಅಡ್ಡಿಯೂ ಇಲ್ಲದೆ ತುಂಬಾ ಧೈರ್ಯದಿಂದ ದೇವರ ರಾಜ್ಯದ ಕುರಿತು ಬೋಧಿಸುತ್ತಾ ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ ಇದ್ದನು.