1

1 ಇಷ್ಟ ಥಿಯೋಫಿಲನೇ, ನಂಗ ಮೊದಲು ಬರೆದ ಪುಸ್ತಕದ ಹಳೆ ಕಾಲ ವಿಷಯ, ಯೇಸು ಮಾಡಿನ ಉಪದೇಶ ಮೊದಲೇ ಇದ್ದದ್ದು ಎಲ್ಲದವು ಹೇಳಿದ್. 2 ತಾ ಯಾತ್ತನ ಅಪೋಸ್ತಲರು ಒಳ್ಳೆ ಆತ್ಮ ನ ಮೂಲಕ ದೊಡ್ಡ ಮಾತು ಕೊಟ್ಟು ಮೋಡಗು ಹತ್ತಿ ಹೋದ, ಜಿನವರೆಗೂ ಹೇಳಿದ ಅಸ್ಟೇ, 3 ಅವ ಕಸ್ಟಪಟ್ಟು ಸತ್ತು ವಾದ ಮ್ಯಾಲೆ ಅವ ಪ್ರಾಣ ಹೋತು ಹಂತ ಅನೇಕ ಪ್ರಮಾಣ ವಚನದಿಂದ ತೋರಿಸಿದಾ ನು. 4 ನಲವತ್ತು ಜಿನ ಅವ ನಂಗೆ ನೋಡಿ ದೈವ ರಾಜ್ಯದ ಬಗ್ಗೆ ವಿಷಯಗಳನ್ ತನ್ನ ಅಪೋಸ್ತಲರೊಂದಿಗೆ ತಿಳಿಸಿದಾ ನು. 5 ಈಗಿದ್ದಾಗ ಅವರೊಂದಿರಾಗ ಯೋಹಾನ ನೀರಿನಲ್ಲಿ ದೀಕ್ಷೆ ಮಾಡಿಸಿ ಆಯಿತು. ನಿಂಗನಾದರೋ ಇನ್ನು ವಸಿ ಜಿನಗಳಲ್ಲಿ ಶುದ್ದ ಆತ್ಮದಲ್ಲಿ ಮೀಸುತ್ತೀನಿ. ಅದಕ್ಕುವೆ ನಿಂಗ ಯೆರುಸೆಲೆಮಿನ ಬಿಟ್ಟು ವ ಬೇಡ. ಅಪ್ಪ ಮಾಡಿದಾಗೆ ನಿಂಗ ನಂಗ ಇಂದ ಕಾಳಿನ ಮಾತು ಕಾತುಂದು ಇರನ ಅಂದು ಎಳಿದಾ ನು. 6 ಆಗ ಅವನೇ "ಸ್ವಾಮಿ ನಿಂಗ ಇದೆ ಕಾಲದಗ ತಿರುಗಿ ಇಸ್ರಯೇಲ್ ಜನಗೆ ದೇಶವನ್ನು ಕೊಡುವಾ". 7 ಅ೦ದು ಕೇಳಗ ಅವರ್ ಅವರಗೂ ಅಪ್ಪ ತಾ ಸ್ವಂತ ಅದಿಕಾರವನ್ನೇ ಕೊಡುವ ಕಾಲಗಳನೇ ಸಮಯಗಳನೇ ತಿಳಿಯದ ನಿಂಗ ಕೆಲಸಅಲ್ಲ, 8 ಆದರೆ ಶುದ್ದತ್ಮ ನಿಂಗ ಮೇಲೆ ಬರಲಿ ಉರುಗಲ್ಲಿ ಭೂಲೋಕದ ಎಲ್ಲಾ ಕಡೆಯಲ್ಲಿ ನಂಗ ಸಾಕ್ಷಿ ಯಾಗಬೇಕು ಅಂದಾ ನು. 9 ಈ ಮಾತು ನಿಂಗ ಬಲಿಲು ಹೇಳಿದ ಹಾಗೆ ಹತ್ತಿ ಹೋದ, ಮೂಡ ಒಳಗೆ ಮರೆಯಾದ. 10 ಆದರೆ ಹೊತಿನ ಅವರು ಮೇಲೆ ನೋಡಿದರು, ಶುದ್ದಾತ್ಮ ಬಟ್ಟೆ ಹಾಕಿದ್ದ ಇಬ್ಬರು ದೂತರು ಬೇಗನೆ ಅವರತ್ತಿರ ನಿಂತದರು. 11 ಗಲಿಲಾಯದವರೇ ನಿಂಗ ಯಾರ ಮಾಡ ಕಡೆ ಯಾಕ ನೋಡುತ್ತಿದ್ದಿರೆ..?ನಿಂಗ ಬಳಿಯಿಂದ ಮೋಡದೊಳಗೆ ಸೇರಿಸಿದರು, ಈ ಯೇಸು ಯಂಗ ನೋಡಿದಿಯ ಹ೦ ಗೆ ಅದೇ ರೀತಿ ಲ್ಲಿ ತಿರುಗಿ ಬತಾ ನ. 12 ಆಗ ಅವರು ಎಣ್ಣೆ ಮರದ ತ೦ಪಲು ಅನ್ನಲು ಬೆಟ್ಟದಿಂದ ಯೆರುಸೆಲೆಮಿಗೆ ಇವರು ತಿರುಗಿ ಬಂದಾ ರು. 13 ಆ ಬೆಟ್ಟಕೂ ಯೆರುಸೆಲೆಮಿಗು ಸಬ್ಬತ್ ಜಿನದಲ್ಲಿ ನಡೆಯವಾಗದಸ್ತು ದೂರ ಅವರು ಅಲ್ಲಿಗೆ ಬಂದರು ಅವರಿದ್ದ ಮನೆಗೆ ಹೋದಾ ರು. ಯಾರಂದರೆ ಪೇತ್ರ, ಯೋಹನ, ಯಕೋಬ, ಅಂದ್ರಾಯ, ಪಿಲಿಪ್ಪಿ, ತೋಮ, ಬರ್ತಲೋಮಿಯ, ಮತ್ತಾಯ ಅನಿಸಿಕೊಂಡ ಸಿಮೊನ, ಯಾಕೋಬ, ಯೂದ, ಇವರೇ.. 14 ಇವರೆಲ್ಲರೂ ಒಂದು ಮನಸ್ಸಾಗಿ ದೇವರ ಪೂಜೆ ಮಾಡಿದರು, ಕೆಲವು ಜನ ಹೆಂಗಸರು ಯಾರೆಂದರೆ ಯೇಸುವಿನ ಅವ್ವ ಆದ ಮರಿಯಳು ಮತ್ತು ಅವನ ತಮ್ಮ ಜೊತೆ ಇದ್ದರು. 15 ಆ ಜೆನರಲ್ಲಿ ಸುಮಾರು ನೂರಿಪ್ಪತ್ತು ಜನ ಸಹೋದರರು ಕೂಡಿದ್ದರು, ಪೆತ್ರನು ಅವರು ಮದ್ದಲೆ ಎದ್ದುನಿಂತು ಹೀಗೆ ಹೇಳಿದಾ ನು, 16 "ಸಹೋದರರೆ, ಯೇಸುವಿನ ಹಿದುಕೊಳ್ಳುರು ದಾರಿ ತೋರಿಸುತ್ತಾನ 17 ಯೋದನು ಶುದ್ದಿಯಾಗಿ ಶುದ್ದತ್ಮನು ದಾವಿದನ ಬಾಯಿಂದ ಮೊದಲು ಹೇಳಿದನು, ಶಸ್ತ್ರವಚನವು ನರವೆರುವುದು ಬೇಕಾಗಿತ್ತು, ಯುದನು ನಿಂಗ ಲೆಕ್ಕಲು ಕೂಡಿ ಲೆಕ್ಕ ಸಿಕ್ಕಿತು. 18 ಮತ್ತು ಮನುಸ್ಯನು ತನ್ನ ಹೊಟ್ಟೆ ಕಿಸ ದುಡ್ಡಿನಿಂದ ಒಂದು ಜಾಗವನ್ನು ಎಸನಾ ಮತ್ತೆ ತಲೆ ಕೆಳಕು ಹಾಕಿ ಬುದ್ದ ಅವ ಹೊಟ್ಟೆ ಒಡೆದು ಹೋತು, ಕರ್ಸೆಯಲ್ಲ ಹೊರಗೆ ಬಂತು. 19 ಇದು ಯೆರುಸೆಲೆಮಿನ ಜನರಿಗೆಲ್ಲ ಗೊತ್ತಾತು, ಆದರೆ ಆ ಭೂಮಿಗು ಪ್ರಾನಬುಟ್ಟ ಬೂಮಿ ಎಂದು ಹೆಸರಾತು. ಅವ ಸುದ್ದಿಗಾಗಿ, 20 ಅವ ಮನೆ ಪಾಲು ಬಿದ್ದು ಓಗ್ಲಿ, ಅವ ಕೆಲಸ ಎನ್ನೋಬ್ಬನಿಗಾಗಲಿ ಅಂದು ಕಿರ್ತನೆಗಳಲ್ಲಿ ಬರೆದದೆ. 21 ಕರ್ತನಾದ ಯೇಸು ನನಗಲ್ಲ ಬರಾಗ ಹೋಗಾಗ ಇದ್ದ ಕಾಲದಲ್ಲಿ, ಅಂದರೆ ಯೋಹನ ಕಾಲದಲ್ಲಿ ದಿಕ್ಷಸ್ನಾನ ಮಾಡಿದಲ್ಲ ಮೊದಲುಗೊಂಡು, 22 ನಂಗ ಬಳಿಯಲ್ಲಿ ಇದ್ದು ಆಕಾಶಕ್ಕೆ ಹೋದ ದಿನದವರೆಗೂ ನಂಗ ಜೊತೆಯಲ್ಲಿ ಇರುವರೊಳಗೆ ಒಬ್ಬ, ನಂಗ ಜೋತೆಲ್ಲ ಅವ ಎದ್ದಿ ಬಂದ ಸುದ್ದಿ ಸಾಕ್ಷಿ ಹೇಳುವ ಇರತು ಅರಸನು. 23 ಈ ಮತುಗಲ್ಲನ್ನು ಕೇಳಿ ಅವ ಯುಸ್ತನೆನಿಸಿಕೊಳ್ಳುವ ಬರ್ಸಬನೆನಿಕೊಳ್ಳುವ ಯೋಸೆಫಾನನ್ನು, ಮತ್ತಿಯನನ್ನು ನಿಲ್ಲಿಸಿ 24 ಪೂಜೆ ಮಾಡುತ್ತಾ, "ಕರ್ತನೆ ಹೃದಯ ನೋಡುವವನೆ ಯುದನು ಅಪೋಸ್ತಲನೆಂಬ ಈ ಕೆಲಸದಿಂದ ತಪ್ಪು ಮಾಡಿ ತನಗೆ ತಕ್ಕ ಜಾಗಕ್ಕೆ ಹೊಗೀರಾಗ 25 ಜಾಗವನ್ನು ವಗ್ಗಿ ಅವನಿಗೆ ಈ ಇಬ್ಬರು ನಂಗ ಆರಿಸಿಕೊಂದವನೇನ್ ತೋರಿಸುಕೊಡು ಅಂದಾ ನು. 26 ಆಗ ಅವರಿಗೋಸ್ಕರ ಚೀಟಿ ಹಾಕಿದರೂ, ಮದ್ಯಯನಿಗೆ ಬಂದ್ದಿದಾರಿಂದ ಅವ ಹನ್ನೊಂದು ಜನರಜೋತೆಯಲ್ಲಿ ಸೇರಿಸಿ ಲೆಕ್ಕಹಾಕಿದರು.