1 ಆಗ ಒಬ್ಬ ದೈವ ದೂತನ್ ನರಕದ ಬೀಗದ ಕೈ ನೆ ದೊಡ್ಡ ಸರಪಳಿಯಿಂದ ಕೈಲಿ ಹಿಡಕೊಂಡು ಸ್ವರ್ಗಯಿಂದ ಇಳಿದು ಬರದನೆ ನೋಡಿದೆ. 2 ಅವನ್ ಪಿಶಚಿನೆ ಆಗಿರಾ ಪಂಡ್ಲು ಯಿಂದ ಘಟಸರ್ಪನೆ ಹಡತ್ ಸಾವಿರ ವರುಷ ಕೂಡಿಹಾಕಿದರು. 3 ಆ ಸಾವಿರ ವರುಷ ತಿರಗಂಟ ಸೈತಾನನು ಇನ್ನು ಜನನೇ ಮಂಕು ಮಾಡಿದ ಹಾಂಗೆ ದೈವ ದೂತರ್ ಅವನೇ ನರಕಯಿಂದ ಹಾಕಿ ಬಾಗಿಲು ಮುಚ್ಚಿ ಅದಗ್ ಮುದ್ರೆಹಾಕಿದನು, ಆ ಸಾವಿರ ವರುಷ ಆದ ಮೇಲೆ ಅವನಗ್ ಸ್ವಲ್ಪ ಕಾಲ ಬಿಡುಗಡೆಯಾಗಕ್. 4 ತರುವಾಯ ಸಿಂಹಾಸನನೆ ನೋಡಿದೆನು, ಅವೇ ಮೇಲೆ ಜನರ್ಕುಳಿತ್ತಿದರು,ನ್ಯಾಯಹೇಳುವ ಹಕ್ಕು ಅವರಿಗೆ ಕೊಟ್ತಿಸಿತು., ಇದಲ್ಲದೆ ಯೇಸುನ ಸುದ್ದಿ ಆದ ಸಾಕ್ಷಿಯಿಂದಾಗಿ ದೈವ ವಾಕ್ಯ ಯಿಂದಾಗಿ [ತಲೆ ಹೊಯಿಸಿ ಕೊಂಡವರ] ಆತ್ಮನೇ ಮೃಗಗ್ ಅದರ ವಿಗ್ರಹನೆ ಅಡ್ಡಬುಳಾಗಿ ತಂಗ ಹಣೆಯ ಮೇಲೆ ಇಂದ ಕೈ ಮೇಲೆ ಗುರುತು ಹಾಕಿಸದಾಗೆ ಇರವನೆ ನೋಡಿದೆನು, ಅವರ ಜೀವ ಇರವರಾಗಿ ಇದ್ದಿ ಸಾವಿರ ವರುಸ ಕ್ರಿಸ್ತನೊಂದಿಗೆ ಆಳಿದರು. 5 ಅರ್ಥಳ ಸತ್ತವರ ಆ ಸಾವಿರ ವರುಸ ತೀರಾಗಂಟ ಜೀವರವರಾಗಿ ಎದ್ದಿತಿಲ್ಲೇ. 6 ಇದೇ ಮೊದಲು ಸೇರಿದವನು ಧನ್ಯನು , ಪರಿಶುದ್ದನು ಆಗಿದ್ದೇನೆ. ಇಂಥವರ ಮೇಲೆ ಎರಡನೇ ಮರಣಲ್ ಅಧಿಕಾರ ಕಾಣಿ ಆದಲೆ ಅವಾಗ ದೈವಗ್ ಪೂಜಾರಿ ಆಗಿ ಕ್ರಿಸ್ತವಂದಿಗೆ ಆ ಸಾವಿರ ವರುಷ ಆಳಿತೆರೆ. 7 ಆ ಸಾವಿರ ವರುಸ ತಿರೀದ ಮೇಲೆ ಸೈತಾನನಿಗು ಜೈಲುಯಿಂದ [ಬಿಡುಗಡೆ ಮಾಡದ್] 8 ಅಂವ ವರೆಗೆ ಬಂದು ಭೂಮಿನ ನಾಕು ಮೂಲೆ ಮೇಲೆ ಗೋಗ್ ಮಾಗೋಗ್ ಅಂಬ ಜನನೆ ಮಂಕುಮಾಡಿ ಅವರನೇ ಯುದ್ದಗ್ ಕೂಡಿಸಿ ಅವರ ಸಂಖ್ಯೆ ಸಮುದ್ರನೆ ಮರಳ ರೀತಿ ಇದ್ದದೆ. 9 ಅವರ [ದೇಶಲೆಲ್ಲ] ಹಬ್ಬಿಕೊಂಡು ದೈವ ಜನ ದಂಡಿಗು ನಂಗ ಪ್ರಿಯ ಪಟ್ಟಣಗ್ [ಮುತ್ತಿಗೆ ಹಾಕಿದರು] ಆಗ ಸ್ವರ್ಗಯಿಂದ ಬೆಂಕಿ ಇಳಿದು ಬಂದು ಅವರನೇ ಸುಟ್ಟು ಬುಟ್ಟಿತು. 10 ಇದಲ್ಲದೆ ಅವರನೇ ಮಂಕುಮಾಡಿ ಸೈತಾನ ಬೆಂಕಿ ಗಂಧಕ ಉರಿವಾ ಕೆರೆಲ್ ಹಾಕುತಿನಿ ಅಲ್ಲಿ ಪ್ರಾಣಿ ಸುಳ್ಳು ಪ್ರವಾದಿ ಕೂಡ ಇದ್ದಲೇ ಅವರ್ ವತ್ತಾರೆ ಸಂದ್ಯೆ ಯಾವಾಗಲು ಕಷ್ಟಪಡುತ್ತಾರೆ. 11 ಆ ಮೇಲೆ ಬೆಳಗಿರ ದೊಡ್ಡ ಸಿಂಹಾಸನೆ ಅದರ ಮೇಲೆ ಕುಳಿತ್ರವನೆ ನೋಡಿನಿ ಅಂವನ ಮುಂದಕ್ ಭೂಮಿ ಮೋಡಓಡಿ ಹೋಗಿ ಇನ್ನು ಕಾಣದ ರೀತಿ ಆತದೆ. 12 [ಇದಲ್ಲದೆ ] ಸತ್ರವರಾದ ದೊಡ್ಡವರು, ಸಣ್ಣವರು, ಸಿಂಹಾಸನದ ಮುಂದಕ್ ನಿಂತಿರದನೆ ಕಂಡೆ, ಆಗ [ಪುಸ್ತಕಲ್] ತೆಗೆತೆದೆ. ಇಂದೆ ಜೀವಭಾದ್ಯರ ಪಟ್ಟಿ ಅಂಬ ಇನ್ನೊಂದು ಪುಸ್ತಕ ತೆಗೆತೆದೆ. ಆ ಪುಸ್ತಕನೆ ಬರದ್ರಾ ಮಾತನೆ ಆಧಾರಯಿಂದ ಅವರವರ ಮಾಡಿದ ರೀತಿ ಸತ್ತವರಗ ನ್ಯಾಯ ತೀರ್ಪು ಆತದೆ. 13 ಸಮುದ್ರ ವಳಗೆಯಿಂದ ಸತ್ತವರನೆ ಒಪ್ಪಿಸಿತ್ , ಸಾವು ಪಾತಾಳ ತಂಗ ತಣಯಿಂದ ಸತ್ತವರನೆ ಒಪ್ಪಿಸಿತು, ಅವರಲ್ ಪ್ರತಿಯೊಬ್ಬನಾಗ್ ಅವನವನ ನಡತೆ ಪ್ರಕಾರ ನ್ಯಾಯತೀರ್ಪು ಆತ್. 14 ಆಮೇಲೆ ಸಾವುನ್ ಪಾತಾಳ ಬೆಂಕಿನೆ ಕೆಳಗೆ ಹಾಕಿಬುಟ್ಟಿತು , ಆ ಬೆಂಕಿಕೆರೆಗ್ ಎರಡನೇ ಸಾವು. 15 ಯಾವನ ಹೆಸರು ಜೀವಭಾದ್ಯರ ಪಟ್ಟಿಲ್ ಬರದದಂದು ಕಾಣಲಿಲ್ಲವೋ ಅವನ್ ಬೆಂಕಿ ಕೆರೆಲ್ ಹಾಕಲಾಯಿತು.