1

1 ಯೇಸುಕ್ರಿಸ್ತುನ ಆಳಾಗಿರ ಪೌಲನ್ ಜ್ವೊತೆಗಾರನಾಗಿರ ತೀಮೋಥಿ ನಂಗಗ್ ಪ್ರಿಯನ್ ಜ್ವೊತೆ ಕೆಲ್ಸದವನ್ ಆಗಿರ 2 ವಿಲೆಮೊನನಾಗ್ ಜ್ವೊತೆಗಾರ್ತಿ ಅಪ್ಪಿಯಳ್ ಗ್ ನಂಗನು ಸೈನಿಕನಾಗಿರ ಅರ್ಖಿಪ್ಪನಗ್ ನಿಂಗ ಮನೆಲ್ 3 ಸೇರೊ ಕೂಟಗ್ ಬರಿವದ್ಯಾನಂದಲೇ ನಂಗ ಅಪ್ಪನಾಗಿರ ದೈವಯಿಂದ ಕರ್ತನಾಗಿರ ಕ್ರಿಸ್ತನಿಂದ ನಿಂಗಗ್ ಕೃಪೆ ಶಾಂತಿ ಆಗಲಿ 4 ನನ್ನ ಪ್ರಾರ್ಥನೆಲ್ ಯಾಗ್ಲ್ ನಿಂಗನೆ ಗ್ಯಾನಸೊಡು 5 ನನ್ನ ದೈವಗ್ ಕೃತಜ್ಞತೆ ಮಾಡಿತಿನಿ. ಯಾನ್ಗಂದಲೇ ಕರ್ತನಾಗಿರ ಯೇಸು ಮೇಲೆ ಶುದ್ಧ ಇರವರ್ ಮೇಲೆ ನನಗಿರ ಪ್ರೀತಿಸಿ ನಂಬಕೆನ ಪತಿ ಕ್eಳಿದೆನೆ. 6 ಕ್ರಿಸ್ತುಲು ನಂಗಗ್ ಸಿಕ್ಕಿರ ಯಲ್ಲಾ ವರನ ಪತಿ ನೀನ್ ತಿಳುವಳಿಕೆ ಹೊಂದಿರದ್ಲ್ ಕ್ರಿಸ್ತು ನಂಬಿಕೆಲಿರ ನಿನ್ನ ಸಮಂದ ಕ್ರಿಸ್ತುಗು ಹೆಚ್ಚಾಗಿರ ಮಹಿಮೆನೆ 7 ಹುಂಟು ಮಾಡಕ್oದ್ ಬೇಡಿತಿನಿ ಜೊತೆಗಾರನೆ ನಿನ್ನ ಯಿಂದ ದೈವಜ್ಹನ ಹುದಯಗ್ ಪ್ರಯೋಜನಯಿಂದ ನಿನ್ನ ಪ್ರೀತಿಯಿಂದ ನನಗ್ ಬಾಳ ಸಂತೋಸ ಆದರಣೆ ಉಂಟಾತ್. 8 9 8.ಆದಕಾರಣ ನಿನಗೆ ಯುಕ್ತವದದ್ದನ್ನು ಆಗ್ನಪಿಸುವುದಕ್ಕೆ ನನಗೆ ಕ್ರಿಸ್ಥನಲ್ಲಿ ಪೂರ ಅಧಿಕರವಿದ್ದರು ಹಾಗೆ ಆಗ್ನಪಿಸದೆ . 9.ಮುದುಕನೂ ಈಗ ಕ್ರಿಸ್ತ ಯೇಸುವಿನ ನಿಮಿತ್ತ ಸೇಎಯವನು ಆಗಿರುವ ಈ ಪುಳನೆಂಬ ನಾನು ಪ್ರೀತಿಯ ನಿಮಿತ್ತ ನಿನ್ನನ್ನು. 10 ನಾನ್ ಜೇಲಿಲಿದ್ದಗ ನನ್ನ ಮಜ್ಞಾನ ಮಾದ್ರಿ ಬಂದ ಓನೇಸಿಮನ ವಿಷಯಲ್ ನಿನ್ನೆ ಬೇಡಿತಿನಿ. 11 ಅವನ್ ಮೊದ್ಲು ನಿನಗ್ ಪ್ರಯೋಜನ ಹಾಗಿದೆನೆ. 12 ನನಗ್ ಜೀವಾಗಿರ ಅವನೆ ನಿನ್ನ ತನಗ್ ಹಿಂದಕ್ 13 ಕಳ್ಸಿ ಕೊಟ್ ದೆನೆ ಸುವಾರ್ತೆ ಯಿಂದ ಜೀಲಿಲಿಯ ನನಗ್ ಉಪಚಾರ ಮಾಡೊಂತೆ ನಿನಗ್ ಬದಲಾಗಿ ಅವನೆ ನನ್ನ 14 ತೆನಲ್ ಇರಲೆ ಅಸೆ ಪಟ್ಟೆನ್ ಅಂದಲೆ ನಿನ್ನ ಉಪಗಾರ ಬಲ್ಟ್oತೆ ಇಂದಾಗಿದೆದೆ ನಿನ್ನ ಇಷ್ಟ ಮಾದ್ರಿ ಇರಕ್oದ್ ಗ್ಯಾನಮಾಡಿ ನಿನ್ನ ಮಾತ್ ನಂತೆಯಾನ್ ಮಾಡಲೆ ನನಗ್ 15 ಇಷ್ಟ ಕಾಣೆ ಅವನ್ ಸ್ ಲ್ಪಕಾಲ ನಿನಿಂದ ಬೇರೆ ಆದದ್ ಯಾನಂದಲೆ ನೀನ್ ಅವನೆ ಯಾಗ್ಲ್ ಇರಲೆ 16 ಇನ್ನ್ ಮೇಲೆ ಅವನ್ ಆಳಾಗದೆ ಆಳ್ ಗಿಂತ ಮೇಲಾಗಿ ವಳ್ಳೆ ಜ್ವೊತೆಗಾರಾಕ್oದ್. ಅವನೆ ನನಗ್ ವಳ್ಳೆ ನಾಗಿರಾದ್ಲ್ ನನಗ್ ಒಬ್ಬ ಜೊತುಗಾರನಾಗಿ ದೈವಲ್ ಇನ್ನ್ 17 18 19 20 17.ಪ್ರಿಯನಗಿರುವನು ಹಾಗಾದರೆ ನೀನು ನನ್ನನ್ನು ಜೊತೆಗಾರನೆಂದು ಎನಿಸಿದರೆ ನನ್ನನ್ನು ಸೇರಿಸಿಕೊಳ್ಳುವ ಪ್ರಕಾರವೇ . 18. ಅವನ್ಸೀರಿಸಿಕೂರ್ ಅವನಿಂದ ನೀನು ಏನಾದರೂ ನಷ್ಟಪತ್ತಿದ್ದರೆ ಅಥವಾ ಅವನು ಸಾಲವೀನಾದರೂ ಅಥವಾ ಅವನುಸಾಲವೀನಾದರೂ ತೀರಿಸಬೀಕದ. 19.ರಿ ಅದನ್ ನನ್ನ ಲೆಕ್ಕಕ್ಕೆ ಹಾಕು ನಾನೇ ಕೊಟ್ಟು ತೀರಿಸುತ್ತೀನೆಂದು ಪುಳನೆಂಬ ನಾನು ಸ್ವಂತ ಕೈಯಿಂದ ಬರೆದಿದ್ದೇನೆ ನಿನ್ನ ಆತ್ಮದ ವಿಷಯದಲ್ಲಿ ನೀನೇ ನನ್ನಾ ಸಾಲದಲ್ಲಿದ್ದೀ ಎಂದು. 20.ನಾನು ಬೇರೆ ಸೋಣ ಹವದು ಸಹೋದರನೀ ಕರ್ತನಲ್ಲಿ ನಿನ್ನಿಂದ ನನಗೆ ಪ್ರಯೋಜನವಾಗುವ ಹಾಗೆ ಮಾಡು ಕ್ರಿಸ್ತನಲ್ಲಿ ನನ್ನ ಹೃದಯವನ್ನು . 21 ಸ್ ರಿಮಾಡ್ ನೀನ್ ಕ್eಳಿ ನಡಿವದ್ಲ್ ನಾನ್ ನಂಬಿಕೆ ಯಿಂದ ನಾನ್ ನಿನಗ್ ಬರ್ದ್ ದೆನೆ ನಾನ್ ಹ್eಳಿದದ್ ಗಿಂತ ಯಚ್ಚಗೆ ನೀನ್ 22 ಮಾಡ್ತಿದ್oದ್ ನನಗ್ ಗೊತ್ತುಇದಲದೆ ನಿಂಗ ಪ್ರಾಥನೆಯಿಂದ ನಾನ್ ನಿಂಗ ತನಗ್ ಬರಲೆ ಆತೆದ್oದ್ ನಾನ್ ನೊಡೊಡಿರದ್ ಹ್ ದ್ ಗಾಗಿ ಒಂದುತ್oಗೊಲಿದ ಮನೆ 23 ಸ್ ರಿ ಮಾಡ್ ಯೇಸುಲು ನನ್ನ ಜೊತ್ಲು ಸೆರೆ ಹಾಗಿರಎಪಪ್ಪನ್ ನಿನಗ್ ನೋವ್ರನೆ ಹ್eಳಿತೆನೆ 24 ನನ್ನ ಜ್ವೊತೆ ಕೆಲ್ಸಗರರಾಗಿರ ಮಾರ್ಕ ಆರಿಸ್ತಾರ್ಕದೇಮ ಇಂದೆ ಲೂಕ ನನಗ್ ಮರ್ವದಿ ಕೊಡ್ತೆರೆ 25 ನಂಗ ದೈವ ಆಗಿರ ಯೇಸು ಕ್ರಿಸ್ತುನ ಕೃಪ ನಿಂಗೊಂದೆಗೆ ಇರಲಿ. ಆಮೆನ್