1 2 1.ಯೇಸುಕ್ರಿಸ್ತುಡದಾಸಡು ಅಪೋಸ್ತಲುಡು ಆಯ್ನಾಸಿಮೆಯೇನ ಪೆತ್ರುಡು ಮಾ ದೇವಡ ಮಾಲಿರಕ್ಷತುದೈನಾಯೇಸುಕ್ರಿಸ್ತುದ ನಿತಿನಿಮ್ಕ ಮಾಜೋತ್ಲಾ ಅಮುಲ್ಯಮೈನಾ ನಂಬಿಕಾನ್ನಿ ಹೊಂದುoಡವಾಲ್ಳ ರಾಸೆದೆಮಂಟೆ. 2.ದೇವಡ ವಿಷಯಮೈಯ್ಯಿಯ ಮಾ ಕರ್ತುದೈನಾ ಯೇಸುವಿನ ವಿಷಯಮಾಯಿಯು ಪಂಜ್ಞನಮು ಮೀಕಿಉoಟಾಯಾದಾoತಲ ಕೃಪೆಯೂ ಶಾಂತಿಯಾ ಮೀಕಿ ಹೆಚ್ಚಚ್ಚoಗದೊರಕ್ನಿ. 3 4 3.ಮಮ್ಮಲಿ ತನ್ನ ಪ್ರಾಭಾಮಂನಿಂಕಾನು ಗುಣ್ಶಯoನಿoಕಾನು ಪಿಲ್ಬಿನ್ನ ದೇವಡ ವಿಷಯಂಗ ಯೇಸುನ ದಿವ್ಯಶಕ್ತಿಯು ಮಾಕಿ ಪರಿಜ್ಞಾನoನ್ನಿ ಇಚ್ಚಿoದಾoತಲ ಜಿಮನ್ಗು ಭಕ್ತಿಗೋ ಕಾಪೆಯಾದoತಾನು ದೊರಕೆ ಅನಿ ತಿಳ್ಬಿಮಾತೆ . 4.ಮಿಳು ಲೋಕಂಲಾ ದುರಾಶೆನಿಂಕoಟೈನಾ ಸೆದ್ದದಾನ್ಗಿ ತಪ್ಪಿಕಾಗಾನಿ ದೈವಂ ಸ್ವಭಾವಂಲಾ ಪಾಲ್ಕಿಹೊಂದಿವಾಳಕಾವಲನಿ ಉದ್ದೆಶಂನಿಂಕ ದೇವಡು ತನ್ನ ಪ್ರಭಾವಗುಣತಿಶಯಂನಿಂಕನಿ ಅಮುಲ್ಯಮೈಯು ಉತ್ನ್ರ್ಷ್ಟಮೈಯಿಯುಉಂಡ ವಾಗ್ದನಂಲ್ನಿಮಾಕಿ ದಯಪಾಲಿಚ್ಚಾಡು. 5 6 7 5.ಈ ಕಾರಣಂನಿಂಕಾನೇಮಿಳು ಪೂರ್ಣಾಸಕ್ತಿಉಳ್ಳವಾಲೈ ಮಿಕುಂಡ ನಂಬಿಕೆಗಿ ಸದ್ಗುಣ್ಮ್ಕಿ ಸದ್ಗುಣಾನ್ಗಿ. 6.ಜ್ಞನಂಮ್ಕಿ ಜ್ಞಾನಾನ್ಗಿ ದಮೆಯನ್ನಿ ದಮೆಗೆ. 7. ತಾಳ್ಮೆಗಿ ಭಕ್ತಿನ್ನಿ ಭಕ್ತಿಗಿ ಸಹೋದರ ಸ್ನೇಹಂವ್ನಿ ಸಹೋದರಸ್ನೇಹಂಮ್ಲಿ ಪ್ರಿತಿನಿ ಇಚ್ಚಿಯಂಡ್ಡಿ. 8 9 8.ಇವಿ ಮಿಲಾಉಂಡ್ಡಿ ಹೆಚ್ತಾವಸ್ತೆ ಮಾ ಕರ್ತುದೈನ ಯೇಸುಕ್ರಿಸ್ತುಡ ಸಂಭಂಧಮೈನ ಪರಿಜ್ಞನoಮ್ಲಿ ಹೊಂದೇ ವಿಷಯಂಲಾ ಮಿಮ್ಮಲ್ನಿ ಆಳಸ್ಯಗಾರಲು ನಿಷ್ಪಲಲುಕಾಗುನಟ್ಟೆಸೇಸ್ತಾವಿ. 9.ಇವಿಲೇಗುನ್ನವಾಡು ಗುಡ್ದೋದೈನಾಡು ವಾಡು ದೊರಂದೃಷ್ಟಿಲೇಗುನ್ನವಾದೈoಡಿ ತನ್ನ ಯನ್ನ ಪಾಪಲು ಪರಿಹಾರಂಮೈ ತಾನುಶುದ್ದಆಯ್ನದಾನ್ನಿ ಮಲ್ಸಿಉಡ್ಸ್ನಾಡು. 10 11 10.ದಾನನಿಂಕ ಸಹೋದರಲೇ ದೇವಡು ಮಿಮ್ಮಲಿ ಪಿಲ್ಬಿಂದಾನ್ನಿ ಆರ್ಪನ್ನದ್ದಾನಿ ದೃಡಂಪಡಿಚ್ಗನ್ನದಾನ್ನಿ ಮಲಿಂತ ಪ್ರಯಸಂಪೂಡಂಡ್ಡಿ ಇಟ್ಟೆ ಮಿಳು ಸೇಸ್ತೆಎoದಿಗೂ ಎಡಹುಲೇದು. 11.ಮಾಲಿ ಮಾ ಕರ್ತುಡು ರಕ್ಷಕುಡು ಆಯ್ನಾ ಯೇಸು ಕ್ರಿಸ್ತುಡ ನಿತ್ಯ ರಾಜ್ಯಂಲಾ ಪ್ರವೆಶಿಚ್ಚತ್ಲ ಆದೇವಡು ಮೀಕಿಧರಾಳಂಗ ಅನುಗ್ರಹಿಚ್ಚಾಡು. 12 13 14 15 12.ದಾನ್ನಿಂಕ ಮಿಳು ಸಂಗತಿಲ್ನಿ ತಿಲ್ಚಿನವಾಲೈ ಮೀಕಿದೊರಕ್ನಾ ಸಂತ್ಯಾಂಲಾಸ್ಥಿರವಾಗುOಟ್ಟೆ ಅವುಟ್ಲೆ ಮೀಕಿ ಜ್ಞಾಪಕಂಇಚೈಕೈ ನೀನು ಯಪ್ದು ಸಿದ್ದಮೈಂತಾನು . 13.ನೀನು ನಾ ದೇಹಂಮನ ಗುದಾರಂಲಾಉದ್ನಾ ತನ್ನ ಮಿಮ್ಮಲ್ನಿ ಜ್ಞಾಪಕಂಪೋದ್ಬಿಚ್ಚಿ ಪ್ರೆರಿಸುವದಿ ಯುಕ್ತಮಂಬಿಚ್ಚಿಂದ್ದಿ . 14.ಯನ್ದಿಂಟೆ ಮಾ ಕರ್ತುದೈನಾ ಯೇಸು ಕ್ರಿಸ್ತುಡು ನಾಕಿ ತಿಳಿಚಿಚಿನ ಪ್ರಕಾರಂ ಈ ಗುಡಾರಂವ್ನಿ ಪೆರ್ಕಿಎಸ್ನಾಕಾಲಂ ಬರ್ನಾ ವಸ್ತದನಿ ತಿಲ್ಬಾನು . 15.ಮಿಳು ನಾ ಮರಣಕಯರಂಲಾ ಇವುತಲ್ನಿ ಯಪ್ದೋ ಜ್ಞಾಪಕಂಸೇಸ್ಗಾನ್ನದಾನಿ ಸದ್ಯಮಯತ್ಲಾ ಪ್ರಯಾಸಂಪೋದ್ನಾನು. 16 17 18 ನಮ್ಮ ಕರ್ತನಾದ ಯೇಸುಕ್ರಿಸ್ತನ ಶಕ್ತಿಯನ್ನೂ, ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಚಮತ್ಕಾರದಿಂದ ಕಲ್ಪಿಸಿದ ಕಟ್ಟುಕಥೆಗಳನ್ನು ನಾವು ಅನುಸರಿಸಲಿಲ್ಲ. ಆತನ ಮಹತ್ತನ್ನು ಕಣ್ಣಾರೆ ಕಂಡವರಾಗಿಯೇ ಅದನ್ನು ತಿಳಿಯಪಡಿಸಿದೆವು. 17ಏಕೆಂದರೆ, <<ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ>> ಎಂಬ ವಾಣಿಯು ಮಹೋನ್ನತವಾದ ಮಹಿಮೆಯಿಂದ ಆತನಿಗೆ ಉಂಟಾದದ್ದರಲ್ಲಿ ಆತನು ತಂದೆಯಾದ ದೇವರಿಂದ ಗೌರವವನ್ನೂ, ಮಹಿಮೆಯನ್ನೂ ಹೊಂದಿದನಲ್ಲವೇ. 18ನಾವು ಪರಿಶುದ್ಧ ಪರ್ವತದ ಮೇಲೆ ಆತನ ಸಂಗಡ ಇದ್ದಾಗ ಪರಲೋಕದಿಂದ ಬಂದ ಆ ವಾಣಿಯನ್ನು ನಾವು ಕೇಳಿಸಿಕೊಂಡೆವು. 19 20 21 ಇದಲ್ಲದೆ ಪ್ರವಾದನವಾಕ್ಯವು ನಮಗೆ ಬಹುದೃಢವಾಗಿ ದೊರೆತಿದೆ. ಆ ದಿನವು ಅರುಣೋದಯವಾಗುವರೆಗೆ ಮತ್ತು ಉದಯ ನಕ್ಷತ್ರವು ನಿಮ್ಮ ಹೃದಯಗಳಲ್ಲಿ ಮೂಡುವತನಕ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಟ್ಟರೆ ಒಳ್ಳೆಯದು. 20ಯಾವ ಪ್ರವಾದನಾ ವಾಕ್ಯವೂ ಕೇವಲ ಮನುಷ್ಯನ ಸ್ವಬುದ್ಧಿಯಿಂದ ವಿವರಿಸತಕ್ಕಂಥದ್ದಲ್ಲವೆಂಬುದನ್ನು ಮುಖ್ಯವಾಗಿ ಮೊದಲು ತಿಳಿದುಕೊಳ್ಳಿರಿ. 21ಏಕೆಂದರೆ ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ. ಆದರೆ ಮನುಷ್ಯರು ಪವಿತ್ರಾತ್ಮಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತನಾಡಿರುವುದು.