1

1 ಯೇಸುಕ್ರಿಸ್ತುನ ಆಳಾಗಿರ ಪೌಲನ್ ಜ್ವೊತೆಗಾರನಾಗಿರ ತೀಮೋಥಿ ನಂಗಗ್ ಪ್ರಿಯನ್ ಜ್ವೊತೆ ಕೆಲ್ಸದವನ್ ಆಗಿರ 2 ವಿಲೆಮೊನನಾಗ್ ಜ್ವೊತೆಗಾರ್ತಿ ಅಪ್ಪಿಯಳ್ ಗ್ ನಂಗನು ಸೈನಿಕನಾಗಿರ ಅರ್ಖಿಪ್ಪನಗ್ ನಿಂಗ ಮನೆಲ್ 3 ಸೇರೊ ಕೂಟಗ್ ಬರಿವದ್ಯಾನಂದಲೇ ನಂಗ ಅಪ್ಪನಾಗಿರ ದೈವಯಿಂದ ಕರ್ತನಾಗಿರ ಕ್ರಿಸ್ತನಿಂದ ನಿಂಗಗ್ ಕೃಪೆ ಶಾಂತಿ ಆಗಲಿ 4 ನನ್ನ ಪ್ರಾರ್ಥನೆಲ್ ಯಾಗ್ಲ್ ನಿಂಗನೆ ಗ್ಯಾನಸೊಡು 5 ನನ್ನ ದೈವಗ್ ಕೃತಜ್ಞತೆ ಮಾಡಿತಿನಿ. ಯಾನ್ಗಂದಲೇ ಕರ್ತನಾಗಿರ ಯೇಸು ಮೇಲೆ ಶುದ್ಧ ಇರವರ್ ಮೇಲೆ ನನಗಿರ ಪ್ರೀತಿಸಿ ನಂಬಕೆನ ಪತಿ ಕ್eಳಿದೆನೆ. 6 ಕ್ರಿಸ್ತುಲು ನಂಗಗ್ ಸಿಕ್ಕಿರ ಯಲ್ಲಾ ವರನ ಪತಿ ನೀನ್ ತಿಳುವಳಿಕೆ ಹೊಂದಿರದ್ಲ್ ಕ್ರಿಸ್ತು ನಂಬಿಕೆಲಿರ ನಿನ್ನ ಸಮಂದ ಕ್ರಿಸ್ತುಗು ಹೆಚ್ಚಾಗಿರ ಮಹಿಮೆನೆ 7 ಹುಂಟು ಮಾಡಕ್oದ್ ಬೇಡಿತಿನಿ ಜೊತೆಗಾರನೆ ನಿನ್ನ ಯಿಂದ ದೈವಜ್ಹನ ಹುದಯಗ್ ಪ್ರಯೋಜನಯಿಂದ ನಿನ್ನ ಪ್ರೀತಿಯಿಂದ ನನಗ್ ಬಾಳ ಸಂತೋಸ ಆದರಣೆ ಉಂಟಾತ್. 8 ಹ್ ದ್ಗ್ ಯೇಸು ಕ್ರಿಸ್ತುನ ಸೆರೆ ಹಾಳ್ ಮುದ್ಯಾ ಆಗಿರ ಪೌಲಂಬ ನಾನ್ ಈಗ ನಿನಗ್ ಸರೆಗೆ ಹಾಗಿರದ್ನೆ ಹ್ ಳಿತಿನಿ ಕ್ರಿಸ್ತುಲು ನನಗ್ ಬಾಳ ದೈರ್ಯ ಇದಲಿ 9 ಹಾಂಗೆ ಹಾಳದೆ ಪ್ರೀತಿ ಯಿಂದ ನಿನ್ನೆ ಬೇಡಿತಿನಿ 10 ನಾನ್ ಜೇಲಿಲಿದ್ದಗ ನನ್ನ ಮಜ್ಞಾನ ಮಾದ್ರಿ ಬಂದ ಓನೇಸಿಮನ ವಿಷಯಲ್ ನಿನ್ನೆ ಬೇಡಿತಿನಿ. 11 ಅವನ್ ಮೊದ್ಲು ನಿನಗ್ ಪ್ರಯೋಜನ ಹಾಗಿದೆನೆ. 12 ನನಗ್ ಜೀವಾಗಿರ ಅವನೆ ನಿನ್ನ ತನಗ್ ಹಿಂದಕ್ 13 ಕಳ್ಸಿ ಕೊಟ್ ದೆನೆ ಸುವಾರ್ತೆ ಯಿಂದ ಜೀಲಿಲಿಯ ನನಗ್ ಉಪಚಾರ ಮಾಡೊಂತೆ ನಿನಗ್ ಬದಲಾಗಿ ಅವನೆ ನನ್ನ 14 ತೆನಲ್ ಇರಲೆ ಅಸೆ ಪಟ್ಟೆನ್ ಅಂದಲೆ ನಿನ್ನ ಉಪಗಾರ ಬಲ್ಟ್oತೆ ಇಂದಾಗಿದೆದೆ ನಿನ್ನ ಇಷ್ಟ ಮಾದ್ರಿ ಇರಕ್oದ್ ಗ್ಯಾನಮಾಡಿ ನಿನ್ನ ಮಾತ್ ನಂತೆಯಾನ್ ಮಾಡಲೆ ನನಗ್ 15 ಇಷ್ಟ ಕಾಣೆ ಅವನ್ ಸ್ ಲ್ಪಕಾಲ ನಿನಿಂದ ಬೇರೆ ಆದದ್ ಯಾನಂದಲೆ ನೀನ್ ಅವನೆ ಯಾಗ್ಲ್ ಇರಲೆ 16 ಇನ್ನ್ ಮೇಲೆ ಅವನ್ ಆಳಾಗದೆ ಆಳ್ ಗಿಂತ ಮೇಲಾಗಿ ವಳ್ಳೆ ಜ್ವೊತೆಗಾರಾಕ್oದ್. ಅವನೆ ನನಗ್ ವಳ್ಳೆ ನಾಗಿರಾದ್ಲ್ ನನಗ್ ಒಬ್ಬ ಜೊತುಗಾರನಾಗಿ ದೈವಲ್ ಇನ್ನ್ 17 ಯಾಸೊ ವಳ್ಳೆವನಾಗಿರ್ತೆನಲ್ಲವ. ಹ್ ದ್ಲ್ ನೀನ್ ನನ್ನೆ ಜ್ವೊತೆಗಾರನ್oದ್ ಗ್ಯಾನ ಮಾಡಿದಲೆ ನನ್ನೆ ಸೆರ್ಸೋ 18 ಮಾದ್ರಿ ಅವನೆ ಸೆರ್ಸೋ ಅವನ್ ನಿನಗ್ ಯಾನಾರ್ ತ್ ಪ್ಪು ಮಾಡಿದಲೆ ಆಗ ಅವನ್ ಸಾಲಯಾನಾರ್ ತೀರ್ಸಾಕಂದಲೆ 19 ಹ್ ದ್ನ್ ನನ್ನ ಲ್ಯಾಕ್ಕಗ್ ಹಾಕ್ . ನಾನೆವೆ ಕೊಟ್ಟುತಿರ್ಸಿತಿನ್oದ್ ಪೌಲನಂಬ ನಾನ್ ಸ್ವಂತಕೈಯಿಂದ ಬರ್ದ್ ದೆನೆ ನಿನ್ನ ಆತ್ಮ ವಿಷಯಲ್ ನೀನೆಲೆ ನನಗ್ ಸಾಲ ಆಗಿದೆ ಹ್oದ್ ನಾನ್ 20 ಬೇರೆ ಹಾಳಕದ ಜೊತುಗಾರನೆ ನಿಜಾದೈವಲ್ ನಿನಿಂದ ನನಗ್ ಪ್ರಯೋಜನ ಆಗಲಿ ದೈವಲ್ ನನ್ನ ಹೃದಯನೆ 21 ಸ್ ರಿಮಾಡ್ ನೀನ್ ಕ್eಳಿ ನಡಿವದ್ಲ್ ನಾನ್ ನಂಬಿಕೆ ಯಿಂದ ನಾನ್ ನಿನಗ್ ಬರ್ದ್ ದೆನೆ ನಾನ್ ಹ್eಳಿದದ್ ಗಿಂತ ಯಚ್ಚಗೆ ನೀನ್ 22 ಮಾಡ್ತಿದ್oದ್ ನನಗ್ ಗೊತ್ತುಇದಲದೆ ನಿಂಗ ಪ್ರಾಥನೆಯಿಂದ ನಾನ್ ನಿಂಗ ತನಗ್ ಬರಲೆ ಆತೆದ್oದ್ ನಾನ್ ನೊಡೊಡಿರದ್ ಹ್ ದ್ ಗಾಗಿ ಒಂದುತ್oಗೊಲಿದ ಮನೆ 23 ಸ್ ರಿ ಮಾಡ್ ಯೇಸುಲು ನನ್ನ ಜೊತ್ಲು ಸೆರೆ ಹಾಗಿರಎಪಪ್ಪನ್ ನಿನಗ್ ನೋವ್ರನೆ ಹ್eಳಿತೆನೆ 24 ನನ್ನ ಜ್ವೊತೆ ಕೆಲ್ಸಗರರಾಗಿರ ಮಾರ್ಕ ಆರಿಸ್ತಾರ್ಕದೇಮ ಇಂದೆ ಲೂಕ ನನಗ್ ಮರ್ವದಿ ಕೊಡ್ತೆರೆ 25 ನಂಗ ದೈವ ಆಗಿರ ಯೇಸು ಕ್ರಿಸ್ತುನ ಕೃಪ ನಿಂಗೊಂದೆಗೆ ಇರಲಿ. ಆಮೆನ್