2

1 ಪಂಚಾಸತಮ್ಮ ಹಬ್ಬ ಬಂದಾಗ ದೈವಮೈಸರೆಲ್ಲರೂ ಯೆರೋಸಲೆಮ್ಲು ಒಂದೇ ಜಾಗಲ್ ಸೇರಿದರ್. 2 ಸಡನ್ನಾಗಿ ಮೋಡ ಇಂದ ಬಿರುಗಾಳಿಯಾಗಿ ದೊಡ್ಡ ಸದ್ ಕೆಳಿದರ್.ಅಲ್ಲಿ ಸೇರಿದವರೆಲ್ಲರ್ ಅ ಸದ್ದ್ನೇ ಕೆಳಿದರ್ ಅಗಾ ನೋಡ್ದಾಗ ಸುಡಗೆ ಆತೂ. 3 ಅಗಾ ಬಿಂಕೆ ಒಬೊಬ್ಬರ್ನೆ ಬೇರೆ ಬೇರೆ ಮಾಡಿತ್ ,ಇಂದೇ ದೈವಮೈಸರ್ಲೊಬ್ಬ 4 ಆಗಾ ದೈವಮೈಸರೆಲ್ಲರೂ ಶುದ್ದತ್ಮಇಂದ ತುಂಬಿದವರಾಗೀ ಬೇರೆ ಬೇರೆ ಮಾತ್ ಅಡಿದರ್,ಪ್ರತಿಒಬ್ಬರು ಸುದ್ದಾತ್ಮ ನಡೆಸಿದ್ದಗೆ ಮಾತಾಡಿದರ್ 5 6 7 5 :-ಆಕಾಶಕಿಂದ ಅಂತ ದೇಶಂನಿಕ್ಕ ಒಚಿ ಮೊಂಚುದೈ ನಾ ಬಕ್ತುದೈನ ಯಹುದಲೋ ಯೋರೋಸ್ಲೋಮ್ಲ ವಸ್ಮುಂದ್ರಿ . 6:-ಆ ಶಬ್ಥಮಿಕ್ಕ ಜನ್ಲು ಗುಮ್ಪುಮಿಂಕ ಒಚಿ ಪ್ರಥಿವಳು ವಲವಳ ಭಾಷೇಲ ವಿಲು ಮತ್ಲ್ದ್ಥನಿ ವಿನಿ ಅಸ್ಚರ್ಮಿಂದೆ . 7:-ಅಂದ್ರು ಅಶ್ರ್ಮಿನ್ಕ್ಕ ಬೆರಗೈ -ಇದೋ ಮತ್ಲ್ದಥ್ವಳು ವಿಲೆಂಥ ಗಲಿಳಯವಳೇ . 8 9 10 11 8 :-ಮಿಮು ಪರ್ಥಿಒಕ್ಲು ಮ್ಹಂಹ ಪುಟ್ಲ್ಲ ಭಾಷೆಲಾ ಉಳು ಮಟ್ಲದಣಿ ಇನ್ನುನಂಟು ಕಾದ ಎತ್ಲ ? 9-10 -:-ಪರ್ಥ್ಯಲು, ಮೆದ್ಯಲು, ಎಲಾಮ್ಯಲು, ಮೆಸೋಪೋಥ್ಮ್ಯಲು, ಯುದಯಲು, ಕಪದೊಕ್ಯಲು, ಪೊಂಥಲು, ಅಸ್ಯಲು , ಪ್ರುಗ್ಯಲು ,ಪಂಪುಲ್ಯಲು , ಐಗುಪಥಲು,ಅಮಿಂಕ ಕುರೆನ್ಯಲು,ಮಗುಲ್ಲ ಉಂಡಿನ ಲಿಭ್ಯಲು, ಈ ಸಿಮೆಲ ವಸ್ಮುಂದ ರೋಮಪುರನಿಕ್ಕ ಹೊಚ್ಹೀ ಕಿನ್ದುಉಂದ ಯೋಹುದ್ಯಲು ಯೋಹುದ್ಯಮಿನ ಮಥಳವ್ಲಿಮ್ಬಿಲು ಕ್ರೆಥ್ಯಲು ಅರೆಬಿದೆಸ್ಮಳು 11 :-ಅಯಿಥೆನು ನೇನು ಮಾದಿಮಾದಿ ಭಾಷೇಲ ವಿಲು ದೇವುಡ ಮಹ್ತ್ಹನಿ ವಿಶ್ಯಮ್ಕಿ ಚೆಪದ್ನಿ ಎನ್ನ್ಥಮು ಅನ್ಕೊನಲು . 12 ನನ್ನ ಜನರಗ್ ಹೆಣ್ ಹೇಳೋದ್ ಗೊಥಗಿಲ್ಲ ಕಣ್ ಅನ್ಕಂದ್ರು 13 ಆದ್ರೆ ಓಸಿ ಅವ್ಮಾನ ಮಾಡಿದರು ಇಂದೇ ಈ ಜನರು ಕುಡ್ತ್ಹೊದು ಮಾತದ್ತಿದರ್ 14 ಪೆತ್ರ್ ಇತರ ೧೧ ಅಪೋಸ್ತಲರು ಜೊತೆ ನಿಂತರು ಗುಂಪು ಕಟ್ಟಿದ ಜನಾರ್ ಜೊತೆ ಮಾತಾಡದ್ನ್.ಆವಾ -ನೀವು ಯುದಯ್ ಗಂಡ್ಸರ್ ಮತ್ತೆ ಯೆರೆಸೆಲೆಮಿನಲ್ಲಿ ವಾಸಿಸುತಿದ್ರಿ 15 ನಿಂಗ ಗ್ಯಾನ ಮಾಡಿದರಿ ನಾವ್ ಕುಡ್ತಿದೆನೆಂದು ಗ್ಯನಮಡಿದೆಯಅದ್ರೆ ನಾನ್ ಕುಡ್ದಿಲ್ಲ ಯೆಂದ ಹೇಳದ್ನೆ ಈಗ ಒತ್ತರಲೇ 9.ಗಳ್ಗೆ ಮತ್ತ್ ಈ ಮಯ್ಸ್ಯರು ಈ ಒತ್ತಾರೆ ಕುಡಿಯ್ದಿಲ್ಲ ಹಂದ್ ಹೆಲ್ದನು 16 ಪ್ರವಾದಿ ಯೋವೆಲನು ಹಿಂದೇ ಒಳ್ಳೇ ಮಾತಲ್ ಬರ್ದರ್ ಆವಾ ಬರಿತಾನೆ ಎಲ್ಲದೇ ಕೊನೆಯ ಒಂದ್ ಜೀನಾ ಪರಿಸುದ್ದ ದೇವರು ನಿಮ್ಮ ಗಂಡು ಮಕ್ಕ ಹೆಣ್ಣುಮಕ್ಕಳ ಮೇಲೆ ಶುದ್ದತಮ್ಮನ್ನು ಸುರಿತನೇ 17 ದೇವರು ಬಾರೋ ಜೀನಾ ಮೋಡದಲ್ಲಿ ಒಳ್ಳೇದೆ ಮಾಡ್ತ್ಹನೆಯೇ ಭೂಮಿಲಿ ಯಲ್ಲ ರಕ್ತ.ಗಾಳಿ.ಹೋಗೆಇಂದ ತುಂಬ್ತಾನ. 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 18 19 18ಎದೆಕಕುಂದ ಆ ದಿವ್ಸಲ್ಮ್ಲ ನಾ ದಸುದ್ಸಿಲಿನಿ ಪೈನ ನಾ ಅತ್ಹ್ಮ್ನಿ ಸುರ್ಪಿಸ್ಥನು . 19ಕರ್ತ್ಹ್ದ ಹೊಚಿನ ಗಂಬೀರ್ಮಿನ ಮಹದೆವ್ಸ್ಮ್ನಿ ಹೊಚ್ಚೆ ಮುಂದ್ರ ,ಪೈನ ಅಕಷ್ಮಿನ ಅದುಭುಥ್ಕರ್ಲಿನಿ ಕಿಂದ ಭೂಮಿಲ ಸುಚಕರ್ಯ್ನಿ ಉಂಟ್ಸೆಸಿ.19-20ಕರ್ತನ ಆಗಮನದ ಗಂಭೀರವಾದ ಮಹಾ ದಿನವು ಬರುವುದಕ್ಕೆ ಮೊದಲೇ ಮೇಲೆ ಆಕಾಶದಲ್ಲಿ ಅದ್ಭುತಕಾರ್ಯಗಳನ್ನೂ ಕೆಳಗೆ ಭೂಮಿಯಲ್ಲಿ ಸೂಚಕಕಾರ್ಯಗಳನ್ನೂ ಉಂಟುಮಾಡುವೆನು. ರಕ್ತ, ಬೆಂಕಿ, ಹಬೆಯಂತೆ ಏರುವ ಹೊಗೆ ಇವು ಉಂಟಾಗುವವು. ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು. 21ಆದರೂ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು ದೇವರು ಹೇಳುತ್ತಾನೆ> ಎಂಬುದೇ. 22<<ಇಸ್ರಾಯೇಲ್ ಜನರೇ, ನನ್ನ ಮಾತುಗಳನ್ನು ಕೇಳಿರಿ - ನಜರೇತಿನ ಯೇಸು ಇದ್ದನಲ್ಲಾ, ನಿಮಗೂ ತಿಳಿದಿರುವಂತೆ ದೇವರು ಆತನ ಕೈಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ನಿಮ್ಮಲ್ಲಿ ನಡಿಸಿ ಆತನನ್ನು ತನಗೆ ಮೆಚ್ಚಿಕೆಯಾದವನೆಂದು ನಿಮಗೆ ತೋರಿಸಿಕೊಟ್ಟನು. 23ಆ ಯೇಸು ದೇವರ ಸ್ಥಿರಸಂಕಲ್ಪಕ್ಕೂ ಭವಿಷ್ಯದ ಜ್ಞಾನಕ್ಕೂ ಅನುಸಾರವಾಗಿ ಒಪ್ಪಿಸಲ್ಪಟ್ಟಿರಲು ನೀವು ಅನ್ಯಜನರ ಕೈಯಿಂದ ಆತನನ್ನು ಶಿಲುಬೆಗೆ ಹಾಕಿಸಿ ಕೊಂದಿರಿ. 24ಆತನನ್ನು ದೇವರು ಮರಣದ ವೇದನೆಗಳಿಂದ ಬಿಡಿಸಿ ಎಬ್ಬಿಸಿದನು; ಯಾಕೆಂದರೆ ಮರಣವು ಆತನನ್ನು ಹಿಡಿದುಕೊಂಡಿರುವುದು ಅಸಾಧ್ಯವಾಗಿತ್ತು. 25ಆತನ ವಿಷಯದಲ್ಲಿ ದಾವೀದನು - << <ಕರ್ತನು ಯಾವಾಗಲೂ ನನ್ನೆದುರಿನಲ್ಲಿರುವುದನ್ನು ನೋಡುತ್ತಿದ್ದೆನು; ನಾನು ಕದಲದಂತೆ ಆತನು ನನ್ನ ಬಲಗಡೆಯಲ್ಲಿಯೇ ಇದ್ದಾನೆ. 26ಆದಕಾರಣ ನನ್ನ ಹೃದಯವು ಹರ್ಷಿಸಿತು; ನನ್ನ ನಾಲಿಗೆಯು ಉಲ್ಲಾಸಧ್ವನಿಯನ್ನು ಮಾಡಿತು. ನನ್ನ ಶರೀರವೂ ನಿರೀಕ್ಷೆಯಿಂದ ನೆಲೆಯಾಗಿರುವುದು; 27ಯಾಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ, ನಿನ್ನ ಪ್ರಿಯನಿಗೆ ಕೊಳೆಯಲು ಬಿಡಲಾರೆ. 28ಜೀವದ ಮಾರ್ಗಗಳನ್ನು ನನಗೆ ತಿಳಿಯಪಡಿಸಿದ್ದೀ; ನಿನ್ನ ಸಮ್ಮುಖದಲ್ಲಿ ನನ್ನನ್ನು ಆನಂದಭರಿತನ್ನನಾಗಮಾಡುವಿ> ಎಂದು ಹೇಳಿದ್ದಾನೆ. 29<<ಪ್ರಿಯರೇ, ಮೂಲಪಿತೃವಾದ ದಾವೀದನ ವಿಷಯದಲ್ಲಿ ನಾನು ಧೈರ್ಯದಿಂದ ನಿಮ್ಮ ಸಂಗಡ ಮಾತನಾಡಬಹುದು ಏನೆಂದರೆ - ಅವನು ಮರಣಹೊಂದಿ ಹೂಣಲ್ಪಟ್ಟನು; ಅವನ ಸಮಾಧಿ ಈ ದಿನದ ವರೆಗೂ ನಮ್ಮಲ್ಲಿ ಅದೆ. 30ಆದಕಾರಣ ಅವನು ಪ್ರವಾದಿಯಾಗಿದ್ದು – ನಿನ್ನ ಸಂತತಿಯವರೊಳಗೆ ಒಬ್ಬನನ್ನು ನಾನು ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು ಎಂದು ತನಗೆ ದೇವರು ಆಣೆಯಿಟ್ಟು ಹೇಳಿದ್ದನ್ನು ಬಲ್ಲವನಾಗಿದನು. 31ಕ್ರಿಸ್ತನ ಪುನರುತ್ಥಾನವನ್ನೇ ಕುರಿತು – ಆತನು ಪಾತಾಳದಲ್ಲಿ ಬಿಡಲ್ಪಡಲಿಲ್ಲವೆಂತಲೂ ಆತನ ಶರೀರವು ಕೊಳೆಯುವ ಅವಸ್ಥೆಯನ್ನು ಅನುಭವಿಸುವುದಿಲ್ಲವೆಂತಲೂ ಹೇಳಿದನು. 32ಈ ಯೇಸುವನ್ನೇ ದೇವರು ಎಬ್ಬಿಸಿದನು; ಇದಕ್ಕೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ. 33ಆತನು ದೇವರ ಬಲಗೈಯಿಂದ ಉನ್ನತಸ್ಥಾನಕ್ಕೆ ಏರಿಸಲ್ಪಟ್ಟು ವಾಗ್ದಾನವಾಗಿದ್ದ ಪವಿತ್ರಾತ್ಮವರವನ್ನು ತಂದೆಯಿಂದ ಹೊಂದಿ ನೀವು ನೋಡಿ ಕೇಳುವುದನ್ನು ಸುರಿಸಿದ್ದಾನೆ. 34-35ದಾವೀದನು ಸ್ವರ್ಗಾರೋಹಣ ಮಾಡಲಿಲ್ಲವಲ್ಲಾ. ತಾನೇ ಹೇಳುವ ಮಾತೇನಂದರೆ – << <ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದ ಪೀಠವಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು ಎಂದು ದೇವರಾದ ಕರ್ತನು ನನ್ನ ಕರ್ತನಿಗೆ ನುಡಿದನು> ಎಂಬುದೇ. 36<<ಆದ್ದರಿಂದ ನೀವು ಶಿಲುಬೆಗೆ ಹಾಕಿಸಿದ ಈ ಯೇಸುವನ್ನೇ ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂಬುದು ಇಸ್ರಾಯೇಲ್ ಕುಲದವರಿಗೆಲ್ಲಾ ನಿಸ್ಸಂದೇಹವಾಗಿ ತಿಳಿದಿರಲಿ>> ಎಂದು ಹೇಳಿದನು. 37ಅವರು ಇದನ್ನು ಕೇಳಿದಾಗ ಅವರ ಹೃದಯಗಳಲ್ಲಿ ಅಲಗು ನೆಟ್ಟಂತಾಯಿತು. ಅಲ್ಲದೆ ಅವರು ಪೇತ್ರನನ್ನೂ ಉಳಿದ ಅಪೊಸ್ತಲರನ್ನೂ – <<ಸಹೋದರರೇ, ನಾವೇನು ಮಾಡಬೇಕು>> ಎಂದು ಕೇಳಲು 38ಪೇತ್ರನು ಅವರಿಗೆ – <<ನಿಮ್ಮ ಪಾಪಗಳು ಕ್ಷಮಿಸಲ್ಪಡುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿಕೊಳ್ಳಲಿ, ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ; 39ಆ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರವಾಗಿರುವವರೆಲ್ಲರಿಗೂ ಅಂತೂ ನಮ್ಮ ದೇವರಾಗಿರುವ ಕರ್ತನು ತನ್ನ ಕಡೆಗೆ ಕರೆಯುವವರೆಲ್ಲರಿಗಾಗಿ ಇರುವುದಾಗಿದೆ>> ಎಂದು ಹೇಳಿದನು. 40ಬೇರೆ ಅನೇಕವಿಧವಾದ ಮಾತುಗಳಿಂದ ಅವನು ಖಂಡಿತವಾಗಿ ಸಾಕ್ಷಿನುಡಿದು – <<ಈ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿರಿ>> ಎಂದು ಅವರನ್ನು ಎಚ್ಚರಿಸಿದನು. 41ಅವನ ಬೋಧನೆಯನ್ನು ಅಂಗೀಕರಿಸಿದ ಅನೇಕರು ದೀಕ್ಷಾಸ್ನಾನಮಾಡಿಸಿ ಕೊಂಡರು. ಆ ದಿನ ಸುಮಾರು ಮೂರು ಸಾವಿರ ಜನರು ಅವರೊಂದಿಗೆ ಸೇರಿಕೊಂಡರು. 42ಅವರು ಅಪೊಸ್ತಲರ ಬೋಧನೆಯನ್ನು ಕೇಳುವುದರಲ್ಲಿಯೂ ಸಹೋದರರೊಂದಿಗೆ ಅನ್ಯೋನ್ಯತೆಯಲ್ಲಿಯೂ, ರೊಟ್ಟಿಮುರಿಯುವುದರಲ್ಲಿಯೂ, ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು. 43ಎಲ್ಲರೂ ಭಯ ಪರವಶರಾದರು; ಇದಲ್ಲದೆ ಅನೇಕ ಅದ್ಭುತಕಾರ್ಯಗಳೂ ಸೂಚಕಕಾರ್ಯಗಳೂ ಅಪೊಸ್ತಲರ ಮುಖಾಂತರ ನಡೆದವು. 44ನಂಬಿದವರೆಲ್ಲರು ಒಗ್ಗಟ್ಟಾಗಿದ್ದು ತಮ್ಮಲ್ಲಿರುವುದೆಲ್ಲವನ್ನೂ ಸಂತೋಷವಾಗಿ ಅನುಭೋಗಿಸುತ್ತಾ 45ತಮ್ಮತಮ್ಮ ಚರಸ್ಥಿರಸೊತ್ತುಗಳನ್ನು ಮಾರಿ ಬಂದ ಹಣವನ್ನು ಎಲ್ಲರಿಗೂ ಅವರವರಿಗೆ ಅಗತ್ಯವಿದ್ದ ಹಾಗೆ ತಮ್ಮ ತಮ್ಮಲ್ಲಿಯೇ ಹಂಚಿಕೊಳ್ಳುತ್ತಾ ಇದ್ದರು. 46ಅವರು ಪ್ರತಿದಿನ ಏಕಮನಸ್ಸಿನಿಂದ ದೇವಾಲಯದಲ್ಲಿ ಸೇರಿಬರುತ್ತಾ ಮನೆಮನೆಗಳಲ್ಲಿ ರೊಟ್ಟಿಮುರಿದು ಉಲ್ಲಾಸದಿಂದಲೂ, ಸರಳ ಸಹೃದಯದಿಂದಲೂ ಊಟಮಾಡುತ್ತಾ ಇದ್ದರು; 47ದೇವರನ್ನು ಕೊಂಡಾಡುವವರಾಗಿಯೂ ಜನರೆಲ್ಲರ ದಯವನ್ನು ಪಡೆಯುವವರಾಗಿಯೂ ಇದ್ದರು. ಕರ್ತನು ರಕ್ಷಣೆಯ ಮಾರ್ಗದಲ್ಲಿರುವವರನ್ನು ಪ್ರತಿದಿನ ಅವರೊಂದಿಗೆ ಸಭೆಗೆ ಸೇರಿಸುತ್ತಿದ್ದನು. 20 ಮೋಡದಲ್ಲಿ ಸೂರ್ಯನೇ ಜನರಿಗೆ ಕತ್ತಲಾಗಿ ಕಾಣುತ್ತಾನೆ. ಇಂದೇ ತಿಂಗನು ಅವರಿಗೆ ಕೆಂಪಾಗಿ ಕಾಣುತ್ತಾನೆ. 21 ಯೇಸುವಿನ ನಾಮನ್ನು ಹೇಳುವವರೆಲ್ಲರಗ್ ರಕ್ಷಣೆ ಉಂಟಾತಾಯ್ತೆಂದು ದೇವರು ಹೇಳಿದನ. 22 ಪೇತ್ರ ಇಸ್ರಾಯೇಲರು ಜೊತೇಲಿ ಮಾತಾಡಿದನ ಈಗೆ ಹೇಳುತ್ತಾನೆ, ನಜರೇತಿನ ಯೇಸು ಜೀವನ ಮಾಡುತ್ತಾ ಅದ್ಭುತ ಮಾಡುದಕ್ಕೆ ಸಾದ್ಯ ಆಗತಾನೆ, ಇದು ದೇವರಂತೆ ಆಯಿತು. 23 ಈ ನಿಜ ನಿಮಗೆ ಗೊತ್ತು, ಆದ್ರೆ ನಿಂಗ ಯೇಸುವನ್ನು ಶಿಲುಬೆಗೆ ಹಾಕಿ ಕೊಂದರು. 24 ಅದು ದೇವರ ಮಾತು ಆತು, ಆದರೆ ದೇವರು ಯೇಸು ಮೂರೇ ದಿನದ್ದಲ್ಲಿ ಎದ್ದನು. 25 ಅನೇಕ ವರ್ಷಗಳ ಯಿಂದೆ ದಾವಿದ ಕರ್ತ ದೇವರು ನನ್ನ ಜೊತೇಲಿ, ಅವನು ನನ್ನ ಕಾಲನೇ ಅಲ್ಲವಾದ್ಲೇ, ಆತ ನನ್ನ ಬಲಿಯಲ್ಲಿ ಕೊತನ. 26 ಆದಾಗೆ ನನ್ನ ಹೃದಯಗೆ ಖುಸಿ ಆತು.ಯಾಕೆಂದರೆ ಆವಾ ನನ್ನ ಜೀವವನ್ನ ನರಕದಲ್ಲಿ ಬಿಡಲ್ಲಿಲ್ಲ. 27 ನಾನು ನಿನ್ನ ಪೂಜಾ ಮಾಡುವ ಮತ್ತು ನಿನ್ನ ಮಾತು ಕೇಳ್ತೀನಿ, ಅದಕ್ಕ ನೀನು ನನ್ನ ಕೊಲೆವುವದಕ್ಕೆ ಬಿಡುವುದಿಲ್ಲ. 28 ನೀನು ನನ್ನ ಜೊತೆಯಲ್ಲಿ ಇರೋದುಇಂದ ನಾನು ನಿನ್ನ ಮುಂದೆ ಬದುಕು ಇದ್ದೀನಿ, ಮತ್ತು ಖುಸಿಯಾಗಿ ಇದ್ದೀನಿ. 29 ಪೇತ್ರ ಏಳ್ತಾನೆ ಮೂಲ ಪಿತೃವಾದ ದಾವಿದನು ಇಂದೇ ಕಾಲದಿಂದ ಸತ್ತುಹೋದ. ಅಂದ್ರೆ ಸುದನ್ಲಾಲ ನಂಗದು ಈಗಲೂ ಅಗೆ ಸ್ವಾಮೀ ನನ್ ಜೊತೇಲಿ ಮಾತದಾನ. 30 ದೇವರು ಹೇಳಿದ ಪ್ರಕಾರ ಆತನು ಒಬ್ಬ ರಕ್ಷಕನನ್ನು ಕೊಟ್ಟನ. ರಕ್ಷಕನನ್ನು ಸುದನಾಲೆ ಇಟ್ಟರು, ಆದರೆ ಆವಾ ಪನರಜೀವದು ಎದ್ದು ಬರ್ತಾನ. 31 ನನ್ ತಡಿಯನ್ನು ಕೊಲೆವುವ ಅವಸ್ತಗೆ ಬಿದದ್ಲೆ ಎಂದು ಏಳ್ತಾನ. ಈ ಯೇಸುವನ್ನೇ ದೇವರು ಮೂರನೇ ದಿನದಲ್ಲಿ ಎಲ್ಸಾನ. ನಾನೆ ಸಾಕ್ಷಿ ಎದ್ದಾನ. 32 ಈ ಯೇಸು ದೇವರು ಎಬ್ಬಿಸಾನ ಎಂಬುದಕ್ಕೆ ನಾನೆ ಸಾಕ್ಷಿ. 33 ದೇವರು ಯೇಸುವನ್ನು ಬಹಳವಾಗಿ ಗೌರವಿಸಿ, ಆತನನ್ನು ಉನ್ನತ ಸ್ಥಾನ್ನಕ್ಕೆ ಆರಿಸಿ ಎಲ್ಲದ ಮೇಲೆ ಯಜಮಾನನಾಗಿ ನಿಲ್ಲಿಸಿದ್ದಾನೆ ಮತ್ತು ಆತನು ಮಾತನ್ನೇ ಮತ್ತು ಪವಿತ್ರ ವರವನ್ನು ನಮ್ಮ ಜೊತೆ ಸುರಿಸುತ್ತಾನೆ. 34 ದಾವಿದನು ಮೇಲಕ್ಕೆ ಹೇರಿ ಹೊತಲೇ ಆತ ಹೇಳಿದನು. ದೇವರು ಯೇಸುವಿಗೆಮಾತನಾಡಿದನು ನೀ ನಂಗ ಬಲಗದೇಯಲ್ಲಿ ಕೂತೊಳೆನಂಗೆ. 35 ನಂಗ ಹಗೆತನ ಮಾಡುವರನ್ನ ನಿನ್ನ ಪಾದ ಅಸ್ತಕ್ಕೆ ಹಕೊತನ. 36 ನಂಗ ಶಿಲುಬೆಗೆ ಹಾಕಿಸಿದ ಕಾರಣ ಈ ದೇವರು ಯೇಸುವನ್ನು ಸ್ವಂತ ರಕ್ಷಕನಾಗಿ ನಿಲ್ಲಿಸಿದ್ದಾನೆ. ಪೆತ್ರನು ಕೊನೆಯದಾಗಿ ಹೇಳಿದ್ದು, ಇಸ್ರಾಯೇಲ್ ಜನಗಳು ನಂಬಲಿ. 37 ಆಗ ಇದನ್ನು ಕೇಳಿದ ಜನರು ಗಾಬರಿಗೊಂದು ಪೆತ್ರನಿಗೆ ನಾವೇನು ಮಾಡಬೇಕು ಎಂದು ಕೇಳಿದರು. 38 ಆಗ ಪೆತ್ರನು ನೀವು ನಿಮ್ಮ ಕರ್ಮನ ಬಿಟ್ಟು ದೇವರ ಕಡೆಗೆ ತಿರುಗೆಂದು ಮತ್ತು ದಿಕ್ಷ ಸ್ನಾನ ಮದಿಸಾನ. 39 ಆಗ ನಿಂಗ ನೀವು ಮನೆಯ ಜನರು ರಕ್ಷಣೆ ಹೊಂದಾರು, ಇದೇ ದೇವರು ಕರದು ಹೇಳನು. 40 ಕೆಟ್ಟ ಬುದ್ದಿವುಳ್ಳ ಈ ಜಾತಿಯವರಿಂದ ತಪ್ಪಿಸಿದನು . 41 ಅವನ ಮಾತಿಗೂ ಒಪ್ಪದ ದೀಕ್ಸಸ್ತನ ಮಾಡಿಸಿಕೊಂಡರು ಅ ಜೀವ ಸುಮಾರು ೩ಸಾವಿರ ಜನರು ಸೇರಿದರೂ . 42 ಅವರ್ ಅಪೋಸ್ತಲರ್ ಪಾಠ ವನ್ನು ಕೆಳಿದಲ್ಲಿಯು ಜೊತೆಯಲ್ಲಿ ರೊಟ್ಟಿ ಮುರಿಯುತಾರೆ ಪೂಜೆಗೆ ಕುಡಿದರು 43 ಎಲ್ಲರಿಗೂ ಭಯ ಆತು ಇದಲ್ಲದೆ ಅನೇಕ ಒಳ್ಳೆ ಕೆಲಸಗಳ ಅಪೋಸ್ತಲರ ಕೈ ಯಿಂದ ನಡೆಯುತ್ತಿದವು 44 ನಮ್ಬಿದವರೆಲ್ಲರು ಜೊತೆಯವರಿಗೆ ಅವರವರ ಎಲ್ಲರು ಕಷ್ಟಇಲ್ಲದೆ ಅನುಬವಿಸರು ಭೂಮಿಯನ್ನು 45 ಮಾರಿ ಬಂದ ದುಡ್ಡ ಯಲ್ಲರಿಗೂ ಅಗತ್ಯವಿದೆ ಹಾಗೆ ಅಂಚಿಕೊದುತ್ತ ಇದ್ದರೂ 46 ಒಂದೇ ಮನುಸ್ಯನದ ದೇವಾಲಯವನ್ನು ಕುದುತಾ ಮನೆ ಮನೆಗಳಲಿ ರೊಟ್ತಿಮುರಿದು 47 ಖುಷಿಯಿಂದ ಇದ್ದರು ದೇವರನ್ನು ಕೊಂದದುವಾಗ ಜನರೆಲ್ಲರೂ ದೇವರನ್ನು ಕೊಂಡಡಿದರು ಜನರೆಲ್ಲಾ ದಯವನ್ನು ಹೊಂದಿದವನಾಗಿ ಕರ್ತನ ರಕ್ಸನೆ ದಾರೀಲ್ಲದವರಿಗೆ ದಿನ ಮಂಡಳಿಗೆ ಸೇರುತಿದ್ದರು