27

1 2 .ಪೌಳುದು ಕೈಸರೆನಿಂಚಿ ರೋಮಪುರಂಕಿ ಪ್ರಯನಮು ಚೆಸ್ತುನ್ನಪ್ಪುದು ಹಡಗು ಮೇಲೆಥೆ ದ್ವಿಪಮ್ನ ದಡನ್ಕಿ ಕೊಟ್ಟಿ ನಶಮೈಂಡಿ.1.ಮೆಮು ಸಮುದ್ರ ಮಾರ್ಗಮುಗ ಇತಲ್ಯ ದೇಶಂಕಿ ಪೋವಳನಿ ತಿರ್ಮನಿಂಚಿನ ಥರವಥ ಪೌಳನ್ನಿ ವೇರೆ ಕೊಂದ್ರು ಸರೆವಲ್ನಿ ಚಕ್ರವರ್ತಿಯು ಸೆರಿನ ಯುಲ್ಯಾನೆ ಓಕ ಶಥದಿಪಥಿಕಿ ಒಪ್ಪಿಂಚ. 2.ಅಪ್ಪುದು ಅದ್ರಮಿತಿಯನಿಂಚಿ ವಚ್ಚಿ ಹಾಸ್ಯ ಸೀಮೆಯ ಕರಾವಳಿಯ ಸ್ಥಳಂಕಿ ಪೋಯ್ಯೇಡ್ನ್ಕಿ ಉಂಡೆ ಓಕ ಹದಗನ್ನಿ ಎಕ್ಕಿ ಸಮುದ್ರ ಪ್ರಯನನ್ನಿ ಪ್ರರಮ್ಬಿಂಚ.ಮೆಕೆದೊಂಯಂಕಿ ಸೇರಿಂದೆ ಥೆಸಲೋನಿಕಂನ ಅರಿಸ್ಥರ್ಕನು ಮ ಜೋಥಲೋ ಉನ್ನದು. 3 ಮಾಂಗ್ಲ ರೋಜು ಸಿಧೋನಿಲ ಮುತ್ಳಮು ಯುಲ್ಯನು ಪೌಳನಿಗೆ ದಯೆಯನ್ನು ದೆಕ್ಸ್ಥಾಲ ಸ್ನೇಹಿತರ ಜೋಲು ಜವುನು ಸತ್ಕಾರ ಒಂಧುಧಕ್ಕೆ ಜಲಾಮು 4 ತಿಥಪಸ್ನ ಜವುನು ಎಧುರಾಳ ವಾರ್ಮಾರ್ಥಸ್ಲ ಕುಪ್ರದ್ವೆಪಧ ಮರೆಯಾತು ಸಾಗಿ 5 ಕಿಲಿಕ್ಯಕ್ಕು ಪಂಪುಲ್ಲ್ಯಕ್ಕು ಎದ್ಹುರಸ್ಥಾಲ ಸಮುಧ್ರ ಧಾಟಿ ಸಿಮೆಯಾತು ಮುದಾಲ ಎಲಮು 6 ತಿಥ ಅಲೆಕ್ಸಂದ್ರಿಯವುನು ಇತ್ಹಾಲ್ಯ ದೇಶಕ್ಕೆ ಜಥಾಸ್ಲ ಏಕ್ ಅದ್ಗಾತು ಶಥಾಧಿಪಥಿಯು ಯವುನು ಅಂಸ ತ್ಹೆಂಚಜೋಳು ಏಕ್ಲ 7 ಅನೇಕ್ ದಿವಸ ನಿಧಾನ ಸಾಗುತ್ತ ಕೌಡ ರಾಯಸ್ನ ನಿದ್ಧಕ್ಕೆ ಯಧುರವ್ನು ಯಲ ವಾರ ಅಮಾಲ ತಿತ್ಥಳ ಮುತ್ಗೆವುನು ತಿಥನಿಂಚಿ ಕ್ಷೆಥ್ರದ್ವೀಪಧ ಮರೆಯಾತು ಸಾಗುನು ಸಲ್ಮೊನಿಗೆ ಯಲಾಮು 7 ಅನೇಕ್ ದಿವಸ ನಿಧಾನ ಸಾಗುತ್ತ ಕೌಡ ರಾಯಸ್ನ ನಿದ್ಧಕ್ಕೆ ಯಧುರವ್ನು ಯಲ ವಾರ ಅಮಾಲ ತಿತ್ಥಳ ಮುತ್ಗೆವುನು ತಿಥನಿಂಚಿ ಕ್ಷೆಥ್ರದ್ವೀಪಧ ಮರೆಯಾತು ಸಾಗುನು ಸಲ್ಮೊನಿಗೆ ಯಲಾಮು 8 ಪ್ರಯಸಧಿನ್ಧ ತೆ ದ್ವೀಪಧ ಕರಾವಳಿ ತು ಬಲ್ಗೆನು ಜವುನು ಚಂಧರವೆವಾಕಿ ಸ್ಥಲಾಲ ಸೇರ್ಲಾಮು ತಿತ್ತ ಲಕ್ಸ್ಯ ಕೊಟ್ಟನು ಲಸ್ಸಾವೆಂಬ ಪೆತ್ತಸ್ಲ 9 ಯೆಶಿಸು ಬಹುಕಾಳು ಕಲ್ಧುನ್ಜ್ಲ ಮಹಾ ಉಪವಾಸಧ ದಿವ್ಸು ಆಗಿವಲಾಸ್ಥ್ಲ ದಿ ಸಂಧರ್ಬಾತು ಸಮುಧ್ರ ಪ್ರಯಾಣ ಕರ್ಗೆವುನು ಅಪಾಯ ಕಾರ ವಲ್ಲಸ್ಲ ಪೌಲನು 10 ಮಂಕ ಏ ಪ್ರಮಾನಸ್ನ ಸರ್ಕಾಲ ಅದ್ಗ್ಯಾಲ ಮಾತ್ರುನಮ್ಮ ಪ್ರಾನಳ ಕಷ್ತಾಳ ಬಹುಲೆಯ್ಯಿ ನಷ್ಟು ಸಂಬವಿಸ್ಲಾಯಿ ಮನ್ನಾ ದೆಕ್ಸ್ಥ ತೆ ಥೆನ್ಲ ದೆಕ್ಸ್ಥ ಆಯಿ 11 ನಸುಂಧೆ ಪೌಲನು ಬಲ್ಲಸ್ಥಳ ಗೊಟಿತು ನಾವಿಕನ ಅದ್ಗಾತು ಯಜಮಾನು ಬಲ್ಲಸ್ಥಳ ಗೊತಿಲ ಶಥಾಧಿಪಥಿಯು ಲಯ್ಯಿ ಲಕ್ಷದೆಲ 12 ತೆ ಬಂಧರು ಪ್ರಧೆಶಾತು ಹಿಮಕಾಳತು ಕಲ್ಲಸಲ ಅನುಕುಲಾಸ್ನ ಸೋಂಬ ತಿತ್ತ ಪಸ್ನ ಸಾಧ್ಯವಥ್ರು ತಿಶಿಸು ಪೋಯ್ನಿಕ್ಸ್ ಗಾಮಲ ಸೇರ್ಗೆವನು ತಿತ್ಥಸು ಎಮಕಾಳತು ಕಲಾಮಬೋನ್ನು ಲೈ ಮಂಕ ತಮ್ಮ ಅಬಿಪ್ರಾಯತು ಬೋಲ್ಲೇ ಪೋಯಿನಿಕ್ಸು ಕ್ಷೆಥ್ರದ್ವೀಪಧ ಏಕು ಬಂಧರು ಪ್ರಧೇಶ ಈಶಾನ್ಯ ಧಿಕಾಲ ಆಗ್ನೇಯ ದಿಕಾಲ ಅಭಿಮುಕ ವಲಾಯಿ 12 ತೆ ಬಂಧರು ಪ್ರಧೆಶಾತು ಹಿಮಕಾಳತು ಕಲ್ಲಸಲ ಅನುಕುಲಾಸ್ನ ಸೋಂಬ ತಿತ್ತ ಪಸ್ನ ಸಾಧ್ಯವಥ್ರು ತಿಶಿಸು ಪೋಯ್ನಿಕ್ಸ್ ಗಾಮಲ ಸೇರ್ಗೆವನು ತಿತ್ಥಸು ಎಮಕಾಳತು ಕಲಾಮಬೋನ್ನು ಲೈ ಮಂಕ 13 ತಮ್ಮ ಅಬಿಪ್ರಾಯತು ಬೋಲ್ಲೇ ಪೋಯಿನಿಕ್ಸು ಕ್ಷೆಥ್ರದ್ವೀಪಧ ಏಕು ಬಂಧರು ಪ್ರಧೇಶ ಈಶಾನ್ಯ ಧಿಕಾಲ ಆಗ್ನೇಯ ದಿಕಾಲ ಅಭಿಮುಕ ವಲಾಯಿ 14 ನಕದ ಒಥ್ರು ದ್ವೀಪಾತು ವರ್ತಿಲ ಈಶಾನ್ಯಪುರ್ವ ವಾಯು ಎಂಬ ರಕ್ಶುಬ್ಬ ವಾರ ಪದ್ಲ 15 ತೆ ಯತ್ಲ ಅಡುಗೂ ಥಗುಲ್ಗೆವನು ವಾರಾಳ ಉಬ್ರಿಗೆಥಾಲ ಒಂನಸ್ಥಳ ಬೋನ್ನು ಬೋಲ್ಲೇ ಅಸ್ಥಾಗ ದೆವ್ನು ನುಗಿಸ್ಲೆ ಜಲೆ 16 ಕ್ಲವ್ಡ್ ಏಕ್ ದಕ್ಲ ದ್ವೀಪಧ ಮರೆಯಾತು ಅಧುನ್ಜಥಲೋ ಅದಗತ್ಹೋ ಅಸ್ಲಾಲ ದಕ್ಲ ಅದುಗಾತ್ಹೋ ಸುಬಧ್ರಕರ್ಗ್ರ್ವಾಳ ಸಧ್ಯಮೊಲ 17 ತೆ ವರ್ತಿಲ ಉಚ್ಚ್ಲಾಲ ದಾರತು ಅದಗಾಲ ಕೆಲಬಾಗತು ಬಿಗಿಸ್ಲೆ ತೆ ಮರ್ತಿ ಮರುಲು ದಿಬ್ಬಾಲ ಸಿಕ್ಥಾಲ್ ಸೋಂಬ ಧಿಗಿಲು ಅವರಿಸುನು ಥೆಜಕಣ್ಣ ತಿತ್ತ ಅವರಿಸುನು ಉತ್ತುರ್ಸುನು ವಾರಹೆಥಸ್ಲ ಕಡೇಲ ಅಡುಗೂ ತೇಲಲ ಸೋದ್ಲೆ 18 ಬಿರುಗಾಳಿಯ ಅಮ್ಸಾಲ್ ಅಥ್ಯನ್ಥವಾಗಿ ವೈಧಾದುಸ್ಲೆ ತೆನಿ ಮರ್ಥಿರೋಜು ಅದುಗಂಥಸ್ಲಾಲ ಸರಕು ಸಾಮಾಗ್ರಿಗಳನ್ನು ಸಮುಧ್ರಾಳ ಗಲಾಲ ಅರಮ್ಬಿಸ್ಲೆ 19 ತಿನ ರೋಜು ಅದಗಾತು ಕೆಲವು ಸಲ್ಕರ್ನೆಯಾತು ಸ್ವಂತ ತಿಕ್ದ ಬಲ್ಲೆ 20 ಅನೇಕ ಧಿವಸಗಲಾತು ಸುರ್ಯನಾತು ನಕ್ಷಥ್ರನಾತು ಅಮಾಲ ದಿಸ್ನಾಸ್ಕ ತ್ಹೊರ್ಲಾ ಬಿರುಗಾಲಿಲ ಅಂಸ ವರ್ತಿ ಒಡೆಧರಿನ್ಧ ಥಪ್ಪಿಸ್ಗೆನಗನಬವನ್ನು ಬಲ್ಲ ಸೊಂಬೆ ನಿರೀಕ್ಷೆಯು ಜಲ 21 ತೆನಿ ಬಹುಕಾಳು ಜವ್ನು ನಾಸ್ಕ ಅಸಲೇ ವರ್ತಿ ಪೌಲನು ಥೆನ್ಲ ಉಬ್ರಿಗೆವನು ಏ ಮಂಕ ತುಮಿ ಕ್ಷೇತ್ರ ಪಾಸ್ನ ನುನ್ಗ್ಜಲೈಸ ಏ ಕಸ್ತಾ ನಸ್ತಾ ಸೋಂಬ ಗುರಿವನಾಸ್ಕ ಮಾಜ ಗೋಟು ಐಕ್ಲಾಮಸ್ಥಳ 22 ಅನ್ಥೊಥ್ರು ತುಮಿ ಧೆರನ್ಥಸಮ ತುಮಾಲ ಬುದ್ಧಿ ಬೋಳ್ತ್ಹೋ ಅಡುಗೂ ನಷ್ಟವಥಾಲ ವರ್ತು ತುಮ್ಸ ಎಕ್ಲಾಲ ಪ್ರಾಣ ನಷ್ತ್ನಾಯಿ 23 ನಾನು ಯಾರವನಾಗಿದ್ದೇನೋ ಯಾರನ್ನು ಸ್ತುತಿಸುತ್ತೇನೋ ಆ ದೇವರಿಂದ ಬಂದ ಒಬ್ಬ ದೂತನು ಕಳೆದ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು - 24 ಪೌಲನೇ, ಭಯಪಡಬೇಡ, ನೀನು ಚಕ್ರವರ್ತಿಯ ಮುಂದೆ ನಿಲ್ಲಬೇಕು; ಇದಲ್ಲದೆ ನಿನ್ನ ಸಂಗಡ ಈ ಹಡಗಿನಲ್ಲಿ 25 ಪ್ರಯಾಣಮಾಡುವವರೆಲ್ಲರ ಪ್ರಾಣವನ್ನು ದೇವರು ನಿನ್ನ ಮೇಲಣ ದಯೆಯಿಂದ ಉಳಿಸಿಕೊಟ್ಟಿದ್ದಾನೆಂದು> ನನ್ನ ಸಂಗಡ ಹೇಳಿದನು. ಆದ್ದರಿಂದ ಜನರೇ ಧೈರ್ಯವಾಗಿರಿ. ನನಗೆ 26 ಹೇಳಲ್ಪಟ್ಟ ಪ್ರಕಾರವೇ ಆಗುವುದೆಂದು ದೇವರನ್ನು ನಂಬಿದ್ದೇನೆ. ಆದರೆ ನಾವು ಯಾವುದೋ ಒಂದು ದ್ವೀಪದ ದಡವನ್ನು ಸೇರಬೇಕಾಗಿದೆ>> ಎಂದು ಹೇಳಿದನು. ಹಡಗು ಒಡೆದುಹೊದದ್ದು 27 ಹದಿನಾಲ್ಕನೆಯ ರಾತ್ರಿಯಲ್ಲಿ ನಾವು ಆದ್ರಿಯ ಸಮುದ್ರದಲ್ಲಿ ಅತ್ತ ಇತ್ತ ಬಡಿಸಿಕೊಂಡು ಹೋಗುತ್ತಿರುವಾಗ ಸುಮಾರು ಮಧ್ಯರಾತ್ರಿಯಲ್ಲಿ ನಾವಿಕರು ಒಂದು ದೇಶದ 28 ಹತ್ತಿರ ಬಂದೆವೆಂದು ನೆನಸಿ ಅಳತೆ ಮಾಪನವನ್ನು ಇಳಿಸಿ ಇಪ್ಪತ್ತು ಮಾರುದ್ದವೆಂದು ಕಂಡರು. ಸ್ವಲ್ಪ ಹೊತ್ತಿನ ಮೇಲೆ ಅವರು 29 ತಿರುಗಿ ಮಾಪನವನ್ನು ಗುಂಡನ್ನು ಇಳಿಸಿ ನೋಡಲಾಗಿ ಹದಿನೈದು ಮಾರುದ್ದವೆಂದು ಕಂಡರು. ಬಂಡೆಗಳಿಗೆ ಡಿಕ್ಕಿಹೊಡೆದೆವೋ ಎಂದು ಭಯಪಟ್ಟು ಹಡಗಿನ ಹಿಂಭಾಗದಿಂದ ನಾಲ್ಕು ಲಂಗರುಗಳನ್ನು ಬಿಟ್ಟು ಬೇಗ ಬೆಳಗಾಗಲಿ ಎಂದು ಪ್ರಾರ್ಥಿಸಿದ್ದೇವು. 30 31 32 ಆದರೆ ನಾವಿಕರು ಮುಂಭಾಗದಲ್ಲಿ ಲಂಗರುಗಳನ್ನು ಹಾಕಬೇಕೆಂಬುವ ಸುಳ್ಳುಕಾರಣ ಕೊಟ್ಟು ದೋಣಿಯನ್ನು ಸಮುದ್ರದಲ್ಲಿ ಇಳಿಸಿ ಹಡಗನ್ನು ಬಿಟ್ಟು ತಪ್ಪಿಸಿಕೊಂಡು ಹೋಗುವುದಕ್ಕೆ ಪ್ರಯತ್ನಿಸುತ್ತಿರುವಾಗ ಪೌಲನು ಶತಾಧಿಪತಿಗೂ ಸಿಪಾಯಿಗಳಿಗೂ ಇವರು ಹಡಗಿನಲ್ಲಿ ನಿಲ್ಲದೆ ಹೋದರೆ ನೀವೂ ಉಳುಕೊಳ್ಳುವುದಕ್ಕಾಗುವುದಿಲ್ಲವೆಂದು ಹೇಳಿದನು. ಆಗ ಸಿಪಾಯಿಗಳು ದೋಣಿಯ ಹಗ್ಗಗಳನ್ನು ಕತ್ತರಿಸಿ ಅದು ಬಿದ್ದು ಹೋಗುವಂತೆ ಮಾಡಿದರು. 33 ಬೆಳಗಾಗುತ್ತಿರುವಷ್ಟರಲ್ಲಿ ಪೌಲನು ಏನಾದರೂ ಆಹಾರವನ್ನು ತೆಗೆದುಕೊಳ್ಳಬೇಕೆಂದು ಎಲ್ಲರನ್ನು ಬೇಡಿಕೊಳ್ಳುತ್ತಾ ನೀವು ಈಹೊತ್ತಿಗೆ ಹದಿನಾಲ್ಕು ದಿವಸದಿಂದ ಕಾದುಕೊಂಡು ಆಹಾರವನ್ನು ತೆಗೆದುಕೊಳ್ಳದೆ ಉಪವಾಸವಾಗಿಯೇ 34 ಇದ್ದೀರಾದ್ದರಿಂದ ಆಹಾರ ತೆಗೆದುಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಇದು ನಿಮ್ಮ ಪ್ರಾಣರಕ್ಷಣೆಗೆ ಅಗತ್ಯವಾಗಿದೆ. 35 ನಿಮ್ಮಲ್ಲಿ ಯಾರ ತಲೆಯಿಂದಲಾದರೂ ಒಂದು ಕೂದಲೂ ಉದುರಿಹೋಗುವುದಿಲ್ಲವೆಂದು ಹೇಳಿ ರೊಟ್ಟಿಯನ್ನು ತೆಗೆದುಕೊಂಡು ಎಲ್ಲರ ಮುಂದೆ ದೇವರ ಸ್ತೋತ್ರಮಾಡಿ ಅದನ್ನು ಮುರಿದು ತಿನ್ನುವುದಕ್ಕೆ ಪ್ರಾರಂಭಿಸಿದನು. 36 ಆಗ ಎಲ್ಲರೂ ಧೈರ್ಯ ತಂದುಕೊಂಡು ತಾವೂ ಆಹಾರವನ್ನು ಸೇವಿಸಿದರು. ಆ 37 ಹಡಗಿನಲ್ಲಿದ್ದ ನಾವೆಲ್ಲರೂ ಒಟ್ಟು ಇನ್ನೂರ ಎಪ್ಪತ್ತಾರು ಮಂದಿ ಇದ್ದೇವು. 38 ಸಾಕಾದಷ್ಟು ತಿಂದ ಮೇಲೆ ಮಿಕ್ಕ ಗೋದಿಯನ್ನು ಸಮುದ್ರಕ್ಕೆ ಚೆಲ್ಲಿ, ಹಡಗನ್ನು ಹಗುರ ಮಾಡಿದರು. 39 ಬೆಳಗಾದ ಮೇಲೆ ಆ ದೇಶದ ಗುರುತನ್ನು ತಿಳಿಯದೆ ಉಸುಬಿನ ದಡವುಳ್ಳ ಒಂದು ಕೊಲ್ಲಿಯನ್ನು ನೋಡಿ ಆ ದಡದ ಮೇಲೆ ಹಡಗನ್ನು ನೂಕುವುದಕ್ಕೆ ಸಾಧ್ಯವಾದೀತೆಂದು ಯೋಚಿಸಿ, ಅವರು ಲಂಗರುಗಳನ್ನು ಸರಿಸಿ ಸಮುದ್ರದಲ್ಲೇ 40 ಬಿಟ್ಟು ಚುಕ್ಕಾಣಿಗಳ ಕಟ್ಟುಗಳನ್ನು ಬಿಚ್ಚಿ ದೊಡ್ಡ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ಆ ದಡಕ್ಕೆ ನಡಿಸುತ್ತಿದ್ದರು. ಆದರೆ ಮಧ್ಯದಲ್ಲಿ ಅವರಿಗೆ ಮರಳದಿಬ್ಬ 41 ಸಿಕ್ಕಿದಾಗ ಅದಕ್ಕೆ ನಾವೆಯನ್ನು ಹತ್ತಿಸಿದರು. ಮುಂಭಾಗವು ದಿಣ್ಣೆಗೆ ತಗಲಿಕೊಂಡು ಅಲ್ಲಾಡದೆ ನಿಂತಿತು. ಹಿಂಭಾಗವು ಹುಚ್ಚು ಅಲೆಗಳ ಹೊಡೆತದಿಂದ ಒಡೆದು ತುಂಡಾಯಿತು. 42 ಸೆರೆಯವರಲ್ಲಿ ಕೆಲವರು ಈಜಿ ತಪ್ಪಿಸಿಕೊಂಡಾರೆಂದು ಸಿಪಾಯಿಗಳು ಅವರನ್ನು ಕೊಲ್ಲಬೇಕೆಂಬುದಾಗಿ ಯೋಚಿಸಿದರು. ಆದರೆ ಶತಾಧಿಪತಿಯು 43 ಪೌಲನನ್ನು ಉಳಿಸಬೇಕೆಂದು ಅಪೇಕ್ಷಿಸಿ ಅವರ ಆಲೋಚನೆಯನ್ನು ಬೇಡವೆಂದು ಈಜಬಲ್ಲವರು ಹಡಗಿನಿಂದ ಧುಮುಕಿ ಮೊದಲು ತೀರಕ್ಕೆ 44 ಹೋಗಬೇಕೆಂತಲೂ ಉಳಿದವರಲ್ಲಿ ಕೆಲವರು ಹಲಿಗೆಗಳ ಮೇಲೆ ಕೆಲವರು ಹಡಗಿನ ತುಂಡುಗಳ ಮೇಲೆ ಹೋಗಬೇಕೆಂತಲೂ ಅಪ್ಪಣೆಕೊಟ್ಟನು. ಈ ರೀತಿಯಿಂದ ಎಲ್ಲರೂ ಸುರಕ್ಷಿತವಾಗಿ ತೀರವನ್ನು ತಲುಪಿದರು.