3 John 1

1 ಸಭೆನ ದೊಡ್ದಂವ ತಾ ನಿಜಾಗಿ ಪ್ರೀತಿ ಮಾಡ ಪ್ರಿಯಹಾಡಾಳವನಗ್ ಬರಿವದ್ಯಾನಂದಲೇ - 2 ಇಷ್ಟಯಿರಂವ , ನೀ ಆತ್ಮನ ಸುದ್ದಿಲ್ ಎಚ್ಹಾಗಿವಂದಿದಗೆ ಯಲ್ಲ ಸುದ್ದಿಲ್ (ಅಭಿವೃದ್ದಿ)ವಂದಿ ವಳ್ಳೆದಾಗಿರಕಂದ್ ಪ್ರಾರ್ಥನೆ ಮಾಡಿತಿನಿ. 3 ಜ್ವತೆಗಾರರ್ ಆಗಾಗೆ ನನ್ನ ತಣ ಬಂದ್ ನಿನ್ನ ತಣಯಿರ ಸತ್ಯನ ಬಗೆ ತ್ ಳ್ಸಿ ನೀ ಸತ್ಯವಂತನಾಗಿ ನಡಿಂವಂವ ಅಂದ್ ಆಳಗ ನನ್ನಗ್ ಬಾಳ ಸಂತೋಸ ಪಡ್ತಿನಿ. 4 ನನ್ನ ಮಕ್ಕ ಸತ್ಯಯಿಂದ ನಡಿವವರ್ ಆಗಿದ್ದೆರಂದ್ ಕ್ ಳದ್ ಗಿಂತ ಹೆಚ್ಚಾದ ಸಂತೋಸ ನನ್ನಗ್ ಕಾಣಿ. 5 ಇಷ್ಟಯಿರಂವ , ಗುರ್ತ್ ಯಿಲ್ಲದ ಜ್ವತೆಗಾರರ್ಗ್ ನೀ ವಳ್ಳೆಕ್ಯಲ್ಸ ಮಾಡದ್ಲ್ ನಂಗಗ್ ಒಳ್ಳೆದಾಗಿ ನಡ್ತಿದಿ. 6 ಅವರ್ ಸಭೆನ ಮುಂದಕ್ ನಿನ್ನ ಪ್ರೀತಿಗ್ ಸಾಕ್ಷಿ ಹ್ ಳಿದರ್.ಅವರ್ನೆ ನೀ ದೈವನ ಕ್ಯಲ್ಸಮಾಡವರ್ಗ್ ಒಳ್ಳೆದಾದ ರೀತಿಲ್ ಕ್ ಳ್ಸಿದಲೇ ಸರಿಇತ್ತ್. 7 ಯಾನ್ಗಂದಲೇ ಅವರ್ ಕ್ರಿಸ್ತುನ ಯಸರ್ನೆ ಹೆಚ್ಚ್ ಮಾಡಲೇಬೇಕಾಗಿ ಹೋಗಿದೆರೆ ಹಿಂದೆ ದೈವನೆ ನಂಬದ ಜ್ಹನಯಿಂದ ಯಾನ್ ಯಾಸವರಲ್ಲ. 8 ಅದ್ಗ್ತಾ ನಂಗ ಸತ್ಯಗ್ ಸಹಾಯಮಾಡವರಗಿರಗೆ ಅಂಥವರ್ನೆ ಸೇರ್ಸ (ಹಂಗಿನಲ್ಲಿದ್ದೇವೆ.) 9 ಸಭೆಯವರ್ಲ್ (ಪ್ರಮುಖನಾಗ)ಕಂಬ ದಿಯೋತ್ರೆಫನ್ ನಂಗ ಮಾತ್ನೆ ಕಾಳದಿಲ್ಲೇ.ಆದ್ಗ್ತಾ ನಾ ಬಂದಲೆ ಅಂವ ಮಾಡ ಕ್ಯಲ್ಸನ ಸುದ್ದಿಲ್ ಯಲ್ಲರ್ಗ್ ಗ್ಯಾನಕೊಡ್ತೆನೆ. 10 ಅಂವ ಬ್ ಡದಮಾತ್ ಹಾಳಂವಾಗಿ ನಂಗ ಸುದ್ದಿಲ್ ಕ್ಯಟ್ಟಕ್ಯಟ್ಟ ಮಾತ್ ಹ್ ಳಿತ್ತೇನೆ.ಅದ್ ಸಾಲದೆ ತಾ ಜ್ವತೆಗಾರರ್ನೆ ಸೇರ್ಸಕಂದ್ ಯಿರವರ್ಗ್ ತಡೆಮಾಡಿ ಅವರ್ನೆ ಸಭೆಯಿಂದ ತೆಗ್ತ್ ಬ್ ಡ್ತೆನೆ.ಇಷ್ಟಯಿರಂವ , ನೀ ಕ್ಯಟ್ಟ ಕಾರ್ಯಲ್ ನಡೆದೇ ವಳ್ಳೆ ಕಾರ್ಯಲ್ ನಡಿ; 11 ವಳ್ಳೆದ್ನೆ ಮಾಡಂವ ದೈವಯಿಂದ ಹುಟ್ಟಿದಂವ ಆಗಿದೆನೆ.ಕ್ಯಟ್ಟದ್ ಮಾಡಂವ ದೈವನೆ ಕಂಡವಲ್ಲ.ದೇಮೇತ್ರಿಯ ಸಂಭಾವಿತ ಅಂದ್ ಯಲ್ಲರಿಂದ ವಳ್ಳೆ ಸತ್ಯಯಿಂದ ಸಾಕ್ಷಿಹೊಂದಿನ.ನಂಗನ್ ಅಂವನ ಸುದ್ದಿಲ್ ಸಾಕ್ಷಿ ಹಾಳವರಾಗಿದಿಗೆ ; 12 ನಂಗ ಸಾಕ್ಷಿಸತ್ಯಾಗಿಯಿದ್ದೆ ಅಂದ್ ನಿನ್ನಗ್ ಗೊತ್ತು. 13 ನಿನ್ನಗ್ ಬರೆಲಿದ್ದ ಸುಮಾರ್ ಸುದ್ದಿ ಇತ್ತ್ , ಆದಲೇ ಮಸಿ ಕಡ್ಡಿ ಎತ್ಯೋಡು ಬರೆಲೆ ನನ್ನಗ್ಇಷ್ಟಕಾಣಿ. 14 ಬ್ಯಾಗ ನಿನ್ನೆ ನ್ಹೊಡಿತ್ತೀನಿ ಅಂದ್ ನಿರೀಕ್ಷೆ ಹ್ ಡ್ತಿನಿ ;ಆಗ ಎದ್ರ್ ಎದ್ರಾಗಿ ಮಾತಾಡಿತಿಗೆ.ನಿನ್ನಗ್ ಶಾಂತಿ ಇರಲಿ. 15 ಜ್ವತೆಗಾರರ್ ನಿನ್ನಗ್ ವಂದನೆ ಹ್ ಳಿತ್ತೆರೆ.ಜ್ವತೆಗಾರರ್ನೆ ಯಸಯಸರಾಗಿ ವಂದ್ಸ್.