1 2 3 ಪಜ್ ದನ್ ಯೂಜವದೇನ್ ಮೋಟು ಆದೇಮಿ ಯುರೇಸ್ತಿ ಅನನೀಯ ಯೀಕ್ ವಕೀಲ ಬೆಲಲಿನ್ ಆಯಿನ್ ಪೌಲಉಪರ್ ದೇಶದೇಪತೇನ ಜಡ್ಬುಲ್ಯೂ ಪೌಲ್ನ ಬೆಲಎನ್ ಉಜವದೇನ್ ಏನ ಉಪರ್ ತಪುಹುರಿಸ್ಸಾವನ ಅಂಬುಲ್ಯೂ ತರೆಕು ಹಂನ ಖುಷ್ ವುಯು ತುಉ ಆಕನ ಅಜೆತ್ರ ಜಲವಸ್ಟ್ ಕಾರಣ ತುನ ಸ್ಮನಕರೆಸ್ 4 5 6 ಕತ್ತು ಬೆ ತುನ ಝಕಾತ್ ಬೇಜಾರ್ ಕರವನ ಎಸ್ಟೇ ಕೋನಿ ಏನಕಜೆ ಹಮರೆ ವತೆಕಜ್ ನುಕರೆ ಬಲೀಲೆಉಸ್ ಆ ಆದೇಮಿ ಯೆಹೂದ್ಯರ್ಮ ಕಿಜಕೀಜಾಬಿ ಜತೆ ಯೆಹೂಧರ್ಮ ನಜರೇತ್ಮಾ ಜೂಟಾನ ದೇಕಯ್ ಯುಕುತೆ ಎವುಣಿ ದೇವುನು ಅಲ್ಲಯನ ಗಾಲಿಜಕರವಳು ಏನ ಹಮೆ ದರಾಯ್ 7 8 9 ಕತ್ತುಬಿ ಲೂಶಯ್ ಮಧ್ಯಮ ಆಯಿನ್ ಬಲವಾತ ಕರಿನ್ ಬೆಲಲಿ ಅನ ತುಸ್ಬಲಿತೋ ಯು ಕಚಕಿ ಜುಟಿಕಿ ಮಲಮ್ ಪಡೆಸೆ ಅರೆನ್ ಬುಲ್ಯೂ .ತಾದೆ ಯೆಹೂದ್ಯರ್ ಅ ವತೆ ಕಚಕರೆಂಬುಲಿನ್ ಗಯು 10 ಮಾತನಾಡಬಹುದೆಂದು ಸನ್ನೆಮಾಡಲು ಅವನು ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ ನೀನು ಅನೇಕ ವರುಷಗಳಿಂದ ಈ ದೇಶದ ಜನರಿಗೆ 11 ನ್ಯಾಯಾಧಿಪತಿಯಾಗಿರುತ್ತೀ ಎಂದು ತಿಳಿದು ನಾನು ಧೈರ್ಯವಾಗಿ ಪ್ರತಿವಾದ ಮಾಡುತ್ತಿದ್ದೇನೆ.ನಾನು ದೇವಾರಾಧನೆಮಾಡುವುದಕ್ಕೆ ಯೆರೂಸಲೇಮಿಗೆ ಹೋಗಿ ಹನ್ನೆರಡು ದಿನಗಳು 12 ಮಾತ್ರವಾಗಿದೆಯೆಂದು ನೀನು ತಿಳಿದುಕೊಳ್ಳಬಹುದು. ಅಲ್ಲಿ ದೇವಾಲಯದಲ್ಲಾಗಲಿ, ಸಭಾಮಂದಿರಗಳಲ್ಲಾಗಲಿ, ಪಟ್ಟಣದಲ್ಲಾಗಲಿ ನಾನು ಯಾರ ಸಂಗಡಲಾದರೂ ವಾದಿಸುವುದನ್ನು 13 ಇಲ್ಲವೆ ಜನರ ಗುಂಪು ಕೂಡಿಸುವುದನ್ನು ಇವರು ನೋಡಲಿಲ್ಲ.ಇದಲ್ಲದೆ ಇವರು ಈಗ ನನ್ನ ಮೇಲೆಹೊರಿಸುವ ತಪ್ಪುಗಳನ್ನು ನಿಜವೆಂದು ನಿನಗೆ 14 ಎಕ್ನುನು ಎತ್ರೇಸ್ ತು ಕಾಮೇ ಒಪಿಪಿಳಿದೋ ಯುನೆಕಯೇಟಿಮ್- ಯುಣೆ ಮನ ಧರ್ಮವಿರೋಧಿ ಈಮ್ ಕರಿನ್ ಭೋಲಿನ್ 15 ಯೋವಟ್ ಆಚನಟೇಕ್ ಹಮೆ ತುನ ಭಾ ದೇವನ ಆರಾಧನೆ ಕರವಲಹುವೈರಸ್. ಧರ್ಮಶತ್ರನಿ ವತೆ ಅತೆ ಪ್ರವಾದಿಗಳ ಗ್ರಥಗಳಲಿ ಬರೆದಿರುವ ಎಲಾ ವಿಷಯಗಳನ್ನು ನಂಬುತೇನೆ ಅಕಹೆತಿಮ್ ಪಾಪಂಕರವಲನಬಿ 16 ಅಚ್ಚುಕರವಲನಬಿ ಪುನರುಸಸ್ಥಾನ ತುಂಎಬಿ ನಮಿರಹ್ತೆ ತಮಿ ಮೆಭಿನಂಬಿರೋಸ್ ಅನಕಾಆಜೆ ದೇವ್ ಕಮೇಲಿ ಅಡಿಮಿನಬಿ ಅಚ್ಚು ಮನಾಶಕ್ಷಿ ಹಾರೋನು 19 17 ಸ್ ಘಣ ವರರ್ಷಕತು ಮೆಮರು ದೇಕಮರಂದ್ರವ್ಯಗಳನ್ನು ಲಿಆವನ ಕಣಿಕೆ ದೇವನಾಯು. 18 ಮೇ ಶುದಕರಿಲೇನು ಯುಓಪ್ಪಿಸಿ ಯುಣೆ ಮನ ಸಬೇಮ ದೇಕೀಪಡೆಯು ತದೆ ಮರಜೋಡೆ ಅದೇಮಿನು ಗುಂಪೇ ಕುತೂನಿ;ಸ್ ಅಕಾಶ ಕುತೂನಿ. ಮನ ದ್ದೇಕಿಯು ಅಸ್ಯಸೀಮೆಯಿಂದ ಆಯುತೇ ತೋಡು ಯೆಹೂದ್ಯರು ; 1 ಮರಶಾಮೇ ಯುಣೆ ಶಬೀರಹಿತೋ ಯೂಷ್ ಮರ ಶಮೆ ತಪ್ಪುಲ್ಯಾವನ ಈವ್ಸ್ ಕ್ಅವನುತೋ. ಫ್ 22 ಕ್ರಿಸ್ತ ಮಾರ್ಗವನ್ನು ತಕ್ಕ ಮಟ್ಟಿಗೆ ತಿಳಿದವನಾಗಿದ್ದರೂ ಅವರಿಗೆ - ಸಹಸ್ರಾಧಿಪತಿಯಾದ ಲೂಸ್ಯನು ಬಂದ ಮೇಲೆ ನಿನ್ನ ಪ್ರಕರಣವನ್ನು ತೀರ್ಮಾನಿಸುತ್ತೇನೆಂದು ಹೇಳಿ ವಿಚಾರಣೆಯನ್ನು ತಡೆಮಾಡಿದನು. ಅನಂತರ ಪೌಲನನ್ನು ಕಾವಲ್ಲಿನಲ್ಲಿ ಇಡಬೇಕೆಂದೂ, ಆದರೆ ಕಟ್ಟು ನಿಟ್ಟು ಬೇಕಿಲ್ಲವೆಂದೂ, ಅವನಿಗೆ ಸಂಬಂಧಪಟ್ಟವರು ಅವನಿಗೆ 23 ಉಪಚಾರ ಮಾಡುವುದನ್ನು ಅಡ್ಡಿಮಾಡಬಾರದೆಂದು ಶತಾಧಿಪತಿಗೆ ಅಪ್ಪಣೆಮಾಡಿದನು. ಪೌಲನು ಎರಡು ವರುಷ ಕಾವಲಿನಲ್ಲಿದ್ದದ್ದು; ಅವನು ಪ್ರಸ್ತಾಪಿಸಿದ್ದನ್ನು ಫೇಲಿಕ್ಸನು ಕೇಳಿ ಮನಸ್ಸಿನಲ್ಲಿ 24 ದಿವಸಗಳಾದ ಮೇಲೆ ಫೇಲಿಕ್ಸನು ಯೆಹೂದ್ಯಳಾದ ದ್ರೂಸಿಲ್ಲಳೆಂಬ ತನ್ನ ಹೆಂಡತಿಯೊಂದಿಗೆ ಬಂದು ಪೌಲನನ್ನು ಕರೆಯಿಸಿಕೊಂಡು ಕ್ರಿಸ್ತ ಯೇಸುವಿನಲ್ಲಿಡತಕ್ಕ ನಂಬಿಕೆಯ ವಿಷಯವಾಗಿ ಅವನು ಹೇಳಿದ ಮಾತುಗಳನ್ನು ಕೇಳಿದನು. 25 ಪೌಲನು ಸುನೀತಿ, ಸಂಯಮ, ಹಾಗೂ ಮುಂದಣ ನ್ಯಾಯವಿಚಾರಣೆ ಇವುಗಳ ವಿಷಯವಾಗಿ ಪ್ರಸ್ತಾಪಿಸುತ್ತಿದ್ದಾಗ ಫೇಲಿಕ್ಸನು ಭಯಗ್ರಸ್ತನಾಗಿ ಅವನಿಗೆ -ಸದ್ಯಕ್ಕೆ ಹೋಗು ಸಮಯ ದೊರಕಿದಾಗ ನಿನ್ನನ್ನು ಕರೆಯಿಸುವೆನು 26 ಸಮಯದಲ್ಲಿ ಅವನು ಪೌಲನು ತನಗೇನಾದರೂ ಹಣಕೊಡುವನೋ ಎಂಬುದಾಗಿಯೂ ನಿರೀಕ್ಷಿಸಿ, ಆಗಾಗ್ಗೆ ಅವನನ್ನು ಕರೆಯಿಸಿ ಅವನೊಂದಿಗೆ ಸಲ್ಲಾಪಮಾಡುತ್ತಿದ್ದನು. 27 ಎರಡು ವರುಷಗಳು ತುಂಬಿದ ಮೇಲೆ ಫೇಲಿಕ್ಸನ ಸ್ಥಾನಕ್ಕೆ ಪೋರ್ಕಿಯ ಫೆಸ್ತನು ಬಂದನು. ಫೇಲಿಕ್ಸನು ಯೆಹೂದ್ಯರ ಪ್ರೀತಿಯನ್ನು ಸಂಪಾದಿಸಬೇಕೆಂದು ಪೌಲನನ್ನು ಹಾಗೆಯೇ ಸೆರೆಯಲ್ಲಿ ಬಿಟ್ಟು