1 ಕಸ್ತಮ್ಮಾ ಅಚ್ಚುಬುದ್ಧಿನ ಇನ ದೇವ್ ನ ಕರಣಾಳು ಯೇಸು ಕ್ರಿಸ್ತನು ರುನಿಪದೀನ್ ರಾನು ಯಕೊಬನ ಅಳದು ದೇಖ್ ಮ 2 ಅಳದುಬಲದು ಹುಇರುಥೆ ಇಸ್ರಯೇಲ ನ ಭಾರ ಗೊತ್ರವಾಲನ ಲಿಕನುಶತ್ಕತ್ಹೋ -ತುಮ್ನ ಅಚ್ಚುರವಾದ . ಬೈಯೇ ,ತುಮೆ ಅಳದು ಅಳದು ಕಷ್ತಮ್ಮ ಅನುಬವನಿತೆಮ್ಪರ್ ಇನ ಕೇವಲಂ ಗ್ನೂ . 3 ಶೇಕತ್ಹೋ ತುಮರಿ ನಮ್ಮಕಂ ಹುವಾತೋಡಿ ಹುವಾಸ್ತೆ ಪರಿಶೋದನೆ ತುಮ್ನೈ ಹುವಾನುಕರಿ 4 ಥ್ಯ೭ಮೆ ಶಂಜೋ .>>ಕೊಯಿಮ್ನಿಕತ್ಹೋ <<ಅಜ್ಜೋ ಮರ ಕಲ್ಮ್ನೆಕ್ನ ಅ ಜೋಮ ಭೆಶಿನ್ಜಾ ಕಾರಿ ಬೋಲಿಯೋಯ್ಹ್ರೆ ತ್ಹುಮೆ ನ್ಯಾಯಂ ತೀರ್ಪು ಕರುಸ್ಕರಸ್ ಅಜು ಕೆಟ್ಟ ಆಲೋಚನಮನ ನ್ಯಯದಿಪದಿಕೊಹುನಿನ? 5 6 7 ಮರು ಶೋಧನೆಗಳನ್ನು ಸಹಿಸಿಕೊಳ್ಳುವನು ಧನ್ಯನು.ಅವನು ಪರಿಧಿಥನಾದ ಮೇಲೆ ಕರ್ಥನು ಇನ ಪ್ರೇಮಾನ ವತೆಬೋಲಿಯು 6 ಪ್ರನಂನ ಕಿರಿತಮ್ನ ಮಲಿಜಾಸೆ ಕೊಂಬಿ ಶೋದನ್ನ ಬೋಳನಿತೆಮ್ಪೆರ್ ಆ ಪ್ರೆರಾನೆನೆ ಇನ ದೇವ್ ಕಂಠಿ ಹುಯುಕರಿ ಬಾಲಿ ನಾ ಬೋಲ್ನು ಶೇಕತ್ಹೋ ದೇವ್ ಮಲಿಗುಕರಿ ಧುನ್ದವಾಳು ಕಯುಯೇ ಅಜು ಯೋ ಕಿನಾಬಿ ಪಾಪಮ್ನ ಪ್ರೇರಣೆ ಕೋ ಕರ್ಶೆನಿ ಇವನೇ ಕಾಯಿಯೇ ? 8 ರಯಿತೋಬಿ ನಾಕತ್ಹೋ ರಥಿಯೇಕದಿಮೀ ಇನ ಸ್ವಂತ ಧುರ್ಭುದ್ದಿನ ಕಾಜೆ ಕೆಚಿನ್ ಅಜು ಪಾಸು ಆಯಿಉಥೆ ದುನ್ದೀನ್ ಕಡಿಷೆ . 9 ಯೋ ಅಪ್ಪರ್ ದುರ್ಭುದ್ದಿನ ಘರ್ಬನ್ ಮೈ ಪಪಮ್ನ ಪದ್ಷೆ .ಪಾಪಂ ಮತ್ತಾಂ ಪೈಧೈನ್ ಮರನಂನ ಲಿನಾವ್ಷೆ .ಮಾರು ಪ್ರಿಯ ಭೈಯೇ ಮೋಸಂ ನಕೊಜಾಶ್ ತಿರ್ಮನಂ ಹುಯಿದ್ಷೆ. 10 ೧೦ ಯಾವನಾದರೂ ಧರ್ಮಶಾಸ್ತ್ರವನ್ನೆಲ್ಲಾ ಕೈಕೊಂಡು ನಡೆದು ಅದರಲ್ಲಿ ಒಂದೇ ಒಂದು ವಿಷಯದಲ್ಲಿ ತಪ್ಪಿದರೆ ಅವನು ಎಲ್ಲಾ ವಿಷಯಗಳಲ್ಲಿಯೂ ಅಪರಾಧಿಯಾಗುತ್ತಾನೆ. 11 11ಏಕೆಂದರೆ <<ವ್ಯಭಿಚಾರ ಮಾಡಬಾರದೆಂದು>> ಹೇಳಿದವನೇ <<ನರಹತ್ಯ ಮಾಡಬಾರದೆಂತಲೂ>> ಹೇಳಿದನು. ಆದಕಾರಣ ನೀನು ವ್ಯಭಿಚಾರಮಾಡದೆ ಇದ್ದರೂ ನರಹತ್ಯ ಮಾಡಿದರೆ ಧರ್ಮಶಾಸ್ತ್ರವನ್ನು ಮೀರಿದವನಾಗಿರ 12 ಬಿಡುಗಡೆಯನ್ನುಂಟು ಮಾಡುವ ಧರ್ಮಶಾಸ್ತ್ರದ ಪ್ರಕಾರ ತೀರ್ಪುಹೊಂದುವವರಿಗೆ ತಕ್ಕಂತೆ ಮಾತನಾಡಿರಿ ಮತ್ತು ವಿಧೇಯರಾಗಿರಿ. 13 ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವುದಿಲ್ಲ. ಕರುಣೆಯು ನ್ಯಾಯತೀರ್ಪಿನ ಮೇಲೆ ಜಯ ಹೊಂದುತ್ತದೆ. ನಂಬಿಕೆ ಮಾತ್ರವೇ ಸಾಲದು, ನಡತೆಯೂ ಬೇಕೆಂಬ ಬೋಧೆ 14 ನನ್ನ ಸಹೋದರರೇ, ಒಬ್ಬನು ತನಗೆ ನಂಬಿಕೆಯುಂಟೆಂದು ಹೇಳಿಕೊಂಡು ತಕ್ಕ ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜನವೇನು? ಅಂಥ ನಂಬಿಕೆಯು ಅವನನ್ನು ರಕ್ಷಿಸುವುದೋ? ನಿಮ್ಮಲ್ಲಿ ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಬಟ್ಟೆಯೂ 15 ಮತ್ತು ಆ ದಿನದ ಆಹಾರವೂ ಅಗತ್ಯವಾಗಿರುವಾಗ, ನಿಮ್ಮಲ್ಲಿ ಒಬ್ಬನು ಅವರಿಗೆ ದೈಹಿಕ ಅವಶ್ಯಕತೆಗಳನ್ನು ಕೊಡದೆ <<ಸಮಾಧಾನದಿಂದ ಹೋಗಿರಿ, 16 ಬೆಂಕಿ ಕಾಯಿಸಿಕೊಳ್ಳಿ ಮತ್ತು ಹೊಟ್ಟೆ ತುಂಬಾ ಊಟಮಾಡಿ>> ಎಂದು ಹೇಳಿದರೆ 17 ಪ್ರಯೋಜನವೇನು? ಹಾಗೆಯೇ ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದಾಗಿದೆ. 18 ಆದರೂ ಒಬ್ಬನು - <<ನಿನಗೆ ನಂಬಿಕೆಯುಂಟು ಮತ್ತು ನನಗೆ ಕ್ರಿಯೆಗಳುಂಟು.>> ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ನನಗೆ ತೋರಿಸು. 19 ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ತೋರಿಸುತ್ತೇನೆ ಎಂದು ಹೇಳುವನಲ್ಲವೇ. ದೇವರು ಒಬ್ಬನೇ ಎಂದು ನೀನು ನಂಬುತ್ತೀ. ಹಾಗೆ ನಂಬುವುದು ಸರಿ. ಆದರೆ ದೆವ್ವಗಳು ಸಹ ಹಾಗೆಯೇ ನಂಬಿ ಹೆದರಿ ನಡುಗುತ್ತವೆ. 20 ಅವಿವೇಕಿಯೇ, ಕ್ರಿಯೆಗಳಿಲ್ಲದ ನಂಬಿಕೆಯು ವ್ಯರ್ಥವಾದದ್ದು ಎಂದು ನೀನು ತಿಳಿದುಕೊಳ್ಳಬೇಕೇನು? 24 21 ನಮ್ಮ ಪಿತೃವಾದ ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಯಜ್ಞವೇದಿಯ ಮೇಲೆ ಅರ್ಪಿಸಿದಾಗ ನೀತಿವಂತನೆಂಬ ನಿರ್ಣಯವನ್ನು ಹೊಂದಿದ್ದು ಕ್ರಿಯೆಗಳಿಂದಲ್ಲವೇ? 22 ಅವನ ನಂಬಿಕೆಯು ಕ್ರಿಯೆಗಳೊಂದಿಗೆ ಕಾರ್ಯಮಾಡಿತ್ತು ಮತ್ತು ಆ ಕ್ರಿಯೆಗಳಿಂದಲೇ ಅವನ ನಂಬಿಕೆಯ ಉದ್ದೇಶವು ನೆರವೇರಿತು ಎಂದು ಕಾಣುತ್ತೇವಲ್ಲಾ. <<ಅಬ್ರಹಾಮನು ದೇವರನ್ನು ನಂಬಿದನು ಮತ್ತು ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿಯೆಂದು 23 ಎಣಿಸಲ್ಪಟ್ಟಿತು>> ಎಂಬ ಧರ್ಮಶಾಸ್ತ್ರದ ಮಾತು ಹೀಗೆ ನೆರವೇರಿತು. ಆದ್ದರಿಂದ ಅಬ್ರಹಾಮನು ದೇವರ ಸ್ನೇಹಿತನೆಂದು ಕರೆಯಲ್ಪಟ್ಟನು. ಮನುಷ್ಯನು ಕ್ರಿಯೆಗಳಿಂದ ನೀತಿವಂತನೆಂದು ನಿರ್ಣಯಿಸಲ್ಪಡುತ್ತಾನೆ ಹೊರತು ಬರೀ ನಂಬಿಕೆಯಿಂದಲ್ಲ ಎಂದು ನೋಡುತ್ತೀರಿ. 26 25 ಅದೇ ರೀತಿಯಾಗಿ ವೇಶ್ಯೆಯಾದ ರಾಹಾಬಳು ಗೂಢಚಾರರನ್ನು ತನ್ನ ಮನೆಯಲ್ಲಿ ಸೇರಿಸಿಕೊಂಡು ಬೇರೆ ದಾರಿಯಿಂದ ಅವರನ್ನು ಕಳುಹಿಸಿದ್ದ ಕ್ರಿಯೆಗಳಿಂದಲೇ ನೀತಿವಂತಳೆಂಬ ನಿರ್ಣಯವನ್ನು ಹೊಂದಿದಳಲ್ಲವೇ?ಆತ್ಮವಿಲ್ಲದ ದೇಹವು ನಿರ್ಜೀವವಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ನಿರ್ಜೀವವಾದದ್ದೇ.