1 ಥೆಸಲೋನಿಕ

1 ಪೌಲನ ಥೆಸಲೋನಿಕಾಮ ಚ್ಚಲಿಯುಥೆ ರಿಥ್ಕು ವಿಚರಾಮ್ ಭಯ್ಯೇ ,ಹಮೆ ಯೆರ್ಥವಾಗಿ ತುಮರಕನ ಅಯುಕೊಇನಿಕರೀ ತುಮನ ಮಲಮ್ಚಥೆ ಪ್ರಕರಂ 2 ,ಹಮನ ಪಿಲಿಫಿ ಗಾಮಾ ಹಿಸಬಿ ಅವನಂಬಿ ಅಗಡಿ ಕಮಲಿನತೋಬಿ ಹಮೆ ಹಮಾರ ದೆಯ್ನ ಮುಳಕಂ ದೈರಂ ಗನುವಿಚರಮ್ನ ಗ್ನು ವಿರದಮ್ಕು ಯೆಧುರುದೀನ್ ತುಮನ ದೆಒನು ಸುವರ್ಥನ ಮಲಮ್ಕರಿನ್ ಅಯಕರಿನ್ ತುಮ್ನಸ್ ಮಲಂ 3 ಅಮ್ಕತ್ಹೋ ಹಮರ್ಯಿ ಬೋದನ ತಪ್ಪೋಕಯು ,ಗಲಿಜ್ಞ ನ ಕಹೆ ,ಮೊಸಂಬಿಕಯೇ ;ದೆಉಹಮನ ಪರಿಸೋದೆಂಚಿ 4 .ಸುವರ್ಥನ ಹಮಾರಿ ಜೋದ್ಮ ಒಪ್ಪಿಸಿಯಯುಥೆ ಕಾಯೇನ ಅಮ್ಯುಚನೆ ಕಾರಿನ್ ಅಡ್ಮಿನ ಮೆಚ್ಹೆನ ಕಾಯೇ ದಿಲ್ ನ ಸೋದಿಂಚಿನ್ ದಯುನ ಮೆಚ್ಚುನುಕರಿ ವಥೆ ಬೋಳುಕರಿಯೇಸ್ . 5 ತುಮ್ನ ಮಲಮ್ಚತೆ ಇಮ್ಮಸ್ ಕೆದೆಬಿ ಕಿನಬಿ ಮೊಡುಪರುನು ಕ್ಕರಿನ್ ಕರಿಯ ಕೊಇನಿ ದುರಕ್ನಭಿ ಲಪದ್ನುಕರಿ ಪೆರಕು ಪೆರಿರಕ್ಯಕೊಇನಿ .ಅನಾ ದೆಯುನಿ ಸಕ್ಸಿ . 6 ಅಮ್ಕಯೇಥೆ ಹಮನ ಯೇಸು ಕ್ರಿಸ್ತನ ಅಪೊಸ್ಥಲಹುಇರಸ್ಥೆ ಹಮನ ಗುರಮ್ ನ ವಥಲ್ನುಕರಿ ನಬೋಲಿಯತುಬಿ ,ಅದ್ಮಿಕು ಅವಸ್ಥೆ ತುಮರಥೆಬಿ ಇಯುನೆಥೆಬಿ ಪದ್ದಿಲೆನುಕರಿ ಕಂಪರಂ ಹುಯುಕೊಇನಿ . 7 ಥಧೆ ಅಯನಬಿಿನ ಲದ್ಕನ ಪ್ರಿಥಿಕುಕರಸ್ಥೆ ತಿಮ್ಮಸ್ ಹಮೆ ತಮರಮದ್ಯಮ ಕಾರೆಟ್ಕು ಚಲ್ನು ಕರಿನ್ ಚಲಿಲಿಧ .ತುಮೆ ಹಮುನನೀವು ನಮಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ 8 ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವುದಕ್ಕೆ ಮಾತ್ರವಲ್ಲದೆ ನಿಮಗಾಗಿ ಪ್ರಾಣವನ್ನೇ ಕೊಡಲೂ ಸಂತೋಷದಿಂದ ಸಿದ್ಧರಾಗಿದ್ದೆವು. 9 9ಸಹೋದರರೇ, ನಾವು ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು ಹಗಲಿರುಳು ದುಡಿದು ಜೀವನ ಮಾಡಿಕೊಳ್ಳುತ್ತಾ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವು 10 ನಿಮ್ಮ ವಿಷಯದಲ್ಲಿ ನಾವು ಎಷ್ಟೋ ನಿರ್ಮಲರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ನಡೆದುಕೊಂಡೆವೆಂಬುದಕ್ಕೆ ನೀವು ಮತ್ತು ದೇವರೂ ಸಾಕ್ಷಿಗಳಾಗಿದ್ದೀರಿ. 11 ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಬುದ್ಧಿ ಹೇಳುತ್ತಾ, ಧೈರ್ಯಪಡಿಸುತ್ತಾ ತನ್ನ ರಾಜ್ಯದಲ್ಲಿ ಮತ್ತು ಆತನ ಮಹಿಮೆಯಲ್ಲಿ ಪಾಲುಗಾರರಾಗುವುದಕ್ಕಾಗಿ 12 ಕರೆಯುವ ದೇವರಿಗೆ ತಕ್ಕಹಾಗೆ ಯೋಗ್ಯರಾಗಿ ನೀವು ಜೀವಿಸಬೇಕೆಂದು ಹೇಳುತ್ತಾ ಇದ್ದೆವೆಂಬುದು ನಿಮಗೇ ತಿಳಿದಿದೆ. ಕ್ರೈಸ್ತಸಭೆಯವರಿಗೆ ಉಂಟಾದ ಹಿಂಸೆಯನ್ನೂ ಯೆಹೂದ್ಯರ 13 ಹೀಗಿರಲಾಗಿ ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ ಎಡೆಬಿಡದೆ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ಅದು ಸತ್ಯವಾಗಿ ದೇವರ ವಾಕ್ಯವೇ. ಆ ವಾಕ್ಯವು, ನಂಬುವವರಾದ ನಿಮ್ಮೊಳಗೆ ಬಲವಾಗಿ 14 ಸಹೋದರರೇ, ನೀವು ಯೂದಾಯದಲ್ಲಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಸಭೆಗಳನ್ನು ಅನುಸರಿಸುವವರಾಗಿದ್ದಿರಿ. ಅವರು ಯೆಹೂದ್ಯರಿಂದ 15 ಅನುಭವಿಸಿದಂಥ ಕಷ್ಟಗಳನ್ನು ನೀವೂ ನಿಮ್ಮ ಸ್ವದೇಶದವರಿಂದ ಅನುಭವಿಸಿದಿರಿ. ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು ಪ್ರವಾದಿಗಳನ್ನೂ ಕೊಂದರು ಹಾಗು ನಮ್ಮನ್ನೂ ಅಟ್ಟಿಬಿಟ್ಟರು; ಅವರು ದೇವರನ್ನು ಮೆಚ್ಚಿಸುವವರಲ್ಲ ಮತ್ತು ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ. ಅನ್ಯಜನರಿಗೆ ರಕ್ಷಣೆಯಾಗುವಂತೆ ಸುವಾರ್ತೆಯನ್ನು ಹೇಳುವ ನಮಗೂ ಅಡ್ಡಿಮಾಡುತ್ತಾರೆ. 16 ಹೀಗೆ ತಮ್ಮ ಪಾಪಕೃತ್ಯಗಳನ್ನು ಎಲ್ಲಾ ಕಾಲಗಳಲ್ಲಿಯೂ ಸಂಪೂರ್ಣಮಾಡುವುದಕ್ಕೆ ಹೋಗುತ್ತಾರೆ. ಆದರೆ ದೇವರ ಕೋಪವು ಅವರ ಮೇಲೆ ಪೂರ್ಣವಾಗುತ್ತಾ ಬಂದಿದೆಯಷ್ಟೇ. ಪೌಲನು ಥೆಸಲೋನಿಕದವರನ್ನು ನೋಡುವುದಕ್ಕೆ 17 ನಾವಂತೂ ಸ್ವಲ್ಪಕಾಲ ಮಾತ್ರ ನಿಮ್ಮಿಂದ ದೂರವಾಗಿದ್ದರೂ ಹೃದಯದಲ್ಲಿ ಅಗಲದೆ ನಿಮ್ಮನ್ನು ಮುಖಾಮುಖಿಯಾಗಿ ನೋಡುವುದಕ್ಕೆ ಅತಿಯಾದ ಆಸೆಯಿಂದ ಬಹಳ ಪ್ರಯತ್ನ ಪಟ್ಟೆವು. 18 ಯಾಕೆಂದರೆ ನಿಮ್ಮ ಬಳಿಗೆ ಬರುವುದಕ್ಕೆ ನಮಗೆ ಮನಸ್ಸಿತ್ತು. ಹೇಗೂ ಪೌಲನೆಂಬ ನಾನು ಒಂದೆರಡು ಸಾರಿ ಬರುವುದಕ್ಕೆ ಪ್ರಯತ್ನ ಮಾಡಿದ್ದೆನು. 19 ಆದರೆ ಸೈತಾನನು ನನಗೆ ಅಡ್ಡಿ ಮಾಡಿದನು. 20 ನಮ್ಮ ಕರ್ತನಾದ ಯೇಸುಕ್ರಿಸ್ತನು ಹಿಂತಿರುಗಿ ಬರುವಾಗ ಆತನ ಮುಂದೆ ನಮ್ಮ ನಿರೀಕ್ಷೆಯೂ, ನಮ್ಮ ಸಂತೋಷವೂ, ನಾವು ಹೊಗಳಿಕೊಳ್ಳುವ ಕಿರೀಟವೂ ಯಾರು? ನೀವೇ ಅಲ್ಲವೇ. ಹೀಗಿರಲಾಗಿ ನೀವೇ ನಮ್ಮ ಮಹಿಮೆ