ಪೌಲ ಕೊರಿಂಥ ವಲನ ಲಿಕ್ಕನು ಅಗದಿಲು ಪತ್ರಿಕೆ 1 ದೇವುನಿ ಚಿಥ್ಹಥಿ ಕ್ರಿಸ್ತತ್ಯ್ಹಿ ಅಪೊಸ್ತಲ ಹುವ್ವನಥೆ ಬೋಳವನಥೆಕೆ ಉಜು ಹಮರೋ ಸಹೋದರನ ಸೋಸ್ಥೆನನೂ - 2 ಸಭೆಗೆ ಅಂದರೆ ಕ್ರಿಸ್ತ ಯೇಸುವಿನಲ್ಲಿ ಪ್ರತಿಷ್ಠಿತರಾದವರಿಗೂ, ಭಕ್ತವುಷೆ ಬುಳಯೇಥೆನ , ನಮ್ಮ ಉಜು ದೆವುಹುರೋಥೆ ಯೇಸು ಕ್ರಿಸ್ತನ ಖ್ಹಾಳಂ ಮಾಡುವವರೆಲ್ಲಿದ್ದರೂ ಅವರೆಲ್ಲರಿಗೂ - 3 ನಮ್ಮ ತಂದೆಯಾಗಿರುವ ದೇವರಿಂದಲೂ ಹಾಗೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಉಂಟಾಗಲಿ. ಪೌಲನು ಸಭಇವನ ವಿಷಯಮ್ಮ ದೆವುನ ಕರಿಯಥೆ ಗನುಗನು ಸುಥಿ ವ 4 4ಕ್ರಿಸ್ತ ಯೇಸುಮ ದೇವು ತುಮನ ಅನುಗ್ರಕರಿಯೋಥೆ ಕೃಪೆಮ ನಿಮಿತ್ತವಾಗಿ ಮೇ ತುಮನ ಕದೆಬಿ ಮರ ದೆವುನ ದೇವುನ ಕೊಂಡಾಡುಸ 5 ಕ್ರಿಸ್ತನ ಸತ್ಯಮ್ ತುಮರಿಣಿ ಗೋಣಿ ಹಾಗೆಯೇ ಆತನಲ್ಲಿ ನೀವು ಸಕಲ ವಾಕ್ಯಗಳಲ್ಲಿಯೂ, ಎಲ್ಲಾ ತಿಳುವಳಿಕೆಯಲ್ಲಿಯೂ, ಬಹು ಆತ್ಮಿಕ ಆರ್ಶೀವಾದಗಳೊಂದಿಗೆ ಆತನಲ್ಲಿ ಸಮೃದ್ಧಿಯುಳ್ಳವರನ್ನಾಗಿ ಮಾಡಿದ್ದಾನೆ. 6 ಶೇಕತ್ಹೋ ಕ್ರಿಸ್ತನ ಸಾಕ್ಷಿಯೂ ತುಮರಂ ಸತ್ಯಮ್ಖ್ಹು ಗಾತ್ ತದೆ . 7 7ಹಮರೋ ದೇವು ಹುಇರೋಥೆ ಕ್ರಿಸ್ಥುಮ ಪ್ರತ್ಯಕ್ಷಮ ತುಮೆ ಎದುರುದೆಖಿನ್ ರಹಿತ್ಹೋ ಆತ್ಮಿಕ ಕೃಪಾವರಾಮ್ ಕೊರತೆ ತುಮನ ರಶೆಕೊಇನಿ , 8 ಹಮರೋ ದೇವು ಹುಇರೋಥೆ ಯೇಸು ಕ್ರಿಸ್ತನ ದನ್ಮ ನಿರಪರಾಧಿಗ ರನುಕರಿನ್ ಯೋ ತುಮನ ಕಡೆತು ದೃಢಪಡಿಸವುಷೆ . 9 ಇನ ಲದಕನ ವುಜು ಹಮರೋ ದೇವು ಹುರೋಥೆ ಯೇಸು ಕ್ರಿಸ್ತನ ಅನ್ಯೋನ್ಯತೆಮ ತುಮನ ಬುಳಯೋಥೆ ದೇವು ನಂಬಿಗಸ್ತ . ಕೊರಿಂಥವಾಲೋ ಅಳದು ಅಳದು ಬೋಧಕರನ ಇಮ್ಮಸ್ ಸಭೆಮ ಉಂತುಹುಯುಥೆ ಬೇಧನ ದೆಕಯುಥೆ . (1:10-4:20) 10 ಭೈಯೇ ,ತುಮೆಖ್ಹರು ಜೋದ್ಜೋದ್ರನುಕರಿನ್ , ತುಮರಮ ಬೆದಂ ನ ರನುಕರಿನ್ , ತುಮೆ ಯೆಕ್ಕಾಸ್ ಮನಸ್ಸೂ ಮತ್ ವುಜು ಯೆಕ್ಕಾಸ್ ಉದ್ದೇಶಮ್ ರನುಕರಿನ್ ಐಕ್ಯತಮ ರನುಕರಿನ್ ಹಮರೋ ದೇವು ಹುಇರೋಥೆ ಯೇಸು ಕ್ರಿಸ್ತನ ನಮ್ಖ್ಹು ಮೇ ತುಮನ ಬೇಡಿಲೆವುಸ್ 11 ಶೇಕತ್ಹೋ ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಜಗಳಗಳುಂಟೆಂದು ನಿಮ್ಮ ಬಗ್ಗೆ ಖ್ಲೋಯೆಯ ಅದ್ಮೆಖ್ಹು ಮನ ಮಲಂ ಹುಯು . 12 ಅಮ್ಕತ್ಹೋ ಮೆರಯೋಥೆ ಬೋಳುಸ್ - ನಿಮ್ಮೊಳಗೆ ಪ್ರತಿಯೊಬ್ಬನು - <<ನಾನು ಪೌಲನವನು,>> ಇಲ್ಲವೆ - <<ನಾನು ಅಪೊಲ್ಲೋಸನವನು,>> ಅಥವಾ - <<ನಾನು ಕೇಫನವನು,>> ಇಲ್ಲವೆ - ನಾನು ಕ್ರಿಸ್ತನವನು ಎಂದು ಹೇಳಿಕೊಳ್ಳುತ್ತಾನಂತೆ. 13 ವಿಭಾಗಿಸಲ್ಪಟ್ಟಿದ್ದಾನೋ? ನಿಮಗೋಸ್ಕರ ಶಿಲುಬೆಗೇರಿದವನು ಪೌಲನೋ? ಪೌಲನ ಹೆಸರಿನಲ್ಲಿ ನೀವು ದೀಕ್ಷಾಸ್ನಾನ ಪೊಂದಿಲಿದನ .? 14 ತುಮೆ ಕ್ರಿಸ್ಥುಮ ವುಜು ಗಾಯನಮ ಇಮ್ಮಸ್ ಮತ್ತಾರಿಗೂ ನಾನು ದೀಕ್ಷಾಸ್ನಾನ ಮಾಡಿಸಲಿಲ್ಲ. 15 ಆದ್ದರಿಂದ ನೀವು ನನ್ನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದೀರೆಂದು ಯಾರೂ ಹೇಳಲಾರರು. ಅದಕ್ಕಾಗಿ ನಾನು ದೇವರಿಗೆ ಸ್ತೋತ್ರಮಾಡುತ್ತೇನೆ. 16 ಇದಲ್ಲದೆ ಸ್ತೇಫನನ ಮನೆಯವರಿಗೆ ಸಹ ದೀಕ್ಷಾಸ್ನಾನಮಾಡಿಸಿದ್ದೇನೆ ಇದನ್ನು ಹೊರತು ಇನ್ನಾರಿಗೂ ನಾನು ದೀಕ್ಷಾಸ್ನಾಲಿದ ತಿಂ ದೆಖ್ಹವ ಕೊಇನಿ 17 ಕ್ರಿಸ್ತಮ ಮನಬಿ ಮುಕ್ಲಿಯುಥೆ ದೀಕ್ಷಾಸ್ನಾನಮಾಡಿಸುವುದಕ್ಕಲ್ಲ ಆದರೆ ಸುವಾರ್ತೆಯನ್ನು ಸಾರುವುದಕ್ಕಾಗಿಯೇ. ಅದನ್ನು ಮನುಷ್ಯಜ್ಞಾನದ ಮಾತುಗಳಿಂದ ಸಾರಬೇಕೆಂದು ಕಳುಹಿಸಲಿಲ್ಲ; ಹಾಗೆ ಸಾರಿದರೆ ಕ್ರಿಸ್ತನ ಶಿಲುಬೆಯ ಶಕ್ತಿಯು ಮಾತಿನ ಚತುರತೆಯಿಂದ ನಿರರ್ಥಕವಾಗಿ ಹೋಗುತ್ತದೆ. ಕ್ರಿಸ್ತನ ಸುವಾರ್ತೆಯು ಅಡ್ಮಿನ ಬರೋಬರ್ ಹುಇಯುಕೊಇನಿನ . 18 ಶಿಲುಬೆಯ ಸಂದೇಶವು ನಾಶನದ ಮಾರ್ಗದಲ್ಲಿರುವವರಿಗೆ ಹುಚ್ಚುತನವಾಗಿದೆ, ಆದರೆ ರಕ್ಷಣೆಯ ಮಾರ್ಗದಲ್ಲಿರುವ ನಮಗೆ ಇದು ದೇವರ ಶಕ್ತಿಯಾಗಿದೆ. 19 <<ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು, ವಿವೇಕಿಗಳ ವಿವೇಕವನ್ನು ವಿಫಲಗೊಳಿಸುವೆನು.>> ಎಂದು ಬರೆಯಲ್ಪಟ್ಟಿದೆ. 20 ಜ್ಞಾನಿಯು ಎಲ್ಲಿ? ವಿದ್ವಾಂಸನು ಎಲ್ಲಿ? ಇಹಲೋಕದ ತರ್ಕವಾದಿ ಎಲ್ಲಿ? ದೇವರು ಇಹಲೋಕದ ಜ್ಞಾನವನ್ನು ಮೂರ್ಖತನವಾಗಿ ಮಾಡಿದ್ದಾನಲ್ಲವೇ? 21 ಲೋಕವು ತನ್ನ ಜ್ಞಾನದಿಂದ ದೇವರನ್ನು ತಿಳಿದುಕೊಳ್ಳದೆ ಹೋದದ್ದರಿಂದ; ಮೂರ್ಖತನವೆನಿಸಿಕೊಂಡಿರುವ ನಮ್ಮ ಬೋಧನೆಯ ಮೂಲಕ ನಂಬುವವರನ್ನು ರಕ್ಷಿಸುವುದು ದೇವರಿಗೆ ಹಿತವೆಂದು ತೋರಿತು. 22 ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ, ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ; 23 ನಾವಾದರೋ ಶಿಲುಬೆಗೆ ಹಾಕಲ್ಪಟ್ಟ ಕ್ರಿಸ್ತನನ್ನು ಸಾರುತ್ತೇವೆ; ಕ್ರಿಸ್ತನ ಸಂದೇಶವು ಯೆಹೂದ್ಯರಿಗೆ ವಿಘ್ನವೂ ಮತ್ತು ಅನ್ಯಜನರಿಗೆ ಮೂರ್ಖತನವೂ ಆಗಿದೆ. 24 ಆದರೆ ದೇವರಿಂದ ಕರಿಸಿಕೊಂಡವರಾದ ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ ಕ್ರಿಸ್ತನೇ ದೇವರ ಶಕ್ತಿಯೂ ಮತ್ತು ದೇವರ ಜ್ಞಾನವೂ ಆಗಿರುವಾತನೆಂದು ನಾವು ಸಾರುತ್ತೇವೆ. 25 ದೇವರ ಬುದ್ಧಿಹೀನತೆಯು ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾದದ್ದು, ದೇವರ ಬಲಹೀನತೆಯು ಮನುಷ್ಯರ ಬಲಕ್ಕಿಂತಲೂ ಶಕ್ತಿಯುಳ್ಳದ್ದಾಗಿದೆ. 26 ಸಹೋದರರೇ, ದೇವರು ನಿಮ್ಮನ್ನು ಕರೆದಾಗ ನೀವು ಹೇಗಿದ್ದೀರೆಂದು ಆಲೋಚಿಸಿರಿ. ಮನುಷ್ಯರ ದೃಷ್ಟಿಯಲ್ಲಿ ನಿಮ್ಮೊಳಗೆ ಜ್ಞಾನಿಗಳೂ ಹೆಚ್ಚಿನ ಸಂಖ್ಯೆಯಲ್ಲಿಲ್ಲ, ಪ್ರಬಲರೂ ಅನೇಕರಿರಲಿಲ್ಲ, ಕುಲೀನರೂ ಅನೇಕರಿರಲಿಲ್ಲ. 27 ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡನು; ದೇವರು ಬಲಿಷ್ಠರನ್ನು ನಾಚಿಕೆಪಡಿಸುವುದಕ್ಕಾಗಿ ಈ ಲೋಕದ ಅಶಕ್ತರನ್ನು, ಬಲಹೀನರನ್ನು ಆರಿಸಿಕೊಂಡನು. 28 ದೇವರು ಈ ಲೋಕದಲ್ಲಿ ಕೀಳಾದವರನ್ನೂ ಹಾಗೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣ್ಯರನ್ನು ಇಲ್ಲದಂತೆ ಮಾಡುವುದಕ್ಕಾಗಿ ಗಣನೆಗೆ ಬಾರದವರನ್ನು, ನಿಂದಿಸಲ್ಪಟ್ಟವರನ್ನು ಆರಿಸಿಕೊಂಡಿದ್ದಾನೆ. 29 ಹೀಗಿರಲು ದೇವರ ಮುಂದೆ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ. 30 ದೇವರು ಈ ರೀತಿ ಮಾಡಿದ್ದರಿಂದಲೇ ಈಗ ನೀವು ಕ್ರಿಸ್ತ ಯೇಸುವಿನಲ್ಲಿದ್ದೀರಿ. ಕ್ರಿಸ್ತ ಯೇಸು ದೇವರ ಕಡೆಯಿಂದ ನಮಗೆ ಜ್ಞಾನವೂ, ನೀತಿಯೂ, ಶುದ್ಧಿಯೂ, ಮತ್ತು ವಿಮೋಚನೆಯು ಆಗಿದ್ದಾನೆ. 31 <<ಹೆಚ್ಚಳ ಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ>> ಎಂಬ ವೇದೋಕ್ತಿ ನೆರವೇರುವುದಕ್ಕಾಗಿಯೇ ಹೀಗಾಯಿತು.