1 ಈ ವಾಗ್ದಾನಗಳು ನಂಗಗಿರಯಿಂದ ದಂಗ ಥ್ ಡಿ ಆತ್ಮ ಕರಮನೆ ತೆಗತ್ ನಂಗನೆ ಶುದ್ದಮಾಡ್ದೊಡೊ ದೈವ ಹಳ್ನೆಯಿಂದ ಈಡೊವೊರಾಗಿ ಶುದ್ದವೆ ಕಾರ್ಯಗ್ ಬರಂತೆ ಮಾಡಿನ್ವೊಡ . 2 ನಿಂಗ ಹೃದಯಲ್ ನಂಗ ಜಾಗಕೊಡ್ನು ನಂಗ ನಿಂಗ ಯಾರ್ಗ್ ಅದ್ಯಾಯ ಮಾಡ್ತಿಲ್ಲೆ ಯಾರ್ನೆ ಕೆಡ್ಸೋದಿಲ್ಲೇ ಯಾರ್ನೆ ವಂಚ್ನೆ ಮಾಡ್ತಿಲ್ಲೆ . 3 ನಿಂಗ ಮೇಲೆ ತಪ್ಪು ಹೊರ್ಸಕಂದ್ ನಾನ್ ಇದ್ನೆ ಹಾಳದಿಲ್ಲೇ ಕೂಡಾ ಸಾವದ್ಗ್ ಕೂಡಾ ಬ್ ಡೊದ್ಗು ನಿಂಗ ನಂಗ ಹೃದಯಲಿದರಂದ್ ಮೊದ್ಲೆವೆ ಹೇಳಿನಲ್ಲಿ . 4 ನಿಂಗಲ್ ನನಗ್ ಬಾಳ ನಂಬಿಕೆ ಇದ್ದೆ ನಿಂಗ ವಿಷಯಲ್ ನನ್ನ ಉತ್ಸಾಹ ಬಾಳ ಪರಿಪೂರ್ಣ ಆಚರಣೆ ನನಗಾತ್ ನನಗಾಗೂ ಯಲ್ಲಾ ಸಂಗಟಲ್ ಬಾಳ ಬಾಳ ಸಂತೋಷಯಿಂದ ಇದ್ದೆನೆ . 5 ನಂಗ ಮೆಕೆಮೊನಿಗ್ ಬಂದಗ ನಂಗ ಮ್ ನ್ಸ್ ಗ್ ಯಾನ್ ಪ್ರಯೋಜನ ಹಾತ್ತಿಲ್ಲೆ ಯಲ್ಲಾ ವಿಷಯಲ್ ನಂಗಗ್ ಸಂಗಟ ಇತ್ತ ವರೆಗೆ ಕಲಹ ವಳಗೆ ಹ್ ಳ್ಕ್ 6 ಅಂದ್ ದೀನಾವಸ್ಥೆಯಲ್ಲಿರುವವರನ್ನು ನಂಬೊಸೋ ದೈವ ತೀತ ಬರುವಿಕೆಯಿಂದ ನಂಗನೆ ನಂಬ್ಸಿದನ್ . 7 ಅವನ್ ಬರುವಿಕೆಯಿಂದ ಮಾತ್ರವಲ್ಲದೆ ಅವನ್ ತಾನ್ ನಿಂಗಲ್ ಬಾಳ ಆಚರಣೆ ಅದೆಂದ್ ಹೇಳಿದಯಿಂದ ನಂಗನೆ ನಂಬ್ಸಿದನ್ ಅವನ್ ನಿಂಗ ಹಂಬಲ ನಿಂಗ ಗೋಳಾಟ ನನ್ನ ಯಿಂದ ನಿಂಗ ಆಸಕ್ತಿ ಇವೆನೆ ನಂಗಗ್ ತಳ್ಸಿದಗ ನಾನ್ ಬಾಳ ಸಂತೋಷಪಟೆನ್ . 8 ಸಹೋದರರೇ, ಏಷ್ಯಾ ಸೀಮೆಯಲ್ಲಿ ನಾವು ಅನುಭವಿಸಿದ ಕಷ್ಟ-ಸಂಕಟಗಳು ನಿಮಗೆ ತಿಳಿದಿರಲಿ ಎಂದು ನಾನು ಬಯಸುತ್ತೇನೆ. 9 ಅಲ್ಲಿ ನಮ್ಮ ಶಕ್ತಿಗೆ ಮೀರಿದಂಥ ತೊಂದರೆಗಳನ್ನು ಅನುಭವಿಸಿ ನಾವು ಕುಗ್ಗಿಹೋಗಿ ಬದುಕುವ ನಿರೀಕ್ಷೆಯೇ ಇಲ್ಲವಾದವು ನಿಶ್ಚಯವೆಂದೆನಿಸಿದಾಗ ನಾವು ನಮ್ಮ ಮೇಲೆ ಭರವಸವನ್ನಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವರಾಗಬೇಕೆಂದು ಇದೆಲ್ಲಾ ಸಂಭವಿಸಿತು. 10 ನಮ್ಮನ್ನು ಅಂಥ ಭಯಂಕರ ಮರಣದಿಂದ ತಪ್ಪಿಸಿದನು. ಮುಂದೆಯೂ ಎಂದೆಂದೂ ತಪ್ಪಿಸುವನು. ನೀವು ನಮಗೋಸ್ಕರ ಪ್ರಾರ್ಥನೆ ಮಾಡುವುದರ ನಿಮಿತ್ತವಾಗಿ ಇನ್ನು ಮುಂದೆಯೂ ತಪ್ಪಿಸುವನೆಂದು ಆತನಲ್ಲಿ ನಿರೀಕ್ಷೆಯಿಟ್ಟವರಾಗಿದ್ದೇವೆ. 11 ಹೀಗೆ ಅನೇಕರ ವಿಜ್ಞಾಪನೆಗಳಿಂದ ನಮಗೆ ದೊರಕುವ ಉಪಕಾರಕ್ಕಾಗಿ ನಮ್ಮ ನಿಮಿತ್ತ ಅನೇಕರಿಂದ ದೇವರಿಗೆ ಕೃತಜ್ಞತಾಸ್ತುತಿ ಉಂಟಾಗುವುದು. 12 ನಾವು ಕೇವಲ ಮನುಷ್ಯಜ್ಞಾನವನ್ನು ಬಳಸದೇ ದೇವರ ಕೃಪೆಯನ್ನು ಆಶ್ರಯಿಸಿ ಪರಿಶುದ್ಧರಾಗಿಯೂ, ಪ್ರಾಮಾಣಿಕರಾಗಿಯೂ ಈ ಲೋಕದಲ್ಲಿ ಮುಖ್ಯವಾಗಿ ನಿಮ್ಮ ವಿಷಯದಲ್ಲಿ ನಡೆದುಕೊಂಡೆವೆಂದು ನಮ್ಮ ಮನಸಾಕ್ಷಿ ಹೇಳುತ್ತದೆ. ಇದೇ ನಮಗಿರುವ ಹೆಮ್ಮೆ. 13 ನಮ್ಮ ಪತ್ರಿಕೆಗಳಲ್ಲಿ ಓದಿ ಅರ್ಥಮಾಡಿಕೊಂಡ ಸಂಗತಿಗಳನ್ನೇ ಹೊರತು ಬೇರೆ ಯಾವುದನ್ನು ನಾವು ನಿಮಗೆ ಬರೆಯಲಿಲ್ಲ. 14 ನೀವು ನಮ್ಮನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಂಡಿದ್ದೀರಿ ಕಡೆ ವರೆಗೂ ಒಪ್ಪಿಕೊಳ್ಳುವಿರಿ ಎಂಬುದಾಗಿಯೂ, ನಮ್ಮ ಕರ್ತನಾದ ಯೇಸುವಿನ ಪ್ರತ್ಯಕ್ಷತೆಯ ದಿನದಲ್ಲಿ ನಾವು ನಿಮ್ಮ ಅಭಿಮಾನಕ್ಕೆ ಕಾರಣವಾದಂತೆ ನೀವು ನಮ್ಮ ಹೊಗಳಿಕೆಗೆ ಕಾರಣರಾಗುವಿರಿ ಎಂದು ನಂಬುತ್ತೇನೆ. ಪೌಲನು ತಾನು ಕೊರಿಂಥ ಪಟ್ಟಣಕ್ಕೆ ಬಾರದಿದ್ದದ್ದಕ್ಕೆ ಕಾರಣವನ್ನು ತಿಳಿಸಿ ಅಲ್ಲಿನ ಸಭೆಯವರು ಬಹಿಷ್ಕಾರ ಹೊಂದಿದವನನ್ನು ತಿರುಗಿ ಸೇರಿಸಿಕೊಳ್ಳಬೇಕೆಂದು ಬುದ್ಧಿಹೇಳಿದ್ದು 15 ನಂಬಿಕೆಯಲ್ಲಿ ಸ್ಥಿರಪಟ್ಟು ನಾನು ನಿಮ್ಮ ಬಳಿಗೆ ಬರುವುದರಿಂದ ಮತ್ತೊಮ್ಮೆ ನೀವು ಆಶೀರ್ವಾದಲಾಭ ಪಡೆಯಬಹುದೆಂದು ಯೋಚಿಸಿದ್ದೆನು. 16 ಮೊದಲು ನಿಮ್ಮ ಬಳಿಗೆ ಬಂದು ನಿಮ್ಮ ಮಾರ್ಗವಾಗಿ ಮಕೆದೋನ್ಯಕ್ಕೆ ಹೋಗಿ ಅನಂತರ ಮಕೆದೋನ್ಯವನ್ನು ಬಿಟ್ಟು ತಿರುಗಿ ನಿಮ್ಮ ಬಳಿಗೆ ಬಂದು ನೀವು ನನ್ನನ್ನು ಯೂದಾಯಕ್ಕೆ ಕಳುಹಿಸಿ ಕೊಡಬೇಕೆಂದು ಯೋಚಿಸಿದ್ದೆನು 17 ಹೀಗೆ ಯೋಚಿಸಿದ್ದರಿಂದ ನಾನು ಚಂಚಲಚಿತ್ತನಾಗಿದ್ದೇನೋ? ಕೇವಲ ಪ್ರಾಪಂಚಿಕ ಗುಣಮಟ್ಟಕ್ಕೆ ಯೋಚಿಸಿ ಈ ಕ್ಷಣ ಹೌದು ಮರು ಕ್ಷಣ ಇಲ್ಲ ಎಂದು ಹೇಳುವವನಂತಿದ್ದೇನೋ? ಎಂದಿಗೂ ಇಲ್ಲ. 18 ದೇವರು ನಂಬಿಗಸ್ತನಾಗಿರುವಂತೆ ನಾವು ನಿಮಗೆ ಹೇಳುವ ಮಾತು ಒಂದು ಸಾರಿ ಹೌದೆಂದು ಮತ್ತೊಂದು ಸಾರಿ ಇಲ್ಲವೆಂದು ಆಗಿರಲು ಸಾಧ್ಯವಿಲ್ಲ. ಅದಕ್ಕೆ ನಂಬಿಗಸ್ತನಾದ ದೇವರೇ ಸಾಕ್ಷಿಯಾಗಿದ್ದಾನೆ. 19 ನಾನೂ, ಸಿಲ್ವಾನನೂ, ತಿಮೊಥೆಯನೂ ನಿಮ್ಮಲ್ಲಿ ಪ್ರಸಿದ್ಧಿ ಪಡಿಸಿದ ದೇವರ ಮಗನಾದ ಯೇಸು ಕ್ರಿಸ್ತನು ಈ ಕ್ಷಣ ಹೌದು ಮರುಕ್ಷಣ ಇಲ್ಲ ಎಂದು ಹೇಳುವವನಲ್ಲ. ಆತನಲ್ಲಿ ಹೌದೆಂಬುದೇ ನೆಲೆಗೊಂಡಿದೆ. 20 ನಮ್ಮನ್ನು ಅಭಿಷೇಕಿಸಿ ಕ್ರಿಸ್ತನ ಅನ್ಯೋನ್ಯತೆಯಲ್ಲಿ ಸೇರಿಸಿ ನಮ್ಮನ್ನು ನಿಮ್ಮೊಂದಿಗೆ ಸ್ಥಿರಪಡಿಸುವವನು ದೇವರೇ. 21 ಅಭಿಷೇಕಿಸಿ ಕ್ರಿಸ್ತನ ಅನ್ಯೋನ್ಯತೆಯಲ್ಲಿ ಸೇರಿಸಿ ನಮ್ಮನ್ನು ನಿಮ್ಮೊಂದಿಗೆ ಸ್ಥಿರಪಡಿಸುವವನು ದೇವರೇ 22 ನಮ್ಮ ಮೇಲೆ ತನ್ನ ಮುದ್ರೆಯನ್ನೊತ್ತಿ ನಮ್ಮ ಹೃದಯಗಳಲ್ಲಿ ಪವಿತ್ರಾತ್ಮನನ್ನು ಮುಂಗಡ ಪಾವತಿಯಾಗಿ ಅನುಗ್ರಹಿಸಿದ್ದಾನೆ. 23 ಮಗೆ ತೊಂದರೆ ಆಗಬಾರದೆಂದೇ ನಾನು ಕೊರಿಂಥಕ್ಕೆ ಬರಲಿಲ್ಲ. ಇದನ್ನು ಹೃದಯ ಪೂರ್ವಕವಾಗಿ ಹೇಳುತ್ತಿದ್ದೇನೆ. ಇದಕ್ಕೆ ದೇವರೇ ಸಾಕ್ಷಿ. 24 ನಂಬಿಕೆಯ ವಿಷಯದಲ್ಲಿಯೂ ನಾವು ನಿಮ್ಮ ಮೇಲೆ ದೊರೆತನಮಾಡುವವರೆಂಬುದಾಗಿ ಅಲ್ಲ. ನೀವು ನಂಬಿಕೆಯಲ್ಲಿ ದೃಢವಾಗಿರುವಂತೆ ನಿಮ್ಮ ಸಂತೋಷಕ್ಕೆ ನಾವು ಸಹಾಭಾಗಿಗಳಾಗಿದೇವಷ್ಟೇ.