1 ಸಾಧ್ಭವ ಹುಲ್ಲವಂ ಹಾಗಿಜಿತವಾನ್ ಹವನರಕ್ಷಣನ ವೇತಿನಿಕುರುಂಗೂ ಹವನ್ ಕು ಯಪ್ಪು ಹೆಣ್ಣ 2 ಸೆಯಂಧಿಕುಮು ಹಣ್ಣಿತು ಥೇರಂಗಿಕುಮು ಅಪ್ಪು ಹವನ್ ಸೋಲತಾಕಿರುಧೆಂನ ಹಮ ಹವರನ್ ನಂಗೂ ಪೊನ್ನತಿರುಧಾಮ್ 3 ಸೋಲಿತ . ಹಂಧ ಹಂದವರನ್ ಸೆಯಂಧಿಕಿರನ್ ಶಿಕ್ಷ ಕುದುಕುಮ್ಮ್ 4 ಪುರನ್ನ ಸೊಂಥ ಐಕ್ಯ ಪೊನ್ನಗೂ ವೇನುಮ ಅಪ್ಪು ಹವರಂಗು ಹೂತುಲ್ ಕಿರುಹವನಗು ನಲ್ಲ ಪತಿನಿಕಿರುಣಗು ಮು ಅಪ್ಪು 5 ಹವನ್ ಸಭೆಯನ್ ನು ನಲ್ಲ ಪತಿನಿಕ್ಕಿರ ಹನಿತು ನಂಗೂ ಥಿರಿಂಜಿಕುಮು 6 ಹವನ್ ವೇತಿಯವನ್ ಹಯೇಟು ಕಿರದ್ದು ಹವನ್ ಸಭೆಯತ್ನಿಲೇ ಹೊಸಭಾ ನಹಿಕಿರದ್ದು ಹವನು ರೋಮಭ ಹೊಳ್ಳೆ ಮಾನವೀಯತೆ ಯಂ ನು ವೇಚಿಣಿ ಕಿರುಗುಮು 7 ಆಯೇಟು ಕ್ರವನ್ ಏರುಕ್ಕುಮು ಅಪ್ಪು ಹವನ್ ಸಯ್ಥನ್ ಶೋಧನೆ ಯತ್ನಿಲೇ ಇಂಧ ಧುರ ಎರಕುಂ ಅಪ್ಪು ಹವನ್ ಸಭೆಯತ್ನಿಲೇ ಸೇರಣಧೀಕುಮು 8 ಅಡಕ್ಷಯ ಹವನ್ ಯವತಿಲೇ ಹವನ್ ತಪ್ಪುನಸೆಯಂಢಿಕ್ಕಿರದ್ದು ಹವನ್ ರೊಂಬ ಹೊಳ್ಳೆ ಮಾನವೀಯತೆ 9 ಯನ್ ತಿರಂಗಿಕ್ಕುಮು ಅಪ್ಪು ಹವ ನ್ ಸಭೆ ಹುಲ್ಲ ಎನ್ನ ಸೆಯಂಧಕಿರ 10 ಹನಿತು ಥೇರಂಜಿಕ್ಕುಮು ಹಂವ ಸಭೆ ಯ ಪಾಲಕ ನ ಯಿತ ಎಲ್ಲ ಥಿಲತಕ್ಕದ್ದು 11 ಸಭಾಸೇವಕಿಯರಾದ ಸ್ತ್ರೀಯರೂ ಗೌರವವುಳ್ಳವರಾಗಿರಬೇಕು; ಚಾಡಿಹೇಳುವವರಾಗಿರದೆ; ಸ್ವಸ್ಥಬುದ್ಧಿಯುಳ್ಳವರೂ ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರಾಗಿಯೂ ಇರಬೇಕು. 12 ಸಭಾಸೇವಕರು ಏಕಪತ್ನಿಯುಳ್ಳವರೂ ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ಆಳುವವರೂ ಆಗಿರಬೇಕು. 13 ಸಭಾಸೇವಕರಾಗಿ ಚೆನ್ನಾಗಿ ಕೆಲಸ ಮಾಡಿರುವವರು ತಮಗೆ ಒಳ್ಳೆಯ ಪದವಿಯನ್ನೂ ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಸಂಬಂಧವಾಗಿ ಬಹುಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ. 14 ಬೇಗನೆ ನಿನ್ನ ಬಳಿಗೆ ಬರುವೆನೆಂಬ ನಿರೀಕ್ಷೆಯಿಂದಲೇ ನಿನಗೆ ಈ ವಿಷಯಗಳನ್ನು ಬರೆದಿದ್ದೇನೆ. ಆದರೆ ಒಂದು ವೇಳೆ ನಾನು ತಡಮಾಡಿದರೂ ದೇವರ ಮನೆಯಲ್ಲಿ ಅಂದರೆ ಜೀವಸ್ವರೂಪನಾದ ದೇವರ 15 ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ತಿಳಿದಿರಬೇಕೆಂದು ಈ ಸಂಗತಿಗಳನ್ನು ಬರೆದಿದ್ದೇನೆ. ಯಾಕೆಂದರೆ ಸಭೆಯು ಪ್ರಾಮಾಣಿಕತೆಗೆ ಸ್ತಂಭವೂ ಆಧಾರವೂ ಆಗಿದೆ. 16 ಸತ್ಯಾರ್ಥದ ರಹಸ್ಯವು ಗಂಭೀರವಾದದ್ದೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ; ಅದೇನಂದರೆ- ಕ್ರಿಸ್ತನು ಶರೀರಧಾರಿಯಾಗಿ ಕಾಣಿಸಿಕೊಂಡನು; ಆತ್ಮಸಂಬಂಧವಾಗಿ ಕ್ರಿಸ್ತನೇ ನೀತಿವಂತನೆಂದು ಪರಿಗಣಿಸಲ್ಪಟ್ಟನು; ದೇವದೂತರಿಗೆ ಕಾಣಿಸಿಕೊಂಡನು; ಅನ್ಯಜನರ ಮಧ್ಯದಲ್ಲಿ ಸಾರಲ್ಪಟ್ಟನು; ಲೋಕದಲ್ಲಿ ನಂಬಲ್ಪಟ್ಟನು; ಮಹಾಪ್ರಭಾವವಾದ