2 Corinthians 1

1 2 ಈ ವಾಗ್ದಾನಗಳು ನಂಗಗಿರಯಿಂದ ದಂಗ ಥ್ ಡಿ ಆತ್ಮ ಕರಮನೆ ತೆಗತ್ ನಂಗನೆ ಶುದ್ದಮಾಡ್ದೊಡೊ ದೈವ ಹಳ್ನೆಯಿಂದ ಈಡೊವೊರಾಗಿ ಶುದ್ದವೆ ಕಾರ್ಯಗ್ ಬರಂತೆ ಮಾಡಿನ್ವೊಡ . 2. ನಿಂಗ ಹೃದಯಲ್ ನಂಗ ಜಾಗಕೊಡ್ನು ನಂಗ ನಿಂಗ ಯಾರ್ಗ್ ಅದ್ಯಾಯ ಮಾಡ್ತಿಲ್ಲೆ ಯಾರ್ನೆ ಕೆಡ್ಸೋದಿಲ್ಲೇ ಯಾರ್ನೆ ವಂಚ್ನೆ ಮಾಡ್ತಿಲ್ಲೆ . 3 4 ನಿಂಗ ಮೇಲೆ ತಪ್ಪು ಹೊರ್ಸಕಂದ್ ನಾನ್ ಇದ್ನೆ ಹಾಳದಿಲ್ಲೇ ಕೂಡಾ ಸಾವದ್ಗ್ ಕೂಡಾ ಬ್ ಡೊದ್ಗು ನಿಂಗ ನಂಗ ಹೃದಯಲಿದರಂದ್ ಮೊದ್ಲೆವೆ ಹೇಳಿನಲ್ಲಿ . 4. ನಿಂಗಲ್ ನನಗ್ ಬಾಳ ನಂಬಿಕೆ ಇದ್ದೆ ನಿಂಗ ವಿಷಯಲ್ ನನ್ನ ಉತ್ಸಾಹ ಬಾಳ ಪರಿಪೂರ್ಣ ಆಚರಣೆ ನನಗಾತ್ ನನಗಾಗೂ ಯಲ್ಲಾ ಸಂಗಟಲ್ ಬಾಳ ಬಾಳ ಸಂತೋಷಯಿಂದ ಇದ್ದೆನೆ . 5 6 7 ನಂಗ ಮೆಕೆಮೊನಿಗ್ ಬಂದಗ ನಂಗ ಮ್ ನ್ಸ್ ಗ್ ಯಾನ್ ಪ್ರಯೋಜನ ಹಾತ್ತಿಲ್ಲೆ ಯಲ್ಲಾ ವಿಷಯಲ್ ನಂಗಗ್ ಸಂಗಟ ಇತ್ತ ವರೆಗೆ ಕಲಹ ವಳಗೆ ಹ್ ಳ್ಕ್ . 6. ಅಂದ್ ದೀನಾವಸ್ಥೆಯಲ್ಲಿರುವವರನ್ನು ನಂಬೊಸೋ ದೈವ ತೀತ ಬರುವಿಕೆಯಿಂದ ನಂಗನೆ ನಂಬ್ಸಿದನ್ . 7. ಅವನ್ ಬರುವಿಕೆಯಿಂದ ಮಾತ್ರವಲ್ಲದೆ ಅವನ್ ತಾನ್ ನಿಂಗಲ್ ಬಾಳ ಆಚರಣೆ ಅದೆಂದ್ ಹೇಳಿದಯಿಂದ ನಂಗನೆ ನಂಬ್ಸಿದನ್ ಅವನ್ ನಿಂಗ ಹಂಬಲ ನಿಂಗ ಗೋಳಾಟ ನನ್ನ ಯಿಂದ ನಿಂಗ ಆಸಕ್ತಿ ಇವೆನೆ ನಂಗಗ್ ತಳ್ಸಿದಗ ನಾನ್ ಬಾಳ ಸಂತೋಷಪಟೆನ್ . 10 11 12 13 14 15 16 17 18 19 20 21 22 23 24 8 9 ಏಷ್ಯಾ ಸೀಮೆಯಲ್ಲಿ ನಾವು ಅನುಭವಿಸಿದ ಕಷ್ಟ-ಸಂಕಟಗಳು ನಿಮಗೆ ತಿಳಿದಿರಲಿ ಎಂದು ನಾನು ಬಯಸುತ್ತೇನೆ. ಅಲ್ಲಿ ನಮ್ಮ ಶಕ್ತಿಗೆ ಮೀರಿದಂಥ ತೊಂದರೆಗಳನ್ನು ಅನುಭವಿಸಿ ನಾವು ಕುಗ್ಗಿಹೋಗಿ ಬದುಕುವ ನಿರೀಕ್ಷೆಯೇ ಇಲ್ಲವಾದವು. 9ಸಾಯುವುದು ನಿಶ್ಚಯವೆಂದೆನಿಸಿದಾಗ ನಾವು ನಮ್ಮ ಮೇಲೆ ಭರವಸವನ್ನಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವರಾಗಬೇಕೆಂದು ಇದೆಲ್ಲಾ ಸಂಭವಿಸಿತು. 10-11ಆತನು ನಮ್ಮನ್ನು ಅಂಥ ಭಯಂಕರ ಮರಣದಿಂದ ತಪ್ಪಿಸಿದನು. ಮುಂದೆಯೂ ಎಂದೆಂದೂ ತಪ್ಪಿಸುವನು. ನೀವು ನಮಗೋಸ್ಕರ ಪ್ರಾರ್ಥನೆ ಮಾಡುವುದರ ನಿಮಿತ್ತವಾಗಿ ಇನ್ನು ಮುಂದೆಯೂ ತಪ್ಪಿಸುವನೆಂದು ಆತನಲ್ಲಿ ನಿರೀಕ್ಷೆಯಿಟ್ಟವರಾಗಿದ್ದೇವೆ. ಹೀಗೆ ಅನೇಕರ ವಿಜ್ಞಾಪನೆಗಳಿಂದ ನಮಗೆ ದೊರಕುವ ಉಪಕಾರಕ್ಕಾಗಿ ನಮ್ಮ ನಿಮಿತ್ತ ಅನೇಕರಿಂದ ದೇವರಿಗೆ ಕೃತಜ್ಞತಾಸ್ತುತಿ ಉಂಟಾಗುವುದು. 12ನಾವು ಕೇವಲ ಮನುಷ್ಯಜ್ಞಾನವನ್ನು ಬಳಸದೇ ದೇವರ ಕೃಪೆಯನ್ನು ಆಶ್ರಯಿಸಿ ಪರಿಶುದ್ಧರಾಗಿಯೂ, ಪ್ರಾಮಾಣಿಕರಾಗಿಯೂ ಈ ಲೋಕದಲ್ಲಿ ಮುಖ್ಯವಾಗಿ ನಿಮ್ಮ ವಿಷಯದಲ್ಲಿ ನಡೆದುಕೊಂಡೆವೆಂದು ನಮ್ಮ ಮನಸಾಕ್ಷಿ ಹೇಳುತ್ತದೆ. ಇದೇ ನಮಗಿರುವ ಹೆಮ್ಮೆ. 13ನೀವು ನಮ್ಮ ಪತ್ರಿಕೆಗಳಲ್ಲಿ ಓದಿ ಅರ್ಥಮಾಡಿಕೊಂಡ ಸಂಗತಿಗಳನ್ನೇ ಹೊರತು ಬೇರೆ ಯಾವುದನ್ನು ನಾವು ನಿಮಗೆ ಬರೆಯಲಿಲ್ಲ. 14ನೀವು ನಮ್ಮನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಂಡಿದ್ದೀರಿ ಕಡೆ ವರೆಗೂ ಒಪ್ಪಿಕೊಳ್ಳುವಿರಿ ಎಂಬುದಾಗಿಯೂ, ನಮ್ಮ ಕರ್ತನಾದ ಯೇಸುವಿನ ಪ್ರತ್ಯಕ್ಷತೆಯ ದಿನದಲ್ಲಿ ನಾವು ನಿಮ್ಮ ಅಭಿಮಾನಕ್ಕೆ ಕಾರಣವಾದಂತೆ ನೀವು ನಮ್ಮ ಹೊಗಳಿಕೆಗೆ ಕಾರಣರಾಗುವಿರಿ ಎಂದು ನಂಬುತ್ತೇನೆ. ಪೌಲನು ತಾನು ಕೊರಿಂಥ ಪಟ್ಟಣಕ್ಕೆ ಬಾರದಿದ್ದದ್ದಕ್ಕೆ ಕಾರಣವನ್ನು ತಿಳಿಸಿ ಅಲ್ಲಿನ ಸಭೆಯವರು ಬಹಿಷ್ಕಾರ ಹೊಂದಿದವನನ್ನು ತಿರುಗಿ ಸೇರಿಸಿಕೊಳ್ಳಬೇಕೆಂದು ಬುದ್ಧಿಹೇಳಿದ್ದು 15ಈ ನಂಬಿಕೆಯಲ್ಲಿ ಸ್ಥಿರಪಟ್ಟು ನಾನು ನಿಮ್ಮ ಬಳಿಗೆ ಬರುವುದರಿಂದ ಮತ್ತೊಮ್ಮೆ ನೀವು ಆಶೀರ್ವಾದಲಾಭ ಪಡೆಯಬಹುದೆಂದು ಯೋಚಿಸಿದ್ದೆನು. 16ಮೊದಲು ನಿಮ್ಮ ಬಳಿಗೆ ಬಂದು ನಿಮ್ಮ ಮಾರ್ಗವಾಗಿ ಮಕೆದೋನ್ಯಕ್ಕೆ ಹೋಗಿ ಅನಂತರ ಮಕೆದೋನ್ಯವನ್ನು ಬಿಟ್ಟು ತಿರುಗಿ ನಿಮ್ಮ ಬಳಿಗೆ ಬಂದು ನೀವು ನನ್ನನ್ನು ಯೂದಾಯಕ್ಕೆ ಕಳುಹಿಸಿ ಕೊಡಬೇಕೆಂದು ಯೋಚಿಸಿದ್ದೆನು. 17ಹೀಗೆ ಯೋಚಿಸಿದ್ದರಿಂದ ನಾನು ಚಂಚಲಚಿತ್ತನಾಗಿದ್ದೇನೋ? ಕೇವಲ ಪ್ರಾಪಂಚಿಕ ಗುಣಮಟ್ಟಕ್ಕೆ ಯೋಚಿಸಿ ಈ ಕ್ಷಣ <<ಹೌದು>> ಮರು ಕ್ಷಣ <<ಇಲ್ಲ>> ಎಂದು ಹೇಳುವವನಂತಿದ್ದೇನೋ? ಎಂದಿಗೂ ಇಲ್ಲ. 18ದೇವರು ನಂಬಿಗಸ್ತನಾಗಿರುವಂತೆ ನಾವು ನಿಮಗೆ ಹೇಳುವ ಮಾತು ಒಂದು ಸಾರಿ <<ಹೌದೆಂದು>> ಮತ್ತೊಂದು ಸಾರಿ <<ಇಲ್ಲವೆಂದು>> ಆಗಿರಲು ಸಾಧ್ಯವಿಲ್ಲ. ಅದಕ್ಕೆ ನಂಬಿಗಸ್ತನಾದ ದೇವರೇ ಸಾಕ್ಷಿಯಾಗಿದ್ದಾನೆ. 19ನಾನೂ, ಸಿಲ್ವಾನನೂ, ತಿಮೊಥೆಯನೂ ನಿಮ್ಮಲ್ಲಿ ಪ್ರಸಿದ್ಧಿ ಪಡಿಸಿದ ದೇವರ ಮಗನಾದ ಯೇಸು ಕ್ರಿಸ್ತನು ಈ ಕ್ಷಣ <<ಹೌದು>> ಮರುಕ್ಷಣ <<ಇಲ್ಲ>> ಎಂದು ಹೇಳುವವನಲ್ಲ. ಆತನಲ್ಲಿ ಹೌದೆಂಬುದೇ ನೆಲೆಗೊಂಡಿದೆ. 20ಆದ್ದರಿಂದ ದೇವರ ಕೊಟ್ಟಿರುವ ವಾಗ್ದಾನಗಳೆಲ್ಲವೂ ಕ್ರಿಸ್ತನಲ್ಲಿ <<ಹೌದು>> ಎಂಬುದೇ ಆಗಿದೆ. ನಮ್ಮ ಮೂಲಕ ದೇವರಿಗೆ ಮಹಿಮೆಯುಂಟಾಗುವಂತೆ ಆತನ ಮೂಲಕವಾಗಿ ನಾವು <<ಆಮೆನ್>> ಎಂದು ಹೇಳುತ್ತೇವೆ. 21ನಮ್ಮನ್ನು ಅಭಿಷೇಕಿಸಿ ಕ್ರಿಸ್ತನ ಅನ್ಯೋನ್ಯತೆಯಲ್ಲಿ ಸೇರಿಸಿ ನಮ್ಮನ್ನು ನಿಮ್ಮೊಂದಿಗೆ ಸ್ಥಿರಪಡಿಸುವವನು ದೇವರೇ. 22ಆತನು ನಮ್ಮ ಮೇಲೆ ತನ್ನ ಮುದ್ರೆಯನ್ನೊತ್ತಿ ನಮ್ಮ ಹೃದಯಗಳಲ್ಲಿ ಪವಿತ್ರಾತ್ಮನನ್ನು ಮುಂಗಡ ಪಾವತಿಯಾಗಿ ಅನುಗ್ರಹಿಸಿದ್ದಾನೆ. 23ನಿಮಗೆ ತೊಂದರೆ ಆಗಬಾರದೆಂದೇ ನಾನು ಕೊರಿಂಥಕ್ಕೆ ಬರಲಿಲ್ಲ. ಇದನ್ನು ಹೃದಯ ಪೂರ್ವಕವಾಗಿ ಹೇಳುತ್ತಿದ್ದೇನೆ. ಇದಕ್ಕೆ ದೇವರೇ ಸಾಕ್ಷಿ. 24ನಿಮ್ಮ ನಂಬಿಕೆಯ ವಿಷಯದಲ್ಲಿಯೂ ನಾವು ನಿಮ್ಮ ಮೇಲೆ ದೊರೆತನಮಾಡುವವರೆಂಬುದಾಗಿ ಅಲ್ಲ. 11 12 13 14 15 16 17 18 19 20 21 22 23 24 8. ನಾನ್ ಬರಿದ ಪುಸ್ತಗೆ ನಿಂಗನೆ ದುಃಖ ಪಡ್ಸಿದಲೇ ನನಗ್ ಗ್ಯಾನಕಾಣದ ಹದ್ ನಿಂಗನೆ ಒಂದು ವೊತ್ತಾರ್ ದುಃಖ ಪಡ್ಸಿತೆದಂದ್ ನಾನ್ ಮೊದ್ಲು ಗ್ಯಾನ ಮಾಡಿದಲಿ ಈಗ ಸಂತೋಷ ಪಡ್ತಿನಿ . 9. ನಿಂಗಗ್ ದುಃಖ ಆತಂದ್ ನಾನ್ ಸಂತೋಷ ಪಡ್ದಿನಿ ನಿಂಗ ದೈವ ಚಿತ್ತಾನುಸಾರವಾಗಿ ದುಃಖ ಮಾಡಿರಯಿಂದ ನಂಗಯಿಂದ ಯಾವದ್ಲ್ ನಷ್ಟ ಪಟ್ಟತಿಲ್ಲೆ , 10. ದೈವ ಚಿತ್ತಾನುಸಾರವಾಗಿರುವ ದುಃಖ ಮಾನಸಾಂತರವನ್ನುಂಟು ಮಾಡಿ ರಕ್ಷೆಣೆಗ್ ಕಾರಾಣಗಿದೆ ಆ ಮಾನಸಾಂತರದಲ್ಲಿ ಪರ್ರ್ಚಾತ್ತುದಕ್ಕೆ ಆಸ್ಬದವಿಲ್ಲ ಅಂದಲೇ ಲೋಕದವರಿಗಿರಂತ ದುಃಖ ಮರಣ ಹುಂಟು ಮಾಡಿತ್ತೇದೆ . 11. ನಿಂಗ ದೈವ ಚಿತ್ತಾನುಸಾರವಾಗಿ ಪಟ್ಟ ದುಃಖ ನಿಂಗಗ್ ಯಂಥತಹತಹನೆ ಹುಂಟುಮಾಡಿತ್ ನೋಡ್ನು ನಿಂಗನಿರ್ದೋಷಿಳೆಂದು ಸ್ಥಾಪಿಸುವುದಕ್ಕೆ ಯಾಸೋ ಕಷ್ ಪಟ್ಟೇರ್ ಯಾಸೋ ಮನೋವ್ಯಥೆಯನ್ನು ಹನ್ ಬೆಸಿದರ್ ಯಂಥ ಹೇಳ್ನೆನೆ ಯಂಥ ಹಂಬಲವನ್ನು ತೋರ್ಸಿದರ್ ಮಾನವಾದದ್ಗ್ ಯಾಸೋ ರೋಷ ಪಟ್ಟ ಶಿಕ್ಷಮಾಡಿದರೆ ನಿಂಗ ಆ ಕಾರ್ಯಗ್ ಸೇರಿದವರಲ್ಲoಬದ್ನೆ ಯಲ್ಲಾ ತರಲ್ ತೋರ್ಸಿದರೆ , 12. ನಾನ್ ನಿಂಗಗ್ ಬರಿದಗ ಅನ್ಯಾಯ ಮಾಡಿದವನ್ಗಾ ದಂಡನೆ ಅನ್ಯಾಯ ಆದವನ್ಗ್ ನ್ಯಾಯ ಅಕಂಬ ಕಾರಣಯಿಂದ ಬರಿದರಿಲ್ಲೆ ನಂಗಗಾಗಿ ನಿಂಗಲಿರ ಆಸಕ್ತಿ ದೈವ ಮುಂದಕ್ ನಿಂಗಗ್ ಉದ್ದೇಶಯಿಂದ ಬರ್ದೆನೆ . 13. ಅಂದಲೇ ನಂಗ ಮ್ ನ್ಸ್ ಗ್ ವಳ್ಳೆದ್ ಉಂಟಾತ್ ಹಾಸ್ ಮತ್ರ ಅಲ್ಲ ತೀತನ ಮನ್ಸ್ ಗ್ ನಿಂಗೆಲರಿಂದ ಉಪಸಮನವಾದ ಕಾರಣ ನಂಗ ಅವನ ಸಂತೋಷನ ನೋಡಿಬಾಳ ಎಚ್ಚಗೆ ಸಂತೋಷ ಪಟ್ಟೆವು . 14. ಯಾನ್ಗಾಂದಲೇ ನಾನ್ ಅವನ ಮುಂದಕ್ ನಿಂಗನೆ ಕೊಂಡಾಡಿದಲೆ ನಾಸಿಗೆ ಪಡಕಂದ್ ಬಂತ್ತಿಲೆ ನಂಗ ನಿಂಗಗ್ ಹೇಳಿದ ಯಲ್ಲಾ ಮಾತ್ ಯ್ಯಾಂಗೆ ಸತ್ಯಾಗಿದ್ದವೋ ಹಾಂಗೆ ನಂಗ ನಂಗ ತೀತ ಮುಂದಕ್ ಆಡಿದ ಹೊಗ್ಕದ ಮಾತ್ ಸತ್ಯ ಹಂದ್ ಕಂಡ್ ಬಂತ್ 15. ನಿಂಗ ಹಳ್ಕಕಂದ್ ನಡ್ಗೋವೊರಾಗಿ ಅವನ ಸೇರ್ಸಿದ್ದಗ ನಿಂಗೆಲ್ಲರ ಕೇಳಿದಂತೆ ತೋರಿಬಂತ್ ಅವನ ಹದ್ನೆ ಗ್ಯಾನಮಾಡೊಗ ನಿಂಗ . 16. ಮೇಲೆ ಅವನ ಕನಿಕರ ಬಾಳಹಾತ್ ಯಲ್ಲದ್ಲ್ ನಿಂಗನ ಸತಿ ನನಗ್ ನಂಬಿಕೆ ಇರಯಿಂದ ಸಂತೋಷ ಪಟ್ಟೆನ್ .