1 2 1 రోమ్త్ కు అందనన్ కు సిద్దమాసో మత్తోర్ ఒరు ఓడతే ఇటలి అందువలింజో నిర్నయిస్తోర్ ఓర్ పౌలిన్ ఇంకొందరిన్ కైదికిన్ సైనత్ మందనోరే సేతాది పతి అత్తే జూలియస్ ఇందానోన్ అప్పగిస్తోర్ . 2ఆసియా తీరతే పక్కత్ మతత్ తే పట్టనా పోర్రోట్ కు ప్రేయణం తున్నాన్ అద్రముత్తియ అనే పట్టనతే ఓడ తర్రి మమ్మ బయల్ దేర్తా మసిదోనియలోని తేస్సలోనిక పట్టణమ్ తొండు వర్రోండు అరిస్తార్కు మాతోకుడా మత్తోండు 3 4 5 6 3మల్లోక్కరోజు సీదోన్ ఆత్తం అస్కె జూలియస్ పౌల్ పోర్రా దయతోపిసి ఓండ్ ఒన్ జతగంకి కు దేగ్గర్కి వాసి అంజి పరిచేర్య తున్గానన్ కి అనుమత్తిత్తో 4ఆగ్గా నుంచి అత్తే పెరికె ఎదుర్ గాల్ తంతే పై సైప్రస్ దీవి తే సాటిముక్ ఓడ నడిపిస్తాం 5కు కిల్కియాతే పంపులియత్క్ మున్నె మత్తే సముద్రం తిన్ దాటి లుకియా పట్టణం అత్తే మూర (మైరా ) తే వత్తాం 6అగ్గా శతది పత్తి అత్తే ఇటాలియంజో మత్తా అలేగ్జడ్రియ పట్టణతే ఒడ్తిన్ ఊడి దంటే మామిన్ తర్పిస్తో 7 8 7చేలారోజ్ పాటు జయ్యోం గా నడిసి బెచ్చో కష్ట పడి మక్కీద్ కు ఎదురు తే వత్తస్కె గాల్ మామిన్ అడ్డామ్ వత్పై క్రేతున్ చాటుగా సాల్మన్ఇందాన్ తీరాన్ తే ఓడ నడిపిస్తాం 8అతికస్టామ్ పోర్రో దానిన్ దాటి సురక్షత ప్రాంతాన్ కు చేర్ తామ్ దాన్ పక్కాతే లసియ పట్టణం మిందే 9 10 11 9చేలా కలం గడిస్తే పెర్కే యుదుల్ ఉపవాస్ దినా కూడా అస్కేడ్ కు ఆసేత్తే పయానం తుంగ నాదు ఇబ్బందాసిమార్ తే 10అస్కె పౌలు అన్నలోరా ఈ పయణం వాళ్ళ సర్కేంకు ఓడత్ మాత్రమే అయ్యోకు మనోన్ కూడా ప్రాణత్ కే దిట్టామ్ నష్టం కలుగోమిన్ ఇంజో నాకన్పిసొ మిమ్ దే ఇంజో ఓరిన్ బయం కేచ్చో మిమ్దోడు 11శేతాదిపది పౌల్ కేత్తాదు అయ్యకుం అంటే ఓడ నడ్పనో యాజమాన్ కేత్తదే నమ్మతోండ్ 12 13 12ఆత్క్ చేలిపెయిదన్ కాలతే మందనోన్ కు ఆ రేవు సరే ఆయినదయ్యో ఇంజో అగ్గా నుంచి బయల్ దేరి వీలత్తే వరకు ఫీనికు చేరి మల్లా చలి కా ల్లాతే అంత ఇగ్గే బత్క్వలింజో ఎక్కువ జనాబు అలసి కేత్తోర్ అగ్గా క్రేతు తే నైరుతి వాయువ దిక్వితాకే మత్తే ఓర్ రేవు 13అచ్చోటే అయ్యుకు దక్షిణ తే గాలి జయ్యుం విసిరి తంతే . ఓరు మన్నాడ్ అల్స్తాద్ మంచి ది అని అన్కుంజి క్రేతు తీరాత్ తు ఒడ్తిన్ అందిస్తూర్ 14 15 16 14 కొద్ది సేపట్కి ఊరకులోను మిన్దన్ క్రేతుపోర్రో విసర్తే . 15 ఓడ దాన్ టే ఇర్కంజి గాల్త్క్ ఎదురు అందాల్క్ మత్తే . ఇంకా ఎదుర్ నదిపిస్త్నాద్ విడిసి గాల్త్క్ తన్నే అత్తమ్ 16పర్వాతే కవుదా ఇంద ఒర్రో చిన్న ద్వీపం చాటీన్ దానీ నడిపిస్తాం పెద్ద బదాద్ పోర్రో వోడతిన్ కాపాడు కుంటాం 17 18 17దానిన్ పోర్రోట్ కి తేజ్ తత్ తర్వాత తాడ్కు ఇంకా వేరే సంమాన్కి తేసుకొంజి ఓడ చుట్టూ గట్టి తోత్తోరు సుర్తీస్ ఇందాన్ ఇస్క దిబ్బా పోర్రో అర్థం బేల ఇంజో బయ పరిసి ఓడ చాపా దింపి మల్ల కొట్టుకున్జోర్ అత్తోర్ 18గాలి చేల గట్టిం తన్నడం వల్ల ఆ మాల్లో రోజు సర్కం కు 19 20 ಯ ದಿನದಲ್ಲಿ ಹಡಗಿನ ಕೆಲವು ಸಲಕರಣೆಗಳನ್ನು ಸ್ವತಃ ಎತ್ತಿ ಹೊರಗೆಸೆದರು. 20ಅನೇಕ ದಿವಸಗಳತನಕ ಸೂರ್ಯನಾಗಲಿ ನಕ್ಷತ್ರಗಳಾಗಲಿ ನಮಗೆ ಕಾಣಿಸದೆ ದೊಡ್ಡ ಬಿರುಗಾಳಿ ನಮ್ಮ ಮೇಲೆ ಹೊಡೆದದ್ದರಿಂದ ತಪ್ಪಿಸಿಕೊಂಡೇವೆಂಬ ಎಲ್ಲಾ 21 22 ಊಟವಿಲ್ಲದೆ ಇದ್ದ ಮೇಲೆ ಪೌಲನು ಅವರ ಮಧ್ಯದಲ್ಲಿ ನಿಂತುಕೊಂಡು - <<ಎಲೈ ಜನರೇ, ನೀವು ಕ್ರೇತದಿಂದ ಹೊರಟು ಈ ಕಷ್ಟನಷ್ಟಗಳಿಗೆ ಗುರಿಯಾಗದಂತೆ ನನ್ನ ಮಾತನ್ನು ಕೇಳಬೇಕಾಗಿತ್ತು. 22ಈಗಲಾದರೂ ನೀವು ಧೈರ್ಯದಿಂದಿರಬೇಕೆಂದು ನಿಮಗೆ ಬುದ್ಧಿಹೇಳುತ್ತೇನೆ; ಹಡಗು ನಷ್ಟವಾಗುವುದೇ ಹೊರತು ನಿಮ್ಮ 23 24 25 26 ಯಾರವನಾಗಿದ್ದೇನೋ ಯಾರನ್ನು ಸ್ತುತಿಸುತ್ತೇನೋ ಆ ದೇವರಿಂದ ಬಂದ ಒಬ್ಬ ದೂತನು ಕಳೆದ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು - 24<ಪೌಲನೇ, ಭಯಪಡಬೇಡ, ನೀನು ಚಕ್ರವರ್ತಿಯ ಮುಂದೆ ನಿಲ್ಲಬೇಕು; ಇದಲ್ಲದೆ ನಿನ್ನ ಸಂಗಡ ಈ ಹಡಗಿನಲ್ಲಿ ಪ್ರಯಾಣಮಾಡುವವರೆಲ್ಲರ ಪ್ರಾಣವನ್ನು ದೇವರು ನಿನ್ನ ಮೇಲಣ ದಯೆಯಿಂದ ಉಳಿಸಿಕೊಟ್ಟಿದ್ದಾನೆಂದು> ನನ್ನ ಸಂಗಡ ಹೇಳಿದನು. 25ಆದ್ದರಿಂದ ಜನರೇ ಧೈರ್ಯವಾಗಿರಿ. ನನಗೆ ಹೇಳಲ್ಪಟ್ಟ ಪ್ರಕಾರವೇ ಆಗುವುದೆಂದು ದೇವರನ್ನು ನಂಬಿದ್ದೇನೆ. 26ಆದರೆ ನಾವು ಯಾವುದೋ ಒಂ 27 28 29 ರಾತ್ರಿಯಲ್ಲಿ ನಾವು ಆದ್ರಿಯ ಸಮುದ್ರದಲ್ಲಿ ಅತ್ತ ಇತ್ತ ಬಡಿಸಿಕೊಂಡು ಹೋಗುತ್ತಿರುವಾಗ ಸುಮಾರು ಮಧ್ಯರಾತ್ರಿಯಲ್ಲಿ ನಾವಿಕರು ಒಂದು ದೇಶದ ಹತ್ತಿರ ಬಂದೆವೆಂದು ನೆನಸಿ 28ಅಳತೆ ಮಾಪನವನ್ನು ಇಳಿಸಿ ಇಪ್ಪತ್ತು ಮಾರುದ್ದವೆಂದು ಕಂಡರು. ಸ್ವಲ್ಪ ಹೊತ್ತಿನ ಮೇಲೆ ಅವರು ತಿರುಗಿ ಮಾಪನವನ್ನು ಗುಂಡನ್ನು ಇಳಿಸಿ ನೋಡಲಾಗಿ ಹದಿನೈದು ಮಾರುದ್ದವೆಂದು ಕಂಡರು. 29ಬಂಡೆಗಳಿಗೆ ಡಿಕ್ಕಿಹೊಡೆದೆವೋ ಎಂದು ಭಯಪಟ್ಟು ಹಡಗಿನ ಹಿಂಭಾಗದಿಂದ ನಾಲ್ಕು 30 31 32 ನಾವಿಕರು ಮುಂಭಾಗದಲ್ಲಿ ಲಂಗರುಗಳನ್ನು ಹಾಕಬೇಕೆಂಬುವ ಸುಳ್ಳುಕಾರಣ ಕೊಟ್ಟು ದೋಣಿಯನ್ನು ಸಮುದ್ರದಲ್ಲಿ ಇಳಿಸಿ ಹಡಗನ್ನು ಬಿಟ್ಟು ತಪ್ಪಿಸಿಕೊಂಡು ಹೋಗುವುದಕ್ಕೆ ಪ್ರಯತ್ನಿಸುತ್ತಿರುವಾಗ 31ಪೌಲನು ಶತಾಧಿಪತಿಗೂ ಸಿಪಾಯಿಗಳಿಗೂ -- <<ಇವರು ಹಡಗಿನಲ್ಲಿ ನಿಲ್ಲದೆ ಹೋದರೆ ನೀವೂ ಉಳುಕೊಳ್ಳುವುದಕ್ಕಾಗುವುದಿಲ್ಲವೆಂದು>> ಹೇಳಿದನು. 32ಆಗ ಸಿಪಾಯಿಗಳು ದೋಣಿಯ ಹಗ್ಗಗಳನ್ನು ಕ 33 34 35 ಪೌಲನು ಏನಾದರೂ ಆಹಾರವನ್ನು ತೆಗೆದುಕೊಳ್ಳಬೇಕೆಂದು ಎಲ್ಲರನ್ನು ಬೇಡಿಕೊಳ್ಳುತ್ತಾ - <<ನೀವು ಈಹೊತ್ತಿಗೆ ಹದಿನಾಲ್ಕು ದಿವಸದಿಂದ ಕಾದುಕೊಂಡು ಆಹಾರವನ್ನು ತೆಗೆದುಕೊಳ್ಳದೆ ಉಪವಾಸವಾಗಿಯೇ ಇದ್ದೀರಾದ್ದರಿಂದ 34ಆಹಾರ ತೆಗೆದುಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಇದು ನಿಮ್ಮ ಪ್ರಾಣರಕ್ಷಣೆಗೆ ಅಗತ್ಯವಾಗಿದೆ. ನಿಮ್ಮಲ್ಲಿ ಯಾರ ತಲೆಯಿಂದಲಾದರೂ ಒಂದು ಕೂದಲೂ ಉದುರಿಹೋಗುವುದಿಲ್ಲವೆಂದು>> ಹೇಳಿ 35ರೊಟ್ಟಿಯನ್ನು ತೆಗೆದುಕೊಂಡು ಎಲ್ಲರ ಮುಂದೆ ದೇವರ ಸ್ತೋತ್ರಮಾಡಿ ಅದನ್ನು ಮುರಿದು 36 37 38 ರ್ಯ ತಂದುಕೊಂಡು ತಾವೂ ಆಹಾರವನ್ನು ಸೇವಿಸಿದರು. 37ಆ ಹಡಗಿನಲ್ಲಿದ್ದ ನಾವೆಲ್ಲರೂ ಒಟ್ಟು ಇನ್ನೂರ ಎಪ್ಪತ್ತಾರು ಮಂದಿ ಇದ್ದೇವು. 38ಸಾಕಾದಷ್ಟು ತಿಂದ ಮೇಲೆ ಮಿಕ್ಕ ಗೋದಿಯನ್ನು ಸಮುದ್ರಕ್ಕೆ ಚೆಲ್ಲಿ, ಹಡಗನ್ನು ಹಗುರ 39 40 41 ಗುರುತನ್ನು ತಿಳಿಯದೆ ಉಸುಬಿನ ದಡವುಳ್ಳ ಒಂದು ಕೊಲ್ಲಿಯನ್ನು ನೋಡಿ ಆ ದಡದ ಮೇಲೆ ಹಡಗನ್ನು ನೂಕುವುದಕ್ಕೆ ಸಾಧ್ಯವಾದೀತೆಂದು ಯೋಚಿಸಿ, 40ಅವರು ಲಂಗರುಗಳನ್ನು ಸರಿಸಿ ಸಮುದ್ರದಲ್ಲೇ ಬಿಟ್ಟು ಚುಕ್ಕಾಣಿಗಳ ಕಟ್ಟುಗಳನ್ನು ಬಿಚ್ಚಿ ದೊಡ್ಡ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ಆ ದಡಕ್ಕೆ ನಡಿಸುತ್ತಿದ್ದರು. 41ಆದರೆ ಮಧ್ಯದಲ್ಲಿ ಅವರಿಗೆ ಮರಳದಿಬ್ಬ ಸಿಕ್ಕಿದಾಗ ಅದಕ್ಕೆ ನಾವೆಯನ್ನು ಹತ್ತಿಸಿದರು. ಮುಂಭಾಗವು ದಿಣ್ಣೆಗೆ ತಗಲಿಕೊಂಡು ಅಲ್ಲಾಡದೆ ನಿಂ 42 43 44 ರಲ್ಲಿ ಕೆಲವರು ಈಜಿ ತಪ್ಪಿಸಿಕೊಂಡಾರೆಂದು ಸಿಪಾಯಿಗಳು ಅವರನ್ನು ಕೊಲ್ಲಬೇಕೆಂಬುದಾಗಿ ಯೋಚಿಸಿದರು. 43ಆದರೆ ಶತಾಧಿಪತಿಯು ಪೌಲನನ್ನು ಉಳಿಸಬೇಕೆಂದು ಅಪೇಕ್ಷಿಸಿ ಅವರ ಆಲೋಚನೆಯನ್ನು ಬೇಡವೆಂದು - ಈಜಬಲ್ಲವರು ಹಡಗಿನಿಂದ ಧುಮುಕಿ ಮೊದಲು ತೀರಕ್ಕೆ ಹೋಗಬೇಕೆಂತಲೂ 44ಉಳಿದವರಲ್ಲಿ ಕೆಲವರು ಹಲಿಗೆಗಳ ಮೇಲೆ ಕೆಲವರು ಹಡಗಿನ ತುಂಡುಗಳ ಮೇಲೆ ಹೋಗಬೇಕೆಂತಲೂ ಅಪ್ಪಣೆಕೊಟ್ಟನು. ಈ ರೀತಿಯಿಂದ ಎಲ್ಲರೂ ಸುರಕ್ಷಿತವಾಗಿ ತೀರವನ್ನು