2

1 2 1 ಎಲೈ ಮನುಷ್ಯರೇ ಇನೊಂಡ೦ಚುಲ್ಲಿ ದೋಷವೆಣಿಸುರ ನಿಂಗ ಎದಾನಸರಿಯೇ ಉತ್ತರ ಸೋನುರ್ಕು ನಿಂಗುಲ್ಕು ಹೇಗಿಯಿಲ್ಲ ಹೆಂಗಿ೦ಡೇಕೆ ಇನೋಂದ೦ಚುಲ್ಲಿ ದೋಷವೆಣಿಸ್ಸರತಿಂಡು ನೀನ ನೀನೆ ದೋಷಿಯಿಂಡು ತೀರ್ಪುಸೆದ್ದುಕೊಂಡಯಾಸು ಇನೋಂದ೦ಚುಲ್ಲಿ ದೋಷಯೆಣಿಸುರ ನೀನು ದೋಷನೇ ಸೈಂತಯಿರಯೇ. 2 ಅನೈಕೆ ಇಂಧತ ನಡಿಸುರ ವಿಷಯಂತ್ಕುರು ದೌರು ಸೈಯಿರೆ ತೀರ್ಪು ಸತ್ಯಕ್ಕನುಸಾರವಾಯಿಯೇ ಇಕಕು ಯಿಂಗ್ರಾದು ಗೋತ್ತು. 3 4 3 ಎಲೈ ಮನುಷ್ಯನೇ ಇಂಥವ ನಡಿಸುವವರುಕುರು ದೋಷಯೇಣಿನೇ ಅಂಥ ಸೈತೆಯಿಗ್ರಾನೀನು ದೌರ ದಂಡನೆಯ ತೀರ್ಪುಕು ತಪ್ಪಿಸಿ ಕೊಂಡದಿಂಡು ಯೋಚಿಸುತ್ತೀರಾ? 4 ಆತನ ಅಪಾರವಾನ ದಯಾ ಸಹನ ಧೀರ್ಘಶಾಂತಿಗ್ಗನ್ಮೆ ಅಸಡ್ಡೆ ಸೈಯ್ಯಾರೇಯ?ಮನಸ್ಸುನ ಬೇರೆಸೇದುಗುರ್ಕು ದೌರ ಉಪಕಾರ ನೀನ ಪ್ರೇರಿಪಿಸಕು ನಿಂಗ್ರದು ನಿಂಗುಲ್ಕು ಗೊತ್ತಿಲ್ಯ? 5 6 7 5 ನಿಂಗ ನಿಂಟ್ಟಿ ಮೊಂಡತನನ ಸಶ್ಚಾತ್ತಾಸಯಿಲ್ಲದಯಿಕೀರ ಮನಸ್ಸನ ಅನುಸ್ಸರಿಸ್ಸ್ರ ತಿಂಡು ನಿಂಗುಲಗೋಸ್ಕರ ದೌರಾನ ಹೆಸ್ರು ಕೂಡಿಟ್ಟುಕೊಳ್ಳತೆಯಿರಾಂಗ ದೌರ ಹೆಸ್ರು ನ್ಯಾಯವಾನ ತೀರ್ಪು ಪ್ರಕಟವಾಗುರ್ದಿನ ವಾರಕುಷ್ಟೇ. 6 ಅದು ಪ್ರತಯೊಂಡಲ್ಲುಕು ಅವನವನ ಕ್ರುತ್ಯಕು ಸರಿಯಾನ ಪ್ರತಿಫಲ ಕೊಂಡುಕಾಕು. 7 ಏದು ಪ್ರಭಾತಮಾನ ನಿರ್ಲಯತ್ವನ ಹೊಂದುರ್ಡಿದು ನಾಲ್ಲತ್ತ ಬೇಸರಸೇದ್ದುಗ್ದೆ ಸೈಯಾಕ್ನೋ ಅಲ್ಯಕಿ ನಿತ್ಯಜೀವನ ಕೂಡುಕ್ಯಾಕು. 8 9 8 ಏದು ಸತ್ಯನ ಅನುಸರಿಸರ್ದೆ ಅನ್ಯಾಯಾನ ಅನುಸರಿಸಗ್ನೋ ಅಲ್ಯಕಿ ಹೆಸ್ರುಕಾದ್ರಗ್ಯವರಕು. 9 ಕೆಟ್ಟತ ನಡಿಸ್ರ ಪ್ರತಿಯೊಂದು ನರಪ್ರಾಣಿಕು ಕಷ್ಟ ಸಂಕಟವರಕು ಯೆಹೊದ್ಯರ್ಕು ಮುನ್ನಿ ಅನ್ಬೇಸಲಿ ಗ್ರೀಕರುಕುಸಹ. 10 11 12 10 ಅನ್ಯೆಕ್ಯೆ ನಾಲ್ಲತ್ತೆ ನಡಿಸ್ರ ಪ್ರತಿಯೊಂದಲ್ನು ಪ್ರಭಾವ ಮಾನಮನಶ್ರಾಂತಿ ಎಂಟಾಕ್ದು ಯೆಹೂದ್ಯರ್ಕು ಮುನ್ನಿ ಅನ್ಬೇಸಲಿ ಗ್ರೀಕರಿಕುಸಹ. 11 ದೌರುಕು ಪಕ್ಷಪಾತಿಯಿಲ್ಲ ಧರ್ಮಶಾಸ್ತ್ರಯಿಲ್ಲದವಸಾಯಿ ಪಾಪಸೇದಾಗ್ಯ್ಯಾ. 12ಧರ್ಮಶಾಸ್ತ್ರಯಿಲ್ಲದಾಗಿ ನಾಶಹೊಂಡಕ್ನು ಅನೈಕೆ ಧರ್ಮಶಾಸ್ತ್ರವುಳ್ಳಾಮಾಯಿ ಪಾಪಸೇಂದಗ್ಯ ಧರ್ಮಶಾಸ್ತ್ರಕ್ಕನುಸಾರವಾಯಿ ತೀರ್ಪುನ ಹೊಂದಕ್ನು. 13 14 13 ಧರ್ಮಶಾಸ್ತ್ರ ಕೊಟ್ಟತ್ತಿರಿಡಿಲ್ಲೇ ಏದು ನೀತಿವಂತನಾಗುದಿಲ್ಲ ಅತ ಅನುಸರಿಸ್ರಗೃಲೇ ನೀತಿವಂತರಿಂಡು ನಿರ್ಣಯಿಸಲ್ಪಡಕ್ನು. 14 ಧರ್ಮಶಾಸ್ತ್ರಯಿಲ್ಲದೆ ಅನ್ಯಜನರು ಸ್ವಾಭಾವಿಕವಾಯಿ ಧರ್ಮಶಾಸ್ತ್ರತ್ಕುರು ಸೋನಿಕನ್ನೆ ನಡೆದಾಗ್ಯ ಆಗ್ಯ ಧರ್ಮಶಾಸ್ತ್ರಯಿಲ್ಲದಾಗ್ಯನೆಕ್ಕು ನಾಂಗುಲ್ಕು ಧರ್ಮಸ್ರವರಾಣವಾಯಿನ್ನು. 15 16 15 ಅಗ್ರ ಧರ್ಮಶಾಸ್ತ್ರದ ಮುಖ್ಯ ತಾತ್ವರ್ಯ ಅಲ್ಯ ಹೃದಯತ್ಕುರು ವರ್ಜಿದು ಇಂಗ್ರತ ತೋಪಡಿಸಕ್ನು ಇತ್ರು ಅಲ್ಯ ಮನಸ್ಸು ಇದು ತಪ್ಪು ತಪ್ಪುಲ್ಲಯಿಂಡು ಸೂಚಿಸಕು. 16 ನಾನು ಸಾರುರೆ ಸುವಾರ್ತೆಕುರು ಭೋಧಿಸಿಕ್ರ ಪ್ರಕಾರ ದೌರು ಯೇಸುಕ್ರಿಸ್ತನ ಮೂಲಕವಾಯಿ ಮನುಷ್ಯರ ಗುಟ್ಟುಗೃತಿ ಗ್ರಾದಿನ್ನು ಪೋಡುಸ್ಸು ವಿಚಾರಿಸ್ರ ದಿನ ವರಕು ಆ ದಿನಕುರು ಇದ್ಯದಿ ತಿಳಿರಿಚುವರಕು. 17 18 19 20 17 ನೀನು ಯೆಹೂದ್ಯನೆನಿಸ್ ಕೊಂಡದು ಧರ್ಮಶಾಸ್ತ್ರತ್ಕುರು ಭರವಸೆಯಿಟ್ಟಿಕ್ರವನ್ನು 18 ದೌರ ವಿಷಯವಾಯಿ ಹೊಗಳಿಸಿಕೊಳ್ಳಿರಾದು ಆತನ ಚಿತ್ತನ ತಿಳಿಜಿಕ್ರವನ್ನು ಧರ್ಮಶಾಸ್ತ್ರತ್ಕೊರು ಉಪದೇಶ ಹೊಂದಿಕ್ಕೊಂಡು ಇದು ಸರಿ ಅದು ಸರಿಯಲ್ಲಯಿಗ್ರತ್ತೆ ವಿವೇಚಿಸ್ರಾಗ್ಯ ಆಯಿರಂಗ 19 ಧರ್ಮಶಾಸ್ತ್ರತ್ಕೊರು ಜ್ಞಾನಸತ್ಯತ್ತ ಸ್ವರೂಪ ನನಕು ಇಗ್ರತಿಂದು ಕರುಡರ್ಕು ಹೇಗಿಕಾಟ್ಟುರವನ್ನು ಕತ್ತೆಲಿಕುರುಯಿಗ್ರಲಿಕಿ ವಲುಸ್ರು 20 ತಿಲಿಜಲ್ಯಕ್ರರಲ್ಯದೆರ್ಕು ಶಿಕ್ಷಕ ಬಾಲಕರುಕ್ ಉಪಧ್ಯಯಾನ ಅಯಿರೇಯಿಂಡು ನಂಬಿಯಿರೇ. 21 22 21 ಇನೊಂಡುಕು ಉಪದೇಶ ಸೈಯಿರ ನೀನು ನಿಂಕ್ಕೆ ಉಪದೇಗ ಸೇದ್ದುದೆಯಿರ ಕದಿಬಾರದುಯಿಂಡು ಉಪದೇಶ ಸೈಯಿರನೀನು ಕದಿಯ್ಯಾರಯ್ಯ 22 ಮೂರ್ತಿಕು ಅಸಹ್ಯಪಡುತ್ತಿಂದ ನೀನು ದೇವಸ್ಥಾನಕುರು ಕಳ್ಳತನ ಸೈಯ್ಯಾರೆಯ್ಯಾ. 23 24 23 ಧರ್ಮಶಾಸ್ತ್ರತ್ಕುರು ಅಭಿಮಾನಿಯಾಯಿಗ್ರ ನೀನು ಧರ್ಮಶಾಸ್ತ್ರನ ಮೀರಿ ನಡುದು ದೌರನ ಅವಮಾನಪಡುಸಯ್ಯಾ? 24 ನಿಗುಲ್ ದೆಸೆಯಿಂಡು ಅನ್ಯಜನರ್ಕುರು ದೌರ ಪೇರು ದೋಷಣೆಕ್ಕು ಗುರಿಯಾಗುದುಯಿಂಡು ವರ್ಜಿದಲ್ಲ. 25 26 27 25 ನೀನು ಧರ್ಮಶಾಸ್ತ್ರನುಸಾರವಾಯಿ ನಡುದ್ಗ್ರವನಾನೆಕ್ಕೆ ಸುನ್ನತಿಯಿಗ್ರರ ಸಂಸ್ಕಾರ ಪ್ರಯೋಜನಕರವಾನದ್ದೇ ಸರಿ ಅನೈಕೆ ನೀನು ಧರ್ಮಶಾಸ್ತ್ರ ನವಿಟೋಟ್ಟು ಮೀರಿ ನಡುದ್ಗ್ರವಾನಾಯಿರ ನಿನ್ಕು ಸನ್ನತಿಯಿದೆಕು ಇಲ್ಲದವನ್ನಕನಿ. 26 ಸುನ್ನತಿಯಿಲ್ಲದೆಯಿಕ್ರದು ಧರ್ಮಶಾಸ್ತ್ರದ ನೇಮತಪ್ರಕಾರ ನಡ್ದೇಕೆ ಸುನ್ನತಿಯಿಲ್ಲದೆಂದೆಕ್ಕು ಸುನ್ನತಿಹೊಂದಿಕ್ರಕ್ ಕನಿ ಎಣಿಸಲ್ಪುದುಡಿಲ್ಲಯೆ? 27 ಅತ್ರು ಶರಿವತ್ಕುರು ಸುನ್ನತಿಯಿಲ್ಲದವನಾಯಿದೇಕ್ಕು ಧರ್ಮಶಾಸ್ತ್ರತ್ಕೊರು ಸೋನತ್ತ ನೆರೆವೆರಿಸ್ಕ್ರತ್ಕುರು ಶಾಸ್ತ್ರ ಸುನ್ನತಿ ಇದ್ದು ಧರ್ಮನ ಮೀರಿ ನಡುದ್ಗುರು ನೀನು ಧೋಷಿಯಿಂಡು ನಿರ್ನಯಿಸುದಿಲ್ಲಸು? 28 29 28 ಬೈಲ್ಜಾಯಿಮಾತ್ರ ಯೆಹೂದ್ಯನಾಯಿಗ್ರದು ಯೆಹೂದ್ಯನಲ್ಲ ಬೈಲ್ಕಿ ಶರೀರತ್ಕೊರು ಮಾತ್ರಸೇದಿಕ್ರ ಸುನ್ನತಿಸುನ್ನತಿಯಲ್ಲ. 29 ಅನೆಕ್ಯೇ ಹೂಳಿ ಯೆಹೂದ್ಯನಾಯಿಗ್ರದು ಯೆಹೂದ್ಯ ಹೃದಯತ್ಕೊರು ಅಗುರ್ನ ಸುನ್ನತಿಯೇ ಸುನ್ನತಿ ಇದು ಬಾಹ್ಯಚಾರಕ್ಕು ಸಂಭಂದ ಪಟ್ಟಿದ್ದಲ್ಲ ಆತ್ಮಕು ಸಂಭಂದಪಟ್ಟಿದ್ದು ಇಂಥಾ ಸುನ್ನತಿಯಿದ್ದತ್ಕುವರ್ನ ಹೊಗ್ಗಕ್ಕೆ ಇದು ದೌರಿಂಡು ವಂದದು ಮ್ನುಷ್ಯರಿಂಡುಯಲ್ಲ.