1 ದೌರ್ ಚಿತ್ತಾನುಸಾರ ಯೇಸು ಕ್ರಿಸ್ತನ ಅಪೊಸ್ತಲನಾನ ಪೌಲ ಮತ್ತು ನಾಟ್ಟು ಸಹೋದರನಾನ ತಿಮೊಥೆಯನ್ನೂ ಕೊರಿಂಥಕುರುಯಿಕ್ರ ದೌರು ಸಭೆಕು ಪರಿಶುದ್ಧದೇರ್ಕು ವರಿರದಿಂಡೇಕೆ 2 ನಾಂಗ್ಟು ಕರ್ತನಾನ ದೌರಿಂಡು ಯೇಸು ಕ್ರಿಸ್ತನಿಂಡು ನಿಂಗುಲ್ನು ಕೃಪೆಯು ಶಾಂತಿಯೂ ಆಗೊಟ್ಟು. 3 ನಾ೦ಗ್ಟು ಕರ್ತನಾನ ಯೇಸು ಕ್ರಿಸ್ತನ ತಂದೆಯುಯಿಕ್ರ ದೌರು ಕನಿಕರವುಳ್ಳ ತಂದೆಯೂ ಸಕಲ ವಿಧವಾಯಿ ಸಂತೈಸ್ರದುಯಾಯಿಕ್ರ ದೌರ್ಕು ಸೋತ್ರ 4 ನಾ೦ಗುಲ್ನು ಸಂಭವಿಸ್ರ ಅದಿ ಸಂಕಟತ್ಕುರು ಅತನು ನಾಂಗುಲ್ನು ಸಂತೈಸಕು ಹಿಂಗೂ ದೌರುಯಿ೦ಡು ನಾಂಗುಲ್ನು ಅಗ್ರ ಆಧಾರಣೆಯ ಮೂಲಕ ನಾಂಗ ನಾನ ವಿಧವಾನ ಸಂಕಟತ್ಕುರು ಇಗ್ರಲ್ಯನ್ನ ಸಂತೈಸೃತ್ಗು ಶಕ್ರರಕ್ರೋ. 5 ಕ್ರಿಸ್ತನ ನಿಮಿತ್ತ ನಂಗುಲ್ನು ಭಾಧೆಗಳ ಹೆಂಗೂ ಶ್ಯಾನಯಿಕಕೋ ಅಂಗು ಆಧಾರಣೆನು ಸಹ ಕ್ರಿಸ್ತನ ಮೂಲಕವಾಯಿ ಶ್ಯಾನವಾಕ್ದು 6 ನಾಂಗ ಸಂಕಟಪಟ್ಟೇಕೆ ಅದು ನಿಂಗ್ಲ ಅದರಣೆಕಾಯಿಯು ರಕ್ಷಣೆಕಾಯಿ ಅನಾದ್ದು ನಾಂಗ ಅನುಭವಿಸ್ರ ಶ್ರಮಕುರು ತಾಳ್ಮೆಯುಳ್ಳವರಾಗುರ್ಕಾನಿ ಅಗ್ಯದಿನು ಪರಿಣಯಿಸಕು ಇದಲ್ಲದೇ ನಿಂಗ ಅದರಿಸಲ್ಪಟಿಕ್ಕೆ ಅದು ನಿಂಗುಲ್ನು ರಕ್ಷಣೆಕಾಯಿ ಇಕಾಕ್ಕು 7 ನಿಂಗ ಬಾದೆಕುರು ಪಾಲುಯಾಯಿಕ್ರ ಪ್ರಕಾರ ಅದರಣೆಕುರು ಪಾಲುಗಾರರಯಿರಂಗಯಿಂಡು ನಂಕು ತಿಲಿಜ್ಗ್ರತಿಂಡು ನಿಂಗ್ಲ ವಿಷಯತ್ಕುರು ನ೦ಗುಲ್ಕುರುಯಿಗ್ರ ನಿರೀಕ್ಷೆಯು ದೃಢವಾಯಿದು. 8 ಏಷ್ಯಾ ಸೀಮೆಯಲ್ಲಿ ನಾವು ಅನುಭವಿಸಿದ ಕಷ್ಟ-ಸಂಕಟಗಳು ನಿಮಗೆ ತಿಳಿದಿರಲಿ ಎಂದು ನಾನು ಬಯಸುತ್ತೇನೆ. ಅಲ್ಲಿ ನಮ್ಮ ಶಕ್ತಿಗೆ ಮೀರಿದಂಥ ತೊಂದರೆಗಳನ್ನು ಅನುಭವಿಸಿ ನಾವು ಕುಗ್ಗಿಹೋಗಿ ಬದುಕುವ ನಿರೀಕ್ಷೆಯೇ ಇಲ್ಲವಾದವು. 9 ಸಾಯುವುದು ನಿಶ್ಚಯವೆಂದೆನಿಸಿದಾಗ ನಾವು ನಮ್ಮ ಮೇಲೆ ಭರವಸವನ್ನಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವರಾಗಬೇಕೆಂದು ಇದೆಲ್ಲಾ ಸಂಭವಿಸಿತು. 10 ಆತನು ನಮ್ಮನ್ನು ಅಂಥ ಭಯಂಕರ ಮರಣದಿಂದ ತಪ್ಪಿಸಿದನು. ಮುಂದೆಯೂ ಎಂದೆಂದೂ ತಪ್ಪಿಸುವನು. 11 ನೀವು ನಮಗೋಸ್ಕರ ಪ್ರಾರ್ಥನೆ ಮಾಡುವುದರ ನಿಮಿತ್ತವಾಗಿ ಇನ್ನು ಮುಂದೆಯೂ ತಪ್ಪಿಸುವನೆಂದು ಆತನಲ್ಲಿ ನಿರೀಕ್ಷೆಯಿಟ್ಟವರಾಗಿದ್ದೇವೆ. ಹೀಗೆ ಅನೇಕರ ವಿಜ್ಞಾಪನೆಗಳಿಂದ ನಮಗೆ ದೊರಕುವ ಉಪಕಾರಕ್ಕಾಗಿ ನಮ್ಮ ನಿಮಿತ್ತ ಅನೇಕರಿಂದ ದೇವರಿಗೆ ಕೃತಜ್ಞತಾಸ್ತುತಿ ಉಂಟಾಗುವುದು. 12 ನಾವು ಕೇವಲ ಮನುಷ್ಯಜ್ಞಾನವನ್ನು ಬಳಸದೇ ದೇವರ ಕೃಪೆಯನ್ನು ಆಶ್ರಯಿಸಿ ಪರಿಶುದ್ಧರಾಗಿಯೂ, ಪ್ರಾಮಾಣಿಕರಾಗಿಯೂ ಈ ಲೋಕದಲ್ಲಿ ಮುಖ್ಯವಾಗಿ ನಿಮ್ಮ ವಿಷಯದಲ್ಲಿ ನಡೆದುಕೊಂಡೆವೆಂದು ನಮ್ಮ ಮನಸಾಕ್ಷಿ ಹೇಳುತ್ತದೆ. ಇದೇ ನಮಗಿರುವ ಹೆಮ್ಮೆ. 13 ನೀವು ನಮ್ಮ ಪತ್ರಿಕೆಗಳಲ್ಲಿ ಓದಿ ಅರ್ಥಮಾಡಿಕೊಂಡ ಸಂಗತಿಗಳನ್ನೇ ಹೊರತು ಬೇರೆ ಯಾವುದನ್ನು ನಾವು ನಿಮಗೆ ಬರೆಯಲಿಲ್ಲ. 14 ನೀವು ನಮ್ಮನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಂಡಿದ್ದೀರಿ ಕಡೆ ವರೆಗೂ ಒಪ್ಪಿಕೊಳ್ಳುವಿರಿ ಎಂಬುದಾಗಿಯೂ, ನಮ್ಮ ಕರ್ತನಾದ ಯೇಸುವಿನ ಪ್ರತ್ಯಕ್ಷತೆಯ ದಿನದಲ್ಲಿ ನಾವು ನಿಮ್ಮ ಅಭಿಮಾನಕ್ಕೆ ಕಾರಣವಾದಂತೆ ನೀವು ನಮ್ಮ ಹೊಗಳಿಕೆಗೆ ಕಾರಣರಾಗುವಿರಿ ಎಂದು ನಂಬುತ್ತೇನೆ. ಪೌಲನು ತಾನು ಕೊರಿಂಥ ಪಟ್ಟಣಕ್ಕೆ ಬಾರದಿದ್ದದ್ದಕ್ಕೆ ಕಾರಣವನ್ನು ತಿಳಿಸಿ ಅಲ್ಲಿನ ಸಭೆಯವರು ಬಹಿಷ್ಕಾರ ಹೊಂದಿದವನನ್ನು ತಿರುಗಿ ಸೇರಿಸಿಕೊಳ್ಳಬೇಕೆಂದು ಬುದ್ಧಿಹೇಳಿದ್ದು 15 ಈ ನಂಬಿಕೆಯಲ್ಲಿ ಸ್ಥಿರಪಟ್ಟು ನಾನು ನಿಮ್ಮ ಬಳಿಗೆ ಬರುವುದರಿಂದ ಮತ್ತೊಮ್ಮೆ ನೀವು ಆಶೀರ್ವಾದಲಾಭ ಪಡೆಯಬಹುದೆಂದು ಯೋಚಿಸಿದ್ದೆನು. 16 ಮೊದಲು ನಿಮ್ಮ ಬಳಿಗೆ ಬಂದು ನಿಮ್ಮ ಮಾರ್ಗವಾಗಿ ಮಕೆದೋನ್ಯಕ್ಕೆ ಹೋಗಿ ಅನಂತರ ಮಕೆದೋನ್ಯವನ್ನು ಬಿಟ್ಟು ತಿರುಗಿ ನಿಮ್ಮ ಬಳಿಗೆ ಬಂದು ನೀವು ನನ್ನನ್ನು ಯೂದಾಯಕ್ಕೆ ಕಳುಹಿಸಿ ಕೊಡಬೇಕೆಂದು ಯೋಚಿಸಿದ್ದೆನು. 17 ಹೀಗೆ ಯೋಚಿಸಿದ್ದರಿಂದ ನಾನು ಚಂಚಲಚಿತ್ತನಾಗಿದ್ದೇನೋ? ಕೇವಲ ಪ್ರಾಪಂಚಿಕ ಗುಣಮಟ್ಟಕ್ಕೆ ಯೋಚಿಸಿ ಈ ಕ್ಷಣ ಹೌದು ಮರು ಕ್ಷಣ ಇಲ್ಲ ಎಂದು ಹೇಳುವವನಂತಿದ್ದೇನೋ? ಎಂದಿಗೂ ಇಲ್ಲ. 18 ದೇವರು ನಂಬಿಗಸ್ತನಾಗಿರುವಂತೆ ನಾವು ನಿಮಗೆ ಹೇಳುವ ಮಾತು ಒಂದು ಸಾರಿ ಮತ್ತೊಂದು ಸಾರಿ ಆಗಿರಲು ಸಾಧ್ಯವಿಲ್ಲ. ಅದಕ್ಕೆ ನಂಬಿಗಸ್ತನಾದ ದೇವರೇ ಸಾಕ್ಷಿಯಾಗಿದ್ದಾನೆ. 19 ನಾನೂ, ಸಿಲ್ವಾನನೂ, ತಿಮೊಥೆಯನೂ ನಿಮ್ಮಲ್ಲಿ ಪ್ರಸಿದ್ಧಿ ಪಡಿಸಿದ ದೇವರ ಮಗನಾದ ಯೇಸು ಕ್ರಿಸ್ತನು ಈ ಕ್ಷಣ ಮರುಕ್ಷಣಎಂದು ಹೇಳುವವನಲ್ಲ. ಆತನಲ್ಲಿ ಹೌದೆಂಬುದೇ ನೆಲೆಗೊಂಡಿದೆ. 20 ಆದ್ದರಿಂದ ದೇವರ ಕೊಟ್ಟಿರುವ ವಾಗ್ದಾನಗಳೆಲ್ಲವೂ ಕ್ರಿಸ್ತನಲ್ಲಿ ಎಂಬುದೇ ಆಗಿದೆ. ನಮ್ಮ ಮೂಲಕ ದೇವರಿಗೆ ಮಹಿಮೆಯುಂಟಾಗುವಂತೆ ಆತನ ಮೂಲಕವಾಗಿ ನಾವು ಎಂದು ಹೇಳುತ್ತೇವೆ. 21 ನಮ್ಮನ್ನು ಅಭಿಷೇಕಿಸಿ ಕ್ರಿಸ್ತನ ಅನ್ಯೋನ್ಯತೆಯಲ್ಲಿ ಸೇರಿಸಿ ನಮ್ಮನ್ನು ನಿಮ್ಮೊಂದಿಗೆ ಸ್ಥಿರಪಡಿಸುವವನು ದೇವರೇ. 22 ಆತನು ನಮ್ಮ ಮೇಲೆ ತನ್ನ ಮುದ್ರೆಯನ್ನೊತ್ತಿ ನಮ್ಮ ಹೃದಯಗಳಲ್ಲಿ ಪವಿತ್ರಾತ್ಮನನ್ನು ಮುಂಗಡ ಪಾವತಿಯಾಗಿ ಅನುಗ್ರಹಿಸಿದ್ದಾನೆ. 23 23ನಿಮಗೆ ತೊಂದರೆ ಆಗಬಾರದೆಂದೇ ನಾನು ಕೊರಿಂಥಕ್ಕೆ ಬರಲಿಲ್ಲ. ಇದನ್ನು ಹೃದಯ ಪೂರ್ವಕವಾಗಿ ಹೇಳುತ್ತಿದ್ದೇನೆ. ಇದಕ್ಕೆ ದೇವರೇ ಸಾಕ್ಷಿ. 24 ನಿಮ್ಮ ನಂಬಿಕೆಯ ವಿಷಯದಲ್ಲಿಯೂ ನಾವು ನಿಮ್ಮ ಮೇಲೆ ದೊರೆತನಮಾಡುವವರೆಂಬುದಾಗಿ ಅಲ್ಲ. ನೀವು ನಂಬಿಕೆಯಲ್ಲಿ ದೃಢವಾಗಿರುವಂತೆ ನಿಮ್ಮ ಸಂತೋಷಕ್ಕೆ ನಾವು ಸಹಾಭಾಗಿಗಳಾಗಿದೇವಷ್ಟೇ. 11 12 13 14 15 16 17 18 19 20 21 22 23 24 8 ಸಹೋದರರೇ ಅಸ್ಯತ್ಕುರು ನುಗುಲ್ನುನ ಬಪದ್ರದನಿಂಗ ತಿಳಿಜ್ ಗುರ್ದುಯಿಂಡುನಿಂಗುಲ್ನು ವಿಷಯತ್ಕುರು ನಂಗುಲ್ನುಯಿಕ್ರ ನಿರೀಕ್ಷೆ ದೃಢವಾಯಿದು 9 ಅನೇಕೆ ಮರಣವಾಗ್ದುಯಿಂಡು ನಿರ್ಣಯ ನಂಗುಲ್ನು ಉಂಟಾಸು; ನಾಂಗ ನಾಂಗುಲ್ ಮೇನಿ ಭರವಸಯಿಟ್ಟುಗ್ದೆ ಸತ್ತಾಲ್ಯನ ಅಬ್ಬಿಪ್ಚ್ ದೌರ್ ಮೇನಿ ಭರವಸಯಿಂಡ್ರಲ್ಯಗುರ್ದುಯಿಂಡು ಇಂಗಸೋ 10 ದೌರು ನಂಗುಲ್ನಿ ಎಂಥಾ ಭಯ೦ಕರವನ್ನ ಮರಣತಿಂಡು ತಪ್ಪಿಸಿದು ಇನ್ನು ಮೇನಿ ಅತನು ನಂಗುಲ್ನ ತಪ್ಪಸಕುಯಿಂಡು ನಾಂಗ ಆತನ್ಕುರು ಭರವಸೆಯುಳ್ಳವರಾಯಿರೋ 11 ಅನೇಕರ ಮೂಲಕವಾಯಿ ನಂಗುಲ್ನು ಅನುಗ್ರಹಿಸಲ್ಪಟ್ಟದಾನದ ತಿಂಡು ಶ್ಯಾನ ಮಂದಿಲ್ಯಕು ನಾಂಗ್ಲುಯಿಂಡು ಉಪಕಾರಯಿಂಗ್ರಕಾನಿ ನಿಂಗ್ಲು ಸಹ ಒಟ್ಟಾಯಿ ನಂಗುಲ್ಕೊಸ್ಕರ ಪ್ರಾರ್ಥನೆಯ ಸಹಾಯ 12 ನಾಂಗ ಮನುಷ್ಯನ ಜ್ಞಾನ ತಿಂಡುಯಾಲ್ಲಿ ಅನೇಕೆ ಸತ್ಯತೆಯಿ೦ಡು ಭಕ್ತಿಯ ನಿಷ್ಕಪಟತಿಂಡು ದೌರ್ ಕೃಪೆಯಿಂಡು ಲೋಕತ್ಕುರು ನಿಂಗುಲ್ನ ವಿಷಯತ್ಕುರು ನಡ್ಗೊಂಡಿರೋಯೀಂಡು ನಂಗುಲ್ ಮನಸ್ಸಿನ ಸಾಕ್ಷಿಯೇ ನಂಗುಲ್ಕುಯಿಕ್ರ ಸಂತೋಷವಾಯಿದು 13 ನಿಂಗ ಓದಿಒಪ್ಪಿಕೊಂಡ ಸಂಗತಿನಲ್ಲದೇ ಬೇರೆ ಎತ್ತುನು ನಾಂಗ ನಿಂಗುಲ್ನು ವರ್ಜಿಲ್ಲ ಹಾಂಗೇ ನಿಂಗ ಕಡೇತನಕ ಒಪ್ಪಿಗ್ರರಂಗಯಿಂಡು ನಾಂಗ ಭರವಸತಿಂಡುಯಿರೋ 14 ನಿಂಗ್ಲು ಸಹ ಸ್ವಲ್ಪ ಮಟ್ಟಿಕಿ ನಂಗುಲ್ನ ಒಪ್ಪಿಸಿಕೊಂಡು ನಂಗುಲ್ನ ಕರ್ತನನ್ನ ಯೇಸುಕ್ರಿಸ್ತನ ದಿನತ್ಕುರು ನಿಂಗ ನಂಗುಲ್ನ ಸಂತೋಷತ್ಗು ಕಾರಣವಾಯಿಕ್ರುಡ್ರುಯಿಂಡು ನಾಂಗ ನಿಂಗುಲ್ಲು ಸಂತೋಷತ್ಗು ಕಾರಣವಾಯಿರೋ 15 ಈ ಭರವಸತಿಂಡು ನಿಂಗುಲ್ನು ರಂಡು ಪ್ರಯೋಜನವಾಗುರ್ದುಯಿಂಡು ನಾನು ಮೊದಲು ನಿಂಗ್ಲಂಚುಗೂ ವರ್ಜಿಕಸು 16 ನಿಂಗುಲ್ನು ಮಾರ್ಗವಾಯಿ ಮೇಕೆದೋನ್ಯತ್ಗು ಹೋಯಿತಿರ್ಗಿ ಮೇಕೆದೊನ್ಯತಿಂಡು ನಿಂಗ್ಲಂಚುಗು ವಂಡು ನಿಂಗ್ಲಿಂಡು ಯೂದಾಯತ್ಗು ಹೋಗುರ್ದುಯಿಂಡು ಯೋಚನೆಸೆಂದೇ 17 ನಾನೂ ಹಿಂಗೂ ಮನಸ್ಸು ಸೇದಪೋದು ಹಗುರ ಭಾವನೆಕಟ್ ನೇಯಿಂಡು? ಇದಲ್ಲದೇ ನಾನು ಉದ್ದೇಶಿಸ್ಸಿಕ್ರತ್ತಯಿಂಡು ಅಲ್ಲ ಅಲ್ಲ ಇಗುರ್ಕಾನೀ ಮನುಷ್ಯರ ರೀತಿಯಿಂಡು ಉದ್ದೇಶಿಸಿರೇನೋ? 18 ದೌರು ಸತ್ಯವಂತನಾಯಿಕ್ರಕಾನೀ ನಗ್ಟ ಓಕು ಹೌದುಯಿಂಡೆ ಹೌದು ಇಲ್ಲಯಿಂಡೇಕೆ ಇಲ್ಲಯಿಂಚು ಇಕೋಟ್ಟು 19 ನಾಂಗ ಇಂಡೇಕೆ ನಾನು ಸಿಲ್ವಾನನ್ನು ತಿಮೊಥೆಯನ್ನು ನಿಂಗ್ಲೆಂಚಿಲ್ಲಿ ಸಾರಿಯಿಕ್ರ ದೌರ್ ಮೌನವ ಯೇಸುಕ್ರಿಸ್ತ ಹೌದುಯಿಂಡು ಇಲ್ಲಯಿಂಡು ಇಕ್ಕಿದಿಲ್ಲ ಅನೇಕೆ ಅತನ್ಕುರು ಹೌದುಯಿಗ್ರದು ನೆಲೆಗೊಂಡಿದು 20 ಅತ್ತಿಡು ನಂಗುಲ್ಲು ಮೂಲಕ ದೌರುಕು ಮಹಿಮೆಯುಂಟಾಗ್ರಕ್ಕಾನಿ ದೌರ ಅದಿ ವಾಗ್ದನನ್ನುವೇ ಅತನ್ಕುರು ಹೌದುಯಾಯಿದು ಅತನ್ಕುರು ಹೌದುಯಾಯಿದು ಅತನ್ಕುರು ಅಮೆನ್ ಯಾಯಿದು 21 ಕ್ರಿಸ್ತನ್ಕುರು ನಿಂಗ್ಲೆ೦ಟೀ ನಂಗುಲ್ನ ಸ್ಥಿರಪಡ್ಸೀ ನಂಗುಲ್ನ ಅಬಿಷೇಕಿಸಿಕ್ರದು ದೌರೇ 22 ಅತನು ನಂಗುಲು ಮೇನಿ ಮುದ್ರೆ ಹೊಟ್ಟು ನಂಗ್ಲ ಹೃದಯಾತ್ಕುರು ಪವಿತ್ರಾತ್ಮನನ್ನು ಸಂಚಕಾರವಾಯಿ ಅನುಗ್ರಹಿಸಿಸು 23 ಇದಲ್ಲದೇ ನಿಂಗುಲ್ ಮೇನಿ ಕನಿಕರಯಿಗ್ರತಿಂಡು ನಾನು ಈ ದಿನತನಕ ಕೊರಿಂಥತ್ಗು ವರುಲ್ಲಯಿಂಡು ನನ್ ಯೇಟಿ ದೌರೇ ಸಾಕ್ಷಿ 24 ನಿಂಗಲ್ಲಿ ನಂಬಿಕೆಯ ಮೇನಿ ನಾಂಗ ದೊರೆತನ ಸೈಯಿರ್ಕುಯಿಲ್ಲ ಅನೇಕೆ ನಿಗ್ಟು ಸಂತೋಷತ್ಗು ಸಹಾಯಸೈರರಾಯಿರೋ ಎತ್ತಿಗಿಂಡೇಕೆ ನಿಂಗ ನಂಬಿಕೆ ಮೇನಿ ನಿಂಡ್ರಿರಂಗ. ======= 23 24 8. ನಾನ್ ಬರಿದ ಪುಸ್ತಗೆ ನಿಂಗನೆ ದುಃಖ ಪಡ್ಸಿದಲೇ ನನಗ್ ಗ್ಯಾನಕಾಣದ ಹದ್ ನಿಂಗನೆ ಒಂದು ವೊತ್ತಾರ್ ದುಃಖ ಪಡ್ಸಿತೆದಂದ್ ನಾನ್ ಮೊದ್ಲು ಗ್ಯಾನ ಮಾಡಿದಲಿ ಈಗ ಸಂತೋಷ ಪಡ್ತಿನಿ . 9. ನಿಂಗಗ್ ದುಃಖ ಆತಂದ್ ನಾನ್ ಸಂತೋಷ ಪಡ್ದಿನಿ ನಿಂಗ ದೈವ ಚಿತ್ತಾನುಸಾರವಾಗಿ ದುಃಖ ಮಾಡಿರಯಿಂದ ನಂಗಯಿಂದ ಯಾವದ್ಲ್ ನಷ್ಟ ಪಟ್ಟತಿಲ್ಲೆ , 10. ದೈವ ಚಿತ್ತಾನುಸಾರವಾಗಿರುವ ದುಃಖ ಮಾನಸಾಂತರವನ್ನುಂಟು ಮಾಡಿ ರಕ್ಷೆಣೆಗ್ ಕಾರಾಣಗಿದೆ ಆ ಮಾನಸಾಂತರದಲ್ಲಿ ಪರ್ರ್ಚಾತ್ತುದಕ್ಕೆ ಆಸ್ಬದವಿಲ್ಲ ಅಂದಲೇ ಲೋಕದವರಿಗಿರಂತ ದುಃಖ ಮರಣ ಹುಂಟು ಮಾಡಿತ್ತೇದೆ . 11. ನಿಂಗ ದೈವ ಚಿತ್ತಾನುಸಾರವಾಗಿ ಪಟ್ಟ ದುಃಖ ನಿಂಗಗ್ ಯಂಥತಹತಹನೆ ಹುಂಟುಮಾಡಿತ್ ನೋಡ್ನು ನಿಂಗನಿರ್ದೋಷಿಳೆಂದು ಸ್ಥಾಪಿಸುವುದಕ್ಕೆ ಯಾಸೋ ಕಷ್ ಪಟ್ಟೇರ್ ಯಾಸೋ ಮನೋವ್ಯಥೆಯನ್ನು ಹನ್ ಬೆಸಿದರ್ ಯಂಥ ಹೇಳ್ನೆನೆ ಯಂಥ ಹಂಬಲವನ್ನು ತೋರ್ಸಿದರ್ ಮಾನವಾದದ್ಗ್ ಯಾಸೋ ರೋಷ ಪಟ್ಟ ಶಿಕ್ಷಮಾಡಿದರೆ ನಿಂಗ ಆ ಕಾರ್ಯಗ್ ಸೇರಿದವರಲ್ಲoಬದ್ನೆ ಯಲ್ಲಾ ತರಲ್ ತೋರ್ಸಿದರೆ , 12. ನಾನ್ ನಿಂಗಗ್ ಬರಿದಗ ಅನ್ಯಾಯ ಮಾಡಿದವನ್ಗಾ ದಂಡನೆ ಅನ್ಯಾಯ ಆದವನ್ಗ್ ನ್ಯಾಯ ಅಕಂಬ ಕಾರಣಯಿಂದ ಬರಿದರಿಲ್ಲೆ ನಂಗಗಾಗಿ ನಿಂಗಲಿರ ಆಸಕ್ತಿ ದೈವ ಮುಂದಕ್ ನಿಂಗಗ್ ಉದ್ದೇಶಯಿಂದ ಬರ್ದೆನೆ . 13. ಅಂದಲೇ ನಂಗ ಮ್ ನ್ಸ್ ಗ್ ವಳ್ಳೆದ್ ಉಂಟಾತ್ ಹಾಸ್ ಮತ್ರ ಅಲ್ಲ ತೀತನ ಮನ್ಸ್ ಗ್ ನಿಂಗೆಲರಿಂದ ಉಪಸಮನವಾದ ಕಾರಣ ನಂಗ ಅವನ ಸಂತೋಷನ ನೋಡಿಬಾಳ ಎಚ್ಚಗೆ ಸಂತೋಷ ಪಟ್ಟೆವು . 14. ಯಾನ್ಗಾಂದಲೇ ನಾನ್ ಅವನ ಮುಂದಕ್ ನಿಂಗನೆ ಕೊಂಡಾಡಿದಲೆ ನಾಸಿಗೆ ಪಡಕಂದ್ ಬಂತ್ತಿಲೆ ನಂಗ ನಿಂಗಗ್ ಹೇಳಿದ ಯಲ್ಲಾ ಮಾತ್ ಯ್ಯಾಂಗೆ ಸತ್ಯಾಗಿದ್ದವೋ ಹಾಂಗೆ ನಂಗ ನಂಗ ತೀತ ಮುಂದಕ್ ಆಡಿದ ಹೊಗ್ಕದ ಮಾತ್ ಸತ್ಯ ಹಂದ್ ಕಂಡ್ ಬಂತ್ 15. ನಿಂಗ ಹಳ್ಕಕಂದ್ ನಡ್ಗೋವೊರಾಗಿ ಅವನ ಸೇರ್ಸಿದ್ದಗ ನಿಂಗೆಲ್ಲರ ಕೇಳಿದಂತೆ ತೋರಿಬಂತ್ ಅವನ ಹದ್ನೆ ಗ್ಯಾನಮಾಡೊಗ ನಿಂಗ . 16. ಮೇಲೆ ಅವನ ಕನಿಕರ ಬಾಳಹಾತ್ ಯಲ್ಲದ್ಲ್ ನಿಂಗನ ಸತಿ ನನಗ್ ನಂಬಿಕೆ ಇರಯಿಂದ ಸಂತೋಷ ಪಟ್ಟೆನ್ . >>>>>>> b66f24aab2619fbff663df10d5ea92a51a2d2b85