1 ಕ್ರಿಸ್ಟ್ ಯೇಸು ಉಂಟಾಯ್ದ ಸೆರೆ ಅಗಿಕ್ರವು ಪೌಲನು , ತಮ್ಮನಾದ ತಿಮೊಥೆಯನು ನನ್ಗಲ್ಕು ಪ್ರಿಯನು ಕೂಡಿ ಕೆಲಸ ಶೆಯ್ರವ್ನು ಪಿಲೆಮೊನನಂದು ನಿನ್ನ , 2 ಸಹೋದರಿಯರಾದ ಅಪ್ಪಿಯಳಕು ನನ್ಗತ ಸಹಬತನ ಅರ್ಕಿಪ್ಪನಿಕು ನಿಮ್ತೂತಾಳೆ ಕೂಡುವ ರಚ್ಚಲೇ ವರ್ಜಿಕ್ರ ಎಂದನ್ದಾಕೆ . 3 ನಂಗ್ ತೋಪಾದ ದೌರುನ್ದ್ಲು ಯೇಸು ಸ್ವಾಮಿ ಇನ್ದ್ಲು ,ನಿನ್ಗಲ್ಕು ಕೃಪೆಯೂ ಶಾಂತಿಯು ಅಗಟು . 4 ಕರ್ತನಾದ ಯೇಸು ಸ್ವಾಮಿ ಮೇಲೆ ನೀನು ಅಚ್ಚಿಕ್ರ ನಂಬಿಕೆ ಅನ ದೇವಜನರಲ್ಲರ ಮೇಲಿ ಅಚ್ಚಿಕ್ರ 5 ಪ್ರೀತಿ ಕೂತ್ಕಂಡ್ ಇಕ್ರತ್ಗು ನಾನು ಪ್ರರ್ತ್ನೆ ಸ್ಹೆಯಿಬೇಕಂಕೆಲ್ಲ ದೌರ್ಕು ಎಂದು ಸ್ತೋತ್ರ ಸಲ್ಲಿಸಿ ನಿನ್ಕಾಗಿ ವಿಜ್ಞೆಪನೆ ಶೆಯ್ಯರೆ , 6 ಕ್ರಿಸ್ಟ್ ನನ್ಚೆ ನನ್ಗಲ್ಕು ಶಿಗ್ರಂತ ಎಲ್ಲ ಸುವರಗಳನ್ನ ನೀನು ತಿಳುವಳಿಕೆ ಅಚ್ಚ್ಕಂಡು ಹೊಡ್ಕಂಡು ಇಕ್ರತಾಳೆ ನಂಬಿಕೆ ಇಕ್ರಂತ ನಿಂತ ಅನ್ಯುನತೆ ಕ್ರಿಸ್ತನುಕು ಹೆಚ್ಚಾಗಿ ಮಹಿಮೆ ಇಕ್ಬೇಕಂದು ಪ್ರಾರ್ತನೆ ಶೆಯ್ಯರೆ . 7 ಅನ್ದಮ್ಮೆರ್ರೆ ನಿಮ್ಮುತ್ ಮೂಲಕು ದೇವ ಜನರ ಹೃದಯ ತಾಳೆ ಉತ್ಸಾಹ ಇಕ್ಯತಂದು ನಿನ್ನ ಪ್ರೀತಿ ನಿಮಿತ್ತ ನನ್ನ ಬಾಳ ಸಂತೋಷ ಆದರ್ನೆ ಅಯಿದು. 8 ಆ ಕರ್ಣ ನಿಗಲ್ಕು ಸಾದ್ಯ ಆಗಿರ್ಕ್ರಂತ ಅಜ್ನಪಿಸಿ ಶೆಯ್ರಿಕು ನನ್ಗಲ್ಕು ಕ್ರಿಸ್ನನ್ಚೆ ಪೂರ ಅಡಿಕಾರಿನ್ದಕ್ಯು . ಅನೆಗೆ ಅಜ್ನ್ಯಪಿಸದೆ ಕ್ರುಪೆಯನ್ನೇ ಇಪ್ಪೋದು ಯೇಸು ಸ್ವಾಮಿಯ ನಿಮಿತ್ತೆ ಸೇರೆಯವನು ಅಗಿಕ್ರ ಈ ಪೌಳಗ್ರಹು 9 ಪ್ರೀತಿಯ ನಿಮಿತ್ತ ನಿಗಲ್ ಣ ಕೊತುಂಗಾರೆ.ನೀನು ಯುಕ್ತವಾದದ್ದನ್ನು ಮಾಡಬೇಕೆಂದು ಆಜ್ಞಾಪಿಸುವುದಕ್ಕೆ ನನಗೆ ಕ್ರಿಸ್ತನಲ್ಲಿ ಪೂರ್ಣ ಅಧಿಕಾರವಿದ್ದರೂ ಹಾಗೆ ಆಜ್ಞಾಪಿಸದೇ 10 ನನ್ನು ಸೆರೆಯಲ್ಲಿ ಪಡೆದಿಕ್ರಾವು ನನ್ನ ಮಗು ಅಯಿಕ್ರ ಒನೆಸೀಮನ ವಿಷಯ್ತಾಳೆ ನಿನಗಲ್ ಣ ಕೊಕಾರೆ . 11 ಅವುನು ಮೊದ್ಲು ನಿನಕು ಅಪ್ರಯೋಜನ ಆಗಿದ್ದಾನೆ . ನಿನ್ಗಲ್ಕು ನನ್ಗಲ್ಕು ಪ್ರಯೋಜಕ ಆಗಿರು . 12 ಅವುನು ನನ್ಗಲ್ಕು ಪ್ರಾಣ ಮತ್ಲೆ ಹಿಂದಕ್ಯು ಅವುನ ನಿನ್ನನ್ಚೆ ಪಾರುಕ್ ಅಮಿಶ್ಕೊಡ್ತಿರೆ . 13 ನಾನು ಸುವಾರ್ತೆಯ ನಿಮಿತ್ತ ಸೆರೆ ಇರಲಾಗಿ ನಿನ್ಗಲ್ಕು ಬದಲಾಗಿ ಅವುನು ನನಕು ಉಪಚಾರ ಶೆಯಿರ್ಮತ್ಲೇ ಅವುನನ್ನ ನನ್ನಂಚೆ ಅಚ್ಬೇಕಂಡು ಯೋಚನೆ ಸೇನ್ದಿರೆಹ್. 14 ಅನೆಕ್ಯ್ ನಿನ್ನ ಉಪಕಾರ ಬಲಾತ್ಕಾರದಿಂದ ಅಗಿದು ಮನಪೂರ್ವಕವಾಗಿ ಇಕ್ಬೇಕಂಡು ಯೋಚಿಸಿ ನಿಮ್ಮಟ ಸಮ್ಮತಿ ಇಲ್ದೆ ಎಂತ ಸೇಯ್ರುಕು ನನಕು ಇಷ್ಟ ಎಲ್ಲ . 15 ಅವನು ಸ್ವಲ್ಪ್ ಕಾಲ್ ನಿನ್ನೋದು ಅಗಲಿರೋ ನಿರಂತರ ನಿಮ್ತಾವ್ ಅಗ್ಬೇಕೊಸ್ಕರ ಏನೋ . 16 ಇನ್ಮೇಲೆ ಅವು ದಾಸ್ ಆಗ್ದೆ ದಾಸಂಕಿಂತ ನನ್ನ ಪ್ರಿಯ ಸೋದರನತ ಆಗ್ಬೇಕಂದೋ ಅವನು ನನಕು ಬಾಲ ಪ್ರಿಯ ಆಗಿರುವ ನಿನಗೆ ಲೋಕ ಸಂಬಂದಲ್ಲಿ ಕರ್ಟನ ಸಂಬತಾಳು ಇನ್ನು ಹೆತ್ನೋ ಪ್ರಿಯ ಆಗಿರುವನು . 17 ಅನೇಕೆ ನೀನು ನನ್ನ ಜೋತೆಗಾರಂದು ಅನಿಸಿ ನನ್ನ ಶೆರಿಸಿಕೊಂಡ್ ಪ್ರಕಾರ ಅವ್ನು ಸೇರಿಸಿಕೊಲ್ . 18 ಅವ್ನುಂಡು ನೀನು ಯಪ್ಪೋದಾಗತು ನಸ್ಟ್ ಪತ್ತಿಕ್ರದು ಇನ್ದಾಕೆ ಅತವ ಅವುಂಟ ತನುಸ್ ಹೆನಾದರು ತಿರಿಸ್ಬೇಕಾನೇಕೆ ಅತ್ತ ಲೆಕತ್ಕು ಹೂಡು. 19 ನಾನೇ ಕುಡ್ತು ತಿರ್ಸ್ಟೀಂದು ಪೌಲ್ ಅಯಿಕ್ರ ನಾನು ಸ್ವಂತ್ ಕೈಇಂದ ವರ್ಜೀರೆ . ನಿನ್ನ ಆತ್ಮದ ವಿಷಯತಾಳೆ ನೀನೆ ನನ್ನ ತನುಸ್ತಾಲಿಗರ ಅಂಡು ನಾನು ಏನೇ ಸೋಂನಡ . 20 ಅಂಬೋ ಸೋದರನೇ ಕರ್ತ್ನಲ್ಲಿ ನಿನ್ನೋದೋ ನನಕು ಪ್ರಯೋಜನ ಅಕುರ್ಮತ್ಲೇ ಶೀಯ್ಯಿ . ಕ್ರಿಸ್ತ್ನನ್ಚೆ ನಂಟ ಹೃದಯ ಸಂತೋಷ ಶೆಯ್ಯಿ. 21 ನಮ್ತುವಾತೆ ಕೊಕಾರ ಅಂಗರ ಬರವಸೆ ಉಳ್ಳವನಾಗಿ ಈ ಪತ್ರ ನಿನಕು ವರ್ಜೀರೆ .ನಾನು ಸೊಂದ್ರಕಿಂತ ಹೆಚ್ಚಾಗಿ ಶೆಯ್ಯರಂದೋ ನನಕು ಗೊತ್ತು . 22 ಇದಲ್ದೆ ದೌರು ನಿಂತ ಪ್ರರ್ತ್ನೆ ಕೋಟ್ ನನ್ನ ನಿನ್ನನ್ಚೆ ವರತ್ಕು ಅನುಗ್ರಹಿಸಿ ಅಂಡು ನನಕು ನಿರೀಕ್ಷೆ ಇಗುದು ಆದಕಾರಣ ನನಗೋಸ್ಕರ ಈಗ್ಜತ್ ವರಂತ ತಾವ ಶೀದ್ ಶೆಯ್ಯಿ. 23 ಕ್ರಿಸ್ಟ್ ಏಸುವು ನಮೆಕಾಗಿ ನನ್ನ ಜೊತೆ ಸೆರೆ ಯವ್ನಾಗಿ ಎಫಾಫ್ರನು ನನ್ನ ಸಹಕಾರಿ ಆಗಿರು . 24 ಮಾರ್ಕ್ ಅರಿಸ್ತಾರ್ಕ್ ದೇಮ ಲುಕರು ನಿನ್ಗಲ್ಕು ಶೆರನು ಶೆಯ್ಯರಂಗ . 25 ನಮ್ರುತ್ ಕರ್ತಾ ಆದ ಯೇಸು ಕ್ರಿಸ್ತ ಕೃಪೆಯೂ ನಿನಗಲ್ ಮೇಲೆ ಆತ್ಮ ತಾಳೆ ಇಕ್ಯೇತು.