ಅಧ್ಯಾಯ 4

1 ಅಪೋದು ಯೇಸು ಸೈತನನಿಂಡು ಶೋದನೆಪಡ್ರುಕು ದವ್ರ ಆತ್ಮ ಯೇಸುಅತೆಯಿ ಕಾಡ್ಕು ನಡಪ್ಚುಸು 2 ಅನ್ಬೇಸಲಿ ಅದು ನಡ್ರುಕಪೋತು ನಾಲು ಪಗ್ಮರ್ಲಿನಮರ್ಲಿ ಉಪವಾಸಇಂಚು ,ಅತಿಂಡು ಅತ್ಗು ಪೆಸವಂಚು 3 ಶೋದಕಅನಾ ಸೈತನು ಯೇಸುವಿನಚ್ಗು ವಂದು ,”ನೀನು ಕರಂಕೆ ದವ್ರ ಮವ್ವುಐನ್ದೇಕೆ ನಿನ್ಕೊಸ್ಕರ ಆ ಕೆಲ್ಲುಲ್ಕು ರೊಟ್ಟಿಅಗ್ರುಕು ಸೋನ್ನು !” 4 ಅಪೋದು ಯೇಸು ಅತ್ಗು ಇಲ್ಲ !ನಾನು ಇತ್ತತೆಯ ಸೇಹಿಮಾಟೆ ಯಂತ್ಗುಇಂಡೆಕೆ ದವ್ರು ವಾಕ್ಯ ಇನ್ಗು ಸೊಂನ್ನಿದು ,ಜನ್ರು ಕರಂಕೆ ಬದುಕ್ರುದುಇಂಡೀಕ್ಯ ,ಕಲಿಕಿಂತ ಹೆಚ್ಚಾಯಿ ;ದವ್ರು ಸೋನಿಕ್ರ ಅದ್ದಿ ಹೊಕು ಕೊಕ್ರುದು. 5 ಅನ್ಬೇಸಲಿ ಸೈತನು ಯೇಸುಅತೆಯಿ ಯೆರುಸಲೇಮಿನ ದವ್ರುಕು ಮೀಸಲಾಯಿಂದ ಪಟ್ಟನತ್ಗು ಅಗುಸ್ಕೊಂಡು ಹೋಯಿ ,ದವ್ರು ಆಲಯ ಅತಿ ಎತ್ರಅನಾ ಬಾಗುತ್ಕೊರು ಆತತ್ತೆಯಿ ನಿಪ್ಚುಸು 6 ಮತ್ತೆ ಅತ್ಗು ಇನ್ಗು ಸೊಂನ್ಸು “ನೀನು ಕರಂಕ್ಕೆ ದವ್ರ ಮವ್ವುಐನ್ದೇಕೆ. 7 ಆದರೆ ಯೇಸು,''ಇಲ್ಲ! ನಾನು ಕೆಳಗೆ ದುಮುಕುವದಿಲ್ಲ ಯಾಕೆಂದರೆ ದೇವರ ವಾಕ್ಯದಲ್ಲಿ ಹೀಗೆ ಸಹ ಬರೆಯಲ್ಪಟ್ಟಿದೆ. ನಿನ್ನ ದೇವರು ಯಾರೆಂದು ಪರೀಕ್ಷಿಸಲು ಪ್ರಯತ್ನಿಸಬಾರದು.''' 8 ಆಮೇಲೆ ಸೈತಾನನು ಆತನನ್ನು ಅತಿ ಎತ್ತರವಾದ ಬೆಟ್ಟದ ಮೇಲೆ ಕರೆದುಕೊಂಡುಹೋಗಿ. ಪ್ರಪಂಚದ ಎಲ್ಲಾ ದೇಶಗಳನ್ನು ಮತ್ತು ಅದರಲ್ಲಿರುವ, ಎಲ್ಲಾ ವೈಬವದ ವಸ್ತುಗಳನ್ನು ತೋರಿಸಿ. 9 '' ನೀನು ನನಗೆ ಅಡ್ಡಬಿದ್ದು ಆರಾದಿಸಿದರೆ,ನಾನು ಈ ಎಲ್ಲಾ ದೇಶಗಳನ್ನು ಮತ್ತು ಅದರ ವೈಬವದ ಮೇಲೆ ನಿನಗೆ ಅದಿಕಾರವಾನ್ನು ಕೊಡುವೆನು ಎಂದನು.'' 10 ಆದರೆ ಯೇಸು ಅವನಿಗೆ ಹೀಗೆ ಹೇಳಿದನು,'' ಇಲ್ಲ, ನಾನು ನಿನ್ನನೂ ಆರಾಧಿಸುವದಿಲ್ಲ ಸೈತಾನನೆ ನನ್ನನಿಂದ ದೂರ ಹೋಗು! ದೇವರು ವಾಕ್ಯದಲ್ಲಿ ಹೀಗೆ ಹೇಳಿದ್ದಾನೆ, 'ನಿನ್ನ ದೇವರಾದ ಕರ್ತನಿಗೆ ಮಾತ್ರ ಅಡ್ಡಬಿದ್ದು ಅತನೋಬ್ಬನನ್ನೇ ಆರಾಧಿಸಬೇಕೆಂದು!''' 11 ಆಮೇಲೆ ಸೈತಾನನು ಹೊರಟುಹೊದನು, ಮತ್ತು ಅ ಸಮಯದಲ್ಲಿಯೆ ದೇವದೂತರು ಬಂದು ಯೇಸುವಿಗೆ ಉಪಚಾರ ಮಾಡಿದರು. 12 ಯೇಸು ಯಹೂದದಲ್ಲಿ ಇರುವಾಗ, ಸ್ನಾನಿಕನಾದ ಯೋಹನನ ಶಿಷ್ಯರೂ ಬಂದು ಯೇಸುವಿಗೆ ಅರಸನಾದ ಯೆರೋದನು ಯೋಹನನ್ನು ಸೆರೆಯಲ್ಲಿ ಹಾಕಿದ್ದನೆಂದು ತಿಳಿಸಿದರು. ಆದುದ್ದರಿಂದ ಯೇಸು ನಜರೇತೆಂಬ ಪಟ್ಟಣದ ಗಲಿಲಾಯ ಸೀಮೆಗೆ ಹಿಂತಿರುಗಿದನು. 13 ಆಮೇಲೆ ಆತನು ನಜರೇತನ್ನು ಬಿಟ್ಟು ಕಪೆರ್ನಾಮ ಎಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸವಾಗಿದ್ದನು. ಜೆಬುಲೋನ್ ಮತ್ತು ನೆಫ್ತಲಿಮ್ ಜನಾಂಗದವರ ಗಲಿಲಾಯ ಸಮುದ್ರವು ಕಪೆರ್ನಾಮದ ಪಕ್ಕದಲ್ಲಿತ್ತು. 14 ಆತನು ಅಲ್ಲಿ ಹೋಗಿದ್ದರಿಂದ ಪ್ರವಾದಿಯದ ಯೆಶಾಯನು ಬರೆದ ಈ ಮಾತುಗಳು ನೆರವೇರಿದಂತಾಯಿತು; 15 ಜೆಬುಲೋನ್ ಸೀಮೆ ಮತ್ತು ನೆಫ್ತಲೀಮ್ ಸೀಮೆ, ಮೂಡಣ ದಿಕ್ಕಿನ ಯೋರ್ದನಿನ ಸಮುದ್ರದ ಕಡೆಗೆ ಹೋಗುವ ದಾರಿಯಲ್ಲಿತ್ತು' ಗಲಿಲಾಯ ಸೀಮೆಯು ಇಸ್ರಾಯಲ್ಯರು ಇಲ್ಲದ ಮನೆಯಾಗಿತ್ತು! 16 ದೇವರೇ ಗೊತಿಲ್ಲದ ಈ ಜನರೂ ಕತ್ತಲೆಯಲ್ಲಿ ಇರುವವರಗಿದ್ದರೆ, ಆದರೆ ಅವರಿಗೆ ಪ್ರಕಾಶಮಾನವಾದ ಬೆಳೆಕು ಕಾಣಿಸುವದು. ಆಗ ಅವರು ಸತ್ಯವನ್ನು ಅರಿಯುತ್ತಾರೆ. ಹೌದು, ಅವರು ಸಾವಿಗೆ ಹೆದರುವವರಗಿದ್ದರು, ಆದರೆ ದೊಡ್ಡ ಬೆಳಕು ಅವರ ಮೇಲೆ ಬರುವುದು. 17 ಯೇಸು ಕಪೆರ್ನುಮ್ ಪಟ್ಟಣದಲ್ಲಿದ್ದಂತ ಸಮಯದಲ್ಲಿ ಜನರಿಗೆ ಬೋದಿಸಲು ಪ್ರಾರಂಭಿಸಿದನು.'' ದೇವರು ತಾನೇ ಬೇಗನೆ ರಾಜನಾಗಿ ತೋರಿಸಲ್ಪಡುತ್ತಾನೆ ಆತನ ಆಳ್ವಿಕೆಯಲ್ಲಿ ನಿಮಗೆ ತೀರ್ಪು ಮಾಡುತಾನೆ. ಆದುದ್ದರಿಂದ ಪಾಪಮಾಡುವುದನ್ನು ನಿಲ್ಲಿಸಿಬಿಡಿರಿ!'' 18 ಒಂದು ದಿನ ಯೇಸು ಗಲಿಲಾಯ ಸಮುದ್ರದ ಬಳಿ ತಿರುಗಾಡುವಾಗ, ಇಬ್ಬರು ಮನುಷ್ಯರನ್ನು ಕಂಡನು, ಅವರು ಪೇತ್ರನೆನಿಸಿಕೊಳ್ಳುವ ಸೀಮೋನ ಮತ್ತು ಅವನ ತಮ್ಮ ಅಂದ್ರೆಯ. ಅವರು ಸಮುದ್ರದಲ್ಲಿ ಮೀನಿನಬಲೆಯನ್ನು ಬಿಸುತ್ತಿದ್ದರು. ಯಾಕೆಂದರೆ ಹಣ ಸಂಪಾದಿಸಲು ಮೀನುಗಳನ್ನು ಮಾರುತ್ತಿದ್ದರು. 19 ಯೇಸು ಅವರಿಗೆ,'' ನನ್ನ ಜೊತೆ ಬನ್ನಿರಿ ನೀವು ಮೀಗಳನ್ನೂ ಹೇಗೆ ಹಿಡಿಯುತ್ತಿರೋ ಹಾಗೆ ನಾನು ನಿನಗೆ ಜನರನ್ನು ಯಾವರಿತಿಯಾಗಿ ನನ್ನ ಶಿಷ್ಯರನ್ನಗಿ ಮಾಡುಲು ನಿಮಗೆ ಕಲಿಸಿಕೊಡುತೇನೆ ಎಂದು ಹೇಳಿದನು.'' 20 ತಕ್ಷಣವೇ ಅವರು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಆತನ ಜೊತೆ ಹೋದರು. 21 ಹಾಗೆ ಅ ಮೂವರು ಅಲ್ಲಿಂದ ನಡೆಯುತ್ತಿರುವಾಗ, ಯೇಸು ಇನ್ನಿಬ್ಬರನ್ನು ಕಂಡನು ಯಕೋಬನು ಮತ್ತು ಅವನ ತಮ್ಮನಾದ ಯೋಹನನು. ಅವರು ತಂದೆ ಜೆಬೇದಾಯನ ಜೊತೆ ದೋಣಿಯಲ್ಲಿ, ಮೀನಿನ ಬಲೆ ಬಿಸುತ್ತಿದ್ದರು. ಆಗ ಯೇಸು ಅವರಿಗೆ ಅ ಕೆಲಸವನ್ನು ಬಿಟ್ಟು ಆತನ ಜೊತೆ ಬರಲು ಹೇಳಿದನು. 22 ಕೊಡಲೇ ಅವರು ಸಹ ತಮ್ಮ ದೋಣಿಯನ್ನು ಮತ್ತು ಅವರ ತಂದೆಯನ್ನು ಬಿಟ್ಟು ಯೇಸುವಿನ ಜೊತೆ ಹೋದರು. 23 ಯೇಸು ಅ ನಾಲ್ಕು ಜನರನ್ನು ಗಲಿಲಾಯದ ಸೀಮೆಯ ಎಲ್ಲಾ ಕಡೆಯಲ್ಲಿಯೂ ನಡೆಸಿದನು. ಆತನು ಸಬಾಮಂದಿರಗಳಲ್ಲಿ ಜನಗಳಿಗೆ ಉಪದೇಶ ಮಾಡಿದನು. ದೇವರು ತಾನೆ ರಾಜನಾಗಿ ಕನಿಸಿಕೊಳ್ಳುತ್ತಾನೆ ಎಂದು ಸುವರ್ತೆಯನ್ನು ಸಾರುತ್ತಾ. ಆತನು ರೋಗದಲ್ಲಿರುವ ಎಲ್ಲಾರನ್ನು ಗುಣಪಡಿಸುತ್ತಾ ಬಂದನು. 24 ಯೇಸು ಮಾಡುತ್ತಿದ್ದ ಎಲ್ಲಾ ಸುದ್ದಿಯನ್ನು ಕೇಳಿ ಸಿರಿಯ ದೇಶದ ಜನರು, ಮೈನೆಟ್ಟಗಿಲ್ಲದೆ ಕಷ್ಟಪಡುತ್ತಿದ್ದ ಜನರನ್ನು, ಬೇರೆಬೇರೆ ತರಹದ ರೋಗಗಳಿಂದ ಕಷ್ಟಪಡುತ್ತಿದ್ದ ಜನರನ್ನು, ಬಾದೆಯಲ್ಲಿರುವವರು, ದೆವ್ವಹಿಡಿದವರನ್ನು, ಮೂರ್ಛೆರೋಗಿಗಳನ್ನು, ಪಾಶ್ವ೯ವಾಯು ರೋಗದವರನ್ನು, ಯೇಸುವಿನ ಬಳಿಗೆ ಕರಕೊಂಡು ಬಂದರು, ಆಗ ಯೇಸು ಅವರನ್ನು ಗುಣಪದಡಿಸಿದನು. 25 ಆಮೇಲೆ ಗಲಿಲಾಯದ ಜನರು, ಹತ್ತು ಪಟ್ಟಣದಲ್ಲಿನವರು, ಯೆರುಸಲೇಮಿನವರು, ಯುದಾಯ ಸ್ಥಳದವರು, ಮತ್ತು ಬೇರೆಬೇರೆ ಸ್ಥಳದವರು, ಮತ್ತು ಯೊರ್ದನ್ ಹೊಳೆಯ ಮೂಡಣ ಕಡೆಯಿಂದಲೂ ದೊಡ್ಡ ಗುಂಪಾಗಿ ಆತನ ಜೊತೆ ಹೋಗುತ್ತಿದ್ದರು.