1 ಅತಿಂಡು ಅದ್ದಿ ಕೊಟ್ಟಿತನತ್ತೆಯ ಅದ್ದಿ ವಂಚನೆಯತ್ತೆಯ ಕಪಟತ್ತೆಯ ಹೊಟ್ಟೆ ಕಿಚ್ಚತ್ತೆಯ ಅದ್ದಿ ತರ್ತ ನಿಂದನೆಯಾತ್ತೆಯ ವಿಸರ್ಜಿಸಿ . 2 ಹಸುಮಕ್ಕಿಲ್ತರ ಪಾರಮಾರ್ಥಿಕ ಅನಾ ಶುದ್ದ ಪಲಾತ್ತೆಯ ಬೈಸಂಗೋ; ಅತಿಂಡು ವಾಲಿತ ರಕ್ಷಣೆಯತ್ತೆಯ ಹೊಂದರಂಗ ;ಕರ್ತನು ದಯಾಳುಯಿಂಡು ನಿಂಗ ಅನುಭವತಿಂಡು ತಿಳ್ಜ್ಗೊಂಡ್ರ೦ಗಲ್ಯ?. 3 ನಿಂಗ ಜೀವವುಳ್ಳ ಕೆಲ್ಲಯಿಕ್ರ ಅತತ್ತೆಯ ಅಗ್ಸ್ಗೊಂಡಿರಂಗ. 4 ಆ ಕೆಲ್ಲತ್ತೆಯ ಮಂದಿಗ್ಯ ನಿರಕರ್ಸುಸ್ನು ದವ್ರು ಅತ್ತ ಪೆರ್ಕ್ನದೂ ಮಾನ್ಯಅನಾದು ಇಂಡು ಅನ್ಸುಸ್ನು . 5 ನಿಂಗ ಸಹ ಜೀವಯಿಕ್ರ ಕೆಲ್ಲಯಿಂದು ಆತ್ಮ ಸಂಬಂದ ಅನಾ ಮಂದಿರವಾಗಲಿಕ್ಕೆ ಕಟ್ತಯಿರಂಗ.ಮತ್ತೆ ಯೇಸು ಕ್ರಿಸ್ತನ ಮೂಲ್ಕ ದವ್ರುಕು ಸಮರ್ಪಕ ಅನಾ ಆತ್ಮೀಯಯಜ್ಞತ್ತೆಯ ಸಮರ್ಪಿಸ್ರುಕು ಪವಿತ್ರ ಯಾಜಕ ವರ್ಗತಗ್ಯಅಯಿರಂಗ. 6 ಇದೋ ಚಿಯೋನ್ಕೋರು ಮೂಲೆಕೆಲ್ಲತ್ತೆಯ ಅಕ್ಯಾರೆ; ಅದು ಆಂಜಿಕ್ರಾದು. ಮಾನ್ಯ ಅನಾದು; ಅತ್ರು ಮೇನಿ ನಂಬಿಕೆ ಹಕ್ಕಿರಾದೂ ಆಶಾ ಭಂಗಪಡ್ದಿಲ್ಲ ಇಂಡು ಶಾಸ್ತ್ರತ್ಗೋರು ವರ್ಜಿದೂ. 7 ಅತಿಂಡು ನಮ್ಬ್ರಂಗಾನ ನಿಂಗ್ಲುಕು ಈ ಮಾನಯಿದೂ. ನಮ್ದೆಯಿಕ್ರಲ್ಕಿ ಉಟೂ ಕಟ್ರಗ್ಯ ಮಾನಯಿಂಡು ಉಟ್ಟ ಕೇಲ್ಲೇ ಮುಖ್ಯ ಕೇಲೈದೂ ಇಂಡು . 8 ಅದು ಎಡವ್ರ ಕೆಲ್ಲು ಮುಗ್ಗರಿಸ್ರ ಬಂಡು ಇಂಡು ವರ್ಜಿಕ್ರ ಓಕೂ ಸರಿಬುಗಾಕು. ಐಗ್ಯ ದವ್ರ ವಾಕ್ಯ ತ್ತೆಯ ನಮ್ದೆ ಇಕ್ರಲಿಂಡು. ಆ ಕೆಲ್ಲತ್ತೆಯ ಎಡವಿ ಬುಗಾಕ್ನು ;ಅತ್ಗಯೇ ಆಗ್ಯ ನೇಮಕ ಅಸ್ನು. 9 ನಿಂಗನೆಕೋ ನಿಂಗ್ಲತ್ತೆಯ ಕತ್ಲುಲ್ಲಿಂಡು ಅಗ್ಸು ತಟ ಆಶ್ಚರ್ಯಕರ ಅನಾ ಒಲ್ಕುಕೊರು ಸೇರ್ಸ್ನ ಗುಣಾತಿಶಯಲ್ಲತ್ತೆಯ ಪ್ರಚಾರ ಸೈರಾಗಾಯಿ ದವ್ರತ್ತೇಯ ನಮ್ನಗ್ಯ ಮಂದಿಗ್ಯ ರಾಜವಂಶಸ್ಥರಾನ ಯಾಜಕ್ರು ಮಿಸಲಾನ ಮಂದಿಗ್ಯ ದವ್ರ ಸ್ವಕೀಯ ಪ್ರಜೆಯು ಅಯಿರಂಗ. 10 ಮುನ್ನಿ ನಿಂಗ ಪ್ರಜೆ ಆಯಿಕ್ಲ ,ಇಪೋದು ದವ್ರ ಪ್ರಜೆ ಆಯಿರಂಗ ;ಮುನ್ನಿ ವಾತ್ಶಲ್ಯ ಹೊಂದಿಕ್ಲ .ಇಪೋದು ವಾತ್ಶಲ್ಯ ಹೊಂದಿಕ್ರಗ್ಯ ಅಯಿರಂಗ. 11 ಪ್ರಿಯರೇ ಪ್ರವಾಸಿಗ್ಯ ಪರದೆಸ್ತಗ್ಯ ಐಕ್ರ ನಿಂಗ ನಿಂಗ್ಲ ಆತ್ಮತ ಮೇನಿ ಯುದ್ದ ಸೈರ ಶಾರೀರಿಕ ಅಭಿಲಾಷೆತ್ಗು ದೂರವಾಯಿಕ್ರುದುಯಿಂಡು ನಿಂಗ್ಲತ್ತೆಯ ಎಚ್ಚರ್ಸಿರೆ . 12 ನಿಂಗ್ಲ ನಡ್ವಲ್ಕೆ ಅನ್ಯ ಮಂದಿಲ್ತ ಮದ್ಯತ್ಗೋರು ಯೋಗ್ಯ ವಾಯಿಕ್ಲ ;ಅಪೋದು ಐಗ್ಯ ಎ ವಿಷಯಕೋರು ನಿಂಗ್ಲತೆಯ ಅಕ್ರಮಗಾರರಿಂಡು ನಿಂದಿಸಾಕ್ನೋ ಆ ವಿಷಯತ್ಗೋರೇ ನಿಂಗ್ಲ ಸತ್ಕ್ರೆಯೇಲತ್ತೆಯ ಕನ್ನರೆ ಪಾತು ವಿಚಾರಣೆಯ ನಲ್ತ್ ಗೋರು ದವ್ರತ್ತೇಯ ಕೊಂಡಾಡಕ್ನು. 13 ಮನ್ಸ್ರು ನೇಮಿಸಿಕ್ರ ಎ ಅಧಿಕಾರತ್ಗೆ ಅನೇಕು ಕರ್ತನ ನಿಮಿತ್ತ ಅಧೀನರಾಯಿರಂಗೋ . ಅರಸನು ಸರ್ವಾದಿಕಾರಿ ಇಂಡು ಬೇರೆ ಅಧಿಪತಿಗ್ಯ ಕೊಟ್ಟಿ 14 ನಡತೆಯಿಕ್ರಲ್ಯ ದಂಡಿಸ್ರುಕು ನಲ್ಲ ನಡತೆಯಿಕ್ರಲ್ಕಿ ಪ್ರೋತ್ಸಾಹ ಸೈರುಕು ಅರಸನಿಂಡು ಅಮ್ ಪ್ನಗ್ಯಯಿಂಡು ತಿಳ್ಜು ಅಲ್ಕಿ ಅಧೀನರಾಯಿರಂಗೋ . 15 ತಿಳ್ಜುಗ್ದೆ ವಸೇತ್ರ ಮೂಡರಾಯಿಕ್ರ ಮಂದಿಲ್ ವಾಹೇತ್ತೆಯ ನಿಂಗ ನಲ್ಲ ನಡತೆಯಿಂಡು ಕಟ್ರುದೇ ಇಂಗ್ರ ದವ್ರ ಚಿತ್ತ . 16 ಸ್ವತಂತ್ರಲ್ ತರ ನಡುದ್ಗೊಂಗೋ ;ಅನೇಕೆ ಕೊಟ್ಟಿತನತ್ತೆಯ ಮರೆ ಸೈರುಕು ನಿಂಗ್ಲ ಸ್ವಾತಂತ್ರತ್ತೆಯ ಉಪಯೋಗುಸ್ ಮಾನಂಗ ; 17 ನಿಂಗ ದವ್ರ ದಾಸರಾಯಿರಂಗಲ್ಯ ,ಅದ್ದಿಯತ್ತೆಯ ಸನ್ಮಾನಿಸಂಗೋ .ಅನ್ನಾತೆಂಬಿಮಾರ್ಲ ಪ್ರೀತುಸಾಂಗೋ .ದವ್ರುಕು ಭಯಪಡಂಗೋ .ಅರಸನತ್ತೆಯ ಸನ್ಮಾನಿಸಂಗೋ 18 ಸೇವಕರೇ ,ನಿಂಗ ಯಜಮಾನ್ರುಕು ಪೂರ್ಣಭಯತಿಂಡು ಅಧೀನರಾಯಿರಂಗೋ .ನಲ್ಲಲತ್ತೆಯ ಸ್ವಾತಿಕರೂ ಹೈಕ್ರಲ್ಕಿ ಮಾತ್ರಅಲ್ದೆ ವಕ್ರಬುದ್ದಿ ಇಕ್ರಲ್ಕಿ ವಿಧೇಯರಾಯಿರಂಗೋ . 19 ಒಂಡು ಅನ್ಯಾಯವಾಯಿ ಬಾಧೆಪಟ್ರದಾಯಿಂದು ದವ್ರು ಪಾಕ್ತಯಿದೂ ಇಂಡು ತಿಳ್ಜು ಆ ಕಷ್ಟತ್ತೆಯ ಸಹಿಸ್ಗ್ಯೊಂಡೆಕ್ಯ ಅದು ಶ್ಲಾಘ್ಯವಾಯಿದು . 20 ತಪ್ಪುಸೆಂದು ವಡ್ತು ತಿ೦ಗ್ರತ್ಗೋರು ನಿಂಗ ತಾಳ್ಮೆಯಿಂಡು ಇಂದೆಕ್ಯ ಅತಿಂಡು ಎಂದ ಕೀರ್ತಿ ?ಅನೇಕೆ ನಲ್ಲತತ್ತೆಯ ಸೆಂದೂ ಬಾಧೆಪಡ್ರತ್ಗೋರು ನಿಂಗ ತಾಳ್ಮೆಯಿಂಡು ಇಂದೆಕ್ಯ ಅದು ದವ್ರ ಮುನ್ನಿ ಶ್ಲಾಘ್ಯವಾಯಿದೂ . 21 ಇತ್ಗಾಯಿಯೇ ನಿಂಗ ಅಗ್ಸಂಗ ;ಕ್ರಿಸ್ತನು ಸಹ ನಿಂಗ್ಲುಕಾಯಿ ಬಾಧೆಯಾತ್ತೆಯ ಅನುಭವ್ಸಿ .ನಿಂಗ ತಟ ಹೆಜ್ಜೆಯ ಜಾಡಿಕೋರು ನಡ್ಕುರ್ದುಯಿಂಡು ಮಾದರಿಯತ್ತೆಯ ಕಾಟಿ ಹೋಸೂ . 22 ಅದು ಹೇದೆ ಪಾಪತ್ತೆಯ ಸೈಹಿಲಾ ,ಅತ್ರ ವಾಯಿಕೋರು ಎ ವಂಚನೆಯೂ ಸಿಕ್ಕುಲ್ಲ . 23 ಹೇಯಿರಾಲ್ಯ ಅದು ಪ್ರತಿಯಾಯಿ ಹೇಯಿಲ್ಲ ;ಅದು ಬಾಧೆಯತ್ತೆಯ ಅನುಭಯುಸ್ನಾಪೋದು ಎತ್ತು ಗದ್ರುಸ್ದೆ ನ್ಯಾಯವಾಯಿ ತೀರ್ಪು ಸೈರತ್ಗು ತಟ ಕಾರ್ಯತ್ತೆಯ ಒಪ್ಸುಸೂ. 24 ನಂಗ ಪಾಪದ ಪಾಲ್ಕು ಸೇತ್ತು ನೀತಿವಂತರಾಯಿ ಜೀವುಸ್ರುಕು ಅದು ನಂಗ್ಲ ಪಾಪತ್ತೆಯ ತಾನೇ ತಟ ಓಡ್ಮುಕೋರು ಪೆಚ್ಗೊಂಡು ಮರಣತ ಕಂಬತ್ತೆಯ ಏರ್ಸು; ಅತ್ರ ಬಾಸುಂಡೆಯಿಂಡು ನಿಂಗ್ಲುಕು ಗುಣಹಾಸು . 25 ನಿಂಗ ಕುರಿಲ್ತರ ಹೇಗಿ ತಪ್ಪಿ ತೊಳಲುವವರಾಯಿರಂಗ ,ಅನೇಕೆ ಇಪೋದು ನಿಂಗ ತಿರ್ಗೊಂಡು ನಿಂಗ್ಲ ಆತ್ಮಲ್ಲತ್ತೆಯ ಕಾಕ್ರ ಕುರ್ಬು ಅದ್ಯಕ್ಷನು ಹೈಕ್ರತಂಚ್ಗು ವಂದಿರಂಗ.