ಅದ್ಯಾಯ 7

1 ನಿಂಗ ನಂಕು ವರ್ಜಿಕ್ರ ವಿಷಯವಾಯಿ ಸ್ತೀಯನ್ನ ಮುಟ್ಟದೇಯಿಕ್ರದು ಮನುಷ್ಯನು ನಾಲ್ಲದು 2 ಜಾರತ್ವಕು ದೂರಯಿಕ್ರಕಾನಿ ಪ್ರತಿಯೊಂಡಲ್ನು ಅತ್ರು ಸ್ವಂತ ಪಂಡು ಸ್ತ್ರೀಯಿಕಿ ಸ್ವಂತ ಮಾನಗೂ ಇಕೊಟ್ಟು. 3 ಮಾನಗು ಪಂಡುಕು ಸಲ್ಲಸ್ರತ ಸಲ್ಲಿಸೊಟ್ಟು ಹಾಂಗೆ ಪಂಡು ಮಾನಗುನ್ಮಕು ಸಲ್ಲಿಸುರ್ದು 4 ಪಂಡುಕು ತಾಟ್ಟು ಸ್ವಂತ ದೇಹತ್ಮೇನಿ ಅಧಿಕಾರಯಿಲ್ಲ ಅನೇಕೆ ಮಾನಗುನ್ನು ಹಾಂಗೆ ಮಾನಗುನ್ನು ಸ್ವಂತ ದೇಹತ್ಮೇನಿ ಅಧಿಕಾರಯಿಲ್ಲ್ಲ ಅನೇಕೆ ಮಾಂಡುಕು ಈದು. 5 ಉಪವಾಸ ಪ್ರಾರ್ಥನೆಕಾಯಿ ಮನಸಸ್ಸುಕೂಡ್ಕ್ರತ್ಯಾಯಿ ನೀಂಗ ಪರಸ್ಪರ ಒಪ್ಪಿಗೆಯ ಮೇರೆಕಿ ನೀಂಗ ಸ್ವಲ್ಪ ಕಾಲ ದಯೆಯಿಲ್ಲ ಸೈತಾನನು ನಿಂಗುಲ್ನ ಶೋಧಿಸಂರ್ಕಾನಿ ತಿರುಗಿ ಹೊಂದಗಾಂಗೂ 6 ಹಿಂಗೂ ನಾನು ಅನುಮತಿಯಿಂಡೇ ಮೊಸೆತ್ತಾರೆ ಅನೇಕೆ ಅಜ್ಞೆಯಿಂಡುಯಲ್ಲಿ 7 ನಾನು ಇಗ್ರಕ್ಕಾಗಿಯೇ ಅದೇರು ಇಕೀರ್ದುಯಿಂಡು ಇಚ್ಚಿಸಾರೇ ಅನೇಕೆ ವಂಡಲು ವಂಡು ವಿಧಯತ್ಕುರು ಇನ್ನೊಂಡು ಇನ್ನೊಂಡು ವಿಧಾತ್ಕುರು ಹಿಂಗೂ ಪ್ರತಿಯೊಂಡಲು ದೌರ್ಕರಿಂಡು ತಕ್ಯನವರನ ಹೊಂದಿದವನಾಯಿದ್ದು. 8 ತಾ೦ನೆಲ್ಯ ಇಲ್ಲದೆಯಿಕ್ರಗ್ಯ ವಿಧಿವೇಯರನ ಕುರಿತು ನಾನು ಸೊಂಡ್ರತಿಂಡೇಕೆ ನಾಯಿಕ್ರಕಾಯಿ ಅಗ್ಯ ಇಗ್ರದು ನಾಲ್ಲದು 9 ಆಗ್ಯ ದಯೆಯಿಲ್ಲದವರಾಯಿ ಕಾ೦ನೆಲ್ಯ ಸೇದುಕ್ರದು ನಾಲ್ಲದು. 10 ಕಾ೦ನೋಲ್ಯ ಸೇರಿದ್ಗೂಡಿರ್ಯಲ್ಯಕಿನಾಟ್ಟು ಅಪ್ಪಣೆಯಲ್ಲದೇ ದೌರ್ ಅಪ್ಪನೆ ಎಂದೆಯಿಂಡೇಕೆ ಪಾಂಡು ಮಾನಗ್ನ ಅಗಲಬಾರ್ದು 11 ವಂಡು ವೇಳೆ ಕಾಗ್ನುಕೇನು ಕಾನೇಲ್ಯಿಯಿಲ್ಲದೇ ಇಕ್ರರ್ದು ಇಲ್ಲಗುಂಡಿಕೆ ಮಾನಂಗ ಸಂಗಡ ಸಮಾಧಾನವಾಯಿಕ್ರದು ಮಾನಗು ಪಾಂಡುನ ಉಡ್ಬಾರ್ದು. 12 ಮಿಕ್ಕ ವಿಷಯತ್ಕುರು ಕರ್ತನ ಒಕುಯಿಲ್ಲಾ ಗುಂಡೆಕ್ನು ನಾನು ಸೋಂಡ್ರ ದಿಂಡೇಕೆ ವಂಡು ಸಹೋದರನ್ನು ನಂಬಿಕೆಯಿಲ್ಲದಿಕ್ರ ಪಂದುಯಿಕ್ರಪೋದು ಅದು ಅತೆಂಟ್ಟಿ ಇರ್ಕೂಕ್ಕು ಒಪ್ಪಿಗೆಯಿಂದೇಕೆ ಮಾನಗು ಅತ ಹೂಡ್ಬಾರ್ದು 13 ವಂಡು ಸ್ತ್ರೀ ನಂಬಿಕೆಯಿಲ್ಲದೆಯಿಕ್ರ ಮಾನುಗುಯಿಂದೇಕೆ ಅದು ಅತೆಟ್ಟಿ ಇಕ್ರದು ಒಪ್ಪಿಗೆಯಿಂದೇಕೆ ಪಾಂಡು ಆತ ಹೂಡ್ಬರ್ದು 14 ನಂಬಿಕೆಯಿಲ್ಲದೇಯಿಕ್ರ ಮಾನಗು ತಾಟ್ಟು ಪಾಂಡ೦ಚ್ಲಿ ಶುದ್ಧನಾಯಿದ್ದು ನಂಬಿಕೆಯಿಲ್ಲದೆಯಿಕ್ರ ಪಾಂಡು ತಟ್ಟು ಮಾನಗ್ಸಾಂಚ್ಲಿ ಶುದ್ಧಳಾಯಿದು ಅಂಗಿಲ್ಲಯಿಂಡೇಕೆ ನಿಂಟು ಮಕೀಗ್ಯ ಅಪವಿತ್ರವಾಗುತಂಚುನ್ನು ಇಪೋದು ಅಗ್ರ ಪವಿತ್ರವಾಯಿನು. 15 ಅನೇಕೆ ನಂಬಿಕೆಯಿಲ್ಲದೇಯಿಕ್ರದು ಅಗುಲರ್ದುಯಿಂಡೇಕೆ ಅಗಲಿಹೋಗೊಟ್ಟು ಇಂಥಾ ಸಂಧರ್ಭಕುರು ಸಹೋದರ ನಾಗೋಟ್ಟು ಸಹೋದರಿಯಾಗೊಟ್ಟು ಬಿದ್ದರಲ್ಲ ಸಮಾಧಾನತ್ಕುರುಯಿಕೊಟ್ಟುನು ಇಂಡು ದೌರು ನಂಗುಲ್ನ ಪಾರ್ಸಿದು 16 ಓ ಪಾಂಡೆ ನಿಟ್ಟು ಮಾನಗನ್ನ ರಕ್ಷಿಸ್ರಯ್ಯ ಇಗ್ರದು ನಿಂಕು ಗೊತ್ತ? ಓ ಮಾನಗ್ನೇ ನಿಟ್ಟು ಪಾಂಡ್ನ ರಕ್ಷಿಸ್ರಯ್ಯಾ ಇಗ್ರದು ನಿಂಕು ಗೊತ್ತ ?. 17 ದೌರು ವ೦ಡಲ್ ವಂಡಲಿಕ್ಕು ಹೆಂಗೂ ಪಂಚಿ ಕೂಟ್ಟತ್ತಿದೋ ಕರ್ತನು ವಂಡಲ್ ವಂಡಲ್ನ ಹೆಂಗೂ ನಾನು ಅದಿ ಸಭೆಕು ನೇಮಕ ಸೈಯಾರೇ 18 ಸುನ್ನತಿಕುರುಯಿಂಡು ಹಾಗ್ಸಲ್ಪಟ್ಟ ಹೇದನ ಇದೋ?ಅದು ಸುನ್ನತಿಯಿಲ್ಲದವನಾಗ್ಬಾರ್ದು ಸುನ್ನತಿಯಿಲ್ಲದೆ ಹಾಗ್ಸ ಅಟ್ಟಿ ಹೇದನ ಇದೋ ಅದು ಸುನ್ನತಿಯಿಲ್ಲದೆ ಹಾಗ್ಸ ಸೇಚ್ಯೋಬಾರ್ದು 19 ಸುನ್ನತಿಯಾನೇಕು ಎಂದು ಇಲ್ಲ ಸುನ್ನತಿ ಯಾಗ್ದೇಯಿಂದೇಕು ಅನೇಕೆ ದೌರ್ ಅಜ್ಞೆನ್ನ ಅನುಸರಿಸಿ ನಡ್ಗರ್ದು ಆಯಿದು. 20 ದೌರು ಹಾಗ್ಸಪೋದು ಪ್ರತಿಯೊಂಡಲು ಯಾವ ಸ್ಥಿತಿಕುರುಯಿಂಚುನೋ ಆ ಸ್ಥಿತಿಕುರೇ ಇಕ್ರರ್ದು 21 ಹಾಗ್ಸಲ್ಪಟ್ಟಿಪೋದು ನೀನು ದಾಸನಾಯಿದೊಯೋ? ಅತುಂಗು ಚಿಂತಿಸ್ಮಾನ ಅನೇಕೆ ನೀನು ಸ್ವತಂತ್ರ ನಾಗುರ್ದೆನೇಕೆ ಉತ್ತಮ 22 ಯೇದು ದಾಸಾನಾಯಿಂದು ಕರ್ತನಿಂಡು ಹಾಗ್ಸಲ್ಪಟ್ಟಹಾನೋ ಅದು ಕರ್ತನಿಂಡು ಸ್ವಾತಂತ್ರ ಹಾಂಗೇ ಸ್ವತಂತ್ರನಾಯಿಂದು ಹಾಗ್ಸಲ್ಪಟ್ಟಿದೋ ಅದು ಕ್ರಿಸ್ತನು ದಾಸ 23 ನಿಂಗ ಕ್ರಯತ್ಗೂ ಕೂಡ್ತಿಗ್ರಗ್ಯ ಮನುಷ್ಯರ್ಕು ದಾಸರಾಗ್ ಮಾನಂಗ 24 ಸಹೋದರರೇ ಪ್ರತಿಯೊಂಡಲು ಹಾಗ್ಸಲ್ಪಟ್ಟಪೋದು ಇಂತ ಸ್ಥಿತಿಕುರುಇ೦ಚ್ನೋ ಅದೇ ಸ್ಥಿತಿಕುರು ದೌರೆಂಟ್ಟಿ ಇಕೊಟ್ಟು. 25 ಕನ್ನಿಕೆಯಲ್ಯಕೀ ನಂಕು ಕರ್ತನಿಂಡು ಆಜ್ಞೆಯ ಇಲ್ಲ ಅನೇಕೆ ನಂಬಿಗಸ್ತರಾಗುರ್ಕು ಕರ್ತನಿಂಡು ಕರುಣೆಯನ್ನ ಹೊಂದಿದವನಾಯಿ ನಾಟ್ಟು ನಿರ್ಣಯ ಸೋನಾರೇ 26 ಕಷ್ಟತ ನಿಮಿತ್ತವಾಯಿ ಹಾಂಗೇ ಇಗ್ರದು ನಾಲ್ಲದು ವಂಡು ಮನುಷ್ಯ ಇಗ್ರಕಾನಿ ಇಗ್ರದು ನಾಲ್ಲದು ಇಂಡು ನಾನು ಭಾವಿಸಾರೇ. 27 ಪಾಂಡನ್ನ ಕಟ್ಟಿಕೊಂಡಿರ್ಯ? ಬಿಡುಗಡೆಕಿ ಯತ್ನಿಸಮಾನ ಪಾಂಡನ್ನ ಹೂಟ್ಟಿನಾಯಿರೋಯೋ?ಪಂಡುಕಾಯಿ ಯತ್ನಿ ಸಮಾನ 28 ವಂಡು ವೇಳೆ ನೀನು ಕಾ೦ನೇಲ್ಯನೇಕು ಪಾಪಯಲ್ಲಿ ಕನ್ನಿಕೆಯು ಕಾ೦ನೇಲ್ಯಾನೇಕು ಪಾಪಯಲ್ಲಿ ಅ೦ಥಲ್ಯಿಕೀ ಶರೀರ ಸಂಬಂಧವಾಯಿ ಕಷ್ಟ ಸಂಭಾವಿಸಾರು ಇದು ನಿಂಗುಲ್ನು ಹಾಗ್ಬಾರ್ದುಯಿಂಡು ನಾಂಟ್ಟು ಅಪೇಕ್ಷೆ. 29 ಅನೇಕೆ ನಾನು ಸೊಂದ್ರದಿಂಡೇಕೆ ಸಮಯ ಸಂಕೋಚವಾದ್ದ ತಿಂಡು ಇನ್ನು ಮೇನಿ ಪಾಂಡುಯಿಕ್ರದು ಪಾಂಡುಯಿಲ್ಲರ್ಕಾನಿ 30 ಹಾಗಾಗ್ಯ ಹಾಗ್ರಲ್ತರ ಸಂತೋಷಪಡರಾ೦ಗ್ರ ಸಂತೋಷಪಡದೇ ಯಿಕ್ರಲ್ಯತ್ತರ 31 ಲೋಕನ ಅನುಭವಿಸ್ರಗ್ಯ ಅತ್ತೇಯ ದುರುಪಯೋಗ ಸೈಯಾಕಾನಿಯಿಕ್ರರ್ದು ಹೆತ್ಗಿ೦ಡೇಕೆ ಲೋಕತ ಆಡಂಬರ ಗತಿಸಿಹೋಗ್ದು. 32 ಅನೇಕೆ ನಿಂಗ ಸಿಂತಯಿಲ್ಲರವರಾಯಿ ಕ್ರುರ್ದುಯಿಂಡು ನಾಟ್ಟು ಇಷ್ಟ ಕಾ೦ನೆಲ್ಲಯಿಲ್ಲದೇಯಿಕ್ರದು ತಾನು ಕರ್ತನನ ಹೆಂಗೂ ಮೆಚ್ಚಿಸ್ರದು ಇಂಡು ಕರ್ತನ ಕಾರ್ಯತ ಕುರಿತು ಯೋಚನೇ ಸೈಯಾಕು 33 ಕಾ೦ನೇಲ್ಲ್ ಅಯಿಕ್ರದು ತಾಟ್ಟು ಪಂಡುನ ಹೆಂಗೂ ಮೆಚ್ಚಿಸ್ರದು ಇಂಡು ಪ್ರಪಂಚತ ಯೋಚನೆ ಸೈಯಾಕ್ ನ್ನು. 34 ಹಾಗೆ ಕಾ೦ನೆಲ್ಲ್ಯಾಯಿಕ್ರತ್ಗು ಕನ್ನಿಕೆಗೂ ವ್ಯತ್ಯಾಸಯಿದು ಕಾ೦ನೆಲ್ಲ್ ಯಾಗ್ ದೇಯಿಕ್ರದು ತಾಟ್ಟು ದೇಹಾತ್ಮಕುರು ಪವಿತ್ರರಾಯಿಕ್ರದುಯಿಂಡು ಕರ್ತನ ಕಾರ್ಯತ ಬಗ್ಗೆ ಯೋಚನೆ ಸೈಯಾಕು ಕಾ೦ನೆಲ್ಲಯಾಯಿಕ್ರದು ತಾಟ್ಟು ಮಾನಗ್ನ ಹೆಂಗೂ ಮೆಲೈಸ್ರದು ಇಂಡು ಪ್ರಪಂಚ ಕುರಿತು ಯೋಚನೆ ಸೈಯಾಕು. 35 ನಾನು ನಿಂಗುಲ್ನ ಉರ್ಲುಹೊಡ್ರಕು ಅಲ್ಲ ಅನೇಕೆ ಯೋಗ್ಯವಾರಿನತ್ತ ನಿಂಗ ಕರ್ತನಿನ್ನು ದೃಢ ನಿಷ್ಟೇಯಿಂಡು ಇಕ್ರರ್ದುಯಿಂಡು ನಿಂಗ್ಲ್ ಸ್ವತ ನಾಲ್ಲತ್ಕಾಯಿ ಸೋರಿನರೇ. 36 ವಂಡು ತಾಟ್ಟು ಕನ್ಮಿಕೆಕ್ಕಿ ಕಾ೦ನೇಲ್ಲಯಿಲ್ಲದೇ ಇಗ್ರದು ಮಾರ್ಯದೆಯಲ್ಲಿ ಇಂಡು ಭಾವಿಸ್ನೆಕ್ಕೆ ಅತ್ಗುಪ್ರಾಯ ಕಳ್ಹೋಗ್ದುಯಿಂಡು ಕರಿನೆಲ ಅಗ್ರದು ಅವಶ್ಯ ಇಂಡೇಕೆ ಅದು ಪಾಪಸೈಯಿದುಲ್ಲಿ ಅಗ್ರ ಕಂನೆಲ್ಲಿ ಸೇದ್ಗುದ್ನು 37 ಅನೇಕೆ ವಂಡು ದೃಢಚಿತ್ತನಾಯಿಂದು ಬಲವಂತಯೇದು ಇಲ್ಲದೇ ತನ್ನಿಷ್ಟನ್ನ ನಡುಸುರ್ಕು ಹಕ್ಕುವನಾಯಿ ತಾಟ್ಟು ಹೃದಯತ್ಕುರು ನಿರ್ಣಯಿಸಿ ಕೊಂಡಿನ್ದೆಕ್ಕೆ ಅದು ಹಾ೦ಗೂ ಸೈರಾದು ನಾಲ್ಲದು 38 ಹಾಂಗೆ ಕಾ೦ನೆಲ್ಲಿ ಸೇದುಕೂಗ್ರದು ನಾಲ್ಲತೇಸೈಯಾಕು ಹಾಂಗೇ ಕಾ೦ನೆಲ್ಲಿ ಸೇದುಕೂ೦ಡ್ದೇಯಿಕ್ರದು ಇನ್ನೂ ನಾಲ್ಲತ್ತೇ ಸೈಯಾಕು. 39 ಕಾ೦ನೇಲ್ಲ್ಯಾಯಿಕ್ರದು ತಾಟ್ಟು ಮಾನಗು ಜೀವದಿಂದು ಇಗ್ರಾ ತ೦ಕ ಅದುಗು ಬಿದ್ದಳಾಯಿದ್ದು ಅನೇಕೆ ಇದ್ದು ಕರ್ತನ್ಕುರು ಅಗುರ್ದು 40 ಅನೇಕೆ ನಾಟ್ಟು ನಿರ್ನಯಕ್ಕನುಸಾರ ಆಕೆ ಇದ್ದ ಹಾಂಗೆ ಇಗ್ರ ದನೆಕ್ಕೆ ಅದು ಬಾಗ್ಯವಂತಳ ನಂಕುರು ದೌರಾತ್ಮಾನು ಇದು ಇಂಡು ನಾನು ನೆನ್ಸಾರೇ.